"ಬಿ.ಎಸ್.ರಂಗಾ" ಆವೃತ್ತಿಗಳ ಮಧ್ಯದ ಬದಲಾವಣೆಗಳು

+ ಭಾವಚಿತ್ರ
(ಮೊದಲ ಆವೃತ್ತಿ)
 
(+ ಭಾವಚಿತ್ರ)
[[Image:B_S_Rangaa.jpg|thumb|ಬಿ.ಎಸ್.ರಂಗಾ|150px]]
 
'''ಬಿ.ಎಸ್.ರಂಗಾ''' - [[ಕನ್ನಡ ಚಿತ್ರರಂಗ]] ಕಂಡ ಬಹುಮುಖ ಪ್ರತಿಭಾವಂತರಲ್ಲಿ ಪ್ರಮುಖರು.
 
೧೯೩೭ರಲ್ಲಿ ಕಾಲೇಜು ತೊರೆದು, ತಂದೆ ಬಿ.ಶ್ರೀನಿವಾಸ ಅಯ್ಯಂಗಾರ್ಯರ ಮುದ್ರಣ ಕಾರ್ಯದಲ್ಲಿ ಸಹಾಯಕರಾಗಿ ತಮ್ಮ ವೃತ್ತಿಜೀವನ ಪ್ರಾರಂಭಿಸಿದರು. ತಂದೆ ಅಮೆಚೂರ್ ಡ್ರಾಮಾಟಿಕ್ ಅಸೋಸಿಯೇಷನ್ ಹುಟ್ಟುಹಾಕಿದವರು. ಈ ಅಸೋಸಿಯೇಷನ್ ಮೂಲಕ ರಂಗಾ ಅವರಿಗೆ ಹಲವಾರು ಸಾಹಿತಿಗಳ, ರಂಗಪಟುಗಳ ಪರಿಚಯವಾಯಿತು. ಅದು ಅವರಲ್ಲಿ ಚಲನಚಿತ್ರರಂಗದಲ್ಲಿ ಆಸಕ್ತಿ ರೂಪುಗೊಳ್ಳುವಂತೆ ಮಾಡಿತು.
 
ಎಲ್ಲಾ ವಿಭಾಗಗಳಿಗಿಂತ ಛಾಯಾಗ್ರಹಣದತ್ತ ಆಸಕ್ತರಾದ ಅವರು [[ಮುಂಬಯಿ|ಮುಂಬಯಿಗೆ]] ತೆರಳಿ ಭಾರತದ ಪ್ರಥಮ ಆಟೋಮ್ಯಾಟಿಕ್ ಪ್ರೊಸೆಸಿಂಗ್ ಲ್ಯಾಬೋರೇಟರಿ ಸ್ಥಾಪಕರಾದ ಕೃಷ್ಣಗೋಪಾಲ್ ಅವರ ಸಹಾಯಕರಾಗಿ ಕೆಲಸಕ್ಕೆ ಸೇರಿದರು. ಹಿಂದಿ ಚಿತ್ರರಂಗದ ದಿಗ್ಗಜರ ಒಡನಾಟ ಲಭ್ಯವಾಯಿತು.
ಹಲವು ಚಿತ್ರಗಳಿಗೆ ಸಹಾಯಕ ಛಾಯಾಗ್ರಹಕರಾಗಿ ದುಡಿಯುವ ಅವಕಾಶವೂ ದೊರೆಯಿತು.
ರಂಗಾ ಅವರು ಸ್ವತಂತ್ರ ಛಾಯಾಗ್ರಹಕರಾಗಿ ದುಡಿದದ್ದು '''ಭಕ್ತ ನಾರದರ್''' ಎಂಬ [[ತಮಿಳು]] ಚಲನಚಿತ್ರ.
೭,೪೦೭

edits

"https://kn.wikipedia.org/wiki/ವಿಶೇಷ:MobileDiff/17830" ಇಂದ ಪಡೆಯಲ್ಪಟ್ಟಿದೆ