ಕೀಟಶಾಸ್ತ್ರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು robot Adding: io:Entomologio
No edit summary
೨ ನೇ ಸಾಲು:
 
ಕೀಟಗಳ ಬಗೆಗಿನ ವೈಜ್ಞಾನಿಕ ಅಧ್ಯಯನಕ್ಕೆ '''ಕೀಟಶಾಸ್ತ್ರ''' ಎನ್ನಲಾಗುತ್ತದೆ. ಕೀಟಗಳು ಹಲವಾರು ವಿಧಗಳಲ್ಲಿ ಮಾನವ ಜನಾಂಗದೊಡನೆ ಹಾಗೂ ಭೂಮಿಯಲ್ಲಿನ ಇತರ ಜೀವರಾಶಿಯೊಡನೆ ಒಡನಾಡುವುದರಿಂದ ಈ ಶಾಸ್ತ್ರವು [[ಜೀವಶಾಸ್ತ್ರ]]ದ ವಿಭಾಗಗಳಲ್ಲಿ ವಿಶೇಷ ಪ್ರಾಮುಖ್ಯತೆ ಪಡೆದಿದೆ.
ಕೀಟಶಾಸ್ತ್ರಜ್ಞರಲ್ಲಿ ಎರಡು ವಿಧದ ಜನರಿದ್ದಾರೆ. ಕೀಟಗಳ ಬಗ್ಗೆ ವೈಜ್ಞಾನಿಕವಾಗಿ ಸಂಶೋಧನೆ ನಡೆಸಿ, ಅಧ್ಯಯನ ಮಾಡುವವರು; ಮತ್ತು ಕೀಟಗಳನ್ನು ನಿಯಂತ್ರಿಸಲು, ತಡೆಗಟ್ಟಲು ನೇಮಕಗೊಂಡಿರುವ ಉದ್ಯೋಗಿಗಳು. ಈ ಕಾರಣದಿಂದಾಗಿ ಕೀಟಶಾಸ್ತ್ರವು ಮೂಲಭೂತ ಕೀಟಶಾಸ್ತ್ರ(''ಬೇಸಿಕ್ ಎಂಟಮಾಲಜಿ'') ಮತ್ತು ಅಳವಡಿಕೆಯಾದಅನ್ವಯಿಕ ಕೀಟಶಾಸ್ತ್ರವೆಂದು(''ಅಪ್ಪ್ಲೈಡ್ ಎಂಟಮಾಲಜಿ'') ಎರಡು ವಿಭಾಗಗಳಾಗಿವೆವಿಭಾಗಗಳಾಗಿದೆ.
ಕೀಟಶಾಸ್ತ್ರದ ವಿಸ್ತೀರ್ಣವುವ್ಯಾಪ್ತಿಯು ಕೆಲವೊಮ್ಮೆ ಇತರೆ ಜೈವಿಕ ವಿಷಯಗಳಾದ [[ಜೇಡ]], [[ಚೇಳು]] ಇತ್ಯಾದಿ ಆರ್ಥ್ರಾಪಾಡ್‍ಗಳಸಂಧಿಪದಿಗಳ ಅಧ್ಯಯನವನ್ನೂ ಒಳಗೊಂಡಿರುತ್ತದೆ.
 
== ಕೀಟಶಾಸ್ತ್ರದ ಇತಿಹಾಸ ==
 
ಹೆಚ್ಚು ಕಡಿಮೆ ಎಲ್ಲ ಮಾನವ [[ಸಂಸ್ಕೃತಿ]]ಗಳಲ್ಲೂ, [[ಇತಿಹಾಸಪೂರ್ವ]] ಕಾಲದಿಂದಲೂ ಕೀಟಶಾಸ್ತ್ರವು ತನ್ನ ಬೇರುಗಲನ್ನುಬೇರುಗಳನ್ನು ಹೊಂದಿದೆ . ಆದರೆ [[ವೈಜ್ಞಾನಿಕ]] ಅಧ್ಯಯನವು ೧೬ನೇ ಶತಮಾನದಿಂದಷ್ಟೇ ಪ್ರಾರಂಭವಾಯಿತು.
 
== ಅನ್ವಯಿಕ ಕೀಟಶಾಸ್ತ್ರ ==
 
ಅನೇಕ ಕೀಟಶಾಸ್ತ್ರಜ್ಞರು ಮಾನವರಿಗೆ ನೇರವಾಗಿ ಉಪಕಾರಿಯಾದ ಮತ್ತು ಅಪಾಯಕಾರಿಯಾದ ಕೀಟಗಳ ಅಧ್ಯಯನದಲ್ಲಿ ತೊಡಗಿದ್ದಾರೆ. ಉಪಕಾರಿ ಕೀಟಗಳನ್ನು ಹೇಗೆ ಬೆಳೆಸಬೇಕು ಮತ್ತು ಹೇಗೆ ಹೆಚ್ಚು ಉತ್ಪಾದಕವಾಗಿ ಮಾಡಬೇಕು ಎಂಬ ತಿಳುವಳಿಕೆಯೇ ಮುಖ್ಯವಾದ ಕಾಳಜಿಯಾಗಿದ್ದು ಅವುಗಳ ಅಧ್ಯಯನವು ಮುಖ್ಯವಾಗಿ ಅವುಗಳ ecologyಜೈವಿಕ-ಪರಿಸ್ಥಿತಿ ಮತ್ತು lifeಜೀವನ habits ಗಳಹವ್ಯಾಸಗಳ ಮೇಲೆ ಕೇಂದ್ರಿತವಾಗಿದೆ.
 
Conversely, much of the study of insects (and related arthropods) that directly harm human beings (called ''medical entomology'') is focused on their physiology, with the goal of developing insect controls that are effective while minimizing undesirable side effects. For instance, many types of [[insecticide]]s have been developed that target unique aspects of insect physiology and are thus harmless to other kinds of animals. A risk to this approach is that insecticides can also kill beneficial insects. Considerable recent effort has gone into finding biological controls such as species-specific parasites and diseases, as well as genetic controls, such as the introduction of sterile insects into a population. The combination of taking into account all aspects of insect biology, available control measures, economics, and environmental considerations is known as [[integrated pest management]].
"https://kn.wikipedia.org/wiki/ಕೀಟಶಾಸ್ತ್ರ" ಇಂದ ಪಡೆಯಲ್ಪಟ್ಟಿದೆ