ಮನಮೋಹನ್ ಮುತ್ತಪ್ಪ ಅತ್ತಾವರ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೩ ನೇ ಸಾಲು:
==ಅತ್ಯಂತ ಆಧುನಿಕ, ಮತ್ತು ಪ್ರಗತಿಪರ ಹೈಬ್ರಿಡ್ ಬೀಜಗಳ ಉತ್ಪಾದನಾ ವಾಣಿಜ್ಯೋದ್ಯಮದ ಸ್ಥಾಪನೆ, ಬೆಂಗಳೂರಿನಲ್ಲಿ==
ಡಾ. ಮನಮೋಹನ್ ಮುತ್ತಪ್ಪ ಅತ್ತಾವರ್ ಅವರು, ದಕ್ಷಿಣಜಿಲ್ಲೆಯ ಕಾರ್ಕಳದಲ್ಲಿ, ೧೯೩೨ ರಲ್ಲಿ ಜನಿಸಿದರು. ಮಂಗಳೂರಿನಲ್ಲಿ ಪ್ರಾರಂಭಿಕ ಶಿಕ್ಷಣವನ್ನು ಪೂರೈಸಿ, ಧಾರವಾಡದ ಕೃಷಿವಿದ್ಯಾಲಯಕ್ಕೆ ಸೇರಿ, ಅಲ್ಲಿ ಕೃಷಿಯಲ್ಲಿ ಸ್ನಾತಕೋತ್ತರದ್ಯಾಭ್ಯಾಸ ಮುಂದುವರೆಸಿದರು. ಹೈಬ್ರಿಡ್ ತಳಿಗಳನ್ನು ವಾಣಿಜ್ಯ ಪ್ರಮಾಣದಲ್ಲಿ ಉತ್ಪಾದಿಸುವ ತರಪೇತಿಯನ್ನೂ ಪಡೆದರು. ಅಲಂಕಾರಿಕ ತೋಟಗಾರಿಕೆ, ಮತ್ತು [["ಹಸಿರುಮನೆ]]," ನಿರ್ವಹಣೆಯಲ್ಲಿ ಸ್ನಾತಕೋತ್ತರ ಡಿಪ್ಲೊಮ ಪಡೆದು ೧೯೬೩-೬೫ ರಲ್ಲಿ, ಅಮೆರಿಕದ ಖ್ಯಾತ "ಪ್ಯಾನ್ ಅಮೆರಿಕನ್ ಸೀಡ್," ಕಂಪೆನಿಯಲ್ಲಿ, "ಸಸ್ಯತಳಿ ಸಂಕರಣವಿಜ್ಞಾನಿಯಾಗಿ", ಅಪಾರ ಪ್ರಾಯೋಗಿಕ ಅನುಭವವನ್ನು ಪಡೆದರು. ಅವರ ಮಹತ್ತಿನ ಕನಸುಗಳಲ್ಲೊಂದಾದ ಸಂಪದ್ಭರಿತ ತೋಟಗಾರಿಕಾ ರಂಗವನ್ನು ರಚಿಸಿ, ಅಮೆರಿಕದಷ್ಟೇ ನಮ್ಮ ಭಾರತದಲ್ಲೂ , ವಾಣಿಜ್ಯೀಕರಣಗೊಳಿಸುವ ಮಹತ್ತರ ಆಸೆಯನ್ನು ಕಾರ್ಯರೂಪಕ್ಕೆ ತಂದರು. ಕಾರ್ಕಳದ ಜನಮನದಲ್ಲಿ ಮೆಚ್ಚುಗೆಗೆ ಪಾತ್ರರು.'''
=="ಇಂಡೋಅಮೆರಿಕನ್ಇಂಡೋ-ಅಮೆರಿಕನ್ ಹೈಬ್ರಿಡ್ ಸೀಡ್ಸ್" ಕಂಪೆನಿ"==
ಭಾರತಕ್ಕೆ ಬಂದ ಹೊಸದರಲ್ಲೇ ೧೯೬೫ ರಲ್ಲಿ ಬೆಂಗಳೂರಿನಲ್ಲಿ, [["ಇಂಡೋ ಅಮೆರಿಕನ್ ಹೈಬ್ರಿಡ್ ಸೀಡ್ಸ್ ಕಂಪೆನಿ"]]ಯನ್ನು ಸ್ಥಾಪಿಸಿದರು. ಈತರಹದ ಖಾಸಗೀ ಕಂಪೆನಿ ಭಾರತದಲ್ಲೇ ಪ್ರಥಮವಾದ ಪ್ರಯೋಗವಾಗಿತ್ತು. ಅಲ್ಲಿನ ಹವಾನಿಯಂತ್ರಿತ "ಗ್ರೀನ್ ಹೌಸಿನಲ್ಲಿ" ಅಲಂಕಾರಿಕ ಪುಷ್ಪಗಳ ಬೀಜೋತ್ಪದನೆಯನ್ನು ಶುರುಮಾಡಿ, ಅದನ್ನು ಅನೇಕ ತರಕಾರಿಗಳು ಮತ್ತು ವಿಧ-ವಿಧವಾದ ಪುಷ್ಪಗಳಿಗೆ ವಿಸ್ತರಿಸಿದರು. ಈಗ ಈ ಸಂಸ್ಥೆ, ಉನ್ನತ ತಂತ್ರಜ್ಞಾನಗಳ ಖನಿಜವಾಗಿದ್ದು, ದೇಶದ ಪ್ರಪ್ರಥಮ ರಫ್ತುಆಧಾರಿತ ತೋಟಗಾರಿಕೆ ಉದ್ಯಮ ಕ್ಷಮತೆಯನ್ನು ಪಡೆದಿದೆ. ಅಮೆರಿಕ, ಮತ್ತು ಯೂರೋಪಿನ ಅನೇಕಾನೇಕ ದೇಶಗಳಿಗೆ ಮನಮೋಹನ್ ಅತ್ತಾವರ್ ರವರು, ಉತ್ಪಾದಿಸಿದ,ಹೈಬ್ರಿಡ್ ಬೀಜಗಳು, ಸಸಿಗಳು, ಹೆಚ್ಚಿನ ಪ್ರಮಾಣದಲ್ಲಿ ರಫ್ತಾಗಿವೆ. ಇಂಡೋ ಅಮೆರಿಕನ್ ಹೈಬ್ರಿಡ್ ಸೀಡ್ಸ್ ಕಂಪೆನಿ,ಯ ಹೆಮ್ಮೆಯ ಉತ್ಪಾದನೆಯಾಗಿದ್ದ [["ಹೈಬ್ರಿಡ್ ಟೊಮ್ಯಾಟೊ]]" ತಳಿಗಳು ಜನಪ್ರಿಯತೆಯ ಚಿಲುಮೆಯನ್ನೇ ಶಿಖರಕ್ಕೇರಿಸಿದವು. ಅತ್ತಾವರ್ ರ ಸೇವೆ, ಮತ್ತು ಸಾಧನೆಗಳಿಂದ ಲಕ್ಷಾಂತರ ರೈತಕುಟುಂಬಗಳು ಸುಧಾರಿತ ಹೈಬ್ರಿಡ್ ಹಣ್ಣು, ಹೂ, ತರಕಾರಿಗಳನ್ನು ಬೆಳೆದು, ತಮ್ಮ ಆರ್ಥಿಕಸ್ಥಿತಿಯನ್ನು ಉತ್ತಮಪಡಿಸುವುದರಜೊತೆಗೆ, ಜನಸಾಮಾನ್ಯರಿಗೆ ಅಗತ್ಯವಿದ್ದ ಪೌಷ್ಟಿಕ ಹಣ್ಣು, ತರಕಾರಿಗಳು, ಅಪಾರ ಪ್ರಮಾಣದಲ್ಲಿ ಮತ್ತು ಸಾರ್ವತ್ರಿಕವಾಗಿ ದೊರಕುವಂತಾದವು. ಅಪಾರಪ್ರಮಾಣದಲ್ಲಿ, ಅಮೂಲ್ಯ ವಿದೇಶೀ-ವಿನಿಮಯ ಲಭಿಸುವಂತಾಯಿತು. ವಿದೇಶಗಳಿಂದ ಬಂದ ಹಲವು ಗಣ್ಯರು, ಇವರ ಪ್ರಯತ್ನ ಹಾಗೂ ಕಾರ್ಯವಿಧಾನಗಳನ್ನು ಕೊಂಡಾಡಿದ್ದಾರೆ, ಮತ್ತು ಈ ದಾರಿಯಲ್ಲಿ ಮುಂದುವರೆಯುವರಿಗೆ ಮಾದರಿಯಾಗಲೆಂದು ಹಾರೈಸಿದ್ದಾರೆ. ಅತ್ತಾವರ್ ರ ಕರ್ತೃತ್ವಶಾಲಿ ಪ್ರಯತ್ನಗಳಿಂದಾಗಿ, ಲಕ್ಷಾಂತರ ಗ್ರಾಮೀಣಜನರಿಗೆ, ಹಾಗೂ ನಗರ ಪ್ರದೇಶಗಳ ಜನರಿಗೆ ಉದ್ಯೋಗಾವಕಾಶವಾಗಿದೆ.
 
==ಅತ್ತಾವರ್ ರವರಿಗೆ ಸಂದ ಗೌರವ, ಸನ್ಮಾನ ಪ್ರಶಸ್ತಿ ಪಾರಿತೋಷಕಗಳು :==
* ಭಾರತ ಸರ್ಕಾರದ, "[[ಪದ್ಮಶ್ರೀಪ್ರಶಸ್ತಿ]]",