ತುಕ್ಕು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು robot Adding: zh:铁锈
ಚು robot Adding: bjn:Tagar; cosmetic changes
೧ ನೇ ಸಾಲು:
[[Imageಚಿತ್ರ:RustChain.JPG|thumb|258px|right|ಕಬ್ಬಿಣದ ಸರಪಳಿಯ ಮೇಲೆ ತುಕ್ಕು]]
[[Imageಚಿತ್ರ:Rust03102006.JPG|thumb|258px|ತುಕ್ಕು ಕಬ್ಬಿಣವನ್ನು ಪೂರ್ಣವಾಗಿ ನಾಶಮಾಡುವುದು.]]
 
'''ತುಕ್ಕು''' [[ಕಬ್ಬಿಣ]]ದ ಹಲವು [[ಆಕ್ಸೈಡ್‌]]ಗಳಿಗೆ ಬಳಸಲಾಗುವ ಒಂದು ಸಾಮಾನ್ಯ ಪದ. ಕಬ್ಬಿಣವು [[ನೀರು]] ಅಥವಾ ತೇವಾಂಶವಿರುವ ಪರಿಸರಗಳಲ್ಲಿ [[ಆಮ್ಲಜನಕ]]ದೊಂದಿಗೆ ರಾಸಾಯನಿಕ ಕ್ರಿಯೆ ನಡೆಸುವುದರ ಫಲಸ್ವರೂಪವೇ ತುಕ್ಕು. ರಸಾಯನಶಾಸ್ತ್ರದ ಪರಿಭಾಷೆಯಲ್ಲಿ ಹೇಳುವುದಾದರೆ ತುಕ್ಕು Fe<sub>2</sub>O<sub>3</sub>·nH<sub>2</sub>O ಮತ್ತು (FeO(OH), Fe(OH)<sub>3</sub>. ಕಬ್ಬಿಣ ಮತ್ತು ಅದರ [[ಮಿಶ್ರಲೋಹ]]ಗಳು ( ಉದಾ. [[ಉಕ್ಕು]]) ಈ ರಾಸಾಯನಿಕೆ ಕ್ರಿಯೆಗೆ ಒಳಪಟ್ಟು ನಶಿಸಿಹೋಗುತ್ತವೆ. ಇತರ ಕೆಲ ಲೋಹಗಳು ಸಹ ಇಂತಹ ಕ್ರಿಯೆಯ ಪರಿಣಾಮವನ್ನು ಅನುಭವಿಸಿದರೂ ಅದನ್ನು ತುಕ್ಕು ಎಂದು ಕರೆಯಲಾಗುವುದಿಲ್ಲ. ತೇವಾಂಶ ಮತ್ತು ಆಮ್ಲಜನಕವಿರುವ ಪರಿಸರದಲ್ಲಿ ಕಬ್ಬಿಣದ ಯಾವ ರಾಶಿಯಾದರೂ ತುಕ್ಕು ಹಿಡಿಯಲ್ಪಟ್ಟು ಪೂರ್ಣವಾಗಿ ನಾಶವಾಗುತ್ತದೆ. ನೀರಿನಲ್ಲಿ [[ಉಪ್ಪು|ಉಪ್ಪಿನ]] ಅಂಶವಿದ್ದರೆ (ಉದಾ. ಸಮುದ್ರದ ನೀರು) ತುಕ್ಕು ಹಿಡಿಯುವಿಕೆಯ ಕ್ರಿಯೆ ಇನ್ನಷ್ಟು ತೀವ್ರವಾಗಿರುತ್ತದೆ. ತುಕ್ಕು ಹಿಡಿತಯುವಿಕೆಯನ್ನು ತಡೆಯಲು ಹಲವು ವಿಧಾನಗಳಿವೆ. ಉಕ್ಕನ್ನು ಸ್ಟೈನ್‌ಲೆಸ್ ಸ್ಟೀಲ್ ಆಗಿ ಪರಿವರ್ತಿಸುವುದು ಒಂದು ಉಪಾಯ. ಉಳಿದಂತೆ [[ಸತುವು|ಸತುವಿನ]] ಲೇಪನ ( ಗ್ಯಾಲ್ವನೈಸೇಷನ್ ) ಕೂಡ ಕಬ್ಬಿಣವನ್ನು ತುಕ್ಕು ಹಿಡಿಯದಂತೆ ಕಾಪಾಡಿಕೊಳ್ಳುವ ಒಂದು ಮಾರ್ಗೋಪಾಯವಾಗಿದೆ.
[[Imageಚಿತ್ರ:Silver Bridge collapsed, Ohio side.jpg|thumb|right|ತುಕ್ಕಿನಿಂದಾಗಿ ಶಕ್ತಿಹೀನವಾಗಿ ಮುರಿದುಬಿದ್ದ ಒಂದು ಕಬ್ಬಿಣದ ಸೇತುವೆ]]
 
== ಬಾಹ್ಯ ಸಂಪರ್ಕಕೊಂಡಿಗಳು ==
{{commons|Rust}}
 
* [http://www.corrosioncost.com Corrosion Cost] ತುಕ್ಕಿನ ಬಗ್ಗೆ ಅಧ್ಯಯನ
* [http://openlearn.open.ac.uk/mod/resource/view.php?id=233628 corrosion case studies] ತುಕ್ಕಿನ ವಿಶ್ಲೇಷಣೆ
* [http://www.corrosion-doctors.org/MatSelect/corrsteel.htm Corrosion Doctors] ತುಕ್ಕು
* [http://www.corrosionist.com/how_does_rust_form.htm Metal Corrosion Rust] ತುಕ್ಕು ಎಂದರೇನು?
 
[[ವರ್ಗ: ರಸಾಯನಶಾಸ್ತ್ರ]]
 
[[an:Robín]]
[[ar:صدأ]]
[[bjn:Tagar]]
[[cs:Rez]]
[[da:Rust]]
"https://kn.wikipedia.org/wiki/ತುಕ್ಕು" ಇಂದ ಪಡೆಯಲ್ಪಟ್ಟಿದೆ