"ಬಾಬ್ ಮಾರ್ಲಿ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಚು
Bot: repairing outdated link allmusic.com
ಚು (robot Adding: vi:Bob Marley)
ಚು (Bot: repairing outdated link allmusic.com)
{{Cquote|I don't have prejudice against meself. My father was a white and my mother was black. Them call me half-caste or whatever. Me don't dip on nobody's side. Me don't dip on the black man's side nor the white man's side. Me dip on God's side, the one who create me and cause me to come from black and white.<ref>{{cite web|last=Webley|first=Bishop Derek|title=One world, one love, one Bob Marley|url=http://www.birminghampost.net/comment/birmingham-columnists/more-columnists/2008/05/10/bishop-webley-one-world-one-love-one-bob-marley-65233-20891539/|work=[[Birmingham Post]]|publisher=[[Trinity Mirror]]|date=May 10, 2008|accessdate=June 15, 2008}}</ref>}}
 
ಮಾರ್ಲಿಯು ತನ್ನ ಮಿಶ್ರಿತ ವಂಶವನ್ನು ಗುರುತಿಸಿದ್ದರೂ, ಅವನ ಜೀವನಪೂರ್ತಿ ಹಾಗೂ ಅವನ ನಂಬಿಕೆಗಳ ಕಾರಣದಿಂದಾಗಿ ಕಪ್ಪು ಆಫ್ರಿಕನ್ ಎಂದು ಸ್ವಯಂ ಗುರುತಿಸಲ್ಪಟ್ಟ.<ref>{{cite web|url=http://www.bbc.co.uk/religion/religions/rastafari/people/bobmarley.shtml|title=Religion and Ethics: Rastafari - Bob Marley|publisher=[[BBC]]}}</ref> "ಬ್ಯಾಬಿಲೋನ್‌‌ ಸಿಸ್ಟಮ್" ಮತ್ತು "ಬ್ಲ್ಯಾಕ್‌ಮ್ಯಾನ್ ರಿಡೆಂಪ್ಷನ್‌" ಮೊದಲಾದ ಹಾಡುಗಳಲ್ಲಿ ಮಾರ್ಲಿಯು ಪಾಶ್ಚಿಮಾತ್ಯರ ಅಥವಾ "ಬ್ಯಾಬಿಲೋನ್‌‌"ನರ ದಬ್ಬಾಳಿಕೆಯ ವಿರುದ್ಧ ಕರಿಯರ ಮತ್ತು ಆಫ್ರಿಕನ್ನರ ಹೋರಾಟಗಳ ಬಗ್ಗೆ ಹಾಡಿದ್ದಾನೆ.<ref>{{harvnb|Middleton|2000|p=181-198}}</ref> ಮಾರ್ಲಿಯು ಜತೆಯಲ್ಲಿ ಸಂಗೀತ ನುಡಿಸಲು ಆರಂಭಿಸಿದ ನೆವಿಲ್ಲೆ "ಬನ್ನಿ" ಲಿವಿಂಗ್‌ಸ್ಟೋನ್‌ನೊಂದಿಗೆ (ನಂತರ [[ಬನ್ನಿ ವೈಲರ್‌]] ಎಂದು ಹೆಸರುವಾಸಿಯಾದ) ಸ್ನೇಹಿತನಾದನು. ಅವನು ಸ್ಥಳೀಯ ಗಾಯಕ ಮತ್ತು ನಿಷ್ಠ [[ರಸ್ಟಫರಿ]] [[ಜಾಯ್ ಹಿಗ್ಸ್‌]]ನೊಂದಿಗೆ ಸಂಗೀತ ಅಭ್ಯಾಸಕ್ಕಾಗಿ ತನ್ನ 14ನೇ ವಯಸ್ಸಿನಲ್ಲಿಯೇ ಶಾಲೆ ತ್ಯಜಿಸಿದ. ಹಿಗ್ಸ್‌ ಮತ್ತು ಲಿವಿಂಗ್‌ಸ್ಟೋನ್‌‌ರೊಂದಿಗೆ ನಡೆಸುತ್ತಿದ್ದ [[ಸಂಗೀತ ಗೋಷ್ಠಿ]]ಯಲ್ಲಿ ಮಾರ್ಲಿಯು ಸಮಾನ ಸಂಗೀತದ ಮಹತ್ವಾಕಾಂಕ್ಷೆಗಳನ್ನು ಹೊಂದಿದ್ದ ಪೀಟರ್ ಮ್ಯಾಕ್‌ಇಂಟೋಶ್‌ನನ್ನು (ನಂತರ [[ಪೀಟರ್ ಟೋಶ್‌]] ಎಂದು ಹೆಸರಾದ) ಭೇಟಿಯಾದನು.<ref name="all music">{{cite web|last=Ankeny|first=Jason|title=Bob Marley - Biography|url=http://www.allmusic.com/cgartist/amg.dll?p=amg&sql=11:0ifpxqq5ldte~T1bob-marley-p2907|publisher=[[Allmusic]]|accessdate=June 15, 2008}}</ref> 1962ರಲ್ಲಿ ಮಾರ್ಲಿ ಸ್ಥಳೀಯ ಸಂಗೀತ ನಿರ್ಮಾಪಕ [[ಲೆಸ್ಲಿ ಕಾಂಗ್‌]]‌ನೊಂದಿಗೆ ಅವನ ಮೊದಲ ಎರಡು ಸಿಂಗಲ್ಸ್‌ಗಳಾದ "[[ಜಡ್ಜ್ ನಾಟ್‌]]" ಮತ್ತು "ಒನ್ ಕಪ್ ಆಫ್ ಕಾಫಿ"ಅನ್ನು ಧ್ವನಿಮುದ್ರಣ ಮಾಡಿದನು. ಈ ಹಾಡುಗಳು [[ಬೆವೆರ್ಲೆ]]ಯ ಹೆಸರುಪಟ್ಟಿಯಲ್ಲಿ ಬಾಬಿ ಮಾರ್ಟೆಲ್‌<ref>{{cite web|url=http://web.archive.org/web/20060621034903/http://www.bobmarley.com/life/musicbusiness/beverley.html|title=The Beverley Label and Leslie Kong: Music Business|publisher=bobmarley.com}}</ref> ಎಂಬ ಗುಪ್ತನಾಮದಡಿಯಲ್ಲಿ ಬಿಡುಗಡೆಯಾದವು ಹಾಗೂ ಸ್ವಲ್ಪ ಮಟ್ಟಿಗೆ ಗಮನವನ್ನೂ ಸೆಳೆದವು. ಈ ಹಾಡುಗಳು ನಂತರ ಮಾರ್ಲಿಯ ಸಾಧನೆಯ ಮರಣೋತ್ತರ ಸಂಗ್ರಹ ''[[ಸಾಂಗ್ಸ್ ಆಫ್ ಫ್ರೀಡಮ್‌]]'' ‌ನಲ್ಲಿ ಮರುಬಿಡುಗಡೆಯಾದವು.
 
== ಸಂಗೀತದ ವೃತ್ತಿ ಜೀವನ ==
೧೧೮

edits

"https://kn.wikipedia.org/wiki/ವಿಶೇಷ:MobileDiff/174080" ಇಂದ ಪಡೆಯಲ್ಪಟ್ಟಿದೆ