ಗಾಡ್‌ಸ್ಮ್ಯಾಕ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು robot Adding: uk:Godsmack
ಚು Bot: repairing outdated link allmusic.com
೪೧ ನೇ ಸಾಲು:
=== ''ಗಾಡ್‌ಸ್ಮ್ಯಾಕ್'' (1998–99) ===
1998 ರ ಬೇಸಿಗೆಯಲ್ಲಿ ಯೂನಿವರ್ಸಲ್/ರಿಪಬ್ಲಿಕ್ ರೆಕಾರ್ಡ್ಸ್ ತನ್ನ ಕಂಪೆನಿಗೆ ವಾದ್ಯವೃಂದದ ಸಹಿ ಪಡೆಯಿತು. ಜೊಯಿ ಡಾರ್ಕೊ ನನ್ನು ಖಾಸಗಿ ಕಾರಣಗಳಿಗಾಗಿ ವಾದ್ಯವೃಂದದಿಂದ ಸುಲ್ಲಿ ತೆಗೆದುಹಾಕಿದನು. ಅಲ್ಲದೇ ಇವನ ಸ್ಥಾನಕ್ಕೆ ತಂಡಕ್ಕೆ ಪುನಃ ಸೇರಲು ಹಂಬಲಿಸಿ ವಾಪಸು ಬಂದ ಮಾಜಿ ಡ್ರಮ್ ವಾದಕ ಟಾಮಿ ಸ್ಟಿವರ್ಟ್‌ನನ್ನು ಸೇರಿಸಿಕೊಂಡನು.<ref name="Drummer switch">{{cite web| url=http://www.roadrunnerrecords.com/blabbermouth.net/news.aspx?Mode=Archive&Date=8/13/2002 |title=Godsmack's Sully Erna Speaks out on drummer switch |publisher=[[Blabbermouth.net]] |date=August 13, 2002 |accessdate=December 6, 2007}}</ref> ವಾದ್ಯವೃಂದದ ಮೊದಲನೆಯ ಸ್ಟುಡಿಯೋ ಧ್ವನಿಮುದ್ರಣ ''ಆಲ್ ವುಂಡ್ ಅಪ್'' ದ ಹೊಸ ಮಾತೃಕೆಯನ್ನು ತಯಾರಿಸಲಾಯಿತು. ಸ್ವಯಂ ಹೆಸರಿನ ಶೀರ್ಷಿಕೆಯ ಪೂರ್ಣಗೊಳಿಸಿದ ಚೊಚ್ಚಲ ''ಗಾಡ್ ಸ್ಮ್ಯಾಕ್'' ಎಂಬ ಮೊದಲನೆಯ CD ಯನ್ನು ಆರು ವಾರಗಳ ನಂತರ ಸಾರ್ವಜನಿಕರಿಗೆ ಬಿಡುಗಡೆಮಾಡಲಾಯಿತು. "ದಿ ಗಾಡ್‌ಸ್ಮ್ಯಾಕ್‌ ಟೂರ್" ಎಂಬ ತಂಡದ ಮೊದಲ ಗಮನ ಸೆಳೆದ ಪ್ರವಾಸಕ್ಕೆ ಇದು ದಾರಿ ಕಲ್ಪಿಸಿತು. <ref name="Godsmack biography"></ref>
CD ಬಿಡುಗಡೆಯ ನಂತರ ವಾದ್ಯವೃಂದ ರಸ್ತೆಯಲ್ಲಿನ ಕ್ಲಬ್ ಪ್ರದರ್ಶನಗಳಲ್ಲಿ ಹಾಗು ಒಸ್ ಫೆಸ್ಟ್ ಮತ್ತು ವುಡ್ ಸ್ಟಾಕ್'99" ರಲ್ಲಿ ಪ್ರದರ್ಶನಗಳಿಂದಾಗಿ ಜನಪ್ರಿಯತೆಯನ್ನು ಗಳಿಸಿತು. ಇದರ ಬೆನ್ನ ಹಿಂದೆ ಯುರೋಪ್ ಪ್ರವಾಸ ಮಾಡಿ ಬ್ಲಾಕ್ ಸಬ್ಬತ್‌ಗೆ ಬೆಂಬಲ ನೀಡಿತು.<ref name="Godsmack biography"></ref> ಆಲ್‌ಮ್ಯೂಸಿಕ್‌ನ ‌ನ ರಾಕ್ಸಾನೆ ಬ್ಲ್ಯಾನ್‌ಫರ್ಡ್ "ಗಾಡ್ ಸ್ಮ್ಯಾಕ್ ಧೈರ್ಯವಾಗಿ ಮೆಟಲ್ ಶೈಲಿಯ ಸಂಗೀತವನ್ನು ತಂತ್ರಜ್ಞಾನ ಯುಗಕ್ಕೆ ತಂದಿತು" ಎಂದು ಹೇಳುವ ಮೂಲಕ ಆಲ್ಬಂಗೆ ಐದರಲ್ಲಿ ಮೂರು ಸ್ಟಾರ್ ಗಳನ್ನು ನೀಡಿದ್ದಾನೆ.<ref>{{cite web |url=http://www.allmusic.com/cgalbum/amg.dll?p=amg&sql=10:qjuh6j4o71u0godsmack-r373845|title=Godsmack – self-titled review |accessdate=November 9, 2007 |last=Blanford |first=Roxanne |date= |publisher=Allmusic }}</ref> ಇದು ಇಪ್ಪತ್ತೆರೆಡನೆ ಸ್ಥಾನದಲ್ಲಿ''ಬಿಲಿಬೋರ್ಡ್ 200'' ಅನ್ನು ಪ್ರವೇಶಿಸಿದ ಬ್ಯಾಂಡ್‌ನ ಮೊದಲನೆಯ ಆಲ್ಬಂ ಆಗಿದೆ. <ref name="Billboard">{{cite web
| title=Godsmack – Artist chart history|url=http://www.billboard.com/bbcom/retrieve_chart_history.do?model.chartFormatGroupName=Albums&model.vnuArtistId=277923&model.vnuAlbumId=773648
| accessdate=November 6, 2007 |publisher=Billboard.com}}</ref> ಅಲ್ಲದೇ ಇದು 1999 ರಲ್ಲಿ ಆರಂಭಿಕವಾಗಿ ಗೋಲ್ಡ್ ಎಂದು ಪ್ರಮಾಣೀಕರಿಸಲ್ಪಟ್ಟ ನಂತರ 3}RIAA ನಿಂದ 2001<ref name="Godsmack – 10 Years of Godsmack arrives December 4">{{cite web|title=Godsmack – News |url=http://www.godsmack.com/news/news.asp?item=111184 |archiveurl=http://web.archive.org/web/20071111060224/http://www.godsmack.com/news/news.asp?item=111184 |archivedate=November 11, 2007 |accessdate=November 6, 2007 |publisher=Godsmack.com}}</ref> ರಲ್ಲಿ 4x ಪ್ಲ್ಯಾಟಿನಮ್ ಎಂದು ಪ್ರಮಾಣೀಕರಣಗೊಂಡಿತು.<ref name="allmusic">{{cite web|last=Ankeny|first=Jason|title=Godsmack – Biography|url=http://www.allmusic.com/cgartist/amg.dll?p=amg&sql=11:wifpxqujldke~T1godsmack-p308309|work=Allmusic|year=2006|accessdate=May 7, 2008}}</ref>
 
ಕೆಲವರು ಈ ಆಲ್ಬಂ ಅಶುದ್ಧ ಭಾಷೆಯನ್ನು ಹೊಂದಿದೆ ಎಂದು ಹೇಳಿದರೂ ಕೂಡ ಇದು ಅತ್ಯಂತ ಜನಪ್ರಿಯವಾಯಿತು.<ref name="Godsmack">{{cite web| title=Godsmack Lyrics and Biography |url=http://www.musicianguide.com/biographies/1608002718/Godsmack.html| accessdate=November 10, 2007| last=Schwalboski |first=Ann M.|publisher=Musician guide }}</ref> ನಂತರ ವಾದ್ಯವೃಂದ ಮತ್ತು ಧ್ವನಿಮುದ್ರಣ ಕಂಪೆನಿ ಆಲ್ಬಂಗೆ ಪೆರೆಂಟಲ್ ಅಡ್ವೈಸರಿ ಸ್ಟಿಕರ್ ಅನ್ನು ಸೇರಿಸಿದವು. ಅಲ್ಲದೇ ಅನೇಕ ಮಳಿಗೆಗಳು ತಿದ್ದುಪಡಿ ಮಾಡಲಾದ ಆಲ್ಬಂನ ಪ್ರತಿಗಳಿಗೆ ಬೇಡಿಕೆ ಸಲ್ಲಿಸಿದವು. ಎರ್ನಾ ಈ ಸಂದರ್ಭವನ್ನು ಕುರಿತು ''ರೋಲಿಂಗ್ ಸ್ಟೋನ್'' ಎಂಬ ನಿಯತಕಾಲಿಕೆಯಲ್ಲಿ "ಈಗ ಪೆರೆಂಟಲ್ ಅಡ್ವೈಸರಿ ಸ್ಟಿಕರ್ ಇಲ್ಲದೆಯೇ ನಮ್ಮ ಹಾಡುಗಳು ಒಂದು ವರ್ಷಕ್ಕಿಂತ ಹೆಚ್ಚು ಕಾಲ ಮಾರುಕಟ್ಟೆಯಲ್ಲಿ ಇವೆ ಹಾಗು ಇದೊಂದೆ ನಮ್ಮ ಮೇಲಿರುವ ಏಕೈಕ ಆರೋಪವಾಗಿದೆ. ಸ್ಟಿಕರ್ ಗಳು ಮತ್ತು ಸಾಹಿತ್ಯಗಳು ಸಹಜವಾಗಿಯೇ ವಸ್ತುನಿಷ್ಠವಾಗಿವೆ. ನಾವು ಹಾಡಿನ ಮೇಲೆ ಸ್ಟಿಕರ್ ಅನ್ನು ಅಂಟಿಸಲು ನಿರ್ಧರಿಸಿದೆವು " ಎಂದು ಹೇಳಿದ್ದಾರೆ.<ref name="Godsmack lyrics cause controversy">{{cite web| title=Godsmack Lyrics and Biography |url=http://www.musicianguide.com/biographies/1608002718/Godsmack.html| accessdate=November 10, 2007| last=Schwalboski |first=Ann M.|publisher=Musician guide }}</ref> ಈ ವಿವಾದ ಮಾರಾಟದ ಮೇಲೆ ಯಾವುದೇ ಪರಿಣಾಮವನ್ನು ಬೀರಲಿಲ್ಲ,
"https://kn.wikipedia.org/wiki/ಗಾಡ್‌ಸ್ಮ್ಯಾಕ್" ಇಂದ ಪಡೆಯಲ್ಪಟ್ಟಿದೆ