ರವಿ ಬಾಸ್ವಾನಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
[[ಚಿತ್ರ:Ravi baswani .jpg|thumb|right|250px|'ರವಿ ಬಾಸ್ವಾನಿ']]
ಹಿಂದಿ ಚಿತ್ರರಂಗದ ಒಬ್ಬ ಹಿರಿಯ ನಟ, '[[ರವಿ ಬಾಸ್ವಾನಿ]]' ೧೯೮೧ ರಲ್ಲಿ '[[ಸಾಯಿಪರಂಜಪೆ]]'ಯವರು ನಿರ್ದೇಶಿಸಿದ, ’[[ಚಷ್ಮೆ ಬದ್ದೂರ್]]’ ಚಿತ್ರದ ಮೂಲಕ, ಅಭಿನಯವನ್ನು ಪ್ರಾರಂಭಿಸಿದರು. ತಮ್ಮ ಜೀವನದ ೩೦ ವರ್ಷಗಳಲ್ಲಿ ಅವರು ನಟಿಸಿದ್ದು, ೩೦ ಸಿನೆಮಾಗಳಲ್ಲಿ. ರವರ ವಿಶೇಷತೆಯೆಂದರೆ ಚಿತ್ರಗಳ ಸಂಖ್ಯೆಗಿಂತಲೂ ರವಿಯವರು ನಟಿಸಿದ ಚಿತ್ರಗಳ ಗುಣಮಟ್ಟ. ಅದರಿಂದಾಗಿ ಪ್ರೇಕ್ಷಕರು ಅವರ ಚಿತ್ರಗಳನ್ನು ನೋಡಲು ಹಾತೊರೆಯುತ್ತಿದ್ದರು.
==’[[ಜಾನೆ ಭಿ ದೊ ಯಾರೋಂ]],’ ಚಿತ್ರದಲ್ಲಿ ಅವರು ಅತ್ಯಂತ ಜನಪ್ರಿಯತೆಯನ್ನು ಗಳಿಸಿದರು==
"https://kn.wikipedia.org/wiki/ರವಿ_ಬಾಸ್ವಾನಿ" ಇಂದ ಪಡೆಯಲ್ಪಟ್ಟಿದೆ