'''ಟ್ರಾನ್ಸಿಸ್ಟರ್''' [[ವಿದ್ಯುನ್ಮಾನ ಶಾಸ್ತ್ರ]]ದಲ್ಲಿ ಒಂದು ಪ್ರಮುಖ[[ಅರೆವಾಹಕ]] ಸಾಧನ. ಇವುಗಳನ್ನು ವಿದ್ಯುತ್ ಸಂದೇಶಗಳನ್ನುಸಂಕೇತಗಳ ತೀವ್ರಗೊಳಿಸಲುಶಕ್ತಿಯನ್ನು ಉನ್ನತೀಕರಿಸಲು, ವರ್ಧಿಸಲು ಅಥವ ತಡೆ ಹಿಡಿಯಲು ಉಪಯೋಗಿಸಲಾಗುತ್ತವೆ. ಇದರ ಹೆಸರು "ಪ್ರಸಾರ" ಮತ್ತು "ತಡೆ" ( Trasfer ಮತ್ತು Resist -> Transist) ಎಂಬ ಪದಗಳಿಂದ ಬಂದಿದೆ. ಹೇಗೆ Resist ಮಾಡುವುದು Resistor .. ಹಾಗೆ Transist ಮಾಡುವುದು ಟ್ರಾನ್ಸಿಸ್ಟರ್. ೧೯೨೫ರಲ್ಲಿ [[ಕೆನಡಾ]]ದ [[ಜೂಲಿಯಸ್ ಲಿಲಿಯನ್ಫೆಲ್ಡ್]] ಮೊದಲ FET ಬಗೆಯ ಟ್ರಾನ್ಸಿಸ್ಟರ್ ಬಗ್ಗೆ ಪ್ರಕಟಿಸಿ [[ಪೇಟೆಂಟ್]] ತಗೆದುಕೊಂಡಿದ್ದರು. ಟ್ರಾನ್ಸಿಸ್ಟರ್ ಅನ್ನು ಅನ್ವೇಷಿಸಿದ್ದು ಮೂವರು ವಿಜ್ಞಾನಿಗಳು, ಅವರಾರೆಂದರೆ ವಿಲಿಯಮ್ ಶಾಕ್ಲೆ , ಬಾರ್ಡೀನ್ ಮತ್ತು ಬ್ರಾಟೇನ್.