ಬಿ.ಸರೋಜಾದೇವಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೧ ನೇ ಸಾಲು:
[[Image:ಬಿ.ಸರೋಜದೇವಿ.jpg|right|250px|'ಬಿ.ಸರೋಜಾದೇವಿ']]
ಬಹುಭಾಷಾ ತಾರೆ, ಅಭಿನಯ ಸರಸ್ವತಿ, ಬಿ. ಸರೋಜದೇವಿ ಕನ್ನಡದ ಹಿರಿಯ ಚಲನಚಿತ್ರತಾರೆಯರಲ್ಲಿ ಒಬ್ಬರು.ಒಂದು ಕಾಲದಲ್ಲಿ ಕನ್ನಡ ಬೆಳ್ಳಿತೆರೆಯಲ್ಲಿ ಬೆಳಗಿದ ಅಭಿನೇತ್ರಿ ಡಾ.ಬಿ.ಸರೋಜಾದೇವಿರವರು ಈಗಿನ [[ರಾಮನಗರ]] ಜಿಲ್ಲೆಯ [[ಚನ್ನಪಟ್ಟಣ]] ತಾಲ್ಲೂಕಿನ [[ದಶವಾರ]] ಗ್ರಾಮದ ಬಡಕುಟುಂಬದಲ್ಲಿ ಜನಿಸಿದ ಸರೋಜಾದೇವಿ ಅವರಿಗೆ ಬಾಲ್ಯದಿಂದಲೇ ಲಲಿತಕಲೆಗಳ ಬಗ್ಗೆ ಆಸಕ್ತಿ ಇತ್ತು. ಇವರಲ್ಲಿದ್ದ ಪ್ರತಿಭೆಯನ್ನು ಮೊದಲು ಗುರುತಿಸಿದವರು ಹೊನ್ನಪ್ಪ ಭಾಗವತರು. ಬಿ.ಸರೋಜಾದೇವಿ ಅಂದರೆ ಕನ್ನಡಿಗರಿಗೆ ನೆನಪಾಗುವುದು ಕಿತ್ತೂರು ರಾಣಿ ಚೆನ್ನಮ್ಮನ ಪಾತ್ರ.ಅರುವತ್ತರ ದಶಕದಲ್ಲಿ, ಅವರು ನಟಿಸಿರುವ ಕಪ್ಪು-ಬಿಳುಪು ಚಿತ್ರಗಳು ಇಂದಿಗೂ ಪುಳಕ ಹುಟ್ಟಿಸುತ್ತವೆ.ಕನ್ನಡ ಚಿತ್ರರಂಗದ ಭೀಷ್ಮ ”’ಹೊನ್ನಪ್ಪ ಭಾಗವತರ್”’ ಅವರ ”’ಮಹಾಕವಿ ಕಾಳಿದಾಸ”’ ಚಿತ್ರದ ಮೂಲಕ ೧೯೫೫ರಲ್ಲಿ ಕನ್ನಡ ಚಿತ್ರರಂಗ ಪ್ರವೇಶಿಸಿದ ಬಿ. ಸರೋಜಾದೇವಿ ತಮ್ಮ ಅಭಿನಯ ಕೌಶಲದಿಂದ ಬಹುಬೇಗ ಚತುರ್ಭಾಷಾ ತಾರೆಯಾದವರು.|
 
[[Image:ಬಿ.ಸರೋಜದೇವಿ.jpg]]
 
[[ಡಾ.ರಾಜ್‌ಕುಮಾರ್]], [[ಕಲ್ಯಾಣ್‌ಕುಮಾರ್]], ಎ. ನಾಗೇಶ್ವರರಾವ್, [[ಉದಯಕುಮಾರ್]], ಎನ್.ಟಿ. ರಾಮರಾವ್, ಜೆಮಿನಿ ಗಣೇಶನ್, ಶಿವಾಜಿಗಣೇಶನ್, ಎಂ.ಜಿ. ರಾಮಚಂದ್ರನ್, ದಿಲೀಪ್ ಕುಮಾರ್, ರಾಜೇಂದ್ರಕುಮಾರ್, ಶಮ್ಮೀಕಪೂರ್, ಸುನಿಲ್‌ದತ್ ಮೊದಲಾದವರೊಂದಿಗೆ ಕನ್ನಡ, ತಮಿಳು, ತೆಲುಗು ಹಾಗೂ ಹಿಂದಿ ಚಿತ್ರಗಳಲ್ಲಿ ನಟಿಸಿದ್ದಾರೆ.ಕಿತ್ತೂರು ಚೆನ್ನಮ್ಮ ಚಿತ್ರದಲ್ಲಿ ಹೂಂಕರಿಸಿದ್ದ ಬಿ.ಸರೋಜಾದೇವಿ [[ಬಭ್ರುವಾಹನ]] ಚಿತ್ರದಲ್ಲಿ ಚಿತ್ರಾಂಗದೆಯಾಗಿದ್ದರು. ಹಿಂದಿಯ ದೀಲೀಪ್ ಕುಮಾರ್ ಸೇರಿದಂತೆ, ಕನ್ನಡ, ತಮಿಳು, ತೆಲುಗು ಹಾಗೂ ಮಲಯಾಳಂ ಭಾಷೆಗಳಲ್ಲಿ ನಟಿಸಿರುವ ಸರೋಜಾದೇವಿ ಹಳೆಯ ಹಾಗೂ ಹೊಸ ಕಲಾವಿದರ ನಡುವಿನ ಕೊಂಡಿಯಾಗಿದ್ದಾರೆ.
==ಅಭಿನಯದಅಭಿನಯಿಸಿದ ಚಿತ್ರಗಳು==
 
* ಕಿತ್ತೂರುರಾಣಿ ಚೆನ್ನಮ್ಮ,
==ಅಭಿನಯದ ಚಿತ್ರಗಳು==
* ಅಮರಶಿಲ್ಪಿ ಜಕಣಾಚಾರಿ,
ಕಿತ್ತೂರುರಾಣಿ ಚೆನ್ನಮ್ಮ, ಅಮರಶಿಲ್ಪಿ ಜಕಣಾಚಾರಿ, ಕಥಾಸಾಗರ, ಬಬ್ರುವಾಹನ, ಭಾಗ್ಯವಂತರು, ಆಷಾಡಭೂತಿ, ಶ್ರೀರಾಮಪೂಜಾ, ಕಚ ದೇವಯಾನಿ, ರತ್ನಗಿರಿ ರಹಸ್ಯ, ಕೋಕಿಲವಾಣಿ, [[ಸ್ಕೂಲ್‌ಮಾಸ್ಟರ್]], ಪಂಚರತ್ನ, ಲಕ್ಷ್ಮೀಸರಸ್ವತಿ, ಚಿಂತಾಮಣಿ, ಭೂಕೈಲಾಸ, [[ಅಣ್ಣತಂಗಿ]], [[ಜಗಜ್ಯೋತಿ ಬಸವೇಶ್ವರ]], [[ಕಿತ್ತೂರುಚೆನ್ನಮ್ಮ]], ದೇವಸುಂದರಿ, ವಿಜಯನಗರದ ವೀರಪುತ್ರ, ಮಲ್ಲಮ್ಮನ ಪವಾಡ, ಶ್ರೀಕೃಷ್ಣರುಕ್ಮಿಣಿ ಸತ್ಯಭಾಮ, ಪೂರ್ಣಿಮಾ, ಗೃಹಿಣಿ, ಪಾಪಪುಣ್ಯ, ಸಹಧರ್ಮಿಣಿ, [[ಶ್ರೀನಿವಾಸಕಲ್ಯಾಣ]], ಚಾಮುಂಡೇಶ್ವರಿ ಮಹಿಮೆ, ಚಿರಂಜೀವಿ, ಶನಿಪ್ರಭಾವ ಮೊದಲಾದ ಚಿತ್ರಗಳ ಮೂಲಕ ಭಾರಿ ಜನಪ್ರಿಯತೆ ಗಳಿಸಿದರು.
* ಕಥಾಸಾಗರ,
 
* ಬಬ್ರುವಾಹನ,
* ಭಾಗ್ಯವಂತರು,
* ಆಷಾಡಭೂತಿ,
* ಶ್ರೀರಾಮಪೂಜಾ,
* ಕಚ ದೇವಯಾನಿ,
* ರತ್ನಗಿರಿ ರಹಸ್ಯ,
* ಕೋಕಿಲವಾಣಿ,
* [[ಸ್ಕೂಲ್‌ಮಾಸ್ಟರ್]],
* ಪಂಚರತ್ನ,
* ಲಕ್ಷ್ಮೀಸರಸ್ವತಿ,
* ಚಿಂತಾಮಣಿ,
* ಭೂಕೈಲಾಸ,
* [[ಅಣ್ಣತಂಗಿ]],
* [[ಜಗಜ್ಯೋತಿ ಬಸವೇಶ್ವರ]],
* [[ಕಿತ್ತೂರುಚೆನ್ನಮ್ಮ]],
* ದೇವಸುಂದರಿ,
* ವಿಜಯನಗರದ ವೀರಪುತ್ರ,
* ಮಲ್ಲಮ್ಮನ ಪವಾಡ,
* ಶ್ರೀಕೃಷ್ಣರುಕ್ಮಿಣಿ ಸತ್ಯಭಾಮ,
* ಪೂರ್ಣಿಮಾ,
* ಗೃಹಿಣಿ,
* ಪಾಪಪುಣ್ಯ,
* ಸಹಧರ್ಮಿಣಿ,
* [[ಶ್ರೀನಿವಾಸಕಲ್ಯಾಣ]],
* ಚಾಮುಂಡೇಶ್ವರಿ ಮಹಿಮೆ,
* ಚಿರಂಜೀವಿ,
* ಶನಿಪ್ರಭಾವ ಮೊದಲಾದ ಚಿತ್ರಗಳ ಮೂಲಕ ಭಾರಿ ಜನಪ್ರಿಯತೆ ಗಳಿಸಿದರು.
==ಪದವಿ / ಪುರಸ್ಕಾರಗಳು==
* ೧೯೯೨ರಲ್ಲಿ ಕೇಂದ್ರ ಸರಕಾರದ [[ಪದ್ಮಭೂಷಣ ಪ್ರಶಸ್ತಿ ]]
"https://kn.wikipedia.org/wiki/ಬಿ.ಸರೋಜಾದೇವಿ" ಇಂದ ಪಡೆಯಲ್ಪಟ್ಟಿದೆ