ಹರೀಂದ್ರನಾಥ ಚಟ್ಟೋಪಾಧ್ಯಾಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೧೬ ನೇ ಸಾಲು:
೧೯೫೧ ರಲ್ಲಿ ನಡೆದ ಲೋಕ್ ಸಭಾ ಚುನಾವಣೆಯಲ್ಲಿ, ಆಗಿನ ಮಡ್ರಾಸ್ ರಾಜ್ಯದ 'ವಿಜಯವಾಡದ ಚುನಾವಣಾ ಕ್ಶೇತ್ರ'ದಿಂದ ಸ್ವತಂತ್ರ ಅಭ್ಯರ್ತಿಯಾಗಿ ಸೆಣೆಸಿ, ವಿಜಯಿಯಾದರು. ಅವರಿಗೆ '[[ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯ]]' ನೆರವಿತ್ತು. ಲೋಕಸಭೆಯ ಪ್ರಪ್ರಥಮ ಸದಸ್ಯರಾಗಿದ್ದರು, ಏಪ್ರಿಲ್ ೧೪, ೧೯೫೨ ರಿಂದ ಏಪ್ರಿಲ್,೪, ೧೯೫೭ ವರೆಗೆ ೧೯೯೦ ಮರಣಿಸಿದರು. ೧೯೭೨ ನಲ್ಲಿ ನಿರ್ಮಿಸಿದ, '[[ಬಾವರ್ಚಿ]]' ಚಿತ್ರದಲ್ಲಿ ಅತ್ಯುತ್ತಮ ಅಭಿನಯ ನೀಡಿದ್ದಾರೆ.
 
[[ವರ್ಗ: "ಆಂಗ್ಲ ಭಾಷಾ ಸಾಹಿತಿಗಳು"]]
[[ವರ್ಗ: ರಾಜಕೀಯ ಪಟು]]