"ಹ್ಯಾಂಬರ್ಗ್" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಚು
Bot: repairing outdated link allmusic.com
(Translated from http://en.wikipedia.org/wiki/Hamburg (revision: 392880469) using http://translate.google.com/toolkit with about 95% human translations.)
 
ಚು (Bot: repairing outdated link allmusic.com)
ಹಲವಾರು ಪಾಪ್‌‌‌ ಸಂಗೀತಗಾರರನ್ನು ಹ್ಯಾಂಬರ್ಗ್ ರೂಪಿಸಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧವಾದ ಟೋಕಿಯೋ ಹೊಟೇಲ್‌‌ ಎಂಬ ಹೆಸರಿನ ರಾಕ್‌ ವಾದ್ಯವೃಂದಕ್ಕೆ ಸೇರಿದ ಬಿಲ್‌ ಕೌಲಿಟ್ಜ್‌ ಮತ್ತು ಟಾಮ್‌‌ ಕೌಲಿಟ್ಜ್‌ ಎಂಬ ತದ್ರೂಪಿ ಅವಳಿ ಸೋದರರು ಇಂಥ ಪಾಪ್‌ ಸಂಗೀತಗಾರರ ಪೈಕಿ ಅತ್ಯಂತ ಪ್ರಸಿದ್ಧರಾಗಿದ್ದಾರೆ; ಟೋಕಿಯೋ ಹೊಟೇಲ್‌‌ನಲ್ಲಿಯೇ ಉಳಿದುಕೊಂಡು ತಮ್ಮ ಧ್ವನಿಮುದ್ರಣ ಸ್ಟುಡಿಯೋವನ್ನು ನಿರ್ವಹಿಸುತ್ತಿರುವ ಈ ಸೋದರರು, ಝಿಮ್ಮರ್‌‌ 483 ಮತ್ತು ಹ್ಯೂಮನಾಯ್ಡ್‌ ಎಂಬ ಹೆಸರಿನ ತಮ್ಮ ಎರಡನೇ ಮತ್ತು ಮೂರನೇ ಗೀತಸಂಪುಟಗಳನ್ನು ಅಲ್ಲಿಯೇ ಧ್ವನಿಮುದ್ರಿಸಿದರು. ನೆನಾ ಎಂಬ ಗಾಯಕಿಯೂ ಸಹ ಹ್ಯಾಂಬರ್ಗ್‌‌ನಲ್ಲಿ ವಾಸಿಸುತ್ತಾಳೆ. ಫೂಂಫ್‌ ಸ್ಟೆರ್ನೆ ಡಿಲಕ್ಸ್‌, ಸ್ಯಾಮಿ ಡಿಲಕ್ಸ್‌, ಬಿಗಿನರ್‌ ಮತ್ತು ಫೆಟ್ಟೆಸ್‌ ಬ್ರಾಟ್‌ ಇವೇ ಮೊದಲಾದ ಜರ್ಮನ್‌‌ ಹಿಪ್‌ ಹಾಪ್‌ ಪ್ರದರ್ಶನಗಳೂ ಸಹ ಇಲ್ಲಿ ಲಭ್ಯವಿವೆ. ಒಂದು ಮಹತ್ವದ ಪರ್ಯಾಯ ಮತ್ತು ಪಂಕ್‌‌ ರಂಗಸ್ಥಲವು ಇಲ್ಲಿ ಲಭ್ಯವಿದ್ದು, ರೋಟೆ ಫ್ಲೋರಾದ ಸುತ್ತಲೂ ಅದು ಜಮಾವಣೆಗೊಂಡಿದೆ; ರೋಟೆ ಫ್ಲೋರಾ ಎಂಬುದು ಒಂದು ಆಕ್ರಮಿಸಿಕೊಂಡಿರುವ ಹಿಂದಿನ ರಂಗಮಂದಿರವಾಗಿದ್ದು, ಸ್ಟೆರ್ನ್‌ಸ್ಕಾಂಜೆಯಲ್ಲಿ ಅದು ನೆಲೆಗೊಂಡಿದೆ. ''ಹ್ಯಾಂಬರ್ಗರ್‌ ಸ್ಕುಲೆ'' ("ಹ್ಯಾಂಬರ್ಗ್ ಸ್ಕೂಲ್‌") ಎಂದು ಕರೆಯಲ್ಪಡುವ ಒಂದು ಮೂಲ ಬಗೆಯ ಜರ್ಮನ್‌‌ ಪರ್ಯಾಯ ಸಂಗೀತಕ್ಕೆ ಸಂಬಂಧಿಸಿದಂತೆ ಹ್ಯಾಂಬರ್ಗ್ ಪ್ರಸಿದ್ಧವಾಗಿದೆ; ಹ್ಯಾಂಬರ್ಗರ್‌ ಸ್ಕುಲೆ ಎಂಬ ಶಬ್ದವನ್ನು ಟಾಕೋಟ್ರೋನಿಕ್‌, ಬ್ಲುಮ್‌ಫೆಲ್ಡ್‌, ಮತ್ತು ಟಾಮ್ಟೆಯಂಥ ವಾದ್ಯವೃಂದಗಳಿಗಾಗಿ ಬಳಸಲಾಗುತ್ತದೆ. [[File:Lion King Hamburg.jpg|thumb|ಹ್ಯಾಂಬರ್ಗ್‌‌ನ ಬಂದರಿನಲ್ಲಿರುವ ದಿ ಲಯನ್‌ ಕಿಂಗ್‌ ರಂಗಮಂದಿರ.]]
 
1980ರ ದಶಕದಲ್ಲಿ, ಬಲವಾದ ತಾಳದ ಧ್ವನಿವರ್ಧಿತ ಸಂಗೀತಕ್ಕೆ (ಹೆವಿ ಮೆಟಲ್‌ ಮ್ಯೂಸಿಕ್‌) ಸಂಬಂಧಿಸಿದಂತೆ ನಗರವು ಒಂದು ಪ್ರಮುಖ ಕೇಂದ್ರವಾಗಿತ್ತು. ಹೆಲೋವೀನ್, ರನ್ನಿಂಗ್‌ ವೈಲ್ಡ್‌‌ ಮತ್ತು ಗ್ರೇವ್‌ ಡಿಗ್ಗರ್‌‌ ಮೊದಲಾದವು ಹ್ಯಾಂಬರ್ಗ್‌‌ನಲ್ಲಿ ಪ್ರಾರಂಭವಾದವು.<ref>{{Citation |title=allmusic (((Helloween > Biography ))) |url=http://www.allmusic.com/cgartist/amg.dll?p=amg&sql=11:difuxqe5ld0e~T1helloween-p4471 |first=Eduardo |last=Rivadavia |publisher=allmusic |accessdate=2008-09-24}}</ref> ವಿದ್ಯುಚ್ಚಾಲಿತ ಧ್ವನಿವರ್ಧಿತ ಸಂಗೀತವೆಂಬ ಉಪಪ್ರಕಾರವನ್ನು ಸ್ಥಾಪಿಸುವಲ್ಲಿ, ಇವು ಮತ್ತು ಈ ಪ್ರದೇಶಕ್ಕೆ ಸೇರಿದ ಇತರ ವಾದ್ಯವೃಂದಗಳ ಪ್ರಭಾವಗಳು ನೆರವಾದವು.
 
ಸ್ಪಿರಿಟ್‌ ಝೋನ್‌‌‌‌ನಂಥ<ref>{{Citation |title=Spirit Zone Recordings |author=Staff |url=http://www.discogs.com/label/Spirit+Zone+Recordings |publisher=www.discogs.com |accessdate=2008-09-24 }}</ref> ಧ್ವನಿಮುದ್ರಣ ಕಂಪನಿಗಳು ಹಾಗೂ ಮಶ್ರೂಮ್‌ ಮ್ಯಾಗಜೀನ್‌‌ ಎಂಬ ಒಂದು ಸುದೀರ್ಘ-ಓಟದ ಸೈ-ಟ್ರಾನ್ಸ್‌‌ ನಿಯತಕಾಲಿಕದಂಥ ಪ್ರಕಾಶನಗಳ ದೆಸೆಯಿಂದಾಗಿ, ಹ್ಯಾಂಬರ್ಗ್ ನಗರವಿ ಒಂದು ಮೈನವಿರೇಳಿಸುವ ಭ್ರಾಂತಿಜನಕ ಟ್ರಾನ್ಸ್‌‌ ಸಮುದಾಯಕ್ಕೆ ನೆಲೆಯಾದಂತಾಗಿದೆ.
೧೧೮

edits

"https://kn.wikipedia.org/wiki/ವಿಶೇಷ:MobileDiff/174081" ಇಂದ ಪಡೆಯಲ್ಪಟ್ಟಿದೆ