"ಬಿ.ಎಸ್.ರಂಗಾ" ಆವೃತ್ತಿಗಳ ಮಧ್ಯದ ಬದಲಾವಣೆಗಳು

|}
==ನಿಧನ==
೯೩ ವರ್ಷ ಪ್ರಾಯದ ತುಂಬು ಜೀವನವನ್ನು ನಡೆಸಿದ '[[ಬಿ.ಎಸ್. ರಂಗಾ]]'ರವರು, ಸ್ವಲ್ಪಸಮಯದಿಂದ 'ವಯಸ್ಸಿಗೆ ಸಂಬಂಧಿಸಿದ ಕಾಯಿಲೆ'ಯಿಂದ ನರಳುತ್ತಿದ್ದು, 'ಚೆನ್ನೈನ ಖಾಸಗಿ ಆಸ್ಪತ್ರೆ'ಯೊಂದರಲ್ಲಿ, ಚಿಕಿತ್ಸೆ ಪಡೆಯುತ್ತಿದ್ದರು. ಸನ್, ೨೦೧೦ ರ, ಡಿಸೆಂಬರ್, ೧೨ ರ 'ರವಿವಾರ'ದಂದು, ಬೆಳಿಗ್ಯೆ, ೮-೪೫ ರ ಹೊತ್ತಿಗೆ, ತಮ್ಮ ಮನೆಯಲ್ಲಿ, ಉಪಹಾರಕ್ಕೆಂದು ಮಂಚದಿಂದ ಎದ್ದವರು, ಅಲ್ಲೇ ಕುಸಿದು ಬಿದ್ದು, ತಮ್ಮ ಕೊನೆಯುಸಿರೆಳೆದರು. ಮೃತರು, ಪತ್ನಿ '[[ಶ್ಯಾಮಲಾದೇವಿ]]', ಹಾಗೂ ಮಕ್ಕಳಾದ, '[[ವಸಂತ್]]', '[[ರಾಮಕುಮಾರ್]]', '[[ಕೃಷ್ಣ ಕುಮಾರ್]]' ರನ್ನು ಅಗಲಿ ತೆರಳಿದ್ದಾರೆ.
ಮೃತರು, ಪತ್ನಿ '[[ಶ್ಯಾಮಲಾದೇವಿ]]', ಹಾಗೂ ಮಕ್ಕಳಾದ, '[[ವಸಂತ್]]', '[[ರಾಮಕುಮಾರ್]]', '[[ಕೃಷ್ಣ ಕುಮಾರ್]]' ರನ್ನು ಅಗಲಿ ತೆರಳಿದ್ದಾರೆ.
 
==ಆಕರಗಳು==
೨೫,೬೧೩

edits

"https://kn.wikipedia.org/wiki/ವಿಶೇಷ:MobileDiff/179357" ಇಂದ ಪಡೆಯಲ್ಪಟ್ಟಿದೆ