ಕೃಷ್ಣಾಪುರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: ಕೃಷ್ಣಾಪುರ ಊರು ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕು ನಲ್ಲಿದೆ . ಕೃಷ್ಣ...
 
No edit summary
೧ ನೇ ಸಾಲು:
ಕೃಷ್ಣಾಪುರ ಊರು ದಕ್ಷಿಣ ಕನ್ನಡ ಜಿಲ್ಲೆಯ [ಮಂಗಳೂರು]] ತಾಲೂಕು ನಲ್ಲಿದೆ . ಕೃಷ್ಣಾಪುರ ಸುರತ್ಕಲ್ ನಿಂದ ಸುಮಾರು ಮುರೂ ಕಿಲೋಮೀಟರ್ ದೂರ ದಲಿದೆ . ಈಗ ಇದು ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಗೆ ಒಳಪಟ್ಟಿದೆ . ಇಲ್ಲಿ ಅಷ್ಟಮಠಗಳಲ್ಲಿ ಒಂದಾದ ಕೃಷ್ಣಾಪುರ ಮಠದ ಶಾಖೆ ಇಲ್ಲಿ ಇದೆ. ಮಠದ ಒಳಗೆ ಮುಖ್ಯ ಪ್ರಾಣ ದೇವರ ಗುಡಿ ಇದೆ.
"https://kn.wikipedia.org/wiki/ಕೃಷ್ಣಾಪುರ" ಇಂದ ಪಡೆಯಲ್ಪಟ್ಟಿದೆ