ಬಿ.ಆರ್.ಪಂತುಲು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಮತ್ತಷ್ಟು ಮಾಹಿತಿ
No edit summary
೧೦ ನೇ ಸಾಲು:
ಕನ್ನಡ ಚಿತ್ರರಂಗದಲ್ಲೇ ಮೊದಲ ಬಾರಿಗೆ ರಜತೋತ್ಸವ ಆಚರಿಸಿದ ಸಾಮಾಜಿಕ ಚಿತ್ರವೆಂದು ಖ್ಯಾತಿ ಪಡೆದ [[ಸ್ಕೂಲ್ ಮಾಸ್ಟರ್]] ಚಿತ್ರವನ್ನು ೧೯೫೮ರಲ್ಲಿ ನಿರ್ಮಿಸಿದರು.
 
ಅನಂತರ ಅವರ ಪದ್ಮಿನಿ ಪಿಕ್ಚರ್ಸ್‍ನಲ್ಲಿ [[ಕಿತ್ತೂರು ಚೆನ್ನಮ್ಮ(ಚಲನಚಿತ್ರ)|ಕಿತ್ತೂರು ಚೆನ್ನಮ್ಮ]], [[ಗಾಳಿ ಗೋಪುರ]], [[ಚಿನ್ನದ ಗೊಂಬೆ]], [[ಎಮ್ಮೆ ತಮ್ಮಣ್ಣ]], [[ಬೀದಿ ಬಸವಣ್ಣ]], [[ಅಮ್ಮ]], [[ಶ್ರೀ ಕೃಷ್ಣದೇವರಾಯ]], [[ಮಾಲತಿ ಮಾಧವ]], [[ಒಂದು ಹೆಣ್ಣಿನ ಕಥೆ]] ಮುಂತಾದ ಅಮೋಘ ಚಿತ್ರಗಳು ನಿರ್ಮಾಣವಾದವು.
ಇವುಗಳಲ್ಲಿ [[ಸ್ಕೂಲ್ ಮಾಸ್ಟರ್]] ಮತ್ತು [[ಕಿತ್ತೂರು ಚೆನ್ನಮ್ಮ(ಚಲನಚಿತ್ರ)|ಕಿತ್ತೂರು ಚೆನ್ನಮ್ಮ]] ಚಿತ್ರಗಳು ರಾಷ್ಟ್ರಪ್ರಶಸ್ತಿ ಪಡೆದವು.
 
"https://kn.wikipedia.org/wiki/ಬಿ.ಆರ್.ಪಂತುಲು" ಇಂದ ಪಡೆಯಲ್ಪಟ್ಟಿದೆ