ರೇಷ್ಮೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೨ ನೇ ಸಾಲು:
'''ರೇಷ್ಮೆ'''ಯು [[ರೇಷ್ಮೆ ಹುಳು]]ಗಳು ಉತ್ಪಾದಿಸುವ ಒಂದು [[ಪ್ರೊಟೀನ್]] ನಾರು. ರೇಷ್ಮೆ ಬಟ್ಟೆಗಳನ್ನುಟ್ಟ ಹೆಂಗೆಳೆಯರ, ಮಕ್ಕಳ, ಮತ್ತು ಎಲ್ಲ ವಯೋಮಾನದ ಜನರ ಸಂಭ್ರಮಗಳನ್ನು ನೋಡುವುದು ಕಣ್ಣಿಗೆ ಹಬ್ಬ. ಆಕರ್ಷಕ ಮೈಮಾಟ ವಿರುವವರಿಗೆ, ಮತ್ತಷ್ಟು ನಿಖಾರತೆಗಳನ್ನು ಕೊಡುವ ದಟ್ಟ ಬಣ್ಣಗಳ, ಹೊಳಪಿನ, ವೈಧ್ಯಮಯ ಸಂಗಮಗಳ ನಿಧಿಯಾದ, ರೇಷ್ಮೆ ಉಡುಪಿಗೆ ಕಾಲ, ದೇಶ ಹಾಗೂ ವಯಸ್ಸಿನ ಪರಿಮಿತಿಯಿಲ್ಲ.
==ಗುಣಗಳು==
[[ಚಿತ್ರ:Kakun.jpg|thumb|right|250px|'ಕಕೂನ್' ಗಳು ಇಲ್ಲವೇ 'ರೇಷ್ಮೆ ಗೂಡುಗಳು']]
ಮೃದುವಾಗಿ ಹಗುರವಾದ ರೇಷ್ಮೆಯ ಶಿಫಾರಿಸು ಮಾಡಲು ಕಾರಣವಿಲ್ಲದಿಲ್ಲ. ಅದಕ್ಕೆ ದೈವದತ್ತವಾದ ಹಲವಾರು ಶ್ರೇಷ್ಟ ಗುಣಗಳು ಇರುವುದೇ ಕಾರಣವಾಗಿದೆ. ಉಕ್ಕಿನತಂತಿಗಿಂತ ಹೆಚ್ಚು ಬಲಯುತವಾದ ಗುಣ ಕಲ್ಪನೆಗೆ ಮೀರಿದ್ದು. ತೇವವನ್ನು ಹೀರಿಕೊಳ್ಳುವ ಗುಣ, ಉಡುವವರ ಮೈನ ಬೆವರನ್ನು ನಿಯಂತ್ರಿಸುವಲ್ಲಿ ಸಹಾಯಕವಾಗುತ್ತದೆ. ಆದರೆ ಉಷ್ಣಾಂಷವನ್ನು ಹೀರಿಕೊಳ್ಳುವ ಗುಣವಿಲ್ಲ. ಬೇಸಿಗೆಯಲ್ಲಿ ತಂಪು, ಚಳಿಗಾಗಾಲದಲ್ಲಿ ಬೆಚ್ಚಗಿನ ಅನುಭವನೀಡುವ ವಿಶಿಷ್ಟವಸ್ತ್ರಗಳು ರೇಷ್ಮೆಯಿಂದ ಸಾಧ್ಯ. ಇವನ್ನೆಲ್ಲಾ ಒಟ್ಟರೆ ಮೇಳೈಸುವ ಸಾಧ್ಯತೆ ರೇಷ್ಮೆಹುಳುಗಳ ಚಾಣಾಕ್ಷತನದಿಂದ ಹೊರಸೂಸುವ '[[ಪ್ರೋಟೀನ್ ಯುಕ್ತ]]' ಎಳೆಗಳಿಂದ ಸಾಧ್ಯವಾಗಿದೆ ಎನ್ನುವುದನ್ನು ಕಲ್ಪನಾತೀತ.
ನೈಸರ್ಗಿಕ ರೇಷ್ಮೆಯಲ್ಲಿ ಪ್ರಮುಖವಾಗಿ ನಾಲ್ಕುವಿಧಗಳನ್ನು ಕಾಣಬಹುದು. ಸುಮಾರಾಗಿ ರೇಷ್ಮೆ ಉತ್ಪಾದಿಸುವ ವಿಶ್ವದ ಪ್ರಮುಖ ದೇಶಗಳೆಲ್ಲಾ ಹಿಪ್ಪುನೇರಳೆ ಸೊಪ್ಪನ್ನು ಉಣ್ಣುವ ರೇಷ್ಮೆಯನ್ನೇ ಹೆಚ್ಚಾಗಿ ಬಳಸುತ್ತಾರೆ.
"https://kn.wikipedia.org/wiki/ರೇಷ್ಮೆ" ಇಂದ ಪಡೆಯಲ್ಪಟ್ಟಿದೆ