ಟ್ರಾನ್ಸಿಸ್ಟರ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೧ ನೇ ಸಾಲು:
[[ಚಿತ್ರ:Transistor-photo.JPG |thumb|right|200px|ಟ್ರಾನ್ಸಿಸ್ಟರ್‍ಗಳು]]
'''ಟ್ರಾನ್ಸಿಸ್ಟರ್''' [[ವಿದ್ಯುನ್ಮಾನ ಶಾಸ್ತ್ರ]]ದಲ್ಲಿ ಒಂದು ಪ್ರಮುಖ [[ಅರೆವಾಹಕ]] ಸಾಧನ. ಇವುಗಳನ್ನು ವಿದ್ಯುತ್ ಸಂಕೇತಗಳ ಶಕ್ತಿಯನ್ನು ಉನ್ನತೀಕರಿಸಲು, ವರ್ಧಿಸಲು ಅಥವ ತಡೆ ಹಿಡಿಯಲು ಉಪಯೋಗಿಸಲಾಗುತ್ತವೆ. ಇದರ ಹೆಸರು "ಪ್ರಸಾರ" ಮತ್ತು "ತಡೆ" ( Trasfer ಮತ್ತು Resist -> Transist) ಎಂಬ ಪದಗಳಿಂದ ಬಂದಿದೆ. ಹೇಗೆ Resist ಮಾಡುವುದು Resistor .. ಹಾಗೆ Transist ಮಾಡುವುದು ಟ್ರಾನ್ಸಿಸ್ಟರ್. ೧೯೨೫ರಲ್ಲಿ [[ಕೆನಡಾ]]ದ [[ಜೂಲಿಯಸ್ ಲಿಲಿಯನ್ಫೆಲ್ಡ್]] ಮೊದಲ FET ಬಗೆಯ ಟ್ರಾನ್ಸಿಸ್ಟರ್ ಬಗ್ಗೆ ಪ್ರಕಟಿಸಿ [[ಪೇಟೆಂಟ್]] ತಗೆದುಕೊಂಡಿದ್ದರು. ಟ್ರಾನ್ಸಿಸ್ಟರ್ ಅನ್ನು ಅನ್ವೇಷಿಸಿದ್ದು ಮೂವರು ವಿಜ್ಞಾನಿಗಳು, ಅವರಾರೆಂದರೆ ವಿಲಿಯಮ್ ಶಾಕ್ಲೆ , ಬಾರ್ಡೀನ್ ಮತ್ತು ಬ್ರಾಟೇನ್.
ಟ್ರಾನ್ಸಿಸ್ಟರ್ ನಲ್ಲಿ ೩ ವಲಯಗಳಿವೆ, ಅವುಗಳನ್ನು ಬೇಸ್, ಕಲೆಕ್ಟರ್ ಮತ್ತು ಎಮಿಟರ್ ಏಂದು ಕರೆಯಲಾಗುತ್ತದೆ. ಯಾವಾಗಲೂ ಬೇಸ್ ವಲಯ ಕಿರಾದಾಗಿರುತ್ತದೆ ಮತ್ತು ಕಲೆಕ್ಟರ್ ವಲಯ ಹಿರಿದಾಗಿರುತ್ತದೆ.
ಟ್ರಾನ್ಸಿಸ್ಟರ್ ನಲ್ಲಿ ೨ ಬಗೆ ಅವಾವುವೆಂದರೆ PNP ಮತ್ತು NPN, ಜಗತ್ತಿನಲ್ಲಿ ಅತಿ ಹೆಚ್ಚಾಗಿ NPN ಟ್ರಾನ್ಸಿಸ್ಟರ್ ಬಳಕೆಯಲ್ಲಿದೆ.
 
 
== ಕಾರ್ಯ ==
"https://kn.wikipedia.org/wiki/ಟ್ರಾನ್ಸಿಸ್ಟರ್" ಇಂದ ಪಡೆಯಲ್ಪಟ್ಟಿದೆ