"ರವಿ ಬಾಸ್ವಾನಿ" ಆವೃತ್ತಿಗಳ ಮಧ್ಯದ ಬದಲಾವಣೆಗಳು

[[ಚಿತ್ರ:Ravi baswani .jpg|thumb|right|250px|'ರವಿ ಬಾಸ್ವಾನಿ']]
ಹಿಂದಿ ಚಿತ್ರರಂಗದ ಒಬ್ಬ ಹಿರಿಯ ನಟ, '[[ರವಿ ಬಾಸ್ವಾನಿ]]' ೧೯೮೧ ರಲ್ಲಿ '[[ಸಾಯಿಪರಂಜಪೆ]]'ಯವರು ನಿರ್ದೇಶಿಸಿದ, ’[[ಚಷ್ಮೆ ಬದ್ದೂರ್]]’ ಚಿತ್ರದ ಮೂಲಕ, ಅಭಿನಯವನ್ನು ಪ್ರಾರಂಭಿಸಿದರು. ತಮ್ಮ ಜೀವನದ ೩೦ ವರ್ಷಗಳಲ್ಲಿ ಅವರು ನಟಿಸಿದ್ದು, ೩೦ ಸಿನೆಮಾಗಳಲ್ಲಿ. ರವರ ವಿಶೇಷತೆಯೆಂದರೆ ಚಿತ್ರಗಳ ಸಂಖ್ಯೆಗಿಂತಲೂ ರವಿಯವರು ನಟಿಸಿದ ಚಿತ್ರಗಳ ಗುಣಮಟ್ಟ. ಅದರಿಂದಾಗಿ ಪ್ರೇಕ್ಷಕರು ಅವರ ಚಿತ್ರಗಳನ್ನು ನೋಡಲು ಹಾತೊರೆಯುತ್ತಿದ್ದರು.
==’ರವಿ ಬಾಸ್ವಾನಿ ಅಭಿನಯಿಸಿದ ಚಿತ್ರಗಳು==
==‍* ’[[ಜಾನೆ ಭಿ ದೊ ಯಾರೋಂ]],’’ ಚಿತ್ರದಲ್ಲಿ ಅವರು ಅತ್ಯಂತ ಜನಪ್ರಿಯತೆಯನ್ನು ಗಳಿಸಿದರು==
 
‍* ’[[ಜಾನೆ ಭಿ ದೊ ಯಾರೋಂ]],’
* ’[[ಕಹಿ ಹಾಂ, ಕಭಿ ನ]]’,
* ’[[ಅಬ್ ಆಯೆಗ ಮಜ]]’,
೨೫,೬೧೩

edits

"https://kn.wikipedia.org/wiki/ವಿಶೇಷ:MobileDiff/169103" ಇಂದ ಪಡೆಯಲ್ಪಟ್ಟಿದೆ