ರೇಷ್ಮೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೩೪ ನೇ ಸಾಲು:
==ಗೂಡುಗಳನ್ನು (Cacoons) ನೀರಿನಲ್ಲಿ ಬೇಯಿಸುವ ಕೊನೆಯ ಹಂತ==
ಗೂಡುಗಳನ್ನು ನೀರಿನಲ್ಲಿ ಬೇಯಿಸಿ, ಒಳಗಿರುವ '[[ಪ್ಯೂಪಾ]]'ವನ್ನು ಕೊಲ್ಲಲಾಗುತ್ತದೆ. ಇದು ಅತ್ಯವಶ್ಯಕ. ಇಲ್ಲವಾದರೆ, '[[ಪ್ಯೂಪಾ ಚಿಟ್ಟೆಯಾಗಿ ಮಾರ್ಪಟ್ಟು]] ಗೂಡು ಹರಿದುಕೊಂಡು ಹೊರಬರುತ್ತದೆ. ಇದರಿಂದ ಆಗಲೇ ತಯಾರಾಗಿರುವ 'ರೇಷ್ಮೆ' ಎಳೆಗಳು ತುಂಡಾಗಿ ಹಾಳಾಗುತ್ತವೆ. ಅಂತಹ ರೇಷ್ಮೆಯಿಂದ ಅತ್ಯುತ್ತಮ ಬೆಲೆಬಾಳುವ ವಸ್ತ್ರಗಳನ್ನು ಮಾಡಲು ಅಸಾಧ್ಯ. ಬಿಸಿನೀರಿನಲ್ಲಿ ಬೇಯಿಸುವ ಸಮಯದಲ್ಲಿ ಗೂಡಿನಿಂದ ಎಳೆಗಳನ್ನು ತೆಗೆದು ಸರಾಗವಾಗಿ ಎಳೆಗಳನ್ನು ಸುತ್ತಿಡಬಹುದು.
==ಚೈನಾದೇಶದಲ್ಲಿ ರೇಷ್ಮೆ ತಯಾರಿಸುವ ವಿಧಾನ==
* [[http://www.youtube.com/watch?v=UYiubgSuRUE]]
 
[[ವರ್ಗ:ಬಟ್ಟೆ]]
"https://kn.wikipedia.org/wiki/ರೇಷ್ಮೆ" ಇಂದ ಪಡೆಯಲ್ಪಟ್ಟಿದೆ