"ಹೈನುಗಾರಿಕೆ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಸಂಪಾದನೆಯ ಸಾರಾಂಶವಿಲ್ಲ
== ಹಾಲಿನ ಸಂರಕ್ಷಣಾ ವಿಧಾನಗಳ ಇತಿಹಾಸ ==
 
ತಂಪು ತಾಪಮಾನವು ಇಲ್ಲಿ ಪ್ರಮುಖ ವಿಧಾನದ ಸ್ಥಾನವನ್ನು ಪಡೆದುಕೊಂಡು ಬಂದಿದ್ದುವಿಧಾನವಾಗಿದ್ದು, ಇದರಿಂದ ಹಾಲಿನ ತಾಜಾತನದ ಅವಧಿಯು ವಿಸ್ತರಿಸಲ್ಪಡುತ್ತದೆ. ಗಾಳಿಯಂತ್ರಗಳು ಮತ್ತು ಬಾವಿಯ ಪಂಪುಗಳ ಆವಿಷ್ಕಾರವಾದಾಗ, ಒಕ್ಕಲು ಜಮೀನಿನಲ್ಲಿನ ಪ್ರಾಣಿಗಳಿಗಾಗಿ ನೀರನ್ನು ಒದಗಿಸುವುದರ ಜೊತೆಗೆ, ಹಾಲನ್ನು ತಂಪಾಗಿಸುವುದಕ್ಕಾಗಿಯೂ ಅವನ್ನು ಬಳಸುತ್ತಿದ್ದುದು ಅವುಗಳ ಮೊದಲ ಬಳಕೆಗಳಲ್ಲಿ ಒಂದಾಗಿತ್ತು; ಪಟ್ಟಣದ ಮಾರುಕಟ್ಟೆಗೆ ಸಾಗಣೆ ಮಾಡಲ್ಪಡುವುದಕ್ಕೆ ಮುಂಚಿತವಾಗಿ ಹಾಲಿನ ಸಂಗ್ರಹಣಾ ಅವಧಿಯನ್ನು ವಿಸ್ತರಿಸುವ ಸಲುವಾಗಿ ಈ ಕ್ರಮವನ್ನು ಅನುಸರಿಸಲಾಗುತ್ತಿತ್ತು.
 
ಒಂದು ತೊಟ್ಟಿಯೊಳಗೆ ಅಥವಾ ಹಾಲುಕರೆದ ನಂತರ ತಂಪಾಗಿಸಲು ತೊಟ್ಟಿಯೊಳಗೆ ಸಜ್ಜುಗೊಳಿಸಲಾದ ಇತರ ಧಾರಕಗಳೊಳಗೆ, ಸ್ವಾಭಾವಿಕವಾಗಿ ತಣ್ಣಗಿರುವ ಅಂತರ್ಜಲವನ್ನು ನಿರಂತರವಾಗಿ ಪಂಪುಮಾಡಲಾಗುತ್ತದೆ. ಹಾಲನ್ನು ತಂಪಾಗಿಸುವ ಈ ವಿಧಾನವು, ವಿದ್ಯುಚ್ಛಕ್ತಿವಿದ್ಯುಶ್ಚಕ್ತಿ ಮತ್ತು ಶೈತ್ಯೀಕರಣದ ಆಗಮನಕ್ಕೆ ಮುಂಚೆ ಅತೀವವಾಗಿ ಜನಪ್ರಿಯವಾಗಿತ್ತು.
 
=== ಶೈತ್ಯೀಕರಣ ===
ಅನಾಮಿಕ ಸದಸ್ಯ
"https://kn.wikipedia.org/wiki/ವಿಶೇಷ:MobileDiff/170362" ಇಂದ ಪಡೆಯಲ್ಪಟ್ಟಿದೆ