ಸೀನು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
Translated from http://en.wikipedia.org/wiki/Sneeze (revision: 389053855) using http://translate.google.com/toolkit with about 97% human translations. |
No edit summary |
||
೨ ನೇ ಸಾಲು:
{{Refimprove|date=January 2008}}
[[File:Sneeze.JPG|thumb|300px|ಸೀನುವಿಕೆಯು ಗಾಳಿಗೆ ರೋಗವಾಹಕವನ್ನು ಬಿಡುಗಡೆ ಮಾಡುವ ಮೂಲಕ ರೋಗವನ್ನು ಹರಡಬಹುದು. ]]
'''ಸೀನು''' (ಅಥವಾ '''
==ಜೀವವಿಜ್ಞಾನದ ಅಂಶಗಳು==
ಸೀನುವ ಕ್ರಿಯೆಯು , ಹೊರಗಿನ ಕಣಗಳನ್ನು ಅಥವಾ ಉಪದ್ರವಕಾರಿಗಳನ್ನು ಹೊಂದಿರುವ
===ಸಂಪೂರ್ಣ ಕಾರ್ಯವಿಧಾನ===
[[File:Hapci-fr.gif|184px|thumb|right|ಇದು ಥಾಮಸ್ ಎಡಿಸನ್ ಲ್ಯಾಬೊರೆಟರಿಯಿಂದ ತೆಗೆದುಕೊಂಡ ಫ್ರೆಡ್ ಆಟ್ ಸೀನುವಿಕೆಯ 1894 ರ ಕೈನೆಟ್ ಸ್ಕೋಪ್, ]]
ಸೀನುವಿಕೆಯು ಸಾಮಾನ್ಯವಾಗಿ ಹೊರಗಿನ ಕಣಗಳು ಅಥವಾ ಸಾಕಷ್ಟು ಬಾಹ್ಯ ಉತ್ತೇಜಕಗಳು, ಮೂಗಿನ ಲೋಳೆಪೊರೆಯನ್ನು ತಲುಪಲು ಮೂಗಿನ ಕೂದಲುಗಳ ಮೂಲಕ ಸಾಗಿದಾಗ ಉಂಟಾಗುತ್ತದೆ. ಇದು
ಇದ್ದಕ್ಕಿದ್ದಂತೆ ಪ್ರಕಾಶಮಾನವಾದ ಬೆಳಕಿನಡಿಯಲ್ಲಿ ಬರುವುದರಿಂದ ಸೀನು ಬರುತ್ತದೆ. ಈ ಪ್ರಕಾಶಮಾನವಾದ ಬೆಳಕನ್ನು ಫೋಟಿಕ್ ಸ್ನೀಸ್ ರಿಫ್ಲೆಕ್ಸ್ ಎಂದು ಕರೆಯಲಾಗುತ್ತದೆ.
ಸೀನುವಿಕೆಯು, ಸೈನಸ್ ಸೋಂಕು ಮತ್ತು ಅಲರ್ಜಿಗಳಿಂದಾಗುವ ಸೈನಸ್ ನರದ ಉದ್ದೀಪನದಿಂದಾಗಿಯೂ ಉಂಟಾಗುತ್ತದೆ.
ವಿರಳವಾದ ಸೀನನ್ನು ಕೆಲವು ವ್ಯಕ್ತಿಗಳಲ್ಲಿ ಕಾಣಬಹುದಾಗಿದೆ. ಇದು ಹೆಚ್ಚು ಊಟಮಾಡಿದ ನಂತರ ಹೊಟ್ಟೆ ತುಂಬಿದ ಕೂಡಲೇ ಬರುತ್ತದೆ. ಇದನ್ನು
ಸೀನುವಿಕೆಯು REM
===ಸೋಂಕು ಶಾಸ್ತ್ರ===
ಆರೋಗ್ಯಕರ ವ್ಯಕ್ತಿಗಳಲ್ಲಿ
ಮಿತವಾದ ಅಂದಾಜಿನ ಪ್ರಕಾರ ಅದು ಸುಮಾರು 100 mph ವೇಗದಲ್ಲಿ ಬಿಡುಗಡೆಯಾಗುತ್ತದೆ. ಆದರೂ, ಮಿತ್ ಬಸ್ಟರ್ಸ್ ನ 'ಫ್ಲ್ಯು ಫಿಕ್ಷನ್' ಎಂಬ ಶೀರ್ಷಿಕೆಯಡಿ ಬಂದಂತಹ 147 ನೇ ಎಪಿಸೋಡ್ ನಿಂದ ಸಂಗ್ರಹಿಸಲಾದ ದತ್ತಾಂಶ, ಇದರ ವೇಗವು 35-40 mph ನ ಸಮೀಪದಲ್ಲಿರುತ್ತದೆ ಹಾಗು ಈ ವೇಗದಲ್ಲಿ ಸೀನು 15 ರಿಂದ 20 ಅಡಿಗಳ ವರೆಗೆ ಸಣ್ಣ ಹನಿಗಳನ್ನು ಬಿಡುಗಡೆ ಮಾಡಬಲ್ಲದು
===ಮುಂಜಾಗ್ರತಾ ಕ್ರಮಗಳು===
ಮಂಜಾಗ್ರತಾ ಕ್ರಮಗಳಿಗೆ ಇರುವಂತಹ ಉದಾಹರಣೆಗಳು ಈ
ಸೀನುವುದನ್ನು ಕಡಿಮೆ ಮಾಡಲು ಸಾಬೀತಾಗಿರುವ ವಿಧಾನಗಳು
== ಐತಿಹಾಸಿಕ ಉದಾಹರಣೆಗಳು ಮತ್ತು ಅಭ್ಯಾಸಗಳು ==
ಪ್ರಾಚೀನ ಗ್ರೀಸ್ ನಲ್ಲಿ, ಸೀನುಗಳನ್ನು, ದೇವತೆಗಳಭವಿಷ್ಯ ಸೂಚಕ ಸಂಕೇತಗಳು ಎಂದು ನಂಬಲಾಗುತ್ತಿತ್ತು. ಉದಾಹರಣೆಗೆ, ಕ್ರಿಸ್ತಪೂರ್ವ 410 ರಲ್ಲಿ, [[ಅಥೆನ್ಸ್|ಅಥೆನ್ಸ್]] ನ ಜನರಲ್
[[ಯುರೋಪ್|ಯುರೋಪ್]] ನಲ್ಲಿ, ಬಹುಮಟ್ಟಿಗೆ ಸುಮಾರು ಮಧ್ಯಕಾಲಿನ ಯುಗದ
ಪೂರ್ವ ಏಷ್ಯಾದ ಕೆಲವೊಂದು ಭಾಗಗಳಲ್ಲಿ, ವಿಶೇಷವಾಗಿ ಚೀನೀ ಸಂಸ್ಕೃತಿ, ಜಪಾನೀ ಸಂಸ್ಕೃತಿ ಮತ್ತು
ಇಂತಹದ್ದೆ ನಂಬಿಕೆಗಳು ಪ್ರಪಂಚದಲ್ಲೆಲ್ಲಾ ಇವೆ ಎಂದು ಹೇಳಲಾಗುತ್ತದೆ, ವಿಶೇಷವಾಗಿ ಈ ರೀತಿಯ ನಂಬಿಕೆಗಳು ಸಮಕಾಲೀನ ಗ್ರೀಕ್, ಸೆಲ್ಟಿಕ್, ಇಂಗ್ಲೀಷ್, ಫ್ರೆಂಚ್, ಮತ್ತು ಭಾರತೀಯ ಸಂಸ್ಕೃತಿಗಳಲ್ಲಿ ಕಂಡುಬರುತ್ತವೆ. ಇದೆ ರೀತಿಯಾಗಿ, [[ನೇಪಾಳ|ನೇಪಾಳ]]ದಲ್ಲಿ, ಸೀನು ಬಂದರೆ ಆ ಕ್ಷಣದಲ್ಲಿ ಆ ವ್ಯಕ್ತಿಯನ್ನು ಯಾರಾದರು ನೆನಪಿಸಿಕೊಳ್ಳುತ್ತಿದ್ದಾರೆ
[[ಭಾರತೀಯ ಸಂಸ್ಕೃತಿ|ಭಾರತೀಯ ಸಂಸ್ಕೃತಿಯಲ್ಲಿ]], ಅದರಲ್ಲೂ ವಿಶೇಷವಾಗಿ ಭಾರತದ ಉತ್ತರ ಭಾಗಗಳಲ್ಲಿ, ಮತ್ತು [[ಇರಾನ್|ಇರಾನ್]] ನಲ್ಲಿಯೂ ಕೂಡ, ಯಾವುದೇ ಕೆಲಸವನ್ನು ಪ್ರಾರಂಭಿಸುವ ಮೊದಲು ಸೀನು ಬಂದರೆ ಅದು
ಪಾಕಿಸ್ತಾನಿ ಸಂಸ್ಕೃತಿಯಲ್ಲಿ,
ಇಸ್ಲಾಂ ಧರ್ಮದ ಸಂಸ್ಕೃತಿಯಲ್ಲಿ, ಈ ನಂಬಿಕೆಯು ಹೆಚ್ಚಾಗಿ ಅನೇಕ ಪ್ರವಾದಿ ಸಂಪ್ರದಾಯಗಳ ಮೇಲೆ ಮತ್ತು [[ಮೊಹಮ್ಮದ್|ಮೊಹಮದ್]] ನ
''ನಿಮ್ಮಲ್ಲಿ ಯಾರಾದರು ಒಬ್ಬ ಸೀನಿದಾಗ, ಅವನಿಗೆ "ಅಲ್-ಹಮ್ದು-ಲಿಲ್ಹಾ"'' ಎಂದು ಹೇಳಲು ಬಿಡಿ ( [[ಅಲ್ಲಾಹ|ಅಲ್ಲಾ ನನ್ನು ಸ್ತುತಿಸುವುದು]])'', ಅವನ ಸಹೋದರ ಅಥವಾ ಜೊತೆಗಾರನಿಗೆ ,"ಯಾರಮುಖ್ ಅಲ್ಲಾ"'' ( [[ಅಲ್ಲಾಹ|ಅಲ್ಲಾ]] ನಿಮ್ಮ ಮೇಲೆ ಕರುಣೆ ತೋರಿಸಲಿ )'' ಎಂದು ಹೇಳಲು ಬಿಡಿ. '' ''ಒಂದು ವೇಳೆ ಅವನು, "ಯಾರಮುಖ್-ಅಲ್ಲಾ" ಎಂದು ಹೇಳಿದರೆ, ಆಗ [
</blockquote>
೫೦ ನೇ ಸಾಲು:
{{Main|Responses to sneezing}}
[[ಆಂಗ್ಲ|ಇಂಗ್ಲೀಷ್]] ಅನ್ನು ಮಾತನಾಡುವ ರಾಷ್ಟ್ರಗಳಲ್ಲಿ , ಸಾಮಾನ್ಯವಾಗಿ ಯಾರಾದರು ಸೀನಿದಾಗ ಅವರಿಗೆ "ಬ್ಲೆಸ್ ಯು" (ನಿಮಗೆ ಅನುಗ್ರಹಿಸಲಿ)ಎಂದು ಹೇಳಿ ಪ್ರತಿಕ್ರಿಯಿಸಲಾಗುತ್ತದೆ ಅಥವಾ ಅತ್ಯಂತ ವಿರಳವಾಗಿ ಬಳಸುವ "Gesundheit" ("ಉತ್ತಮ ಆರೋಗ್ಯ"ಕ್ಕಾಗಿ ಬಳಸುವ ಜರ್ಮನ್ ಪದ) ಎಂದು ಹೇಳಿ ಪ್ರತಿಕ್ರಿಯಿಸಲಾಗುತ್ತದೆ. ಸೀನುವಿಕೆಯ ವಿಷಯದಲ್ಲಿ ಬಳಸುವಂತಹ "ಬ್ಲೆಸ್ ಯು" ಎಂಬ ಪದ ಅನೇಕ ಮೂಲಗಳಿಂದ ಹುಟ್ಟಿದೆ ಎಂದು ಸೂಚಿಸಲಾಗಿದೆ ಅವು ಕೆಳಕಂಡತಿವೆ:
*
* 14 ನೇ ಶತಮಾನದಲ್ಲಿ ಸರ್ವವ್ಯಾಪಿ ಪ್ಲೇಗ್ ಬಂದಂತಹ ಸಂದರ್ಭದಲ್ಲಿ ಇದನ್ನು ಬಳಸಲಾಯಿತು ಎಂದು ಕೆಲವರು ಹೇಳಿದ್ದಾರೆ. ಅಂತಹ
* ರಿನೇಸಾನ್ಸ್ ಕಾಲದಲ್ಲಿ , ಸೀನುವಾಗ ವ್ಯಕ್ತಿಯ ಹೃದಯ ಕೆಲ ಕ್ಷಣಗಳವರೆಗೆ ನಿಂತುಹೋಗುತ್ತದೆ ಎಂಬ ಮೂಢ ನಂಬಿಕೆಯಿತ್ತು. ಬ್ಲೆಸ್ ಯು ಎಂಬುದು , ದೆವ್ವವು ದುಷ್ಟ
*
* ಸ್ಯೆನ್ ಫೆಲ್ಡ್ ನ ಎಪಿಸೋಡ್ "ದಿ ಗಾಡ್ ಸ್ಮ್ಯಾರಿಟನ್" ನಲ್ಲಿ "ನೀವು ತುಂಬ ಚೆನ್ನಾಗಿ ಕಾಣುತ್ತಿದ್ದೀರಿ ಎಂದು ಹೇಳಬೇಕೆಂದು ಜೆರಿ ಸೂಚಿಸಿದನು.
!" ಸೀನಿದಾಗ "ಗಾಡ್ ಬ್ಲೆಸ್ ಯು" ಎಂದು ಪ್ರತಿಕ್ರಿಯಿಸುವ ಬದಲು ಮೇಲೆ ಹೇಳಿರುವಂತೆ ಪ್ರತಿಕ್ರಿಯಿಸಲು ಸೂಚಿಸಿದನು.
''ಅಕೂ'' , ''ಅಟ್ಕೂ'' , ''ಆಖಿವ್'' , ಮತ್ತು ''ಅಟ್ಶೂ'' ಎಂಬ ಶಬ್ದಗಳು ಸೀನುವಿಕೆಗಿರುವಂತಹ ಇಂಗ್ಲೀಷ್ ನ ಸಾಮಾನ್ಯ ಅನುಕರಣ ಶಬ್ದಗಳಾಗಿವೆ. ಈ ಶಬ್ದಗಳಲ್ಲಿ ಮೊದಲನೆಯ ಅಕ್ಷರವು ಇದ್ದಕ್ಕಿದ್ದಂತೆ ತೆಗೆದುಕೊಳ್ಳುವ ಗಾಳಿಗೆ ಅನುಗುಣವಾಗಿದೆ. ಅಲ್ಲದೇ ಕೊನೆ ಅಕ್ಷರ ಸೀನಿನ ಶಬ್ದಕ್ಕೆ
== ಇವನ್ನೂ ಗಮನಿಸಿ ==
೭೯ ನೇ ಸಾಲು:
== ಬಾಹ್ಯ ಕೊಂಡಿಗಳು ==
{{Wiktionarypar|sneeze}}
* [http://www.sacred-texts.com/neu/eng/osc/osc60.htm ದಿ
*[http://www.nhsdirect.nhs.uk/Sat/Topics/ColdsAndFlu.aspx?Host=Nhsd&SyndicationPartnerGuid=d19370ea-a100-407d-9695-b73407f701c7&TopicGuid=8c903315-a302-412a-bfae-9cb576d4b4cd ಕೋಲ್ಡ್ ಅಂಡ್ ಫ್ಲು ಅಡ್ವೈಸ್] (NHS ಡೈರೆಕ್ಟ್)
*[http://www.webdirectory.com/galaga/ ಗ್ಯಾಲಾಗ ಎಫೆಕ್ಟ್ ]
|