ಆರ್. ಕೆ. ಕರಂಜಿಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
(~~~~)
No edit summary
೧ ನೇ ಸಾಲು:
[[ಚಿತ್ರ:Russi k .jpg|thumb|right|250px|'ಆರ್. ಕೆ. ಕರಂಜಿಯ']]
'''ರುಸ್ಸಿ ಕರಂಜಿಯ'''
 
(ಸೆಪ್ಟೆಂಬರ್, ೧೫, ೧೯೧೨-ಫೆಬ್ರವರಿ, ೧, ೨೦೦೮)
=='[[Blitz]]', ವಾರಪತ್ರಿಕೆ, ಅಂದಿನದಿನಗಳಲ್ಲಿ ಪ್ರಚಂಡ ಜನಪ್ರಿಯತೆಯನ್ನು ಗಳಿಸಿತ್ತು==
'[[ರುಸ್ತುಂ ಖುರ್ ಶೆದ್ ಕರಂಜಿಯ]]' ಎಂದು ಮನೆಯಲ್ಲಿ ಕರೆಸಿಕೊಳ್ಳುತ್ತಿದ್ದ, ಕರಂಜಿಯರವರು, ಮೊದಲು ತಮ್ಮ ವೃತ್ತಿ ಜೀವನವನ್ನು '[[ಟೈಮ್ಸ್ ಆಫ್ ಇಂಡಿಯ]]', ಪತ್ರಿಕೆಯಲ್ಲಿ ಸಹಾಯಕ ಸಂಪಾದಕರಾಗಿ ಪ್ರಾರಂಭಿಸಿದರು. ಅವರ ಗೆಳೆಯರ ಮಧ್ಯೆ, 'ರುಸ್ತುಂ ಖುರ್ ಶೆದ್ ಕರಂಜಿಯ,' ಎಂದು ಪ್ರಖ್ಯಾತರಾಗಿದ್ದರು. ೧೯೪೦ ರಲ್ಲಿ ಅದಕ್ಕೆ ರಾಜೀನಾಮೆ ಕೊಟ್ಟು, ತಮ್ಮದೇ ಆದ '[[Blitz]]', ವಾರಪತ್ರಿಕೆಯನ್ನು ಲಾಂಚ್ ಮಾಡಿದರು. ಅವರ ಸಮಯದಲ್ಲಿ ಬಿರುಗಾಳಿಯಂತೆ ಜನರನ್ನು ತತ್ತರಿಸಿದ್ದ, ನಾನಾವಟಿಯವರ ಮೇಲಿನ ಕೊಲೆಮೊಕದ್ದಮೆಯ ಪ್ರತಿ ಹಂತಗಳನ್ನೂ ಅತ್ಯಂತ ರೋಚಕವಾಗಿ ಹೊರತರುತ್ತಿದ್ದರು.
==ಅಂದಿನ ದಿನಗಳಲ್ಲಿ 'ಬ್ಲಿಟ್ಝ್' ಅತ್ಯಂತ ಜನಪ್ರಿಯ ವಾರ-ಪತ್ರಿಕೆಯಾಗಿತ್ತು==
'[[ಪ್ರೊತಿಮಾಬೇದಿ]]' ಯವರು, ಬೆತ್ತಲೆಯಾಗಿ ಬೊಂಬಾಯಿನ 'ಫ್ಲೋರ ಫೌಂಟೆನ್' ನಿಂದ 'ಜುಹುಬೀಚ್' ವರೆಗೆ ಓಡಿದ್ದ ಸಂಗತಿಯನ್ನು ಪ್ರಕಟಪಡಿಸಿದಮೇಲೆ ಅವರು ಪ್ರಸಿದ್ಧಿಯನ್ನು ಹೆಚ್ಚಿಸಿಕೊಂಡರು. ಅವರೊಬ್ಬ [[ರೂಪದರ್ಶಿ]]ಯಾಗಿ 'ವಿಮಲ್ ಸೂಟಿಂಗ್' ಬಟ್ಟೆಗಳಿಗೆ ಜಾಹಿರಾತಿಯಲ್ಲಿ ಕಾಣಿಸಿಕೊಂಡಿದ್ದರು. 'ಸೂಟ್ ಬೂಟ್ ' ಉಡುಪಿನಲ್ಲಿ ಸೊಗಸಾಗಿ ಕಾಣಿಸುತ್ತಿದ್ದರು. ಎಳೆಯ ಸುದ್ದಿಕಾರರಿಗೆ, ಪತ್ರಿಕಾಕರ್ತರಿಗೆ ಪ್ರೋತ್ಸಾಹಕೊಡುತ್ತಿದ್ದರು. ಅವರ ಕಷ್ಟಗಳನ್ನು ವಿಚಾರಿಸಲು ತಮ್ಮ ಮೆರಿನ್ ಡ್ರೈವ್ ನಲ್ಲಿದ ಮನೆಗೆ ಊಟಕ್ಕೆ ಆಹ್ವಾನಿಸುತ್ತಿದ್ದರು. ರುಸ್ಸಿಯವರಿಗೆ, ಎಳೆಪ್ರಾಯದ ಅಂದಚೆಂದದ ಹುಡುಗಿಯರ ಜೊತೆ ಮಾತುಕತೆಯಾಡುವ ಹುಚ್ಚಿತ್ತು. ಸದಾ ಹಸನ್ಮುಖಿ.
==ಎರಡುಬಾರಿ ಹೃದಯಾಘಾತದ ನಂತರ ಅವರ ಆರೋಗ್ಯದಲ್ಲಿ ಹೆಚ್ಚು ಸುಧಾರಣೆಯಾಗಲಿಲ್ಲ.==
ರುಸ್ಸಿ ಕರಂಜಿಯ ತಮ್ಮ ಮುಂಬೈ ಮನೆಯಲ್ಲಿ ಫೆಬ್ರವರಿ, ೧, ೨೦೦೮. ರಂದು ಮರಣಹೊಂದಿದರು. ಆವರ ಅಂತಿಮ ಸಂಸ್ಕಾರ ದಕ್ಷಿಣ ಮುಂಬೈನ್ ನ '[[ಚಂದನವಾಡಿ]]', ಯಲ್ಲಿ ನೆರವೇರಿತು.
==ನಿಧನ==
೯೫ ವರ್ಷವಯಸ್ಸಿನ, ರುಸ್ಸಿ ಕರಂಜಿಯ ಒಬ್ಬ ಮಗಳು, '[[(Ritaರೀಟ Mehta)ಮೆಹ್ತ]]', ರೀಟ ಮೆಹ್ತ, ಹಾಗೂ ಆವರ ಸೋದರ, ಖ್ಯಾತ ಚಲನಚಿತ್ರ ಪತ್ರಿಕೋದ್ಯಮಿ, '[[ಬಿ.ಕೆ. ಕಾರಂಜಿಯ]]' ರವರನ್ನು ಅಗಲಿ ಹೋಗಿದ್ದಾರೆ.
 
 
"https://kn.wikipedia.org/wiki/ಆರ್._ಕೆ._ಕರಂಜಿಯ" ಇಂದ ಪಡೆಯಲ್ಪಟ್ಟಿದೆ