ಬಾನ್‌ ಜೊವಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
ಚು Bot: repairing outdated link allmusic.com
ಹೊಸ
೧ ನೇ ಸಾಲು:
{{COI|date=November 2009}}
| Name = Bonಬಾನ್‌ Joviಜೊವಿ
| Img = Bon Jovi 1.jpg
| Img_capt = Bon Jovi in Montreal, November 2007. At the Hockey Arena
೧೩ ನೇ ಸಾಲು:
| Associated_acts =
| URL = [http://www.bonjovi.com/ www.bonjovi.com]
| Current_members = [[Jonಜಾನ್‌ Bonಬಾನ್‌ Joviಜೊವಿ]]
[[Richieರಿಚೀ Samboraಸಂಬೋರಾ]]
[[Ticoಟಿಕೊ ಟಾರೆಸ್‌ Torres]]
[[Davidಡೇವಿಡ್‌ Bryanಬ್ರಾಯನ್‌‌‌]]
[[Hugh McDonald (musician)|Hughಹ್ಯೂ McDonaldಮ್ಯಾಕ್‌ಡೊನಾಲ್ಡ್]]
| Past_members = [[Alecಅಲೆಕ್‌ Johnಜಾನ್ Such]ಸಚ್‌]
| Supporting Members = [[Bobbyಬಾಬಿ Bandieraಬ್ಯಾಂಡಿಎರಾ]]
'''ಬಾನ್‌ ಜೊವಿ''' ಎನ್ನುವುದು [[ಸೇರೆವಿಲ್ಲೆ]], ನ್ಯೂಜರ್ಸಿ, ಯ ಒಂದು [[ರಾಕ್‌]] ಬ್ಯಾಂಡ್‌. 1983ರಲ್ಲಿ ಸ್ಥಾಪಿಸಲಾದ ಬಾನ್ ಜೊವಿಯಲ್ಲಿ ಪ್ರಮುಖ ಗಾಯಕ ಮತ್ತು ಅದೇ ಹೆಸರಿನ 0}ಜಾನ್‌ ಬಾನ್‌ ಜೊವಿ, ಗಿಟಾರು ವಾದಕ [[ರಿಚೀ ಸಂಬೋರಾ]], ಕೀಬೋರ್ಡ್‌ ವಾದಕ [[ಡೇವಿಡ್‌ ಬ್ರಾಯನ್‌‌]], ಡ್ರಮ್‌ ವಾದಕ [[ಟಿಕೊ ಟಾರೆಸ್‌]], ಮಾಜಿ ಬಾಸ್‌ವಾದಕ [[ಅಲೆಕ್‌ ಜಾನ್ ಸಚ್‌]], ಹಾಗೆಯೇ ಪ್ರಸ್ತುತ ಬಾಸ್‌ವಾದಕ [[ಹ್ಯೂ ಮ್ಯಾಕ್‌ಡೊನಾಲ್ಡ್‌]] ಇದ್ದಾರೆ.<ref name="historyking">{{cite web | title=Bon Jovi History | url=http://www.historyking.com/Music-History/Bon-Jovi-History.html | work=Historyking.com | accessdate=2009-06-01}}</ref> 1994ರಲ್ಲಿ ಅಲೆಕ್ ಜಾನ್ ಸಚ್‌ನ ನಿರ್ಗಮನವನ್ನು ಹೊರತುಪಡಿಸಿದರೆ ಈ ಬ್ಯಾಂಡ್‌ ತನ್ನ 26 ವರ್ಷಗಳ ಇತಿಹಾಸದಲ್ಲಿ ಬಹುತೇಕ ನಿಶ್ಚಲವಾಗಿದೆ, ಆತನ ಜಾಗವನ್ನು ಅನಧಿಕೃತವಾಗಿ [[ಹ್ಯೂ ಮ್ಯಾಕ್‌ಡೊನಾಲ್ಡ್]] ತುಂಬಿದ. ಅನೇಕ ರಾಕ್ ಹರ್ಷಗೀತೆಗಳನ್ನು ಬರೆಯುವುದಕ್ಕೆ ಈ ವಾದ್ಯಗೋಷ್ಠಿಯು ಪ್ರಸಿದ್ದಿ ಪಡೆದಿದೆ ಹಾಗೂ 1986 ರಲ್ಲಿ ಬಿಡುಗಡೆಯಾದ ಇವರ ಮೂರನೇ ''[[ಸ್ಲಿಪರಿ ವೆನ್ ವೆಟ್]]'' ಎಂಬ ಆಲ್ಬಮ್ ವ್ಯಾಪಕವಾದ ಮನ್ನಣೆ ಪಡೆಯಿತು. ಬಾನ್ ಜೋವಿ ವಾದ್ಯಗೋಷ್ಠಿಯು [[ಲಿವಿಂಗ್‌ ಆನ್ ಎ ಪ್ರೇಯರ್]](ಇದು ಅವರ [[ಸಂಕೇತಗೀತೆ]]ಯಾಗಿದೆ) ಹಾಡನ್ನು ಒಳಗೊಂಡಂತೆ [[ಯು ಗಿವ್‌ ಲವ್‌ ಎ ಬ್ಯಾಡ್‌ ನೇಮ್‌]], [[ವಾಂಟೆಂಡ್ ಡೆಡ್ ಆರ್ ಅಲೈವ್]], [[ಬ್ಯಾಡ್ ಮೆಡಿಸಿನ್]], [[ಕೀಪ್ ದಿ ಫೇಯ್ತ್‌]], [[ಬೆಡ್ ಆಫ್ ರೋಸಸ್]], [[ಆಲ್ವೇಸ್]], [[ಇಟ್ಸ್ ಮೈ ಲೈಫ್]] ಮತ್ತು [[ಹ್ಯಾವ್ ಎ ನೈಸ್ ಡೇ]] ಹಾಡುಗಳಿಗೆ ಬಹಳ ಹೆಸರುವಾಸಿಯಾಗಿದೆ. [["ವಿ ವರ್ ನಾಟ್ ಬಾರ್ನ್ ಟು ಫಾಲೋ"]] ಇವರ ಇತ್ತೀಚಿನ ಜನಪ್ರಿಯ ಏಕಗೀತೆ.
"https://kn.wikipedia.org/wiki/ಬಾನ್‌_ಜೊವಿ" ಇಂದ ಪಡೆಯಲ್ಪಟ್ಟಿದೆ