ಲ್ಯೂ ಜಿಯಾಒಬೊ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೨ ನೇ ಸಾಲು:
ಸನ್, [[೨೦೧೦]]ರ [[ನೊಬೆಲ್ ಶಾಂತಿ ಪುರಸ್ಕಾರ]],' [[ಚೀನಾ|ಚೀನಾದ]] ಸೆರೆಮನೆಯೊಂದರಲ್ಲಿ ಕೈದಿಯಾಗಿ ವಾಸದಲ್ಲಿರುವ, [[ಪ್ರಜಾಸತ್ತಾತ್ಮಕ ವ್ಯವಸ್ಥೆ]]ಯನ್ನು ತಂದು ಜನಸಾಮಾನ್ಯರ ಸಂಕಷ್ಟಗಳನ್ನು ಪರಿಹಾರಮಾಡುವ ದಿಶೆಯಲ್ಲಿ ಹೋರಾಡುತ್ತಿರುವ ೫೪ ವರ್ಷದ, '[[ಲ್ಯೂ ಜಿಯಾಒಬೊ]]' ರವರಿಗೆ ಸಂದಿದೆ.
==ಜನನ ಹಾಗೂ ಬಾಲ್ಯ==
'[[ಲ್ಯೂ ಜಿಯಾಒಬೊ]]' ರವರು 'ಚಾಂಗ್ ಚುನ್,' ನ '[[ಜಿಲಿನ್]]', ನಗರದಲ್ಲಿ, ೧೯೫೫ ರಲ್ಲಿ ಜನಿಸಿದರು. ಮನೆಯ ವಾತಾವರಣ ಬಹಳ ಪ್ರಶಸ್ತವಾಗಿಯೂ ಸಂಘರ್ಶಮಯವಾಗಿಯೂಸಂಘರ್ಷಮಯವಾಗಿಯೂ ಇತ್ತು. ೧೯೬೩-೧೯೭೩ ರ ವರೆಗೆ, 'ಲ್ಯೂ ಜಿಯಾಒಬೊ' ರವರ ತಂದೆಯವರ ಜೊತೆ, ಮಂಗೋಲಿಯ ಪ್ರಾಂತ್ಯದ '[[Horqin Right Front Banner of Inner Mongolia]]' ಹೋರಾಟದಲ್ಲಿ ಭಾಗವಹಿಸಿದ್ದರು. ಇದು ಅಲ್ಲಿನ ಗ್ರಾಮೀಣವಲಯದ ಸಮಸ್ಯೆಗಳನ್ನು ಕುರಿತ ಆಂದೋಳನವಾಗಿತ್ತು. ತಮ್ಮ ೧೯ ನೆಯ ವಯಸ್ಸಿನಲ್ಲಿ, ಜಿಲಿನ್ ಪ್ರಾಂತ್ಯದ ಹಳ್ಳಿಯಲ್ಲಿ ಕೆಲಸ ಆರಂಭಿಸಿದರು. ಮುಂದೆ ಅವರು ಕಟ್ಟಡ ನಿರ್ಮಾಣದ ಕಂಪೆನಿಯೊಂದರಲ್ಲಿ ನೌಕರಿಗೆ ಸೇರಿದರು. ಒಟ್ಟಿನಲ್ಲಿ ಹೋರಾಟ, ಅನ್ಯಾಯದ ವಿರುದ್ಧ 'ಬಂಡಾಯ' ಅವರ ರಕ್ತದಲ್ಲಿ ಸೇರಿಹೋಗಿತ್ತು.
 
=='ಲ್ಯೂ ಜಿಯಾಒಬೊ' ರವರ ಹೋರಾಟದ ಪರಿಚಯ==
'ಲ್ಯೂ ಜಿಯಾಒಬೊ'ರವರು, ಸಧ್ಯದಲ್ಲಿ ಕಾರಾಗೃಹದಲ್ಲಿ ಬಂದಿಯಾಗಿದ್ದಾರೆ. ಚೀನಾದೇಶ, ಕಮ್ಯುನಿಸ್ಟ್ ಸಂಕೋಲೆಯಿಂದ ಪಾರಾಗಿ, ಸ್ವಾತಂತ್ರ್ಯಗಳಿಸುವ ದಿಶೆಯಲ್ಲಿ ಮತ್ತು ಅಲ್ಲಿನ ನಾಗರಿಕರ ಮಾನವಹಕ್ಕುಗಳಿಗಾಗಿನ ಹೋರಾಟದ ಸಂಕೇತವಾಗಿದ್ದಾರೆ. ವಿಶ್ವದ ಅತಿದೊಡ್ಡ ದೇಶವಾದ ಚೈನಾ, ಆರ್ಥಿಕವಾಗಿಯೂ ರಾಜಕೀಯವಾಗಿಯೂ ಅತಿ ದೊಡ್ಡ ಶಕ್ತಿಯೆಂದು ಮಂಚೂಣಿಯಲ್ಲಿರುವ ರಾಷ್ಟ್ರ. ಇಂತಹ ಶಕ್ತಿ ಟೀಕಾದಾಳಿಗೆ ಗುರಿಯಾದ ಸಮಯದಲ್ಲಿ ಬಂಡಾಯವೆದ್ದ ಚೀನೀ ಸಮುದಾಯದ 'ಮೊದಲ ನೋಬೆಲ್ ಪ್ರಶಸ್ತಿ'ಯಾಗಿದೆ. ಇದಾದ ಬಳಿಕ ನಾಯಕತ್ವದಲ್ಲಿ ಸಕಾರಾತ್ಮಕ ಸುಧಾರಣೆಯ ಅಗತ್ಯವನ್ನು ಕುರಿತು ಚೈನಾ ಸರಕಾರದ ಒಳ ವಲಯಗಳಲ್ಲಿ ಒಳೊಳಗೇ ಚರ್ಚೆಗಳು ವಿಚಾರವಿನಿಮಯಗಳೂ ನಡೆಯಲು ಆರಂಭವಾಗಿವೆ. ಈ ತರಹದ ಬದಲಾವಣೆಯ ಸಮರ್ಥಕರಲ್ಲಿ ಹಲವಾರು ಮಂದಿ ಉಗ್ರರಿದ್ದಾರೆ ; ಹಾಗೂ ಅವರ ಕ್ರಾಂತಿಕಾರಿ ರೀತಿಯಲ್ಲಿ ಸಾಗಿದೆ. ಆದರೆ, ೫೪ ವರ್ಷ ಹರೆಯದ 'ಲ್ಯೂ ಜಿಯಾಒಬೊ' ರವರು, ಚೀನಾದಲ್ಲಿ ಸರಕಾರದ ಜೊತೆ ಹಿಂಸಾತ್ಮಕ ಸಂಘರ್ಷಕ್ಕಿಂತಾ ಶಾಂತಿಯುತ ಹಾಗೂ ಅರ್ಥಪೂರ್ಣ ರಾಜಕೀಯ ಪರಿಹಾರದ ಬದಲಾವಣೆಗಳ ಅಗತ್ಯದ ಪ್ರಬಲ ಪ್ರತಿಪಾದಕರಾಗಿದ್ದಾರೆ.
"https://kn.wikipedia.org/wiki/ಲ್ಯೂ_ಜಿಯಾಒಬೊ" ಇಂದ ಪಡೆಯಲ್ಪಟ್ಟಿದೆ