ಮಹಾವೀರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
No edit summary
೩ ನೇ ಸಾಲು:
[[Image:Mahavir 10Feb2008.jpg|thumb|right|250px|ಮಹಾವೀರರು]]
'''ಮಹಾವೀರ''' ಅಥವ ವರ್ಧಮಾನ ಮಹಾವೀರ (ಕ್ರಿ.ಪೂ. ೫೯೯ ರಿಂದ ೫೨೭ ಅಥವ ಕ್ರಿ.ಪೂ. ೫೪೯ ರಿಂದ ೪೭೭) [[ಜೈನ ಧರ್ಮ]]ದ ೨೪ನೇ (ಕೊನೆಯ) [[ತೀರ್ಥಂಕರ]] ಹಾಗು ಈ ಧರ್ಮದ ಪ್ರಮುಖ ಸಿದ್ಧಾಂತಗಳನ್ನು ಸಂಸ್ಥಾಪಿಸಿದಾತ.
 
24ನೇ ತೀರ್ಥಂಕರ ಮಹಾವೀರರು ಕನ್ನಡ ಭಾಷೆಯಲ್ಲಿ ನೀಡಿರುವ ಉಪದೇಶಗಳ ಸಾರವೇ ಸಿರಿ ಭೂವಲಯ ಗ್ರಂಥದ ಮೂಲವೆಂದು ಕವಿ ಕುಮದೇಯಮುನಿ ಸ್ಪಷ್ಟವಾಗಿ ಸೂಚಿಸಿದ್ದು, ಇದು ಕನ್ನಡ ಭಾಷೆಯು 2300 ವರ್ಷಗಳ ಹಿಂದಿನ ಇತಿಹಾಸ ಹೊಂದಿರುವುದಕ್ಕೆ ಸಾಕ್ಷಿಯಾಗಿದೆ.
 
 
 
"https://kn.wikipedia.org/wiki/ಮಹಾವೀರ" ಇಂದ ಪಡೆಯಲ್ಪಟ್ಟಿದೆ