"ಎ.ಕೆ.ರಾಮಾನುಜನ್" ಆವೃತ್ತಿಗಳ ಮಧ್ಯದ ಬದಲಾವಣೆಗಳು

(ಕೃತಿಗಳ ಸೇರ್ಪಡೆ)
* '[[ದ್ರಾವಿಡ ಭಾಷೆ]]ಗಳ ಪಾಂಡಿತ್ಯ ಹೊಂದಿ, [[ದ್ರಾವಿಡ]] ಸಂಸ್ಕೃತಿಯನ್ನು ಪಾಶ್ಚಾತ್ಯ-ಪ್ರಪಂಚಕ್ಕೆ ಪರಿಚಯಿಸಿದವರು'.
==ಸಾಧನೆ==
[[ನವ್ಯಕವಿ]]ಯಾಗಿ ಕನ್ನಡದಲ್ಲಿ ಹಲವು ಮಹತ್ವದ ಕೃತಿಗಳನ್ನು ನೀಡಿದ್ದಾರೆ. ನವ್ಯ ಪಂಥದ ಕವಿಗಳಲ್ಲಿ ತಮ್ಮದೇ ವಿಶಿಷ್ಟ ಬಗೆಯ ಪದ್ಯ ರಚನೆ,[[ಪ್ರತಿಮೆ]]ಗಳ ಸಂಯೋಜನೆಗಳನ್ನು ರೂಢಿಸಿಕೊಂಡು ತಮ್ಮದೇ 'ಛಾಪು' ಮೂಡಿಸಿದರು. ಅಮೆರಿಕದಲ್ಲಿ ಇದ್ದು ಅವರು ಮಾಡಿದ ಸಾಹಿತ್ಯ ಕೃಷಿ ಅತ್ಯಂತ ಮಹತ್ವದ್ದಾಗಿದೆ.{{Citation needed|date=Oct 2010}}
* 'ಹಲವಾರು ಇಂಗ್ಲಿಷ್ ಕವನಗಳನ್ನು ರಚಿಸಿ ಅಲ್ಲಿಯೂ 'ಸೈ' ಎನಿಸಿದರು.{{Citation needed|date=Oct 2010}}
* 'ಶ್ರೇಷ್ಠ ಮಟ್ಟದ ಭಾಷಾಂತರಕಾರ' ರಾಗಿ ಹಲವು ಮಹತ್ವದ ಕೃತಿಗಳನ್ನು ಕನ್ನಡಕ್ಕೆ ತಂದರು.{{Citation needed|date=Oct 2010}}
 
=ಕೃತಿಗಳು=
೪೫೪

edits

"https://kn.wikipedia.org/wiki/ವಿಶೇಷ:MobileDiff/168944" ಇಂದ ಪಡೆಯಲ್ಪಟ್ಟಿದೆ