ಕರ್ಫ್ಯೂ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
ವರ್ಗಕ್ಕೆ ಸೇರಿಸಲಾಗಿದೆ
೨ ನೇ ಸಾಲು:
 
ಮೂಲತಃ [[ಫ್ರಾಂಸ್ | ಫ್ರೆಂಚ್ ]]ಪದವಾದ ಕರ್ಫ್ಯೂ ಮಧ್ಯ ಕಾಲದಲ್ಲಿಯೆ [[ಆಂಗ್ಲ]] ಭಾಷೆಯ ಭಾಗವಾಯಿತು. ಈ ಪದವನ್ನು ಹಿಂದೆ ಮರದ ಮನೆಗಳಲ್ಲಿಂದ ಆವೃತ್ತವಾದ [[ಯುರೋಪ್|ಯುರೋಪಿನ]] ನಗರಗಳಲ್ಲಿ ಮಲಗುವ ಮುನ್ನ ಬೆಂಕಿ ಮತ್ತು ದೀಪಗಳನ್ನು ಆರಿಸಲು ನೀಡುತ್ತಿದ್ದ ಮುಂಜಾಗ್ರತ ಸೂಚನೆಗಳಲ್ಲಿ ಬಳಸುತ್ತಿದ್ದರು. ಆಂಗ್ಲರ ಮೂಲಕ ಈ ಪದ [[ಕನ್ನಡ|ಕನ್ನಡವೂ]] ಸೇರಿದಂತೆ ಇತರ [[ಭಾರತ|ಭಾರತೀಯ]] ಭಾಷೆಗಳಲ್ಲಿ ಬಳಕೆಗೆ ಬಂತು.
 
[[Category:ಸಮಾಜ]]
"https://kn.wikipedia.org/wiki/ಕರ್ಫ್ಯೂ" ಇಂದ ಪಡೆಯಲ್ಪಟ್ಟಿದೆ