ಶಂಕರ್ ಮಹಾದೇವನ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
(~~~~)
No edit summary
೧ ನೇ ಸಾಲು:
[[ಚಿತ್ರ:Shankar-mahadevan.jpg|thumb|right|250px|'ಶಂಕರ್ ಮಹಾದೇವನ್']]
(ಮಾರ್ಚ್, )
 
ಹಿಂದಿ ಹಾಗೂ ತಮಿಳು ಚಲನ ಚಿತ್ರರಂಗದ ಹೆಸರುವಾಸಿ,ಹಿನ್ನಲೆ ಗಾಯಕರಾದ, '''ಶಂಕರ್ ಮಹಾದೇವನ್''' ರವರ ಒಡನಾಟದಲ್ಲಿದ್ದಾಗ, ಅವರ ಮಿತ್ರರೆಲ್ಲರೂ ಗಮನಿಸುವುದು, ಅತ್ಯಂತ ವಿನಯ, ವಿನಮ್ರತೆ ಸದಾ ಹಸಮ್ಮುಖೀ ಮತ್ತು ಸರಳ ಸಜ್ಜನಿಕೆಯ ವ್ಯಕ್ತಿತ್ವವನ್ನು ಹಾಗೂ ’ಬರ್ತಾವ್ ಗಳನ್ನು’. ’[[ಮೇರೇ ಮಾ]],’ ಅವರ ಹಾಡುಗಳು ಜನರ ಮನಸ್ಸನ್ನು ಭಾವುಕರನ್ನಾಗಿ ಮಾಡಿವೆ. ಶಂಕರ್ ಹಾಡಿದ ಪ್ರತಿಹಾಡೂ ವರಕವಿ ಬೇಂದ್ರೆಯವರು ಹೂವಿನ ಬಗ್ಗೆ ಬರೆದ ಸುಂದರ ಕವನದ ಸುಂದರ ವಾಕ್ಯದಂತೆ, ’[[ಒಂದರಂತೊಂದಿಲ್ಲ ; ಒಂದರೊಳು ಕುಂದಿಲ್ಲ]],’ ವೆಂಬಂತಿದೆ ಹೊಸತನ ಮತ್ತು ಹೊಸ ಆಯಾಮಗಳನ್ನು ಸೃಷ್ಟಿಸಿದೆ.
==ಬಾಲ್ಯದ ಪ್ರಾರಂಭಿಕ ದಿನಗಳು==
Line ೩೦ ⟶ ೩೧:
'[[ಅಮೀರ್ ಖಾನ್ ಲಾಂಛನ]]', ದಡಿಯಲ್ಲಿ ಅಮೀರ್ ನಟಿಸಿ, ನಿರ್ಮಿಸಲ್ಪಟ್ಟ, 'ತಾರೆ ಜಮೀನ್ ಪರ್' ಚಿತ್ರದಲ್ಲಿ ಹಾಡಿದ '[[ಮೇರೆ ಮಾ ಹಾಡು]],' ಶಂಕರ್ ಮಹಾದೇವನ್ ರಿಗೆ, ಅತ್ಯಂತ ಪ್ರಿಯವಾದ ಸನ್ನಿವೇಶ. ಅವರನ್ನು ಕೆಲವು ಕ್ಷಣ ಸ್ಥಬ್ದವನ್ನಾಗಿ ಮಾಡುತ್ತದೆ. ಅದೊಂದು ಅತ್ಯಂತ ಪ್ರಾಮಾಣಿಕವಾಗಿ ಮೂಡಿಬಂದ ಸುಂದರ ಗೀತೆ. ಅವರನ್ನು ಭಾವುಕರನ್ನಾಗಿ ಮಾಡುತ್ತದೆ.’ಪ್ರಸೂನ್ ಜೋಶಿ,’ ಹಾಡಿನ ಸಾಹಿತ್ಯಕ್ಕೆ, 'ರಾಷ್ಟ್ರೀಯ ಪ್ರಶಸ್ತಿ,' ಗೆದ್ದಿದ್ದಾರೆ. ಶಂಕರ್ ಜೊತೆ ದನಿಗೂಡಿಸಿದ ಕಲಾವಿದರು, '[[ಆಮೀರ್ ಖಾನ್]]', 'ರಮಣ್ ಮಹಾದೇವನ್', 'ಶಾನ್', 'ಶಂಕರ್ ಸಚ್ ದೇವ್', 'ಅಮೋಲ್ ಗುಪ್ತೆ', ಹಾಗೂ 'ಲಾಯ ಮೆಂಡೊಂಕಾ'.
==ಸಾಹಿತ್ಯ ರಚನೆ ಸಾಧಾರಣ, ಯಾರಾದರೂ ಮಾಡುವಂತಹದು, ಆದರೆ ಅದಕ್ಕೆ ಮೆರುಗುಕೊಟ್ಟವರು 'ಶಂಕರ್ ಮಹಾದೇವನ್'==
 
"ಮೈನೆ ಕಭಿ ಬತ್ಲಾತ ನಹಿ"
 
೪೦ ನೇ ಸಾಲು:
 
ತುಝೆ ಸಬ್ ಹೈ ಪತಾ ; ಹೈ ನ ಮಾ
 
 
 
Line ೫೪ ⟶ ೫೩:
 
"ಕ್ಯಾ ಇತ್ನಾ ಬುರಾ ಮೇರಿ ಮಾ"
 
 
 
Line ೬೪ ⟶ ೬೨:
 
ಸೋಚೂ ಯಹೀಂ, ತು ಆಕೆ ಥಾಮೆಗಿ ಮಾ
 
 
"https://kn.wikipedia.org/wiki/ಶಂಕರ್_ಮಹಾದೇವನ್" ಇಂದ ಪಡೆಯಲ್ಪಟ್ಟಿದೆ