ಭಾರತದ ಗವರ್ನರ್ ಜನರಲ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಚು ಚಿತ್ರ Government_House,_Calcutta.JPGರ ಬದಲು ಚಿತ್ರ FraserCalcuttaGovernmentHouse.jpg ಹಾಕಲಾಗಿದೆ.
೬೪ ನೇ ಸಾಲು:
 
==ನಿವಾಸ==
[[File:Government House, CalcuttaFraserCalcuttaGovernmentHouse.JPGjpg|thumb|right|300px|ಹತ್ತೊಂಬತ್ತನೇ ಶತಮಾನದ ಬಹುಭಾಗ ಗವರ್ನರ್ ಜನರಲ್ ಅವರ ನಿವಾಸವಾಗಿ ಗವರ್ನ್ಮೆಂಟ್ ಹೌಸ್ ಕಾರ್ಯನಿರ್ವಹಿಸಿತ್ತು.]]
ಹತ್ತೊಂಬತ್ತನೇ ಶತಮಾನದ ಮೊದಲವರೆಗೆ ಫೋರ್ಟ್ ವಿಲಿಯಮ್ಸ್‌ನ ಗವರ್ನರ್ ಜನರಲ್ ಅವರು ಕೊಲ್ಕತ್ತಾದ ಬೆಲ್ವೆಡೀರ್ ಹೌಸ್‌ನಲ್ಲಿ ನೆಲಸುತ್ತಿದ್ದರು, ಆಗ ಗವರ್ನ್ಮೆಂಟ್ ಹೌಸ್ ಅನ್ನು ನಿರ್ಮಿಸಲಾಯಿತು. 1854 ರಲ್ಲಿ ಬಂಗಾಳದ ಲೆಫ್ಟಿನೆಂಟ್ ಗರ್ವನರ್ ಅವರು ಇಲ್ಲಿ ವಾಸಸ್ಥಾನವನ್ನು ಪಡೆದರು. ಇದೀಗ, ಬೆಲ್ವೆಡೀರ್ ಎಸ್ಟೇಟ್ ನಲ್ಲಿ ನ್ಯಾಷನಲ್ ಲೈಬ್ರರಿ ಆಫ್ ಇಂಡಿಯಾ ನೆಲೆಸಿದೆ.