ಜಂಗಮ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೮ ನೇ ಸಾಲು:
ಅಕ್ಟೋಬರ ೨೫, ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ರಾಜ್ಯ ಮಟ್ಟದ ಜಂಗಮ ಸಮಾಜದ ಬೃಹತ್ ಸಮಾವೇಶವನ್ನು ನಿಯೋಜಿಸಿತ್ತು.
 
*[[==ಜಂಗಮರು]]==
====
ಜಂಗಮ [[ಲಿಂಗ]],[[ವಿಬೂತಿ]],[[ಜೋಳಿಗೆ]] , ,[[ಬೆತ್ತ ]][[ಜೋಳದ ಹಿಟ್ಟು ಭಿಕ್ಷೆ]], [[ಕಂತೆ ಭಿಕ್ಷೆ]] ಮಾಡುವನ್ನು ಉತ್ತರ ಕರ್ನಾಟಕಲ್ಲಿ ಕಾಣಬಹುದು.
ಜಂಗಮರ [[ಜೋಳಿಗೆ]] , [[ವಿಬೂತಿ]], [[ಕಂತಿ ಭಿಕ್ಶೆ]],[[ಗುಂಡಗಡಿಗೆ]]
==ಸರ್ಕಾರದ ಸಹಾಯ==
ಈ ಜಂಗಮ ಸಮಾಜವು ಇಂದಿನವರೆಗೆ ಸರ್ಕಾರದ ಯಾವುದೇ ಸೌಲಭ್ಯ ಪಡಿಯದೆ ನಾವು ಪರಾವಲಂಬಿಯಾಗಿ ಬದಕು ನಡೆಸುತ್ತಿದ್ದೇವೆ ಮತ್ತು ಗುರು ಮತ್ತು ಸ್ವಾಮಿಗಳಂತ ನಡೆದಿದ್ದೇವೆ ಇದರಿಂದ ನಮ್ಮ ಸಮಾಜಕ್ಕೆ ಯಾವುದೇ ರೀತಿಯ ಸಹಾಯ ದುರತಿರುವುದಿಲ್ಲ.
ಈ ಸಮಾಜವು ಸಂಘಟನೆಗೊಂಡು ಸ್ವಾವಲಂಬಿ ಜೀವನವನ್ನು ನಡೆಸುವ ಉದ್ದೇಶ ಹೊಂದಿದೆ.
 
==ಮೂಲ ಕಾಯಕ==
 
ಜಂಗಮರು [[ಜೋಳದ ಹಿಟ್ಟು ಭಿಕ್ಷೆ]], [[ಕಂತೆ ಭಿಕ್ಷೆ]] ಮತ್ತು ವೈದಿಕ ಕಾರ್ಯಕ್ರಮಗಳನ್ನು ನೆಡೆಸಿಕೊಂಡು ಬಂದವರು.
 
Line ೨೧ ⟶ ೧೭:
ವಟುಗಳಿಗೆ [[ವಿಭೂತಿ]] ಧಾರಣೆ, ಲಿಂಗ ಧಾರಣೆ ,[[ಮಂತ್ರ ದೀಕ್ಷೆ]] ಜೊತೆಗೆ [[ಜೋಳಿಗೆ]] ,[[ಬೆತ್ತ ಧಾರಣೆ]] ಮಾಡಲಾಗುತ್ತದೆ. ವೀರಶೈವರಲ್ಲಿ ಜಂಗಮ ದೀಕ್ಷೆ ಪಡೆದ ಸಂದರ್ಭ ನೀಡುವ ಜೋಳಿಗೆಯಲ್ಲಿ "ಕೋರು ಧಾನ್ಯ" ಬೇಡುವ ಪದ್ದತಿ.
ವಟುಗಳು ಜೋಳಿಗೆ ಹೆಗಲಿಗೇರಿಸಿ "ಶಿವ ಶಿವ ಗುರು ಧರ್ಮ ಕೋರುಧಾನ್ಯ ಭಿಕ್ಷೆ " ನೀಡಿ ಎಂದು ವೀರಶೈವರ ಮನೆ ಮನೆಗೆ ತೆರಳಿ ಅವ್ರು ನೀಡುವ ಧಾನ್ಯ ಸ್ವೀಕರಿಸಿ, ಭಿಕ್ಷೆ ನೀಡಿದ ಕುಟುಂಬಕ್ಕೆ ಆಯುಸ್ಸು, ಅಶ್ವರ್ಯ ನೀಡಲೆಯಂದು ಶಿವ ಕರುಣಿಸಲಿಯಂದು ಆಶೀರ್ವದಿಸುವರು. ಸ್ವೀಕರಿಸಿದ ಭಿಕ್ಷೆಯನ್ನು ಮಠಕ್ಕೆ ಬರುವ ಭಕ್ತರಿಗೆ ದಾಸೋಹ ನೀಡಲಾಗುತ್ತದೆ.
 
==ಜನಗಣತಿ ಗೊಂದಲ==
ಇದುವರೆಗಿನ ಜನಗಣತಿಯಲ್ಲಿ ವೀರಶೈವ, ಲಿಂಗಾಯತ ಅಥವಾ ವೀರಶೈವ ಜಂಗಮ ಅಥವಾ ಹಿಂದೂ ಲಿಂಗಾಯತ ಅಥವಾ ಹಿಂದೂ ಜಂಗಮ ಎಂದು ಬರೆದುಕೊಂಡು ಬಂದಿದ್ದಾರೆ. ೧೯೫೦ ಹಾಗೂ ಅದಕ್ಕೂ ಮೊದಲು ಜಂಗಮರ ಕಾಯಕ ಕೇವಲ ಧಾರ್ಮಿಕ ಭಿಕ್ಷೆ ಬೇಡುವುದು, ಭವಿಷ್ಯ ಹೇಳುವುದು ಮಾತ್ರ. ಕೆಲವರು ಜೋಳದ ಹಿಟ್ಟು ಭಿಕ್ಷೆ ಮಾಡಿದರೆ ಇನ್ನೂ ಕೆಲವರು ಕಂತೆ ಭಿಕ್ಷೆ ಮಾಡುತ್ತಿದ್ದರು. ಇನ್ನೂ ಕೆಲವು ಕಡೆ ಕಂತೆ ಭಿಕ್ಷೆ ಮಾಡುವವರಿದ್ದಾರೆ. ನಿಜಾಮರ ಕಾಲದಲ್ಲೂ ಇಂಥ ಜಂಗಮರನ್ನು ಬೇಡ ಜಂಗಮರೆಂದು ಗುರುತಿಸಲಾಗಿತ್ತು ಎಂದು ಹೇಳಿದರು.
 
==ಉಲ್ಲೇಖ==
ಜಂಗಮ ಅಂದರೆ ಚಲಿಸುವುದು. ಚಲಿಸುವುದು ಅಂದರೆ ನಡೆದಾಡುವ ವ್ಯಕ್ತಿಯೂ ಅಲ್ಲ. ಶರಣರ ಹಲವಾರು ವಚನಗಳಲ್ಲಿ ಬಳಕೆಯಾಗಿರುವ ಜಂಗಮ ನಂಪುಸಕಾರ್ಥದಲ್ಲಿ ಪ್ರಯೋಗವಾಗಿರುವುದೆ ಈ ಮಾತಿಗೆ ಸಾಕ್ಷಿ. ಸಮಾಜವನ್ನು ಅವರು ಜಂಗಮವೆಂದು ಕರೆದಿರುವರೆ ಹೊರತು, ಒಂದು ಜಾತಿಯನ್ನು ಜಂಗಮವೆಂದು ಕರೆದಿಲ್ಲ. ಯಾವ ಆದರ್ಶಗಳನ್ನು ಹೇಳುತ್ತಾನೋ ಅದರಂತೆ ನಡೆಯುವವನೆ ಜಂಗಮ.[[http://thatskannada.oneindia.in/news/2010/04/21/celibacy-not-mandatory-for-seers-and-swamijees.html]]
==ಸರ್ಕಾರದ ಸಹಾಯ==
 
ಈ ಜಂಗಮ ಸಮಾಜವು ಇಂದಿನವರೆಗೆ ಸರ್ಕಾರದ ಯಾವುದೇ ಸೌಲಭ್ಯ ಪಡಿಯದೆ ನಾವು ಪರಾವಲಂಬಿಯಾಗಿ ಬದಕು ನಡೆಸುತ್ತಿದ್ದೇವೆ ಮತ್ತು ಗುರು ಮತ್ತು ಸ್ವಾಮಿಗಳಂತ ನಡೆದಿದ್ದೇವೆ ಇದರಿಂದ ನಮ್ಮ ಸಮಾಜಕ್ಕೆ ಯಾವುದೇ ರೀತಿಯ ಸಹಾಯ ದುರತಿರುವುದಿಲ್ಲ.
==ಜನಗಣತಿ ಗೊಂದಲ==
ಈ ಸಮಾಜವು ಸಂಘಟನೆಗೊಂಡು ಸ್ವಾವಲಂಬಿ ಜೀವನವನ್ನು ನಡೆಸುವ ಉದ್ದೇಶ ಹೊಂದಿದೆ.
ಇದುವರೆಗಿನ ಜನಗಣತಿಯಲ್ಲಿ ವೀರಶೈವ, ಲಿಂಗಾಯತ ಅಥವಾ ವೀರಶೈವ ಜಂಗಮ ಅಥವಾ ಹಿಂದೂ ಲಿಂಗಾಯತ ಅಥವಾ ಹಿಂದೂ ಜಂಗಮ ಎಂದು ಬರೆದುಕೊಂಡು ಬಂದಿದ್ದಾರೆ. ೧೯೫೦ ಹಾಗೂ ಅದಕ್ಕೂ ಮೊದಲು ಜಂಗಮರ ಕಾಯಕ ಕೇವಲ ಧಾರ್ಮಿಕ ಭಿಕ್ಷೆ ಬೇಡುವುದು, ಭವಿಷ್ಯ ಹೇಳುವುದು ಮಾತ್ರ. ಕೆಲವರು ಜೋಳದ ಹಿಟ್ಟು ಭಿಕ್ಷೆ ಮಾಡಿದರೆ ಇನ್ನೂ ಕೆಲವರು ಕಂತೆ ಭಿಕ್ಷೆ ಮಾಡುತ್ತಿದ್ದರು. ಇನ್ನೂ ಕೆಲವು ಕಡೆ ಕಂತೆ ಭಿಕ್ಷೆ ಮಾಡುವವರಿದ್ದಾರೆ. ನಿಜಾಮರ ಕಾಲದಲ್ಲೂ ಇಂಥ ಜಂಗಮರನ್ನು ಬೇಡ ಜಂಗಮರೆಂದು ಗುರುತಿಸಲಾಗಿತ್ತು ಎಂದು ಹೇಳಿದರು.
 
==ಪತ್ರಿಕೆಗಳು==
[[http://]]
==ಇವನ್ನೂ ನೋಡಿ==
*[[ಜಂಗಮಾಭಿವೃದ್ದಿ ಸಂಘ]]
*[[ಜಂಗಮ ನೌಕರ ಸಂಘದಸಂಘ]]
*[[ವರ್ಗ:ಲಿಂಗಾಯತರು]]
*[[ವರ್ಗ:ವೀರಶೈವ ಲಿಂಗಾಯತರು]]
[[ವರ್ಗ:ಕರ್ನಾಟಕದ ಜಂಗಮರು]]
[[ವರ್ಗ:ಕರ್ನಾಟಕದ ಜಂಗಮಾಭಿವೃದ್ದಿ ಸಂಘಗಳು]]
*[[ಜಂಗಮರು]]
"https://kn.wikipedia.org/wiki/ಜಂಗಮ" ಇಂದ ಪಡೆಯಲ್ಪಟ್ಟಿದೆ