"ನಿಕೋಲ್‌ ಶೆರ್ಜಿಂಜರ್‌" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಚು
Bot: repairing outdated link allmusic.com
ಚು (robot Adding: el:Νικόλ Σέρζινγκερ)
ಚು (Bot: repairing outdated link allmusic.com)
}}
 
'''ನಿಕೋಲ್‌ ಪ್ರಿಸ್ಕೊವಿಯಾ ಎಲಿಕೊಲನಿ ವಲಿಯೆಂಟೆ ಶೆರ್ಜಿಂಜರ್‌''' (ಜನನ: ೧೯೭೮ ಜೂನ್‌ ೨೯, )<ref name="allmusic">{{cite web|url=http://www.allmusic.com/cgartist/amg.dll?p=amg&sql=11:dnftxqrkldje~T1nicole-scherzinger-p485251|title=Nicole Scherzinger: Biography|last=Apar|first=Corey|publisher=allmusic|accessdate=December 21, 2009}}</ref> ಅಮೆರಿಕಾದ [[ಗಾಯಕಿ]], [[ಗೀತರಚನಗಾರ್ತಿ]], [[ನರ್ತಕಿ]] ಮತ್ತು ಸಾಂದರ್ಭಿಕ [[ನಟಿ]]ಯಾಗಿದ್ದ, ಇವಳು [[ಪುಸ್ಸಿಕ್ಯಾಟ್‌ ಡಾಲ್ಸ್‌]]ನ ಪ್ರಮುಖ ಗಾಯಕಿಯಾಗಿ ಪ್ರಸಿದ್ಧಳಾಗಿದ್ದಾಳೆ.
 
ಮೊದಲು, ಶೆರ್ಜಿಂಜರ್‌ ನೈಜ TV ಹುಡುಗಿಯರ ತಂಡವಾದ [[ಈಡನ್ಸ್‌ ಕ್ರಷ್‌]]ನ ಸದಸ್ಯರಲ್ಲಿ ಒಬ್ಬಳಾಗಿ ಕೆಲಸ ಮಾಡುತ್ತಿದ್ದಳು. ಅಲ್ಲಿ ಅಲ್ಪ ಯಶಸ್ಸು ದೊರೆತರೂ, ಅತೃಪ್ತಿಯಿಂದ ಆ ತಂಡ ತ್ಯಜಿಸಿದಳು. ಅವಳು ಪುಸ್ಸಿಕ್ಯಾಟ್‌ ಡಾಲ್ಸ್‌ [[ಅಣಕ ನಾಟಕದ]] ತಂಡವಾಗಿದ್ದಾಗ, ಅದನ್ನು ಸೇರಿಕೊಂಡಳು. ನಂತರ ಅದೇ ತಂಡ ಧ್ವನಿಮುದ್ರಣ ಸಮೂಹವಾಗಿ ಪರಿವರ್ತನೆಗೊಂಡಾಗ, ಅವಳು [[ಪ್ರಮುಖ ಗಾಯಕಿ]] ಸ್ಥಾನವನ್ನು ತೆಗೆದುಕೊಂಡಳು. ಇಲ್ಲಿಯವರೆಗೆ ಪುಸ್ಸಿಕ್ಯಾಟ್‌ ಡಾಲ್ಸ್‌ ತಂಡ ಎರಡು ಪ್ರವಾಸಗಳೊಂದಿಗೆ, ಎರಡು ಯಶಸ್ವಿ ಆಲ್ಬಮ್‌ಗಳಾದ ''[[PCD]]'' ಮತ್ತು ''[[ಡಾಲ್‌ ಡಾಮಿನೇಷನ್‌]]'' ಅನ್ನು ಮಾಡಿದೆ.
೧೧೮

edits

"https://kn.wikipedia.org/wiki/ವಿಶೇಷ:MobileDiff/174072" ಇಂದ ಪಡೆಯಲ್ಪಟ್ಟಿದೆ