ಜಿ.ಪಿ.ರಾಜರತ್ನಂ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
(~~~~)
೧ ನೇ ಸಾಲು:
[[ಚಿತ್ರ:180px-3125.jpg|thumb|right1|180px|'ಶ್ರೀ ಜಿ.ಪಿ.ರಾಜರತ್ನಂ]]'
==ಜನನ ಹಾಗೂ ಬಾಲ್ಯ==
==ಜೀವನ==
'[[ಡಿಸೆಂಬರ್ ೦೫]], [[೧೯೦೪]]ರಲ್ಲಿ ಹುಟ್ಟಿದ ಜಿ. ಪಿ. ರಾಜರತ್ನಂ]' ಅವರದ್ದು ಹೆಸರಾಂತ [[ಗುಂಡ್ಲು ಪಂಡಿತ ವಂಶ]] ದಲ್ಲಿ [[ಡಿಸೆಂಬರ್ ೦೫]], [[೧೯೦೪]]ರಂದು ಜನಿಸಿದರು. ತಾಯಿತಾಯಿಯ ಪ್ರೀತಿ ಇಲ್ಲದೆ ಬೆಳೆದ ರಾಜರತ್ನಂಗೆ, ತಂದೆಯೇ ಎಲ್ಲವೂ ಆಗಿದ್ದರು. ಅಜ್ಜಿಯ ಅಕ್ಕರೆಯಲ್ಲೂ ರಾಜರತ್ನಂ ಬೆಳೆದರು. ತಂದೆ ಬಡ ಮೇಸ್ಟ್ರು. ಸ್ವಾತಂತ್ರ್ಯ ಪೂರ್ವದಲ್ಲೇ ([[೧೯೩೧]]ರಲ್ಲಿ) ರಾಜರತ್ನಂ ಕನ್ನಡ [[ಎಂ. ಎ]]. (ಕನ್ನಡ) ದಲ್ಲಿ ಮುಗಿಸಿ, [[ಶಿಶು ವಿಹಾರ]] ಹಾಗೂ ತಂದೆಯ ಶಾಲೆಯಲ್ಲಿ ಆರಂಭಿಕ ಮೇಸ್ಟ್ರು ಆದರು. ಇದರ ಅನುಭವದ ಫಲವೇ ಮಕ್ಕಳ ಕುರಿತು ಬರೆದ `[[ತುತ್ತೂರಿ' ಶಿಶು ಗೀತೆ ಸಂಕಲನ]]'. ಕ್ರಮೇಣ ಆ ಕೆಲಸ ತೃಪ್ತವಾಗದೆ [[ಹೈದರಾಬಾದ್ | ಹೈದರಾಬಾದಿಗೂ]] ಕೆಲಸ ಹುಡುಕಿ ಹೋಗಿದ್ದುಂಟು. ಅಲ್ಲಿಂದ ನಿರಾಶರಾಗಿ [[ಬೆಂಗಳೂರು | ಬೆಂಗಳೂರಿಗೆ]] ಬಂದು [[ಜನಗಣತಿ ಕಛೇರಿಯಲ್ಲಿಕಛೇರಿ]]ಯಲ್ಲಿ ಕೆಲಸಕ್ಕೆ ಪ್ರಯತ್ನಿಸಿದರು. ಆದರೆ ಅಲ್ಲಿದ್ದ ಮಾಸ್ತಿ ಅವರುವೆಂಕಟೇಶ ಅಯ್ಯಂಗಾರ್ಯರು ರಾಜರತ್ನಂರವರಿಗೆ ಸಾಹಿತ್ಯ ಸೇವೆ ಮುಂದುವರೆಸಲು ಉಪದೇಶಿಸಿದರು. ಅದರ ಫಲವೇ ಮುಂದೆ 'ರಾಜರತ್ನಂ' ಅವರಿಂದ 'ಉತ್ತಮ ಸಾಹಿತ್ಯ ನಿರ್ಮಾಣಕ್ಕೆನಿರ್ಮಾಣ'ಕ್ಕೆ ದಾರಿಯಾಯಿತು. [[ಬೌದ್ಧ ಸಾಹಿತ್ಯ]] ಇಂಥ ಉಪಯುಕ್ತ ಸಾಹಿತ್ಯದಲ್ಲೊಂದು 'ಮಿಂಚು'.
==ಮಡದಿಯ ಸಾವಿನಿಂದ ಧೃತಿಗೆಟ್ಟರು==
==ವೈವಾಹಿಕ ಜೀವನದಲ್ಲಿ ನೋವು==
ರಾಜರತ್ನಂ ಅವರಿಗೆ ವೈವಾಹಿಕ ಜೀವನದಲ್ಲಿ ಸಾಕಷ್ಟು ನೋವುಂಟಾಯಿತು. ಪತ್ನಿ [[ಲಲಿತಮ್ಮ]] ಕಾಯಿಲೆ ಬಿದ್ದವರು ಉತ್ತಮವಾಗಲೇ ಇಲ್ಲ. ವಿಧಿವಶರಾದವಿಧಿವಶರಾದರು. ಲಲಿತಮ್ಮ ಅವರ ನೆನಪು ಹಸಿರಾಗಿದ್ದಾಗಲೇ [[ಸೀತಮ್ಮ]] ಅವರ ಬಾಳನಂದಾದೀಪವಾಗಿ'ಬಾಳನಂದಾದೀಪ'ವಾಗಿ ಬಂದರು. ಬದುಕು ಸ್ಥಿರವಾಯಿತು. ಕಷ್ಟ ಕಾರ್ಪಣ್ಯಗಳ ನಡುವೆ [[೧೯೩೮]]ರಲ್ಲಿ 'ಕನ್ನಡ ಪಂಡಿತ ಹುದ್ದೆ', ರಾಜರತ್ನಂ ಅವರನ್ನು ಹುಡುಕಿ ಬಂತು. [[ಮೈಸೂರು]], [[ಬೆಂಗಳೂರು]], [[ಶಿವಮೊಗ್ಗ]], [[ತುಮಕೂರು | ತುಮಕೂರುಗಳಲ್ಲಿ]] ಅಧ್ಯಾಪಕರಾಗಿ, ಮೆಚ್ಚಿನ ಮೇಸ್ಟ್ರು ಆಗಿ ಖ್ಯಾತರಾದರು.
==ಸಾಹಿತ್ಯ ಸಮ್ಮೇಳನದ ಅಧ್ಯಕ್ಷರು==
* ವಿದ್ಯಾರ್ಥಿಗಳ ಲೇಖನಗಳ ಸಂಕಲನ [[ವಿದ್ಯಾರ್ಥಿ ವಿಚಾರ ವಿಲಾಸ]] ಪ್ರಕಟಿಸುವುದರ ಮೂಲಕ ನೂರಾರು ವಿದ್ಯಾರ್ಥಿಗಳಿಗೆ ಸಾಹಿತ್ಯ ಸೃಷ್ಟಿಯಲ್ಲಿ ಪ್ರೇರಕ ಶಕ್ತಿಯಾದರು.
* ಪ್ರೊ| [[ಎ.ಆರ್.ಕೃಷ್ಣಶಾಸ್ತ್ರಿ]] ಸ್ಥಾಪಿಸಿದ್ದ [[ಸೆಂಟ್ರಲ್ ಕಾಲೇಜು | ಸೆಂಟ್ರಲ್ ಕಾಲೇಜಿನ]] ಕರ್ಣಾಟಕ ಸಂಘದ ಸಕ್ರಿಯ ಚಟುವಟಿಕೆಗಳಲ್ಲಿ ಭಾಗವಹಿಸಿ ಅದಕ್ಕೊಂದು ಘನತೆ ತಂದರು.
* ಜಿ.ಪಿ.ರಾಜರತ್ನಂ, [[೧೯೭೬]]ರಲ್ಲಿ ದ.ಕ.ಜಿಲ್ಲಾ ಸಾಹಿತ್ಯ ಸಮ್ಮೇಳನ ಹಾಗೂ [[ಶಿವಮೊಗ್ಗ]] ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದ ಜಿಅಧ್ಯಕ್ಷರಾದರು.ಪಿ.ರಾಜರತ್ನಂ
* [[೧೯೬೯]]ರಲ್ಲೇ [[ರಾಜ್ಯ ಸಾಹಿತ್ಯ ಅಕಾಡೆಮಿ]] ಪ್ರಶಸ್ತಿ ಪಡೆದಿದ್ದರು.
* [[೧೯೭೭]]ರಲ್ಲಿ [[ಮೈಸೂರು ವಿಶ್ವವಿದ್ಯಾಲಯ | ಮೈಸೂರು ವಿಶ್ವವಿದ್ಯಾಲಯದ]] [[ಡಾಕ್ಟರೇಟ್]] ಪದವಿ ಲಭಿಸಿತು.
* [[೧೯೭೮]]ರಲ್ಲಿ '[[ದೆಹಲಿಯಲ್ಲಿ ಸುವರ್ಣ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ]]',
* [[೧೯೭೯]]ರಲ್ಲಿ [[ಧರ್ಮಸ್ಥಳ]] ಸಾಹಿತ್ಯ ಸಮ್ಮೇಳನದಲ್ಲಿ ಮಕ್ಕಳ ಸಾಹಿತ್ಯ ಗೋಷ್ಠಿ ಅಧ್ಯಕ್ಷತೆ ವಹಿಸಿದ್ದರು.
* ರಾಜರತ್ನಂ ಅವರ ಸಾಹಿತ್ಯ ಸೇವೆಗೆ ಎರಡು ಮುಖ. ಒಂದು ಸಾಹಿತ್ಯ ಸೃಷ್ಟಿ, ಎರಡು ಸಾಹಿತ್ಯ ಪರಿಚಾರಿಕೆ.
==ಕೃತಿಗಳು==
"ರತ್ನನ ಪದಗಳು" ರಾಜರತ್ನಂ ಅವರ ವಿಶಿಷ್ಟ ಕೊಡುಗೆ. ಇದರಲ್ಲಿ ಅವರ ಜೀವನ ದರ್ಶನವಿದೆ. ಕುಡುಕನೆಂಬ'ಕುಡುಕ'ನೆಂಬ ಹೀಯಾಳಿಕೆಗೆ ಗುರಿಯಾದ ಬಡವನೊಬ್ಬನ ಕಾಣ್ಕೆ, ನೋವು, ನಲಿವು, ಒಲವು, ಗೆಲವು, ಸೋಲು ಎಲ್ಲಾ ಈ ಕಾವ್ಯದಲ್ಲಿ ಮೈದುಂಬಿವೆ.'"ಬಣ್ಣದ ತಗಡಿನ ತುತ್ತೂರಿ, ಕಾಸಿಗೆ ಕೊಂಡನು ಕಸ್ತೂರಿ"'' ಎಂಬ ಶಿಶು ಗೀತೆಯಿಂದ, ಎಂಡಕುಡುಕ ರತ್ನನ ಪದಗಳನ್ನಲ್ಲದೆ ನೂರಾರು ಕೃತಿಗಳನ್ನು ರಚಿಸಿ [[ಕನ್ನಡ]] ಕಾಯ್ದ, ಬೋಧಿಸಿದ `ಮೇಷ್ಟ್ರು' ಆಗಿ ಹೆಸರಾದವರು ಜಿ.ಪಿ.ರಾಜರತ್ನಂ ಅವರು. [[ಟಿ. ಪಿ.ಕೈಲಾಸಂ]] ಅವರ ಸಾಹಿತ್ಯ ಪ್ರಭಾವ, ಭಾಷೆ ಬಳಕೆ ರಾಜರತ್ನಂ ಅವರ ಮೇಲಾಗಿರುವುದು ಕಾಕತಾಳೀಯ ಇರಬಹುದು. ರಾಜರತ್ನಂ ಅವರ ==ಪ್ರಮುಖ ಕೃತಿಗಳು:==
* [[ತುತ್ತೂರಿ]]
* [[ರತ್ನನ ಪದಗಳು]]
Line ೧೯ ⟶ ೨೬:
* [[ಗುಲಗಂಜಿ]]
* [[ಕಂದನ ಕಾವ್ಯ ಮಾಲೆ]]
=='[[ಗೌತಮಬುದ್ಧ]]' ಎಂಬ ಕೃತಿ, ಪಠ್ಯಪುಸ್ತಕವಾಗಿ ಆಯ್ಕೆಯಾಗಿತ್ತು==
 
'''[[ಗೌತಮಬುದ್ಧ]]''' ಪಠ್ಯವಾಗಿತ್ತು. ರಾಜರತ್ನಂ ತಮ್ಮನ್ನು ತಾವೇ '[[ಸಾಹಿತ್ಯ ಪರಿಚಾರಕ]]' ಎಂದು ಕರೆದುಕೊಳ್ಳುತ್ತಿದ್ದರು. ಇದರಿಂದ ಅವರ ಉದ್ದೇಶ ಸ್ಪಷ್ಟವಾಗಿತ್ತು- ಭಾಷಣ ಮೂಲಕ, ಕೃತಿ ಪ್ರಕಟಣೆ ಮೂಲಕ ಜನರ ಬಳಿಗೆ ಸಾಹಿತ್ಯ ಕೊಂಡೊಯ್ಯುವುದಾಗಿತ್ತು. ಹೀಗಾಗಿ 'ಜಿ. ಪಿ. ರಾಜರತ್ನಂ,' ಕನ್ನಡ ಸಾಹಿತ್ಯದಲ್ಲಿ ವಿಶಿಷ್ಟ ಸಂವೇದನೆ ಉಂಟುಸಂವೇದನೆಯನ್ನುಂಟು ಮಾಡಿದವರು. ಇವರು [[೧೯೭೯]]ರ [[ಮಾರ್ಚ್]] ತಿಂಗಳಲ್ಲಿ ನಿಧನರಾದರು.
 
==ಇವುಗಳನ್ನೂ ಓದಿ==
 
"https://kn.wikipedia.org/wiki/ಜಿ.ಪಿ.ರಾಜರತ್ನಂ" ಇಂದ ಪಡೆಯಲ್ಪಟ್ಟಿದೆ