ಹಗಲು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
No edit summary
೬ ನೇ ಸಾಲು:
ಸಾಮಾನ್ಯವಾಗಿ [[ಭೂಮಿ|ಭೂಗ್ರಹ]]ದ ಅರ್ಧದಷ್ಟು ಪ್ರದೇಶವು ಸೂರ್ಯ ಪ್ರಕಾಶದಿಂದ ಯಾವಾಗಲೂ ಬೆಳಗಲ್ಪಟ್ಟಿರುತ್ತದೆ. ಸೂರ್ಯನಿಗೆ ಎದುರಾಗಿ, ನೇರವಾಗಿ ಬೆಳಗಲ್ಪಟ್ಟಂತಹ ಭೂಭಾಗವು ಸುಮಾರಾಗಿ ಭೂಮಿಯ ಅರ್ಧದಷ್ಟಿದ್ದರೂ,[[ಭೂಮಿಯ ವಾತಾವರಣ]]ವು [[ಬೆಳಕು|ಬೆಳಕ]]ನ್ನು ಚದುರಿಸುವುದರಿಂದ ಮತ್ತು ವಾಯುಮಂಡಲದ ಇನ್ನಿತರ ವಿದ್ಯಮಾನಗಳಿಂದ ಇನ್ನೂ [[ಸೂರ್ಯೋದಯ]]ವಾಗದ ಮತ್ತು [[ಸೂರ್ಯಾಸ್ತ]]ವಾದ ಭೂಭಾಗಳೂ ಕೊಂಚ ಬೆಳಕನ್ನು ಪಡೆಯುತ್ತವೆ. ಹಾಗಾಗಿ ಸೂರ್ಯನಿಂದ ಬೆಳಗಲ್ಪಡುವ ಭೂಮಿಯ ಒಟ್ಟು ಪ್ರದೇಶ ಭೂಮಿಯ ಅರ್ಧಕ್ಕಿಂತ ಕೊಂಚ ಹೆಚ್ಚೇ.
 
ಹೀಗೆ ಬೆಳಗಲ್ಪಡುವ ಭೂಪ್ರದೇಶವು (ಖಗೋಳಾರ್ಧ) ಭೂಮಿ ತನ್ನ ಅಕ್ಷದ ಸುತ್ತ ತಿರುಗುವಿಕೆಯಿಂದ ಪ್ರತಿಕ್ಷಣವು ಬದಲಾಗುತ್ತಿರುತ್ತದೆ. ಈ ಅಕ್ಷರೇಖೆ ಸೂರ್ಯನ ಸುತ್ತ ತಿರುಗುವಚಲಿಸುವ ಭೂಮಿಯ ಕಕ್ಷೆಯ ಸಮಕ್ಷೇತ್ರಕ್ಕೆ ನಿಖರವಾಗಿ ಲಂಬವಾಗಿರುವುದಿಲ್ಲಾಲಂಬವಾಗಿರುವುದಿಲ್ಲವಾದರಿಂದ ಹಗಲು ಹೊತ್ತಿನ ಸಮಯವು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ವ್ಯತ್ಯಾಸ ಕಂಡುಬರುತ್ತದೆ.
[[ವರ್ಗ:ಕಾಲ]]
 
"https://kn.wikipedia.org/wiki/ಹಗಲು" ಇಂದ ಪಡೆಯಲ್ಪಟ್ಟಿದೆ