ಪುಷ್ಪಗಿರಿ ಬೆಟ್ಟ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ಸಂಪಾದನೆಯ ಸಾರಾಂಶವಿಲ್ಲ
No edit summary
No edit summary
'''ಪುಷ್ಪಗಿರಿ ಬೆಟ್ಟ'''ವು ೧೭೧೨ ಮೀಟರುಗಳಷ್ಟು ಎತ್ತರವಿದ್ದು [[ಪಶ್ಚಿಮ ಘಟ್ಟ]]ಗಳ ಸಾಲಿನಲ್ಲಿ ಇರುವ [[ಪುಷ್ಪಗಿರಿ ವನ್ಯಧಾಮ]]ದಲ್ಲಿ ಅತ್ಯಂತ ಎತ್ತರವಾದ ಬೆಟ್ಟವಾಗಿದೆ. ಇದು ರಾಜಕೀಯವಾಗಿ [[ಕೊಡಗು]] ಜಿಲ್ಲೆಯ [[ಸೋಮವಾರಪೇಟೆ]] ತಾಲೂಕಿನಲ್ಲಿ ಬರುತ್ತದೆ. ಪ್ರತಿ ವರ್ಷ ಸಾವಿರಾರು ಚಾರಣಿಗರು ಪುಷ್ಪಗಿರಿ ಬೆಟ್ಟವನ್ನು ಹತ್ತುತ್ತಾರೆ.
{{ಕರ್ನಾಟಕದ ಬೆಟ್ಟಗಳು}}
 
 
ಅನಾಮಿಕ ಸದಸ್ಯ
"https://kn.wikipedia.org/wiki/ವಿಶೇಷ:MobileDiff/170623" ಇಂದ ಪಡೆಯಲ್ಪಟ್ಟಿದೆ