"ಟಿಂಬಲೆಂಡ್‌" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಚು
Bot: repairing outdated link allmusic.com
(clean up using AWB)
ಚು (Bot: repairing outdated link allmusic.com)
|URL = [http://www.timbalandmusic.com/ Timbalandmusic.com]
}}
'''ಟಿಮೊತಿ ಝಕೆರಿ ಮೊಸ್ಲಿ''' (ಜನನ ಮಾರ್ಚ್ 10,<ref>{{cite web|url=http://www.timbaland.com/home |title=Timbaland |publisher=Timbaland |date= |accessdate=2010-07-11}}</ref> 1971)ಈ ಹೆಸರಿಗಿಂತ ಹೆಚ್ಚಾಗಿ ಆತ ತನ್ನ ರಂಗಮಂಚದ ಮೇಲಿನ ಪ್ರದರ್ಶನದಿಂದಾಗಿ '''ಟಿಂಬಲೆಂಡ್ ''' ಎಂದೇ ಹೆಸರುವಾಸಿ.[[ಅಮೆರಿಕನ್]] ಆಗಿರುವ ಆತ [[ಗ್ರಾಮ್ಮಿ ಪ್ರಶಸ್ತಿ]] ಪಡೆದ ದಾಖಲೆ ನಿರ್ಮಿಸಿದ ನಿರ್ಮಾಪಕ,ಹಾಡುಗಾರ-ಗೀತರಚನೆಗಾರ,ನಟ,ಸಂಗೀತಗಾರ ಮತ್ತು [[ರಾಪ್ ಸಂಗೀತ ಕಲಾವಿದ]]ನಾಗಿ <ref name="Allmusic">{{cite web|last=Birchmeier|first=Jason|title=Timbaland – Biography|work=Allmusic|url=http://www.allmusic.com/cgartist/amg.dll?p=amg&sql=11:j9fwxquhldje~T1timbaland-p218225|accessdate=23 November 2008}}</ref> ಪರಿಚಿತನಾಗಿದ್ದಾನೆ. ಆತ,ಖ್ಯಾತ ರಾಪ್ ಸಂಗೀತಗಾರ [[ಸೆಬಾಸ್ಟಿಯನ್]] ನ್ ನ ಹಿರಿಯ ಸಹೋದರನಾಗಿದ್ದಾನೆ.
 
ಟಿಂಬಲೆಂಡ್ ನ ಮೊದಲ ಪೂರ್ಣಾವಧಿಯ ನಿರ್ಮಾಣವೆಂದರೆ 1996 ರಲ್ಲಿ ಬಂದ ''[[ಜಿನುವೈನ್ ...ದಿ ಬ್ಯಾಚಲರ್]]'' ಇದು [[R&amp;B]]ನ ಸಲುವಾಗಿ ಹಾಡುಗಾರ [[ಜಿನುವೈನ್]] ಗೆ ಅರ್ಪಿಸಲಾಗಿತ್ತು. ನಂತರ ಆತನ [[ಅಲಿಯಾಹ್]] ನ 1996 ರಲ್ಲಿನ''[[ಒನ್ ಇನ್ ಎ ಮಿಲಿಯನ್]]'' ಮತ್ತು [[ಮಿಸ್ಸಿ ಎಲ್ಲೊಟ್]] ನ 1997 ರಲ್ಲಿನ ''[[ಸುಪಾ ಡುಪಾ ಫ್ಲೈ]]'' ಅಲ್ಬಮ್ ಗಳ ನಿರ್ಮಾಣವು ಆತನನ್ನು R&amp;B ನಲ್ಲಿ ರಾಪ್ ಸಂಗೀತಗಾರರ ಅಲ್ಬಮ್ ಹೊರತರುವ ಪ್ರಮುಖ ನಿರ್ಮಾಪಕ ಎಂಬ ಹೆಸರು ತಂದುಕೊಟ್ಟವು. ಆರಂಭದಲ್ಲಿ ಆತ ಸಹ ರಾಪ್ ಗಾಯಕ [[ಮ್ಯಾಗೂ]]ನೊಂದಿಗೆ ಹಲವಾರು ಅಲ್ಬಮ್ ಗಳ ಹೊರತಂದ.
೧೧೮

edits

"https://kn.wikipedia.org/wiki/ವಿಶೇಷ:MobileDiff/174084" ಇಂದ ಪಡೆಯಲ್ಪಟ್ಟಿದೆ