"ರವಿ ಬಾಸ್ವಾನಿ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಹಿಂದಿ ಚಿತ್ರರಂಗದ ಒಬ್ಬ ಹಿರಿಯ ನಟ, '[[ರವಿ ಬಾಸ್ವಾನಿ]]' ೧೯೮೧ ರಲ್ಲಿ '[[ಸಾಯಿಪರಂಜಪೆ]]'ಯವರು ನಿರ್ದೇಶಿಸಿದ, ’[[ಚಷ್ಮೆ ಬದ್ದೂರ್]]’ ಚಿತ್ರದ ಮೂಲಕ, ಅಭಿನಯವನ್ನು ಪ್ರಾರಂಭಿಸಿದರು. ತಮ್ಮ ಜೀವನದ ೩೦ ವರ್ಷಗಳಲ್ಲಿ ಅವರು ನಟಿಸಿದ್ದು, ೩೦ ಸಿನೆಮಾಗಳಲ್ಲಿ. ರವರ ವಿಶೇಷತೆಯೆಂದರೆ ಚಿತ್ರಗಳ ಸಂಖ್ಯೆಗಿಂತಲೂ ರವಿಯವರು ನಟಿಸಿದ ಚಿತ್ರಗಳ ಗುಣಮಟ್ಟ. ಅದರಿಂದಾಗಿ ಪ್ರೇಕ್ಷಕರು ಅವರ ಚಿತ್ರಗಳನ್ನು ನೋಡಲು ಹಾತೊರೆಯುತ್ತಿದ್ದರು.
==’[[ಜಾನೆ ಭಿ ದೊ ಯಾರೋಂ]],’ ಚಿತ್ರದಲ್ಲಿ ಅವರು ಅತ್ಯಂತ ಜನಪ್ರಿಯತೆಯನ್ನು ಗಳಿಸಿದರು==
 
‍* ’[[ಜಾನೆ ಭಿ ದೊ ಯಾರೋಂ]],’
* ’[[ಕಹಿ ಹಾಂ, ಕಭಿ ನ]]’,
* ’[[ಅಬ್ ಆಯೆಗ ಮಜ]]’,
* ’[[ಪೀಛಾಕರೊ]]’ ಮುಂತಾದ ಸ್ಮರಣೀಯ ಚಿತ್ರಗಳಲ್ಲಿ ಕೆಲಸಮಾಡಿದ್ದಾರೆ.
 
==’ಕಮರ್ಶಿಯಲ್ ಚಿತ್ರ’ಗಳಲ್ಲೂ ಅಭಿನಯಿಸಿದ್ದಾರೆ==
* ’ಬಂಟಿ ಔರ್ ಬಬ್ಲಿ’,
೨೫,೩೦೯

edits

"https://kn.wikipedia.org/wiki/ವಿಶೇಷ:MobileDiff/169102" ಇಂದ ಪಡೆಯಲ್ಪಟ್ಟಿದೆ