ನವೆಂಬರ್ ೬: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
(~~~~)
೫ ನೇ ಸಾಲು:
* [[೧೯೧೩]] - [[ದಕ್ಷಿಣ ಆಫ್ರಿಕಾ]]ದಲ್ಲಿ [[ಗಣಿ]] ಕೆಲಸಗಾರರ ಪ್ರತಿಭಟನೆಯನ್ನು ಮುನ್ನಡೆಸುತ್ತಿದ್ದ [[ಮೋಹನದಾಸ್ ಗಾಂಧಿ]]ಯವರನ್ನು ಬಂಧಿಸಲಾಯಿತು.
* [[೧೯೬೨]] - [[ದಕ್ಷಿಣ ಆಫ್ರಿಕಾ]]ದ [[ವರ್ಣಬೇಧ]]ವನ್ನು ಖಂಡಿಸಿ [[ಸಂಯುಕ್ತ ರಾಷ್ಟ್ರಗಳ ಸಂಸ್ಥೆ]]ಯು ತನ್ನ ಎಲ್ಲಾ ಸದಸ್ಯ ರಾಷ್ಟ್ರಗಳಿಗೆ ಆ ದೇಶದೊಂದಿಗೆ ಸೈನಿಕ ಮತ್ತು ಆರ್ಥಿಕ ಸಂಬಂಧಗಳನ್ನು ಕಡಿಯಲು ಪ್ರೋತ್ಸಾಹಿಸಿತು.
* [[೨೦೧೦]], ಅಮೆರಿಕದ ಅಧ್ಯಕ್ಷ, '[[ಶ್ರೀ.ಬರಾಕ್ ಒಬಾಮಾಒಬಾಮ]]' ಹಾಗೂ ಅವರ ಧರ್ಮಪತ್ನಿ '[[ಮಿಶಲ್ ಒಬಾಮಾ]]' ೩ ದಿನಗಳ ಭಾರತ ಭೇಟಿಗಾಗಿ, ಮುಂಬೈನಗರಕ್ಕೆ ಆಗಮಿಸಿದರು. ಮುಂಬೈನಗರದಿಂದ ಅಧ್ಯಕ್ಷದಂಪತಿಗಳು, ಹೊಸ ದೆಹಲಿಗೆ ಹೋಗಲಿದ್ದಾರೆ.
 
== ಜನನ ==
"https://kn.wikipedia.org/wiki/ನವೆಂಬರ್_೬" ಇಂದ ಪಡೆಯಲ್ಪಟ್ಟಿದೆ