ಆ್ಯಂಡಿ ಮರ್ರೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು [r2.6.1] robot Modifying: sv:Andy Murray
ಚು Bot: repairing dead link daviscup.com
೯೭ ನೇ ಸಾಲು:
ಮರ್ರಿ ಯುಎಸ್ ಓಪನ್‌ನ ಆರಂಭಿಕ ಸುತ್ತಿನಲ್ಲಿ ಆಂಡ್ರೇ ಪಾವೆಲ್‍ನೊಂದಿಗೆ ಆಡಿದನು. ಮರ್ರಿ ಆರಂಭದಲ್ಲಿ 1-2ಸೆಟ್‌ಗಳಿಂದ ಹಿಂದೆ ಇದ್ದರೂ, ಕೋರ್ಟ್‌ನಲ್ಲಿ ಆರೋಗ್ಯ ಸಮಸ್ಯೆಯಿಂದ ಬಳಲಿದರೂ 5 ಸೆಟ್‌ಗಳ ಪಂದ್ಯದಲ್ಲಿ 6–3, 3–6, 3–6, 6–1, 6–4 ಸೆಟ್‌ಗಳಿಂದ ಜಯಗಳಿಸಿದನು.<ref>{{citenews|url=http://news.bbc.co.uk/sport1/hi/tennis/4200206.stm|title=Murray sets sights on round 3|publisher=BBC Sport|date=1 September 2005|accessdate=7 May 2010}}</ref> ತನ್ನ ಎರಡನೇ ಸುತ್ತಿನ ಪಂದ್ಯದಲ್ಲಿ ಆರ್ನಾಡ್ ಕ್ಲೆಮೆಂಟ್‌ಗೆ 2–6, 6–7, 6–2, 7–6, 0–6 ಸೆಟ್‌ಗಳಿಂದ ಸೋತನು. <ref>{{citenews|url=http://news.bbc.co.uk/sport1/hi/tennis/4206614.stm|title=Battling Murray crashes out in US|publisher=BBC Sport|date=2 September 2005|accessdate=7 May 2010}}</ref>
 
ಮರ್ರಿಯನ್ನು [[ಸ್ವಿಟ್ಜರ್ಲ್ಯಾಂಡ್|ಸ್ವಿಟ್ಸರ್‌ಲ್ಯಾಂಡ್]] ವಿರುದ್ಧದ ಡೇವಿಸ್‌ ಕಪ್ ಪಂದ್ಯಾವಳಿಗೆ ಆಯ್ಕೆ ಮಾಡಲಾಯಿತು. ಆತನನ್ನು ಆರಂಭಿಕ ಸಿಂಗಲ್ಸ್ ಪಂದ್ಯಕ್ಕೆ ಆಯ್ಕೆ ಮಾಡಲಾಯಿತು. ಆದರೆ, ನೇರ ಸೆಟ್‌ಗಳಲ್ಲಿ ಸ್ಟ್ಯಾನಿಸ್ಲಾಸ್ ಓರಿಂಕಾ ವಿರುದ್ಧ ಸೋತನು.<ref>{{cite web|url=http://www.daviscup.com/tiesen/results/tie/details.aspaspx?tietieId=100006618 |title=Tie Details |publisher=daviscup.com |date=25 September 2005 |accessdate=11 June 2010}}</ref> ನಂತರ ಮರ್ರಿ ತೈಲ್ಯಾಂಡ್ ಓಪನ್‌ನಲ್ಲಿ ಫೈನಲ್ ತಲುಪುವ ಮೂಲಕ ಮೊದಲ ಬಾರಿಗೆ ಎಟಿಪಿ ಫೈನಲ್ ತಲುಪಿದನು. ಆತ ಬ್ಯಾಸ್ಟಲ್, ರಾಬಿನ್ ಸೊಡರ್ಲಿಂಗ್, ರಾಬ್ಬಿ ಜಿನೆಪ್ರಿ ಮತ್ತು ಸ್ಥಳೀಯ ಆಟಗಾರ ಪ್ಯಾರಾಡೋನ್ ಸ್ರಿಚಫನ್‌ನನ್ನು ಸೋಲಿಸುವ ಮೂಲಕ ಫೈನಲ್ ತಲುಪಿದ್ದ. ಫೈನಲ್‍ನಲ್ಲಿ ಆಗ ವಿಶ್ವದ ಅಗ್ರ ಶ್ರೇಯಾಂಕದ ಆಟಗಾರನಾಗಿದ್ದ [[ರೋಜರ್ ಫೆಡರರ್|ರೋಜರ್ ಫೆಡರರ್‌ನನ್ನು]] ಎದುರಿಸಿ, ನೇರ ಸೆಟ್‌ಗಳಲ್ಲಿ ಸೋತನು. ಅ ಕ್ಟೋಬರ್ 3ರಂದು, ಮರ್ರಿ ಮೊದಲ ಬಾರಿಗೆ ಮೊದಲ 100ರ ಒಳಗೆ ಸ್ಥಾನ ಪಡೆದ.<ref>{{cite news|url=http://news.bbc.co.uk/sport2/hi/tennis/4300644.stm|title=Federer outguns impressive Murray|publisher=BBC Sport|date=2 October 2005|accessdate=11 November 2008}}</ref> ಆ ವರ್ಷ ಬೆಸೆಲ್‍ನಲ್ಲಿ ಒಂದು ಎಟಿಪಿ ಟೂರ್ನಿಯನ್ನು ಮುಗಿಸಿದ ಬಳಿಕ, ಮಾಂಜ್‌ನಲ್ಲಿ ಚಾಲೆಂಜರ್ ಪಂದ್ಯಾವಳಿಯಿಂದ ನಿವೃತ್ತಿ ಪಡೆದ. ಆರಂಭಿಕ ಸುತ್ತಿಗಳಲ್ಲಿ ಮರ್ರಿ, ಬ್ರಿಟನ್ನಿನ ಅಗ್ರ ಶ್ರೇಯಾಂಕದ ಆಟಗಾರ ಟಿಮ್ ಹೆನ್‌ಮನ್ ಮತ್ತು ಥಾಮಸ್ ಬರ್ಡಿಚ್‌ರನ್ನು 3 ಸೆಟ್‌ಗಳಲ್ಲಿ ಸೋಲಿಸಿದನು.<ref>{{cite web|url=http://www.thisislondon.co.uk/sport/article-19513579-murray-v-henman---head-to-head.do |title=Murray v Henman – head-to-head&#124; Sport |publisher=This is London |date= |accessdate=11 June 2010}}</ref> ಆ ವರ್ಷದ ಅಂತ್ಯದಲ್ಲಿ ಮೂರನೇ ಸುತ್ತಿನಲ್ಲಿ ಫರ್ನಾಂಡೋ ಗೊಂಜಾಲಿಜ್‌ಗೆ ಸೋತನು. ಆತ ಆ ವರ್ಷದ ಅಂತ್ಯದಲ್ಲಿ 64ನೇ ಸ್ಥಾನ ಪಡೆದನು ಮತ್ತು 2005 ಬಿಬಿಸಿ ಸ್ಕಾಟ್ಲಾಂಡ್ ಸ್ಪೋರ್ಟ್ಸ್ ಪರ್ಸ್ನಾಲಿಟಿ ಆಫ್ ದಿ ಇಯರ್ ಪ್ರಶಸ್ತಿ ಪಡೆದನು.<ref>{{cite web|url=http://www.bbc.co.uk/pressoffice/pressreleases/stories/2005/12_december/09/murray.shtml |title=BBC Scotland audiences serve ace result for Andrew Murray in Sports Personality poll |publisher=BBC|date= |accessdate=26 June 2009}}</ref>
 
<ref>{{cite news | title = Murray gains revenge on Rusedski | date = 2005-11-27 | url = http://news.bbc.co.uk/sport1/hi/tennis/4476784.stm | work = BBC Sport | accessdate = 2010-08-16}}</ref>ಮರ್ರಿ ಆಬರ್ಡೀನ್ ಕಪ್‌ಗೆ ಪಾದಾರ್ಪಣೆಯ ವರ್ಷವನ್ನು ಮುಗಿಸಿದನು. ಈತ ಗ್ರೇಗ್ ರುಸೆಸ್ಕಿಯನ್ನು ಎರಡು ಬಾರಿ ಎದುರಿಸಿದನು.<ref>{{cite news | title = Rusedski defuses Murray challenge | date = 2005-11-26 | url = http://news.bbc.co.uk/sport1/hi/tennis/4474912.stm | work = BBC Sport | accessdate = 2010-08-16}}</ref> ಮೊದಲನೆಯ ಪಂದ್ಯದಲ್ಲಿ ನೇರ ಸೆಟ್‌ಗಳಲ್ಲಿ ಸೋತನು. ಮಾರನೆಯ ದಿನ ಪಂದ್ಯವನ್ನು ಟೈಬ್ರೇಕರ್‌ಗೆ ಕೊಂಡೊಯ್ಯದನು.<ref>{{cite news | title = Murray gains revenge on Rusedski | date = 2005-11-27 | url = http://news.bbc.co.uk/sport1/hi/tennis/4476784.stm | work = BBC Sport | accessdate = 2010-08-16}}</ref>
"https://kn.wikipedia.org/wiki/ಆ್ಯಂಡಿ_ಮರ್ರೆ" ಇಂದ ಪಡೆಯಲ್ಪಟ್ಟಿದೆ