Content deleted Content added
೮ ನೇ ಸಾಲು:
 
೧೭-೦೯-೨೦೧೦ ರಂದು ಮದ್ಯಾನ್ನ"ಪುಟ್ಟರಾಜ ಗವಾಯಿ"ಇವರು ಲಿಂಗೈಕ್ಯರಾದರು, ಶ್ರೀಗಳಿಗೆ ಮುಖ ಪುಟದ ಸುದ್ದಿಯಲ್ಲಿ ಸ್ಥಾನ ಇಲ್ಲ ಇದು ಯಾವ ಲೆಕ್ಕ... :( ಇದು ತುಂಬ ನಿರಾಶೆ ಮೂಡಿಸಿದೆ. ದಯಮಾಡಿ ಪುಟ್ಟರಾಜ ಗವಾಯಿಗಳ ನಿಸ್ವಾರ್ಥ ಸೆವೆಯನ್ನು ಜಗತ್ತಿ ಗೆ ತಿಳಿಸಿ. ~~
 
== ನಿಮ್ಮ ಸಂಪಾದನೆಗಳ ಬಗ್ಗೆ ಕೆಲವು ಸಲಹೆಗಳು ==
 
ಸಂಜೀವ್‌ರವರೆ ಕನಡ ವಿಕಿಯಲ್ಲಿ ನಿಮ್ಮ ಆಸಕ್ತಿ ನೋಡಿ ಬಹಳ ಸಂತಸವಾಗಿದೆ. ನಿಮ್ಮ ಸಂಪಾದನೆಗಳ ಬಗ್ಗೆ ನನ್ನ ಕೆಲವು ಸಲಹೆಗಳು ಇವೆ.
# ಹೊಸ ಲೇಖನಗಳು ಮತ್ತು ಟೆಂಪ್ಲೇಟುಗಳನ್ನು ಸೃಷ್ಟಿಸುವಾಗ ಕೆಲವು ಉಪಯುಕ್ತ ವರ್ಗಗಳಿಗೆ ಸೇರಿಸುವುದು ವಾಡಿಕೆ. ಆದಷ್ಟು ಲೇಖನಗಳನ್ನು ಸೃಷ್ಟಿ ಮಾಡುವಾಗಲೇ ವರ್ಗೀಕರಣ ಮಾಡುವುದು ಒಳಿತು. ಇಲ್ಲದಿದ್ದರೆ [[ವಿಶೇಷ:UncategorizedPages|ಅವರ್ಗೀಕೃತ ಪುಟಗಳ]] ಸಂಖ್ಯೆ ಹೆಚ್ಚಾಗಿ, maintain ಮಾಡುವುದು ಕಷ್ಟವಾಗುತ್ತದೆ. ವಿಕಿಯಲ್ಲಿ ಆಗಲೇ ಇರುವ ವರ್ಗಗಳಿಗಾಗಿ [[ವಿಶೇಷ:Categories]] ನೋಡಿ.
# ಆಂಗ್ಲ ವಿಕಿಯಿಂದ ಲೇಖನಗಳನ್ನು import ಮಾಡುವಾಗ ಕೇವಲ ಕನ್ನಡದಲ್ಲಿ ಅನುವಾದವಾದ ಭಾಗಗಳನ್ನು ಮಾತ್ರ ಕನ್ನಡ ವಿಕಿಯಲ್ಲಿ ಹಾಕುವುದು ಒಳ್ಳೆಯದು. ಲೇಖನದ ಪೂರ್ತಿಯಾಗಿ ಕೇವಲ ಆಂಗ್ಲದಲ್ಲಿದ್ದರೆ ಚೆನ್ನಾಗಿರುವುದಿಲ್ಲ. ಉದಾ: [[ವಿಕಿಬುಕ್ಸ್]], [[ವೀರ್ಯ]], [[Wikinews]] ಇತ್ಯಾದಿ
# ಲೇಖನಗಳ ಅಡಿಯಲ್ಲಿ ಇರುವ ಮಾಹಿತಿ ಚೌಕಗಳನ್ನು(ಉದಾ: [[:ಟೆಂಪ್ಲೇಟು:ಅಡ್ಡಪಲ್ಲಕ್ಕಿ ಉತ್ಸವಗಳು]] ) [[:ಟೆಂಪ್ಲೇಟು:Navbox]] ಬಳಸಿ ಸೃಷ್ಟಿಸುವುದು ಒಳ್ಳೆಯದು. ಇದರಿಂದ ಎಲ್ಲಾ ಲೇಖನಗಳು standardಆಗಿ ಇರುತ್ತದೆ. ಈ ಟೆಂಪ್ಲೇಟಿನ ಬಳಕೆಯ ಮಾಹಿತಿಗಾಗಿ ಆಂಗ್ಲ ವಿಕಿಯ ಪುಟವನ್ನು ನೋಡಿ [[:en:Template:Navbox]].
# ವಿಕಿಯಲ್ಲಿ ಹೊಸ ಚಿತ್ರಗಳನ್ನು upload ಮಾಡಿವಾಗ ಚಿತ್ರದ ಬಗ್ಗೆ ಮತ್ತದರ ಕೃತಿಸ್ವಾಮ್ಯದ ಮಾಹಿತಿಯನ್ನು ಸೇರಿಸುವುದನ್ನು ಮರೆಯದಿರಿ. ಕೃತಿಸ್ವಾಮ್ಯ ಮಾಹಿತಿ ಇಲ್ಲದ ಚಿತ್ರಗಳನ್ನು ವಿಕಿಯಿಂದ ತೆಗೆದುಹಾಗಬಹುದು. ಹಾಗೆಯೆ ಆದಷ್ಟು [[commons:|ಕಾಮನ್ಸ್]]‍ನಲ್ಲಿರುವ ಚಿತ್ರಗಳನ್ನು ಬಳಸಿ. ಉದಾ: ನೀವು upload ಮಾಡಿದ ಚಿತ್ರ [[:ಚಿತ್ರ:Bangalore_Metro_Routemap.gif]] ಬದಲಾಗಿ ಕಾಮನ್ಸ್‌ನಲ್ಲಿರುವ [[:File:Bangalore metro map2.png]] ಉಪಯೋಗಿಸಬಹುದು.
ನಿಮಗೇನಾದರೂ ಪ್ರಶ್ನೆಗಳಿದ್ದಲ್ಲಿ ಅಥವಾ ಸಹಾಯ ಬೇಕಾದಲ್ಲಿ ನನ್ನ ಚರ್ಚಾ ಪುಟದಲ್ಲಿ ಕೇಳಿ. [[User:Nayvik|ವಿನಯ್]]<sup>[[User Talk:Nayvik|ಚರ್ಚೆ]]</sup> ೧೫:೨೭, ೨೦ ಅಕ್ಟೋಬರ್ ೨೦೧೦ (UTC)