ಸೀನು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೩೧ ನೇ ಸಾಲು:
 
== ಐತಿಹಾಸಿಕ ಉದಾಹರಣೆಗಳು ಮತ್ತು ಅಭ್ಯಾಸಗಳು ==
ಪ್ರಾಚೀನ ಗ್ರೀಸ್ ನಲ್ಲಿ, ಸೀನುಗಳನ್ನು, ದೇವತೆಗಳಭವಿಷ್ಯ ಸೂಚಕ ಸಂಕೇತಗಳು ಎಂದು ನಂಬಲಾಗುತ್ತಿತ್ತು. ಉದಾಹರಣೆಗೆ, ಕ್ರಿಸ್ತಪೂರ್ವ 410 ರಲ್ಲಿ, [[ಅಥೆನ್ಸ್|ಅಥೆನ್ಸ್]] ನ ಜನರಲ್ ಕ್ಸೆನೊಫೋನ್ , ಅವರ ಸೈನಿಕರನ್ನು ಪರ್ಷಿಯನ್ನರ ವಿರುದ್ಧ ಸ್ವತಂತ್ರ ಅಥವಾ ಮರಣಕ್ಕಾಗಿ ಅವರನ್ನು ಅನುಸರಿಸುವಂತೆ ಹುರಿದುಂಬಿಸಲು ಮನಮಟ್ಟುವ ಭಾಷಣವನ್ನು ಮಾಡಿದ. ಅವನು ತನ್ನ ಸೈನ್ಯವನ್ನು ಪ್ರೇರೇಪಿಸಲು ಸುಮಾರು ಒಂದು ಗಂಟೆಗಳ ಕಾಲ ಮಾತನಾಡಿದ ಹಾಗು ಅವರು ಸುರಕ್ಷಿತವಾಗಿ [[ಅಥೆನ್ಸ್|ಅಥೆನ್ಸ್]] ಗೆ ಹಿಂದಿರುಗುವುದಾಗಿ ಭರವಸೆ ನೀಡಿದ. [[ಸೈನಿಕ|ಸೈನಿಕರು]]ನೊಬ್ಬ ಅವನ ತೀರ್ಮಾನಕ್ಕೆತೀರ್ಮಾನವನ್ನು ಸೀನಿನೊಂದಿಗೆ ಒತ್ತಿಹೇಳಿದ ನಂತರ ಪ್ರತಿಕ್ರಿಯಿಸಿದಾಗ, ಈ ಸೀನು ದೇವತೆಗಳಿಂದ ದೊರೆತ ಅನುಕೂಲಕರ ಸಂಕೇತವೆಂದು ಭಾವಿಸಿ, ಸೈನಿಕರು ಕ್ಸೆನೊಫೋನ್‌ಗೆ ತಲೆಬಾಗಿದರು ಮತ್ತು ಅವನ ಆಜ್ಞೆಯನ್ನು ಅನುಸರಿಸಿದರು. ಗ್ರೀಕರಿಗೆ ಸೀನುವಿಕೆಯ ಮತ್ತೊಂದು ಪವಿತ್ರ ಕ್ಷಣವು ಓಡಿಸಿಯಸ್‌ನ ಕಥೆಯಲ್ಲಿ ಕಾಣಿಸಿಕೊಂಡಿದೆ. ಓಡಿಸಿಯಸ್ ಬಿಕ್ಷುಕನಂತೆ ವೇಷಧರಿಸಿ, ಅವನಿಗಾಗಿ ಕಾದುಕುಳಿತಿದ್ದ ಅವನ ಹೆಂಡತಿ ಪೆನೆಲೋಪ್ ಳೊಂದಿಗೆ ಮಾತನಾಡುತ್ತಾನೆ. ಆತ ಓಡಿಸಿಯಸ್ ಎಂಬುದನ್ನು ಅರಿಯದೆ ಆತನನ್ನು ಕುರಿತು ಅವಳು "[ಅವಳ ಗಂಡ] ಅವಳನ್ನು ಓಲೈಸುವ ಕನ್ಯಾರ್ಥಿಗಳಿಗೆ ಸವಾಲು ಹಾಕಲು ಆತ ಸುರಕ್ಷಿತವಾಗಿ ಹಿಂದಿರುಗುತ್ತಾನೆ"ಎಂದು ಹೇಳುತ್ತಾಳೆ. ಆ ಸಮಯದಲ್ಲಿ ಅವರ ಮಗ ಜೋರಾಗಿ ಸೀನುತ್ತಾನೆ ಹಾಗು ಪೆನೆಲೋಪ್, ಇದು ದೇವರಿಂದ ಬಂದಂತಹ ಸಂಕೇತವೆಂಬ ಖಚಿತ ಭರವಸೆಯೊಂದಿಗೆ ಸಂತೋಷದಿಂದ ನಗುತ್ತಾಳೆ.(ಓಡಿಸ್ಸೆ 17: 541-550).
 
[[ಯುರೋಪ್|ಯುರೋಪ್]] ನಲ್ಲಿ, ಬಹುಮಟ್ಟಿಗೆ ಸುಮಾರು ಮಧ್ಯಕಾಲಿನ ಯುಗದ ಪೂರ್ವಾರ್ಧದಲ್ಲಿ, ಒಬ್ಬರ ಜೀವನವನ್ನು ಅವರ ಉಸಿರಿಗೆ ಕಟ್ಟಲಾಗುತ್ತದೆ ಎಂದು ನಂಬಲಾಗಿತ್ತು - ಈ ನಂಬಿಕೆಯು "ಅಂತ್ಯ" ಎಂಬ ಪದದಲ್ಲಿ ಪ್ರತಿಫಲಿಸುತ್ತದೆ (ಇದು ಮೂಲತಃ "ಉಸಿರುಬಿಡು" ಎಂಬ ಅರ್ಥವನ್ನು ಕೊಡುತ್ತದೆ) ಅಲ್ಲದೇ "ಕೊನೆಯ ಸ್ಥಿತಿಗೆ ಬರುವುದು" ಅಥವಾ "ಮರಣಹೊಂದುವುದು" ಎಂಬ ಅಧಿಕ ಅರ್ಥವನ್ನು ಕೊಡುತ್ತದೆ. ಸೀನುವಾಗ ಹೊರಹಾಕುವ ನಿರ್ದಿಷ್ಟ ಪ್ರಮಾಣದ ಗಾಳಿಯೊಂದಿಗೆ ಈ ಸಂಬಂಧುಸಂಬಂಧ ಸೇರಿಕೊಂಡು {{Citation needed|date=November 2007}} ಸೀನು ಮಾರಣಾಂತಿಕವಾಗಿ ಪರಿಣಮಿಸಬಹುದು ಎಂದು ಜನರು ಸುಲಭವಾಗಿ ನಂಬುವಂತೆ ಮಾಡಿತು. ಈ ಸಿದ್ದಾಂತವು, ವ್ಯಕ್ತಿಯು ಸೀನಿದಾಗ ಸಾಂಪ್ರದಾಯಿಕವಾಗಿ ಹೇಳುವ "ಗಾಡ್ ಬ್ಲೆಸ್ ಯು "(ದೇವರು ಅನುಗ್ರಹಿಸಲಿ) ಎಂಬ ಪದಗಳನ್ನು ಏಕೆ ಹೇಳಲಾಗುತ್ತದೆ ಎಂಬುದನ್ನು ವಿವರಿಸುತ್ತದೆ. ಈ ಪದದ ಹುಟ್ಟು ಇಲ್ಲಿವರೆಗು ಸ್ವಷ್ಟವಾಗಿಲ್ಲ. (ಪರ್ಯಾಯ ವಿವರಣೆಗಾಗಿ ಕೆಳಗೆ ಕೊಟ್ಟಿರುವ, "ಸೀನುವಿಕೆಯ ಬಗೆಗಿರುವ ಸಾಂಪ್ರದಾಯಿಕ ಪ್ರತಿಕ್ರಿಯೆಗಳನ್ನು" ನೋಡಿ ). ಉದಾಹರಣೆಗೆ, ಸರ್ ರೆಮಂಡ್ ಹೆನ್ರಿ ಪೈನೆ ಕ್ರೌಫರ್ಡ್, ಇವರು ವೈದ್ಯರ ರಾಯಲ್ ಕಾಲೇಜ್ ನಲ್ಲಿ ಮಾಜಿ ರೆಜಿಸ್ಟ್ರಾರ್{{dn}} ಆಗಿದ್ದರು, "ಚಾಲ್ಸ್ IIನ ಕೊನೆಯ ದಿನಗಳು" ಎಂಬ ಅವರ 1909 ರ ಪುಸ್ತಕದಲ್ಲಿ, ವಿವಾದಾತ್ಮಕ ಅರಸ ಆತನ ಅಂತ್ಯಕಾಲದಲ್ಲಿದ್ದಾಗ, ಸೀನುವಂತೆ ಮಾಡಲು ಆತನ ಖಾಸಗಿ ವೈದ್ಯರು, ಕೌವ್ ಸ್ಲೀಪ್ಸ್(ಸೇವಂತಿಗೆ) ಮಿಶ್ರಣ ಮತ್ತು ಅಮೋನಿಯಾದ ಸಾರವನ್ನು ಬಳಸಿತುಬಳಸಿದರು ಎಂದು ಬರೆದಿದ್ದಾರೆ.<ref>{{cite journal | author = Wylie, A, | title = Rhinology and laryngology in literature and Folk-Lore | journal = The Journal of Laryngology & Otology | volume = 42 | issue = 2 | pages = 81–87 | year = 1927}}</ref> ಆದರೂ, ಆತ ಬೇಗ ಮರಣಹೊಂದಲೆಂದು ಈ ರೀತಿ ಸೀನು ಉದ್ದೀಪಿಸುವ ಕ್ರಿಯೆ ಮಾಡಲಾಯಿತೇ (ಕೂಪ್ ದಿ ಗ್ರೇಸ್(ಸಾವಿನ ಪೆಟ್ಟು) ), ಅಥವಾ ಚಿಕಿತ್ಸೆಯ ಕೊನೆಯ ಪ್ರಯತ್ನವೆಂಬಂತೆ ಇದನ್ನು ಮಾಡಲಾಯಿತೇ ಎಂಬುದು ತಿಳಿದಿಲ್ಲ.
 
ಪೂರ್ವ ಏಷ್ಯಾದ ಕೆಲವೊಂದು ಭಾಗಗಳಲ್ಲಿ, ವಿಶೇಷವಾಗಿ ಚೀನೀ ಸಂಸ್ಕೃತಿ, ಜಪಾನೀ ಸಂಸ್ಕೃತಿ ಮತ್ತು ವಿಯಟ್ನಾಂ ಸಂಸ್ಕೃತಿ ಯಲ್ಲಿ , ಯಾವುದೇ ಕಾರಣವಿಲ್ಲದೆ ಸೀನು ಬಂದರೆ, ಸಾಮಾನ್ಯವಾಗಿ ಆ ಕ್ಷಣದಲ್ಲಿ ಯಾರೋ ಸೀನಿದವರ ಬಗ್ಗೆ ಮಾತನಾಡುವ ಸಂಕೇತ ಎಂದು ಭಾವಿಸಲಾಯಿತು. ಇದನ್ನು ಪ್ರಾಚೀನ ಚೀನಾದಲ್ಲಿ ಕ್ರಿಸ್ತಪೂರ್ವ 1000 ದ ಉತ್ತರಾರ್ಧದಲ್ಲಿ ಬರೆಯಲಾದ ಬುಕ್ ಆಫ್ ಸಾಂಗ್ಸ್ ನಲ್ಲಿ ನೋಡಬಹುದಾಗಿದೆ (ಚೀನೀ ಹಾಡುಗಳ ಸಂಗ್ರಹ)<ref>《诗经·终风》 「寤言不寐,愿言则嚏」</ref> ಅಲ್ಲದೇ ಈ ನಂಬಿಕೆಯನ್ನು ಇನ್ನೂ ಇಂದಿನ ಮಾಂಗ ಮತ್ತು ಅನಿಮ್ ನಲ್ಲಿ ಚಿತ್ರಿಸಲಾಗಿದೆ. ಉದಾಹರಣೆಗೆ, [[ಚೀನಾ|ಚೀನಾ]], [[ವಿಯೆಟ್ನಾಮ್|ವಿಯೆಟ್ನಾಂ]] ಮತ್ತು [[ಜಪಾನ್|ಜಪಾನ್]]ನಲ್ಲಿ , ಯಾರಾದರು ಒಬ್ಬ ವ್ಯಕ್ತಿಯನ್ನು ಕುರಿತು ಹಿಂದಿನಿಂದ ಮಾತನಾಡಿದರೆ ಆ ವ್ಯಕ್ತಿಗೆ ಸೀನು ಬರುತ್ತದೆ ಎಂಬ ಮೂಢ ನಂಬಿಕೆಯಿದೆ; ಇದೇ ರೀತಿಯಲ್ಲಿ ಸೀನುವವನ ಬಗ್ಗೆ ಒಳ್ಳೆಯದು ಹೇಳಿದ್ದಾರೆಂದು (ಒಂಟಿ ಸೀನು ಬಂದರೆ), ಅಥವಾ ಕೆಟ್ಟ ಮಾತನಾಡಿದ್ದಾರೆಂದು(ಒಟ್ಟಿಗೆ ಜೋಡಿ ಸೀನುಬಂದರೆ) , ಯಾರಾದರು ಅವನನ್ನು ಪ್ರೀತಿಸುತ್ತಿದ್ದಾರೆಂದು (ಸಾಲಾಗಿ ಮೂರು ಸೀನು ಬಂದರೆ) ಸೀನುವಾತ ಹೇಳಬಹುದು ಅಥವಾ ಇದು ಅವರಿಗೆ ಶೀತವಾಗಲಿರುವ ಸೂಚಕವಾಗಿರಬಹುದು (ಬಹು ಸೀನು ಬಂದರೆ).
೫೦ ನೇ ಸಾಲು:
{{Main|Responses to sneezing}}
[[ಆಂಗ್ಲ|ಇಂಗ್ಲೀಷ್]] ಅನ್ನು ಮಾತನಾಡುವ ರಾಷ್ಟ್ರಗಳಲ್ಲಿ , ಸಾಮಾನ್ಯವಾಗಿ ಯಾರಾದರು ಸೀನಿದಾಗ ಅವರಿಗೆ "ಬ್ಲೆಸ್ ಯು" (ನಿಮಗೆ ಅನುಗ್ರಹಿಸಲಿ)ಎಂದು ಹೇಳಿ ಪ್ರತಿಕ್ರಿಯಿಸಲಾಗುತ್ತದೆ ಅಥವಾ ಅತ್ಯಂತ ವಿರಳವಾಗಿ ಬಳಸುವ "Gesundheit" ("ಉತ್ತಮ ಆರೋಗ್ಯ"ಕ್ಕಾಗಿ ಬಳಸುವ ಜರ್ಮನ್ ಪದ) ಎಂದು ಹೇಳಿ ಪ್ರತಿಕ್ರಿಯಿಸಲಾಗುತ್ತದೆ. ಸೀನುವಿಕೆಯ ವಿಷಯದಲ್ಲಿ ಬಳಸುವಂತಹ "ಬ್ಲೆಸ್ ಯು" ಎಂಬ ಪದ ಅನೇಕ ಮೂಲಗಳಿಂದ ಹುಟ್ಟಿದೆ ಎಂದು ಸೂಚಿಸಲಾಗಿದೆ ಅವು ಕೆಳಕಂಡತಿವೆ:
* ಸೀನುವಿಕೆಯನ್ನು ದುಷ್ಟಶಕ್ತಿಗಳೊಂದಿಗೆ ಸಂಬಂಧ ಕಲ್ಪಿಸುವ ವೈರುದ್ಧ್ಯದ ಮೂಢನಂಬಿಕೆಗಳಿವೆ. ಇದು ಈ ಕೆಳಕಂಡವುಗಳನ್ನು ಒಳಗೊಂಡಿದೆ: ಸೀನುವಿಕೆ, ಒಬ್ಬನ ಆತ್ಮವನ್ನು ಬಿಡುಗಡೆ ಮಾಡಬಲ್ಲದು ಎಂಬ ನಂಬಿಕೆಯನ್ನು ಒಳಗೊಳ್ಳುತ್ತದೆ. ಆದ್ದರಿಂದ ಸುಪ್ತ ದುಷ್ಟ ಶಕ್ತಿಗಳು ಅದನ್ನು ವಶಪಡಿಸಿಕೊಳ್ಳಬಹುದು("ಐತಿಹಾಸಿಕ ಉದಾಹರಣೆಗಳು ಮತ್ತು ಅಭ್ಯಾಸಗಳು" ವಿಭಾಗದಲ್ಲಿ ಮೇಲೆ ವಿವರಿಸಿರುವಂತೆ), ಅಥವಾ ಸೀನುವಾಗ ವ್ಯಕ್ತಿ ಬಾಯಿಯನ್ನು ತೆರೆದಾಗ ದುಷ್ಟ ಶಕ್ತಿಗಳು ಅವನ ದೇಹವನ್ನು ಪ್ರವೇಶಿಸಬಹುದು,ಅಥವಾ ವ್ಯಕ್ತಿಯು ಸೀನುವ ಮೂಲಕ ದೇಹದಲ್ಲಿ ಆಶ್ರಯ ಪಡೆದ ಪಾಪವನ್ನು ಅಥವಾ ದುಷ್ಟ ಶಕ್ತಿ ಗಳನ್ನು ಹೊರದೂಡಿ ಅವು ಮತ್ತೊಮ್ಮೆ ದೇಹದೊಳಗೆ ಪ್ರವೇಶಿಸದಂತೆ [[ಭೂತೋಚ್ಚಾಟನೆ|ಓಡಿಸಲು]] ಮಾಡಲು ದೇವರ ಅನುಗ್ರಹದ ಅವಶ್ಯಕತೆ ಇರುತ್ತದೆ. ಈ ಕೊನೆಯ ಸಿದ್ಧಾಂತದ ಸ್ವಲ್ಪ ಭಾಗವು ಮುಂದೆ, ಯಾರು "ಬ್ಲೆಸ್ ಯು" ಎಂದು ಹೇಳುವರೋ ಅವರಿಗೆ ಮತ್ತೊಮ್ಮೆ ಧನ್ಯವಾದ ಹೇಳಲು ಬಾಯಿ ತೆರೆಯುವುದು ದುರಾದೃಷ್ಟವೆನಿಸುತ್ತದೆ. ಅನುಗ್ರಹದ ನಿಜವಾದ ಉದ್ದೇಶವನ್ನು ವ್ಯರ್ಥವಾಗಿಸಬಹುದಾದ ಭಯದಿಂದ ಹೀಗೆ ಹೇಳಲಾಗಿದೆ. {{Citation needed|date=January 2009}}
* 14 ನೇ ಶತಮಾನದಲ್ಲಿ ಸರ್ವವ್ಯಾಪಿ ಪ್ಲೇಗ್ ಬಂದಂತಹ ಸಂದರ್ಭದಲ್ಲಿ ಇದನ್ನು ಬಳಸಲಾಯಿತು ಎಂದು ಕೆಲವರು ಹೇಳಿದ್ದಾರೆ. ಅಂತಹ ಲಕ್ಷಣವನ್ನು ತೋರಿಸಿದ ನಂತರ ಅವನನ್ನು ಆಶೀರ್ವದಿಸುವುದರಿಂದ ಮಾರಕ ರೋಗದಿಂದ ಸನ್ನಿಹಿತವಾದ ಮರಣವನ್ನು ತಡೆಗಟ್ಟಬಹುದೆಂದು ಭಾವಿಸಲಾಗಿದೆ.
* ರಿನೇಸಾನ್ಸ್ ಕಾಲದಲ್ಲಿ , ಸೀನುವಾಗ ವ್ಯಕ್ತಿಯ ಹೃದಯ ಕೆಲ ಕ್ಷಣಗಳವರೆಗೆ ನಿಂತುಹೋಗುತ್ತದೆ ಎಂಬ ಮೂಢ ನಂಬಿಕೆಯಿತ್ತು. ಬ್ಲೆಸ್ ಯು ಎಂಬುದು , ದೆವ್ವವು ದುಷ್ಟ ಶಕ್ತಿಗಳನ್ನು ಕಳುಹಿಸಿ , ಸೀನಿನ ಆಘಾತದ ಕ್ಷಣದಲ್ಲಿ ಹೃದಯವನ್ನು ಬಿಗಿಯಾಗಿ ಹಿಡಿದು ಹೃದಯದ ವೈಫಲ್ಯತೆಯನ್ನು ತಪ್ಪಿಸಲು ಸೀನಿದಾಗ, ಬ್ಲೆಸ್ ಯು ಎಂದು ಹೇಳುವುದು ಪ್ರಾರ್ಥನೆಯ ಸಂಕೇತವಾಗಿದೆ ಎಂದು ಹೇಳಲಾಗಿತ್ತು.
"https://kn.wikipedia.org/wiki/ಸೀನು" ಇಂದ ಪಡೆಯಲ್ಪಟ್ಟಿದೆ