ಅರೆವಾಹಕ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
ಚು robot Adding: pnb:سیمی کنڈکٹر |
No edit summary |
||
೧ ನೇ ಸಾಲು:
[[ವಾಹಕಗಳು]] (Conductors) ಮತ್ತು [[ಅವಾಹಕಗಳ]] (Insulators) ನಡುವಣ ವಿದ್ಯುತ್ ವಾಹಕತೆಯನ್ನು (electrical conductivity) ಹೊಂದಿರುವ ಘನ ವಸ್ತುಗಳನ್ನು '''ಅರೆವಾಹಕಗಳು''' (ಸೆಮಿಕಂಡಕ್ಟರ್) ಎಂದು ಕರೆಯುತ್ತಾರೆ. ಇವು ವಾಹಕ ಮತ್ತು ಅವಾಹಕಗಳೆರಡರ ಗುಣಗಳ ಸಮ್ಮಿಶ್ರಣವಾಗಿವೆ. [[ಸಿಲಿಕಾನ್]] ಮತ್ತು [[ಜರ್ಮೇನಿಯಂ]] ಬಹುವಾಗಿ ಬಳಸಲ್ಪಡುವ ಎರಡು ಪ್ರಮುಖ ಅರೆವಾಹಕಗಳು.
ಒಂದು ಹಂತದವರೆಗೆ (ತಾಪಮಾನದಲ್ಲಿ), ಸಿಲಿಕಾನ್ ಅವಾಹಕದಂತ ವರ್ತಿಸುತ್ತದೆ. ನಂತರ ಅದು ವಾಹಕದಂತೆ ವರ್ತಿಸುತ್ತದೆ. ಈ ಸೆಮಿಕಂಡಕ್ಟರ್ಗಳಲ್ಲಿ [[ವೇಲೆನ್ಸ್ ಬ್ಯಾಂಡ್]] ಮತ್ತು [[ಕಂಡಕ್ಷನ್ ಬ್ಯಾಂಡ್]] ಮಧ್ಯದ ಅಂತರ ಹೆಚ್ಚಾಗಿರುತ್ತದೆ. ಆದರೆ, ಉಷ್ಣ ಹೆಚ್ಚಿದಂತೆ, ಅಂತರ ಕಡಿಮೆಯಾಗಿ, ವೇಲೆನ್ಸ್ ಬ್ಯಾಂಡ್ನ ( ವೇಲೆನ್ಸ್ ಪಟ್ಟಿ) ಎಲೆಕ್ಟ್ರಾನ್ಗಳು ಕಂಡಕ್ಷನ್ ಬ್ಯಾಂಡ್ಗೆ(ವಾಹಕ
[[ವರ್ಗ:ಭೌತಶಾಸ್ತ್ರ]]
|