ವಿದ್ಯುನ್ಮಾನ ಶಾಸ್ತ್ರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೧ ನೇ ಸಾಲು:
[[File:Arduino_ftdi_chip-1.jpg|thumb|right|150px|ಕೆಲವು ವಿದ್ಯುನ್ಮಾನ ಸಾಧನಗಳು]]
ವಿದ್ಯುನ್ಮಾನ ಶಾಸ್ತ್ರ ಬೌತಶಾಸ್ತ್ರದ ಒಂದು ವಿಭಾಗ. ಇದರಲ್ಲಿ ಅರೆವಾಹಕ ಸಾದನಗಳು ಮತ್ತು ಅವುಗಳ ಉಪಯೋಗಗಳ ಬಗ್ಗೆ ಆಳವಾದ ಅಧ್ಯಯನ ಮಾಡಲಾಗುತ್ತದೆ.
 
'''ವಿದ್ಯುನ್ಮಾನ'''ವೆಂದರೆ [[ಋಣವಿದ್ಯುತ್ಕಣ]]ಗಳ ಅಥವಾ ಇತರ [[ವಿದ್ಯುದಾವಿಷ್ಟಕಣ]]ಗಳ ಅಥವಾ ಎಲೆಕ್ಟ್ರಾನ್ ಗಳ ಹರಿಯುವಿಕೆಯನ್ನು ನಿಯಂತ್ರಿಸುವ ಅರೆವಾಹಕ [[ಸೆಮಿಕಂಡಕ್ಟರ್]] ಸಾಧನಗಳ ವಿಜ್ಞಾನ. ಈ ಸಾಧನಗಳ ಅಂತರ್ರಚನೆ ಕಾರ್ಯವಿಧಾನ ಇತ್ಯಾದಿಗಳ ಆಳವಾದ ಅಧ್ಯಯನವು [[ಭೌತಶಾಸ್ತ್ರ]]ದ ವಿಷಯವಾಗಿದ್ದು, ಇವುಗಳನ್ನುಪಯೋಗಿಸುವ [[ವಿದ್ಯುನ್ಮಂಡಲ]]ಗಳ ನಿರ್ಮಾಣ, ತನ್ಮೂಲಕ [[ವಿದ್ಯುಚ್ಛಕ್ತಿ]] ಹಾಗೂ [[ಗಣಕವಿಜ್ಞಾನ]]ದ ಹುಲು-ಸಮಸ್ಯೆಗಳ ಪರಿಹಾರ - ಇವುಗಳು ವಿದ್ಯುಚ್ಛಾಸ್ತ್ರದ ವಿಷಯವಾಗಿವೆ.
 
Line ೧೫ ⟶ ೧೬:
 
== [[ನಿಶ್ಚೇತನಾಂಶಗಳು]] ==
* [[ರೋಧಕ]] (Resistor)
* [[ಧಾರಕ]]
* [[ಪ್ರೇರಕ]]
Line ೨೬ ⟶ ೨೭:
 
== [[ಅಖಂಡೀಕೃತ ಸಮ್ಮಂಡಲಗಳು]] ==
* [[ಅಖಂಡೀಕೃತ ಗಣಕ]] Analog computer
* [[ಅಖಂಡೀಕೃತ ಗುಣಕ]] Analog multiplier
* [[ವರ್ಧಕ]] (Amplifier)
* [[ಶೋಧಕ]] Filter
* [[ಕಂಪಕ]]
 
Line ೩೭ ⟶ ೩೮:
* [[ತರ್ಕಾಂಶ]]
* [[ದ್ವಿಸ್ಥಾಯಿ]]
* [[ಎಣಿಕೆಯಂತ್ರ]] Counter
* [[ಸ್ಮರಣಾಂಶ]] Memory
 
ಬೃಹನ್ಮಂಡಲಗಳು: