ಗಂಟಲುವಾಳ ರೋಗ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
Translated from http://en.wikipedia.org/wiki/Goitre (revision: 391259258) using http://translate.google.com/toolkit with about 96% human translations.
 
ಚು robot Adding: bjn:Tekok; cosmetic changes
೧೫ ನೇ ಸಾಲು:
ಒಂದು '''goitre''' (ಗಂಟಲುವಾಳ ರೋಗ) ಅಥವಾ '''goiter''' ([[ಲ್ಯಾಟಿನ್|ಲ್ಯಾಟಿನ್‌]]ನಲ್ಲಿ ''ಗುಟೇರಿಯಾ'' , ''ಸ್ಟ್ರುಮಾ'' ), ಇದು ಥೈರಾಯ್ಡ್ ಗ್ರಂಥಿ<ref>{{DorlandsDict|four/000045602|goiter}}</ref>ಯಲ್ಲಿನ ಒಂದು ಊತವಾಗಿದೆ, ಇದು ಕುತ್ತಿಗೆಯ ಊತ ಅಥವಾ ಗಂಟಲಗೂಡಿನ (ಧ್ವನಿ ಪೆಟ್ಟಿಗೆ) ಊತಕ್ಕೆ ಕಾರಣವಾಗುತ್ತದೆ. ಗಂಟಲುವಾಳ ರೋಗವು ಸಾಮಾನ್ಯವಾಗಿ ಥೈರಾಯ್ಡ್ ಗ್ರಂಥಿಯು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲದ ಸಂದರ್ಭದಲ್ಲಿ ಸಂಭವಿಸುತ್ತದೆ.
 
== ವರ್ಗೀಕರಣ ==
ಅವುಗಳು ಹಲವಾರು ವಿಧಗಳಲ್ಲಿ ವರ್ಗೀಕರಿಸಲ್ಪಟ್ಟಿವೆ:
 
೨೩ ನೇ ಸಾಲು:
 
ವರ್ಗೀಕರಣದ ಇತರ ವಿಧಗಳು:
* ಶ್ರೇಣಿ I - ಪರಿಸ್ಪರ್ಶನ (ಸ್ಪರ್ಶ ಪರೀಕ್ಷೆ) ಸ್ಟ್ರೂಮ - ತಲೆಯ ಸ್ವಾಭಾವಿಕವಾದ ಭಂಗಿಯಲ್ಲಿ, ಇದನ್ನು ನೋಡಲು ಸಾಧ್ಯವಾಗುವುದಿಲ್ಲ; ಇದನ್ನು ಕೇವಲ ಪರಿಸ್ಪರ್ಶನದ ಮೂಲಕ ಮಾತ್ರವೇ ನೋಡಲು ಸಾಧ್ಯವಾಗುತ್ತದೆ.
* ಶ್ರೇಣಿ II - ಸ್ಟ್ರೂಮಾವು ಪರಿಸ್ಪರ್ಶಕವಾಗಿರುತ್ತದೆ ಮತ್ತು ಸುಲಭವಾಗಿ ನೋಡಲು ಸಾಧ್ಯವಾಗುತ್ತದೆ.
* ಶ್ರೇಣಿ III - ಸ್ಟ್ರೂಮಾವು ತುಂಬಾ ದೊಡ್ದದಾಗಿರುತ್ತದೆ ಮತ್ತು ರೆಟ್ರೋಸ್ಟರ್ನಲ್ (ಎದೆ ಎಲುಬಿನ ಹಿಂಭಾಗದಲ್ಲಿರುತ್ತದೆ) ಆಗಿರುತ್ತದೆ; ಒತ್ತಡವು ಸಂಕುಚನದ ಮಾರ್ಕ್‌ಗಳಿಗೆ ಕಾರಣವಾಗುತ್ತದೆ.
 
== ಚಿಹ್ನೆಗಳು ಹಾಗು ರೋಗ-ಲಕ್ಷಣಗಳು ==
೩೭ ನೇ ಸಾಲು:
ಇತರ ಕಾರಣಗಳು ಯಾವುವೆಂದರೆ: ಹಾರ್ಮೋನ್‌ಗಳ ಹೆಚ್ಚು ಉತ್ಪಾದನೆ ಅಥವಾ ಕಡಿಮೆ ಉತ್ಪಾದನೆ{{Citation needed|date=April 2010}}
 
=== ಹೈಪೋಥೈರಾಯ್ಡ್ ===
* ಥೈರಾಯ್ಡ್ ಹಾರ್ಮೋನ್ ಸಂಯೋಜನಗಳ ಹುಟ್ಟಿನಿಂದ ಬಂದ ದೋಷಗಳು ಆಜನ್ಮ (ಜನ್ಮಜಾತ) ಹೈಪೋಥೈರಾಯ್ಡಿಸಮ್ ಅನ್ನು ಉಂಟುಮಾಡುತ್ತವೆ (E03.0)
* ಕ್ಯಾಸವಾದಂತಹ ಗೊಯಟ್ರೋಜೆನ್‌ಗಳ ಸೇವಿಸುವಿಕೆ.
* ಔಷಧ ವೈಜ್ಞಾನಿಕ ಚಿಕಿತ್ಸೆಗಳ ಅಡ್ಡ-ಪರಿಣಾಮಗಳು (E03.2)
 
=== ಹೈಪರ್ ಥೈರಾಯ್ಡ್ ===
* ಗ್ರೇವ್ಸ್‌ನ ಕಾಯಿಲೆಗಳು (E05.0)
* ಥೈರಾಯ್ಡಿಟಿಸ್ (ತೀವ್ರ ಅಥವಾ ತೀಕ್ಷಣವಾದ) (E06)
* ಥೈರಾಯ್ಡ್ ಕ್ಯಾನ್ಸರ್
 
== ಚಿಕಿತ್ಸೆ ==
ಗಂಟಲುವಾಳವು ಚಿಕ್ಕದಾಗಿದ್ದರೆ ಅದಕ್ಕೆ ಚಿಕಿತ್ಸೆಯು ಅವಶ್ಯಕವಾಗಿರುವುದಿಲ್ಲ. ಗಂಟಲುವಾಳವು ಹೈಪರ್- ಮತ್ತು ಹೈಪೋಥೈರಾಯ್ಡಿಸಮ್‌ಗೆ (ಪ್ರಮುಖವಾಗಿ ಗ್ರೇವ್‌ನ ಕಾಯಿಲೆಗಳಿಗೆ) ಸಂಬಂಧಿತವಾಗಿರಬಹುದು ಮತ್ತು ಚಿಕಿತ್ಸೆಯ ಮೂಲಕ ವಿರುದ್ಧವಾಗಿ ಪ್ರತಿಕ್ರಿಯಿಸಬಹುದು. ಗ್ರೇವ್ಸ್‌ನ ಕಾಯಿಲೆಗಳನ್ನು ಪ್ರತಿಥೈರಾಯ್ಡ್ ಔಷಧಗಳ (ಅಂದರೆ ಪ್ರಾಪಿಲ್‌ಥಿಯೋರಾಸಿಲ್ ಮತ್ತು ಮೆಥಿಮಾಜೋಲ್), ಥೈರಾಯ್ಡೆಕ್ಟಮಿ (ಥೈರಾಯ್ಡ್ ಗ್ರಂಥಿಯ ಶಸ್ತ್ರಚಿಕಿತ್ಸಾ ನಿರ್ಮೂಲನೆ), ಮತ್ತು ಅಯೋಡಿನ್-131 (<sup>131</sup>I - ಥೈರಾಯ್ಡ್ ಗ್ರಂಥಿಯ ಮೂಲಕ ಹೀರಿಕೊಳ್ಳಲ್ಪಟ್ಟ ಮತ್ತು ಇದನ್ನು ನಾಶಗೊಳಿಸುವ ಅಯೋಡಿನ್‌ನ ಒಂದು ವಿಕಿರಣ ಕ್ರಿಯಾಶೀಲ ಐಸೋಟೋಪ್ (ಸಮಸ್ಥಾನಿ)) ಮೂಲಕ ಸರಿಪಡಿಸಬಹುದಾಗಿದೆ. ಹೈಪೋಥೈರಾಯ್ಡಿಸಮ್ ಇದು ಗಂಟಲುವಾಳದ ತೊಂದರೆಯನ್ನು ಹೆಚ್ಚಿಸಬಹುದು ಏಕೆಂದರೆ ಇದು ಸಾಮಾನ್ಯವಾಗಿ ಟಿಆರ್‌ಎಚ್ ಮತ್ತು ಟಿಎಸ್‌ಎಚ್‌ಗಳ ಉತ್ಪಾದನೆಯನ್ನು ಹೆಚ್ಚಿಸುತ್ತದೆ. ಹೈಪೋಥೈರಾಯ್ಡಿಸಮ್‌ನ ಚಿಕಿತ್ಸೆ ಮಾಡುವುದಕ್ಕೆ ಬಳಸುವ ಲಿವೋಥೈರಾಕ್ಸಿನ್ ಇದೂ ಕೂಡ ಗಂಟಲುವಾಳದ ಚಿಕಿತ್ಸೆಗೆ ಯುಥೈರಾಯ್ಡ್ ರೋಗಿಗಳಲ್ಲಿ ಬಳಸಿಕೊಳ್ಳಲ್ಪಡುತ್ತದೆ. ಲಿವೋಥೈರಾಕ್ಸಿನ್ ಪ್ರತಿಬಂಧಕ ಚಿಕಿತ್ಸೆಯು ಟಿಆರ್‌ಎಚ್ ಮತ್ತು ಟಿಎಸ್‌ಎಚ್‌‍ಗಳ ಉತ್ಪಾದನೆಯನ್ನು ಕಡಿಮೆಗೊಳಿಸುತ್ತದೆ ಮತ್ತು ಗಂಟಲುವಾಳ, ಥೈರಾಯ್ಡ್ ಗ್ರಂಥಿಗಳು, ಮತ್ತು ಥೈರಾಯ್ಡ್ ಕ್ಯಾನ್ಸರ್ ಅನ್ನು ಕಡಿಮೆಗೊಳಿಸುತ್ತದೆ. ಟಿಎಸ್‌ಎಚ್ ಇನ್ನೂ ಕೂಡ ತನ್ನ ಪರಿಮಿತಿಯಲ್ಲಿಯೇ ಇದೆ ಮತ್ತು ರೋಗಿಯು ಉಪವೈದ್ಯಕೀಯವಾಗಿ ಹೈಪರ್‌ಥೈರಾಯ್ಡ್ ಆಗಿಲ್ಲ ಎಂಬುದನ್ನು ಕಂಡುಹಿಡಿಯುವುದಕ್ಕೆ ರಕ್ತ ಪರೀಕ್ಷೆಗಳು ಅವಶ್ಯಕವಾಗುತ್ತವೆ. ಟಿಎಸ್‌ಎಚ್ ಮಟ್ಟಗಳು ಸರಿಯಾಗಿ ಪರೀಕ್ಷಿಸಲ್ಪಡದಿದ್ದರೆ ಮತ್ತು ಸಾಮಾನ್ಯ ಮಟ್ಟಗಳ ಅತ್ಯಂತ ಕೆಳಗಿನ ಮಟ್ಟಗಳಿಗಿಂತ ತುಂಬಾ ಕಡಿಮೆ ಪ್ರಮಾಣದಲ್ಲಿ (0.1 mIU/L or IU/IU/mL ಗಿಂತ ಕಡಿಮೆ) ಇರುವುದಕ್ಕೆ ಅನುಮತಿಸಿದರೆ, ಅಲ್ಲಿ ಲಿವೋಥೈರಾಕ್ಸಿನ್ ಇದು ಅಸ್ಥಿರಂಧ್ರತೆ ಮತ್ತು ಸೊಂಟ ಮತ್ತು ಬೆನ್ನುಮೂಳೆ ಈ ಎರಡರ ಸಮಸ್ಯೆಗಳನ್ನು ಹೆಚ್ಚಿಸುತ್ತದೆ ಎಂಬುದಕ್ಕೆ ಅಲ್ಲಿ ಸಾಂಕ್ರಾಮಿಕಶಾಸ್ತ್ರೀಯ ಸಾಕ್ಷ್ಯವು ದೊರೆಯುತ್ತದೆ.<ref>ಆಂತರಿಕ ಔಷಧಿಗಳ ವಾರ್ಷಿಕ ಲಿಖಿತ ವರದಿ 2001;134:561-568, 3 ಎಪ್ರಿಲ್ 2001 ಗಾತ್ರ 134 ಸಂಖ್ಯೆ 7</ref>. (ಆದ್ದರಿಂದ ಅಂತಹ ಕಡಿಮೆ ಮಟ್ಟಗಳು ಟಿಎಸ್‌ಎಚ್-ಆಧಾರಿತ ಥೈರಾಯ್ಡ್ ಕ್ಯಾನ್ಸರ್‌ಗಳ ಚಿಕಿತ್ಸೆಯಲ್ಲಿ ಸಂದರ್ಭಿಕವಾಗಿ ಬಳಸುವುದನ್ನು ಹೊರತುಪಡಿಸಿ ದೀರ್ಘ ಅವಧಿಗಾಗಿ ಉದ್ದೇಶಪೂರ್ವಕವಾಗಿ ಉತ್ಪತ್ತಿ ಮಾಡಲ್ಪಡುವುದಿಲ್ಲ.)
 
<sup>131</sup>I ಜೊತೆಗಿನ ಥೈರಾಯ್ಡೆಕ್ಟಮಿಯು ಲಿವೋಥೈರಾಕ್ಸಿನ್ ಚಿಕಿತ್ಸೆಗೆ ಪ್ರತಿಕ್ರಿಯಿಸದ ಯುಥೈರಾಯ್ಡ್ ಗಂಟಲುವಾಳವನ್ನು ಹೊಂದಿರುವ ರೋಗಿಗಳಲ್ಲಿ ಅವಶ್ಯಕವಾಗುತ್ತದೆ, ಪ್ರಮುಖವಾಗಿ ಉಸಿರಾಟ ಮಾಡುವುದಕ್ಕೆ ಮತ್ತು ಆಹಾರವನ್ನು ಅಗೆಯುವುದಕ್ಕೆ ಕಷ್ಟವನ್ನು ಹೊಂದಿರುವ ರೋಗಿಗಳಲ್ಲಿ ಅವಶ್ಯಕವಾಗುತ್ತದೆ. ಸಂಶ್ಲೇಷಿತ ಟಿಎಸ್‌ಎಚ್‌ನ ಪೂರ್ವ-ಸಂಯೋಜನದ ಜೊತೆಗೆ ಅಥವಾ ಅದರ ಜೊತೆಯಿಲ್ಲದಿರುವ <sup>131</sup>I, ಪ್ರತಿರೋಧವನ್ನು ಉಪಶಮನಗೊಳಿಸಬಹುದು ಮತ್ತು ಮೂವತ್ತರಿಂದ ಅರವತ್ತೈದು ಪ್ರತಿಶತ ಗಂಟಲುವಾಳದ ಗಾತ್ರವನ್ನು ಕಡಿಮೆ ಮಾಡಬಹುದು. ಗಂಟಲುವಾಳವು ಎಷ್ಟು ದೊಡ್ಡದಾಗಿದೆ ಮತ್ತು ಥೈರಾಯ್ಡ್ ಗ್ರಂಥಿಯು ಎಷ್ಟು ಪ್ರಮಾಣದಲ್ಲಿ ತೆಗೆದುಹಾಕಲ್ಪಡಬೇಕು ಅಥವಾ ನಿಷ್ಕ್ರಿಯಗೊಳಿಸಲ್ಪಡಬೇಕು ಎಂಬುದರ ಮೇಲೆ ಆಧಾರಿತವಾಗಿ ಥೈರಾಯ್ಡೆಕ್ಟಮಿ ಮತ್ತು/ಅಥವಾ <sup>131</sup>I ಚಿಕಿತ್ಸೆಯು ಹೈಪೋಥೈರಾಯ್ಡಿಸಮ್ ಅನ್ನು ಉತ್ಪತ್ತಿ ಮಾಡುವ ಸಲುವಾಗಿ ಸಾಕಷ್ಟು ಥೈರಾಯ್ಡ್ ಅಂಗಾಂಶಗಳನ್ನು ನಾಶಗೊಳಿಸುತ್ತವೆ, ಇವು ಥೈರಾಯ್ಡ್ ಹಾರ್ಮೋನ್ ಗುಳಿಗೆಗಳ ಜೊತೆಗೆ ಆಜೀವಪರ್ಯಂತದ ಚಿಕಿತ್ಸೆಯನ್ನು ಅವಶ್ಯಕವಾಗಿಸುತ್ತವೆ.
 
== ಸಾಂಕ್ರಾಮಿಕಶಾಸ್ತ್ರ ==
[[Fileಚಿತ್ರ:Iodine deficiency world map - DALY - WHO2002.svg|thumb|2002 ರಲ್ಲಿ ಪ್ರತಿ 100,000 ಆವಾಸಿಗಳಿಗೆ ಅಯೋಡಿನ್ ಕೊರತೆಯ ಅಸಮರ್ಥತೆಯನ್ನು-ಸರಿಹೊಂದಿಸಿದ ಜೀವನ ವರ್ಷಗಳು<ref>[7]</ref>[8][9][10][11][12][13][14][15][16][17][18][19][20]]]
 
[[ಥೈರಾಕ್ಸಿನ್]] (T<sub>4</sub>) ಮತ್ತು ಟ್ರೈಐಯೋಡೊಥೈರೋನಿನ್ (T<sub>3</sub>) ಥೈರಾಯ್ಡ್ ಹಾರ್ಮೋನ್‌ಗಳ ವಿಶ್ಲೇಷಣೆಯಲ್ಲಿ ಅಯೋಡಿನ್ ಅವಶ್ಯಕವಾಗುತ್ತದೆ. ಸ್ಥಾನಿಕ ಗಂಟಲುವಾಳದಲ್ಲಿ, ಪ್ರಬುದ್ಧ ಹಾರ್ಮೋನ್ ಅಣುಗಳು ಸಂಯೋಜನಗೊಳ್ಳುವುದಕ್ಕೆ ಅಯೋಡಿನ್ ಅವಶ್ಯಕವಾಗಿರುವ ಕಾರಣದಿಂದ ಅಯೋಡಿನ್‌ನ ಕೊರತೆಯು ಥೈರಾಯ್ಡ್ ಗ್ರಂಥಿಯನ್ನು ತನ್ನ ಹಾರ್ಮೋನ್‌ಗಳನ್ನು ಉತ್ಪಾದಿಸುವುದಕ್ಕೆ ಅಸಮರ್ಥವಾಗುವಂತೆ ಮಾಡುತ್ತದೆ. ಥೈರಾಯ್ಡ್ ಹಾರ್ಮೋನ್‌ಗಳ ಮಟ್ಟಗಳು ಕುಸಿಯಲ್ಪಟ್ಟಲ್ಲಿ, ಥೈರೊಟ್ರೊಪಿನ್-ಬಿಡುಗಡೆ ಮಾಡುವ ಹಾರ್ಮೋನ್ (ಟಿಆರ್‌ಎಚ್) ಇದು ದೇಹದ ಉಷ್ಣತೆಯ ಮೂಲಕ ಉತ್ಪತ್ತಿ ಮಾಡಲ್ಪಡುತ್ತದೆ. ನಂತರ ಟಿಆರ್‌ಎಚ್ ಇದು ಥೈರೋಟ್ರೊಪಿನ್ ಅಥವಾ ಥೈರಾಯ್ಡ್ ಅನ್ನು ಪ್ರಚೋದಿಸುವ ಹಾರ್ಮೋನ್ (ಟಿಎಸ್‌ಎಚ್) ಆಗಿ ಮಾಡುವುದಕ್ಕೆ ಪಿಟ್ಯುಟರಿ ಗ್ರಂಥಿಯನ್ನು ಪ್ರಚೋದಿಸುತ್ತದೆ, ಅದು ಥೈರಾಯ್ಡ್ ಗ್ರಂಥಿಯ ಟಿ<sub>4</sub> ಮತ್ತು ಟಿ<sub>3</sub>ಗಳ ಉತ್ಪಾದನೆಯನ್ನು ಪ್ರಚೋದಿಸುತ್ತದೆ. ಇದು ಥೈರಾಯ್ಡ್ ಗ್ರಂಥಿಯನ್ನು ಕೋಶ ವಿಭಜನೆಯ ಮೂಲಕ ಗಾತ್ರದಲ್ಲಿ ಬೆಳವಣಿಗೆ ಹೊಂದುವುದನ್ನು ಕೂಡ ಪ್ರಚೋದಿಸುತ್ತದೆ.
೬೧ ನೇ ಸಾಲು:
ಕೆಲವು ಸಂಶೋಧಕರು
<ref>
{{cite journal |author=Abnet CC, Fan JH, Kamangar F, ''et al.'' |title=Self-reported goiter is associated with a significantly increased risk of gastric noncardia adenocarcinoma in a large population-based Chinese cohort |journal=Int. J. Cancer |volume=119 |issue=6 |pages=1508–10 |year=2006 |month=September |pmid=16642482 |doi=10.1002/ijc.21993}}<br />
{{cite journal |author=Venturi S, Venturi A, Cimini D, Arduini C, Venturi M, Guidi A |title=A new hypothesis: iodine and gastric cancer |journal=Eur. J. Cancer Prev. |volume=2 |issue=1 |pages=17–23 |year=1993 |month=January |pmid=8428171 |doi=10.1097/00008469-199301000-00004 }}<br />
{{cite journal |author=Venturi S, Donati FM, Venturi A, Venturi M, Grossi L, Guidi A |title=Role of iodine in evolution and carcinogenesis of thyroid, breast and stomach |journal=Adv Clin Path |volume=4 |issue=1 |pages=11–7 |year=2000 |month=January |pmid=10936894 }}<br />
</ref>
ಅಯೋಡಿನ್-ಪ್ರೊಫೈಲ್ಯಾಕ್ಸಿಸ್‌ನ ಕಾರ್ಯಗತಗೊಳಿಸುವಿಕೆಯ ನಂತರದಲ್ಲಿ ಅಯೋಡಿನ್-ಕೊರತೆಯನ್ನು ಹೊಂದಿರುವ ಗಂಟಲುವಾಳ ಮತ್ತು ಜಠರಕ್ಕೆ ಸಂಬಂಧಿಸಿದ ಕ್ಯಾನ್ಸರ್‌ಗಳ ನಡುವಣ ಒಂದು ಸಹಸಂಬಂಧತೆಯು ತೋರಿಸಲ್ಪಟ್ಟಿತು, ಮತ್ತು ಗಂಟಲುವಾಳದ ಪರಿಧಿಗಳಲ್ಲಿ ಗಂಟಲುವಾಳದ ಸಂಭವಿಸುವಿಕೆ ಮತ್ತು ಉದರದ ಕ್ಯಾನ್ಸರ್‌ಗಳ ಕಡಿಮೆಯಾಗುವಿಕೆಯು ಸಂಭವಿಸಿತು.<ref>{{cite journal |author=Go&#x142;kowskiGołkowski F, Szybi&#x144;skiSzybiński Z, Rachtan J, ''et al.'' |title=Iodine prophylaxis--the protective factor against stomach cancer in iodine deficient areas |journal=Eur J Nutr |volume=46 |issue=5 |pages=251–6 |year=2007 |month=August |pmid=17497074 |doi=10.1007/s00394-007-0657-8 }}</ref> ಉದ್ದೇಶಿತ ಕಾರ್ಯದ ತಂತ್ರಗಾರಿಕೆಯೆಂದರೆ - ಅಯೋಡೈಡ್ ಇಯಾನ್ (I-) ಇದು ಥೈರಾಯ್ಡ್ ಗ್ರಂಥಿಯಲ್ಲಿ ಮತ್ತು ಜಠರದ ಲೋಳೆಪೊರೆಯಲ್ಲಿ ಒಂದು ಆಂಟಿಆಕ್ಸಿಡಂಟ್ ಆಗಿ ಕಾರ್ಯನಿರ್ವಹಿಸುತ್ತದೆ.
<ref>
{{cite journal |author=Venturi S, Venturi M |title=Iodide, thyroid and stomach carcinogenesis: evolutionary story of a primitive antioxidant? |journal=Eur. J. Endocrinol. |volume=140 |issue=4 |pages=371–2 |year=1999 |month=April |pmid=10097259 |url=http://eje-online.org/cgi/pmidlookup?view=long&pmid=10097259 |doi=10.1530/eje.0.1400371}}<br />
</ref>
ವಿನಾಶಗೊಳ್ಳುತ್ತಿರುವ ವಿಧಗಳು ಪುನರ್‌ಕ್ರಿಯಾಶಿಲ ಆಮ್ಲಜನಕ ವಿಧಗಳನ್ನು, ಅಂದರೆ [[ಹೈಡ್ರೋಜನ್ ಪೆರಾಕ್ಸೈಡ್|ಹೈಡ್ರೋಜನ್ (ಜಲಜನಕ) ಪೆರಾಕ್ಸೈಡ್]] ವಿಷಯುಕ್ತವಾಗಿ ನಿರ್ವೀಷೀಕರಣ ಮಾಡಬಹುದು.
 
== ಇತಿಹಾಸ ==
{{See|List of Chinese inventions}}
ಟ್ಯಾಂಗ್ ರಾಜಪರಂಪರೆಯ (618–907) [[ಚೀನಾ|ಚೀನಾದ]] ಭೌತವಿಜ್ಞಾನಿಗಳು (ವೈದ್ಯರುಗಳು) ಪ್ರಾಣಿಗಳ ಅಂದರೆ ಕುರಿ ಮತ್ತು ಹಂದಿಗಳಅಯೋಡಿನ್-ಸಮೃದ್ಧ ಥೈರಾಯ್ಡ್ ಗ್ರಂಥಿಗಳನ್ನು ಬಳಸಿಕೊಂಡು ಗಂಟಲುವಾಳ ರೋಗವನ್ನು ಹೊಂದಿರುವ ರೋಗಿಗಳನ್ನು ಚಿಕಿತ್ಸೆ ಮಾಡುವಲ್ಲಿ ಯಶಸ್ವಿಯಾದವರಲ್ಲಿ ಮೊದಲಿಗರಾಗಿದ್ದರು - ಅವರು ಕಚ್ಚಾ, ಗುಳಿಗೆಗಳು ಅಥವಾ ಹೆಂಡದ-ಶಕ್ತಿಯುತ-ಮಿಶ್ರಣ ವಿಧದಲ್ಲಿ ಪ್ರಾಣಿಗಳ ಗ್ರಂಥಿಗಳನ್ನು ಬಳಸಿಕೊಂಡರು.<ref>ಟೆಂಪಲ್, ರಾಬರ್ಟ್. (1986). ''ಚೈನಾದ ರಕ್ಷಕ ದೇವತೆ: ವಿಜ್ಞಾನ, ಅನಾವರಣ, ಮತ್ತು ಸಂಶೋಧನೆಗಳ 3,000 ವರ್ಷಗಳು'' . ಜೋಸೆಫ್ ನೀಧಮ್‌ನಿಂದ ಒಂದು ಟಿಪ್ಪಣಿಯ ಜೊತೆಗೆ. ನ್ಯೂಯಾರ್ಕ್: ಸೈಮನ್ ಮತ್ತು ಶುಸ್ಟರ್, ಇಂಕ್.ಐಎಸ್‌ಬಿಎನ್ 0671620282. ಪುಟಗಳು 133–134.</ref> ಇದು ಝೆನ್ ಕ್ವಾನ್‌ನ (ದಿನಾಂಕ 643 ಎಡಿ)ಪುಸ್ತಕ, ಆಸ್ ವೆಲ್ ಆಸ್ ಸೆವರಲ್ ಅದರ್ಸ್ ನಲ್ಲಿ ವಿವರಿಸಲ್ಪಟ್ಟಿತು.<ref>ಟೆಂಪಲ್, ರಾಬರ್ಟ್. (1986). ''ಚೈನಾದ ರಕ್ಷಕ ದೇವತೆ: ವಿಜ್ಞಾನ, ಅನಾವರಣ, ಮತ್ತು ಸಂಶೋಧನೆಗಳ 3,000 ವರ್ಷಗಳು'' . ಜೋಸೆಫ್ ನೀಧಮ್‌ನಿಂದ ಒಂದು ಟಿಪ್ಪಣಿಯ ಜೊತೆಗೆ. ನ್ಯೂಯಾರ್ಕ್: ಸೈಮನ್ ಮತ್ತು ಶುಸ್ಟರ್, ಇಂಕ್.ಐಎಸ್‌ಬಿಎನ್ 0671620282. ಪುಟ 134.</ref> ಚೀನಾದ ಒಂದು ಪುಸ್ತಕವು (ಅಂದರೆ ''ದ ಫಾರ್ಮಾಕೋಪಿಯಿಯಾ ಆಫ್ ದ ಹೆವನ್ಲಿ ಹಸ್ಬಂಡ್‌ಮ್ಯಾನ್'' ) ಅಯೋಡಿನ್-ಸಮೃದ್ಧ ಸರ್ಗಾಸಮ್ ಇದು ಕ್ರಿಪೂ 1 ನೆಯ ಶತಮಾನದಲ್ಲಿ ಗಂಟಲುವಾಳ ರೋಗಿಗಳನ್ನು ಚಿಕಿತ್ಸೆ ಮಾಡುವುದಕ್ಕೆ ಬಳಸಿಕೊಳ್ಳಲ್ಪಡುತ್ತಿದ್ದವು ಎಂಬುದಾಗಿ ಅಂದಾಜು ಮಾಡಿತು, ಆದರೆ ಈ ಪುಸ್ತಕವು ಅದರ ಬಹಳ ಕಾಲದ ನಂತರದಲ್ಲಿ ಬರೆಯಲ್ಪಟ್ಟಿತು.<ref>ಟೆಂಪಲ್, ರಾಬರ್ಟ್. (1986). ''ಚೈನಾದ ರಕ್ಷಕ ದೇವತೆ: ವಿಜ್ಞಾನ, ಅನಾವರಣ, ಮತ್ತು ಸಂಶೋಧನೆಗಳ 3,000 ವರ್ಷಗಳು'' . ಜೋಸೆಫ್ ನೀಧಮ್‌ನಿಂದ ಒಂದು ಟಿಪ್ಪಣಿಯ ಜೊತೆಗೆ. ನ್ಯೂಯಾರ್ಕ್: ಸೈಮನ್ ಮತ್ತು ಶುಸ್ಟರ್, ಇಂಕ್.ಐಎಸ್‌ಬಿಎನ್ 0671620282. ಪುಟಗಳು 134–135</ref>
೭೯ ನೇ ಸಾಲು:
ಪ್ಯಾರಾಸೆಲ್ಸಸ್ (1493–1541)ನು ಗಂಟಲುವಾಳ ಮತ್ತು ಕುಡಿಯುವ ನೀರಿನಲ್ಲಿನ ಲವಣಗಳ (ಖನಿಜಗಳ) (ನಿರ್ದಿಷ್ಟವಾಗಿ ಸೀಸ) ನಡುವಣ ಒಂದು ಸಂಬಂಧವನ್ನು ಪ್ರಸ್ತಾಪಿಸುವುದರಲ್ಲಿ ಮೊದಲಿಗನಾಗಿದ್ದನು.<ref>[http://www.britannica.com/EBchecked/topic/442424/Paracelsus/5505/Assessment "ಪ್ಯಾರ್ಸೆಲ್ಸಸ್"] ಬ್ರಿಟಾನಿಕಾ</ref> ನಂತರ 1811 ರಲ್ಲಿ ಸೀವೇಡ್ ಆಶ್‌ನ [[ಬರ್ನಾರ್ಡ್ ಕುರ್ಟೋಯಿಸ್|ಬೆರ್ನಾರ್ಡ್ ಕೌರ್ಟೋಸಿಸ್‌]]ನಿಂದ ಅಯೋಡಿನ್ ಸಂಶೊಧಿಸಲ್ಪಟ್ಟಿತು.
 
ಗಂಟಲುವಾಳವು ಮುಂಚಿನ ದಿನಗಳಲ್ಲಿ ಮಣ್ಣಿನಲ್ಲಿ ಅಯೋಡಿನ್ ಕೊರತೆಯಿರುವ ಪ್ರದೇಶಗಳಲ್ಲಿ ಸಾಮಾನ್ಯವಾಗಿತ್ತು. ಉದಾಹರಣೆಗೆ, ಇಂಗ್ಲೀಷ್ ಮಿಡ್‌ಲ್ಯಾಂಡ್‌ಗಳಲ್ಲಿ, ಈ ಸ್ಥಿತಿಯು '''ಡರ್ಬಿಶೈರ್ ನೆಕ್''' ಎಂದು ಕರೆಯಲ್ಪಡುತ್ತಿತ್ತು. [[ಅಮೇರಿಕ ಸಂಯುಕ್ತ ಸಂಸ್ಥಾನ|ಯುನೈಟೆಡ್ ಸ್ಟೇಟ್ಸ್‌]]ನಲ್ಲಿ, ಗಂಟಲುವಾಳವು [[ಮಹಾ ಸರೋವರಗಳು|ಗ್ರೇಟ್ ಲೇಕ್ಸ್]], ಮಿಡ್‌ವೆಸ್ಟ್, ಮತ್ತು ಇಂಟರ್‌ಮೌಂಟೇನ್ ಪ್ರದೆಶಗಳಲ್ಲಿ ಕಂಡುಬಂದಿತು. ಈ ಸ್ಥಿತಿಯು ಪ್ರಸ್ತುತದಲ್ಲಿ ಟೇಬಲ್ ಸಾಲ್ಟ್ ಅಯೋಡಿನ್ ಸ್ಥಾನವನ್ನು ಪಡೆದುಕೊಂಡ ಪ್ರದೇಶಗಳಲ್ಲಿ, ಅಂದರೆ ಸಮೃದ್ಧ ದೇಶಗಳಲ್ಲಿ ಪ್ರಾಯೋಗಿಕವಾಗಿ ಅನುಪಸ್ಥಿತವಾಗಿದೆ. ಆದಾಗ್ಯೂ, ಇದು ಈಗಲೂ ಕೂಡ [[ಭಾರತ|ಭಾರತ]], [[ಚೀನಾ|ಚೀನಾ]]<ref>[http://www.nytimes.com/2006/12/16/health/16iodine.html "ಜಗತ್ತಿನ ಐಕ್ಯೂವನ್ನು ಹೆಚ್ಚಿಸುವಲ್ಲಿ, ಉಪ್ಪಿನಲ್ಲಿನ ರಹಸ್ಯಗಳು"], ಡೋನಾಲ್ಡ್ ಜಿ. ಮ್ಯಾಕ್‌ನೀಲ್‌, ಜೂನಿಯರ್‌ನ ಒಂದು ಲೇಖನ, ಡಿಸೆಂಬರ್ 16, 2006, ''ನ್ಯೂಯಾರ್ಕ್ ಟೈಮ್ಸ್'' </ref> [[ಮಧ್ಯ ಏಶಿಯಾ|ಮಧ್ಯ ಏಷಿಯಾ]] ಮತ್ತು [[ಮಧ್ಯ ಆಫ್ರಿಕಾ|ಮಧ್ಯ ಆಫ್ರಿಕಾ]]ಗಳಲ್ಲಿ ಅಸ್ತಿತ್ವದಲ್ಲಿದೆ.
 
== ಸಮಾಜ ಮತ್ತು ಸಂಸ್ಕೃತಿ ==
=== ಜನಪ್ರಿಯ ಗಂಟಲುವಾಳ ರೋಗಿಗಳು ===
* ಎಡ್‌ವರ್ಡ್ ಗಿಬನ್
* ಕಿಮ್ Il-ಸಂಗ್
* ಮೊದಲಿನ ಅಧ್ಯಕ್ಷ [[ಜಾರ್ಜ್ ಎಚ್. ಡಬ್ಲ್ಯು. ಬುಷ್|ಜಾರ್ಜ್ ಎಚ್. ಡಬ್ಲು. ಬುಷ್]] ಮತ್ತು ಅವರ ಪತ್ನಿ ಬಾರ್ಬರಾ ಬುಷ್ ಇಬ್ಬರೂ ಒಬ್ಬರಾದ ನಂತರ ಒಬ್ಬರು ಎರಡು ವರ್ಷಗಳ ಒಳಗೆ ಗ್ರೇವ್ಸ್‌ನ ರೋಗ ಮತ್ತು ಗಂಟಲುವಾಳ ರೋಗದ ಪರೀಕ್ಷೆಗೆ ರೋಗನಿರ್ಣಯಕ್ಕೆ ಒಳಪಡಲ್ಪಟ್ಟರು. ಅಧ್ಯಕ್ಷರ ದೃಷ್ಟಾಂತದಲ್ಲಿ, ರೋಗವು ಹೈಪರ್ಥೈರಾಯ್ಡಿಸಮ್ ಮತ್ತು ಹೃದಯ ಡೈಸ್ರಿಥ್ಮಿಯಾ ರೋಗವನ್ನು ಉಂಟುಮಾಡಿತು.<ref>[http://www.doctorzebra.com/prez/t41.htm ಅಧ್ಯಕ್ಷ ಜಾರ್ಜ್ ಬುಷ್‌ರ ಆರೋಗ್ಯ ಮತ್ತು ವೈದ್ಯಕೀಯ ಇತಿಹಾಸ] ಡಾಕ್ಟರ್‌ಜೀಬ್ರಾ.ಕಾಮ್. 8 ಆಗಸ್ಟ್‌ 2004 17 ಅಕ್ಟೊಬರ್‌ 2006ರಂದು ಮರುಸಂಪಾದಿಸಲಾಯಿತು.</ref><ref>[http://www.nndb.com/people/362/000022296/ "ಜಾರ್ಜ್ ಎಚ್.ಡಬ್ಲು. ಬುಷ್." ][http://www.nndb.com/people/362/000022296/ ಎನ್‌ಎನ್‌ಡಿಬಿ.]</ref><ref>[http://books.google.com/books?id=QLy42Bu3I6oC&amp;pg=PT170&amp;lpg=PT170&amp;dq=George+H.+W.+Bush+Graves'+disease&amp;source=web&amp;ots=vltg1l208P&amp;sig=MIiwGNrpBy7ojSzz3LvpSoZtM_E&amp;hl=en ರಾಬರ್ಟ್ ಜಿ. ಲಹಿತಾ ಮತ್ತು ಇನಾ ಯಾಲೊಫ್.][http://books.google.com/books?id=QLy42Bu3I6oC&amp;pg=PT170&amp;lpg=PT170&amp;dq=George+H.+W.+Bush+Graves'+disease&amp;source=web&amp;ots=vltg1l208P&amp;sig=MIiwGNrpBy7ojSzz3LvpSoZtM_E&amp;hl=en ಮಹಿಳೆಯರು ಮತ್ತು ಆಟೋಇಮ್ಯೂನ್ ರೋಗ: ನಿಮ್ಮ ದೇಹವು ತನ್ನ ದಾರಿತಪ್ಪಿಸಿಕೊಳ್ಳು ವರಹಸ್ಯಮಯ ಮಾರ್ಗಗಳು. ][http://books.google.com/books?id=QLy42Bu3I6oC&amp;pg=PT170&amp;lpg=PT170&amp;dq=George+H.+W.+Bush+Graves'+disease&amp;source=web&amp;ots=vltg1l208P&amp;sig=MIiwGNrpBy7ojSzz3LvpSoZtM_E&amp;hl=en ಪುಟ 158.]</ref><ref>[http://query.nytimes.com/gst/fullpage.html?res=9D0CE6DB1439F937A2575AC0A967958260 ಲಾರೆನ್ಸ್ ಕೆ. ಅಲ್ತಮನ್, ಎಮ್.ಡಿ.“][http://query.nytimes.com/gst/fullpage.html?res=9D0CE6DB1439F937A2575AC0A967958260 ಬುಷ್‌ರು ಒಳ್ಳೆಯ ಆರೋಗ್ಯದಲ್ಲಿದ್ದಾರೆ ಎಂಬುದಾಗಿ ವೈದ್ಯರುಗಳು ಹೇಳುತ್ತಾರೆ. .” ][http://query.nytimes.com/gst/fullpage.html?res=9D0CE6DB1439F937A2575AC0A967958260 ದಿ ನ್ಯೂಯಾರ್ಕ್‌ ಟೈಮ್ಸ್‌. ][http://query.nytimes.com/gst/fullpage.html?res=9D0CE6DB1439F937A2575AC0A967958260 ಸಪ್ಟೆಂಬರ್ 14, 1991.]</ref> ಜಾರ್ಜ್ ಮತ್ತು ಬಾರ್ಬರಾ ಬುಷ್‍ರ ವಿಷಮತೆಗಳು ಗ್ರೇವ್ಸ್‌ನ ರೋಗವು 100,000 ದಲ್ಲಿ 1 ಇರಬಹುದು ಅಥವಾ 3,000,000 ದಲ್ಲಿ 1 ಗೆ ಇರಬಹುದು ಎಂಬುದಾಗಿ ವಿಜ್ಞಾನಿಗಳು ಹೇಳಿದರು<ref>[http://query.nytimes.com/gst/fullpage.html?res=9D0CE7DD1039F93BA15756C0A967958260&amp;sec=&amp;spon=&amp;pagewanted=1 ಲಾರೆನ್ಸ್ ಕೆ. ಅಲ್ತಮನ್, ಎಮ್.ಡಿ.“][http://query.nytimes.com/gst/fullpage.html?res=9D0CE7DD1039F93BA15756C0A967958260&amp;sec=&amp;spon=&amp;pagewanted=1 ದ ಡಾಕ್ಟರ್ಸ್ ವಲ್ಡ್; ಎ ವೈಟ್ ಹೌಸ್ ಪಜಲ್: ಪ್ರತಿರಕ್ಷಕ ಅಸ್ವಸ್ಥತೆಗಳು.”], ದಿ ನ್ಯೂಯಾರ್ಕ್ ಟೈಮ್ಸ್. ಮೇ 28, 1991]</ref>
* ಆಂಡ್ರಿಯಾ ಟ್ರ್ಯೂ (ವಿಎಚ್1 ದ ಒಂದು ಅವಲೋಕನದ ಮಾಹಿತಿಗೆ ಅನುಗುಣವಾಗಿ)<ref>[http://celebrity.elle.com/celebrity-Andrea+True “ಆಂಡ್ರಿಯಾ ಟ್ರ್ಯೂ.” ][http://celebrity.elle.com/celebrity-Andrea+True ಎಲ್ಲೆ.]</ref>
* ಈಜಿಪ್ತ್‌ನ ಜನಪ್ರಿಯ ಸಂಗೀತಗಾರ ಉಮ್ ಕುಲ್ಥುಮ್‌ನು ಕಂಠಕುಹರ ಧ್ವನಿಗಳ ನರಗಳ ಆಕಸ್ಮಿಕ ಹಾನಿಯ ಹೆದರಿಕೆಯಿಂದ ಶಸ್ತ್ರಚಿಕಿತ್ಸೆಗೆ ಒಳಪಡುವುದಕ್ಕೆ ನಿರಾಕರಿಸಿದನು.
 
== ಇವನ್ನೂ ಗಮನಿಸಿ ==
* ಸ್ಟ್ರೂಮಾ ಒವಾರಿ (ಒಂದು ಬಗೆಯ ಟೆರಾಟೋಮ)
* ಡೇವಿಡ್ ಮರೈನ್‌ನು ಅಯೋಡಿನ್ ಜೊತೆಗೆ ಗಂಟಲುವಾಳದ ಚಿಕಿತ್ಸೆಯ ಬಗ್ಗೆ ಹಲವಾರು ಸಂಶೊಧನೆಗಳನ್ನು ನಡೆಸಿದ್ದನು.
* ಸ್ಥಳಿಕ ಗಂಟಲುವಾಳ
* ಗ್ರೇವ್ಸ್‌ನ ರೋಗ (ಹೊರಕ್ಕೆ ಚಾಚಿಕೊಂಡಿರುವ ಗಂಟಲುವಾಳ ಅಥವಾ ಬೇಸ್‍ಡೌನ ಕಾಯಿಲೆ ಎಂದೂ ಕರೆಯಲ್ಪಡುತ್ತದೆ).
 
== ಉಲ್ಲೇಖಗಳು ==
{{Reflist|2}}
 
೧೦೭ ನೇ ಸಾಲು:
{{Endocrine pathology}}
 
[[Categoryವರ್ಗ:ಎಂಡೋಕ್ರಿನೋಲಜಿ (ಅಂತಃಸ್ರಾವಶಾಸ್ತ್ರ)]]
 
{{Link GA|de}}
 
[[ar:دراق (مرض)]]
[[an:Banzo tiroideu]]
[[ar:دراق (مرض)]]
[[bjn:Tekok]]
[[bs:Struma]]
[[ca:Goll]]
Line ೧೧೭ ⟶ ೧೧೯:
[[da:Struma]]
[[de:Struma]]
 
[[en:Goitre]]
[[et:Struuma]]
[[es:Bocio]]
[[et:Struuma]]
[[eu:Golo]]
[[fa:غم‌باد]]
[[fi:Struuma]]
[[fr:Goitre]]
[[he:זפקת]]
[[hi:घेंघा रोग]]
[[hu:Golyva]]
[[id:Gondok]]
[[it:Struma]]
[[heja:זפקת甲状腺腫]]
[[pam:Buklo]]
[[ku:Strûma]]
[[lt:Gūžys (liga)]]
[[lmo:Magot]]
[[hult:GolyvaGūžys (liga)]]
[[nl:Schildkliervergroting]]
[[ja:甲状腺腫]]
[[no:Struma]]
[[nn:Struma]]
[[no:Struma]]
[[pam:Buklo]]
[[pl:Wole (tarczyca)]]
[[pt:Bócio]]
Line ೧೪೩ ⟶ ೧೪೫:
[[scn:Vozzu (ghiànnula tiròiti)]]
[[simple:Goitre]]
[[fi:Struuma]]
[[sv:Struma]]
[[ta:முன்கழுத்துக் கழலை]]
[[tl:Bosyo]]
[[ta:முன்கழுத்துக் கழலை]]
[[tr:Guatr]]
"https://kn.wikipedia.org/wiki/ಗಂಟಲುವಾಳ_ರೋಗ" ಇಂದ ಪಡೆಯಲ್ಪಟ್ಟಿದೆ