ಆಮ್ಲ ಮಳೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು robot Adding: ne:अम्ल वर्षा; cosmetic changes
No edit summary
೩ ನೇ ಸಾಲು:
[[ಚಿತ್ರ:Acid rain woods1.JPG|ಅರಣ್ಯಗಳ ಮೇಲೆ ಆಮ್ಲ ಮಳೆಯ ಪ್ರಭಾವ|thumb|right]]
[[ಚಿತ್ರ:Pollution - Damaged by acid rain.jpg|ಆಮ್ಲ ಮಳೆಯಿಂದಾಗಿ ಹಾನಿಯಾದ ವಿಗ್ರಹ|thumb|right]]
''''ಆಮ್ಲ ಮಳೆ'''' ಎಂದರೆ ಮುಖ್ಯವಾಗಿ [[ಗಂಧಕಾಮ್ಲ]] ಅಥವಾ [[ನೈಟ್ರಿಕ್ ಆಮ್ಲ]]ಗಳು [[ವಾತಾವರವಾತಾವರಣ]]ದಲ್ಲಿ ಘನೀಭವಿಸಿ ಸುರಿಯುವ [[ಮಳೆ]] ಅಥವಾ [[ಹಿಮಪಾತ]].ಈ ಆಮ್ಲಗಳು ವಾಹನ,[[ಕೈಗಾರಿಕೆ]],[[ಉಷ್ಣವಿದ್ಯುತ್ ಸ್ಥಾವರ]] ಮತ್ತು ಇತರ ಮಾಲಿನ್ಯಕಾರಕ ಚಟುವಟಿಕೆಗಳು ಹೊರಸೂಸುವ [[ರಾಸಾಯನಿಕ]]ಗಳು ವಾತಾವರಣದ ನೀರಿನ ಹನಿಗಳೊಂದಿಗೆ ವರ್ತಿಸಿದಾಗ ಉಂಟಾಗುತ್ತವೆ.ಇದು ಇತ್ತೀಚಿಗಿನ ವರ್ಷಗಳಲ್ಲಿ ಮುಖ್ಯ ಸಮಸ್ಯೆಯಾಗಿದೆ.ಈ ಆಮ್ಲಮಳೆಯಿಂದಾಗಿ [[ಭೂಮಿ]]ಯ ನೀರಿನ ಸೆಲೆಗಳು ಕಲುಷಿತಗೊಳ್ಳುತ್ತವೆ.ಇದು [[ಅರಣ್ಯ]],ಕಟ್ಟಡ,[[ಸೇತುವೆ]],[[ಬೆಳೆ]] ಮುಂತಾದವುಗಳ ನಾಶಕ್ಕೂ ಕಾರಣವಾಗಿದೆ.
 
== ಬಾಹ್ಯಸಂಪರ್ಕಗಳು ==
"https://kn.wikipedia.org/wiki/ಆಮ್ಲ_ಮಳೆ" ಇಂದ ಪಡೆಯಲ್ಪಟ್ಟಿದೆ