ಆಮ್ಲ ಮಳೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು robot Adding: si:අම්ල වැසි
ಚು robot Adding: ne:अम्ल वर्षा; cosmetic changes
೧ ನೇ ಸಾಲು:
[[Imageಚಿತ್ರ:Origins.gif|thumb|ಆಮ್ಲ ಮಳೆಯ ಪ್ರಕ್ರಿಯೆ (ಗಮನಿಸಿ:ಕೇವಲ SO<sub>2</sub> ಮತ್ತು NO<sub>x</sub> ಮಾತ್ರ ಈ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿರುತ್ತವೆ.).]]
 
[[Imageಚಿತ್ರ:Acid rain woods1.JPG|ಅರಣ್ಯಗಳ ಮೇಲೆ ಆಮ್ಲ ಮಳೆಯ ಪ್ರಭಾವ|thumb|right]]
[[Imageಚಿತ್ರ:Pollution - Damaged by acid rain.jpg|ಆಮ್ಲ ಮಳೆಯಿಂದಾಗಿ ಹಾನಿಯಾದ ವಿಗ್ರಹ|thumb|right]]
''''ಆಮ್ಲ ಮಳೆ'''' ಎಂದರೆ ಮುಖ್ಯವಾಗಿ [[ಗಂಧಕಾಮ್ಲ ]] ಅಥವಾ [[ನೈಟ್ರಿಕ್ ಆಮ್ಲ]]ಗಳು [[ವಾತಾವರ]]ದಲ್ಲಿ ಘನೀಭವಿಸಿ ಸುರಿಯುವ [[ಮಳೆ]] ಅಥವಾ [[ಹಿಮಪಾತ]].ಈ ಆಮ್ಲಗಳು ವಾಹನ,[[ಕೈಗಾರಿಕೆ]],[[ಉಷ್ಣವಿದ್ಯುತ್ ಸ್ಥಾವರ]] ಮತ್ತು ಇತರ ಮಾಲಿನ್ಯಕಾರಕ ಚಟುವಟಿಕೆಗಳು ಹೊರಸೂಸುವ [[ರಾಸಾಯನಿಕ]]ಗಳು ವಾತಾವರಣದ ನೀರಿನ ಹನಿಗಳೊಂದಿಗೆ ವರ್ತಿಸಿದಾಗ ಉಂಟಾಗುತ್ತವೆ.ಇದು ಇತ್ತೀಚಿಗಿನ ವರ್ಷಗಳಲ್ಲಿ ಮುಖ್ಯ ಸಮಸ್ಯೆಯಾಗಿದೆ.ಈ ಆಮ್ಲಮಳೆಯಿಂದಾಗಿ [[ಭೂಮಿ]]ಯ ನೀರಿನ ಸೆಲೆಗಳು ಕಲುಷಿತಗೊಳ್ಳುತ್ತವೆ.ಇದು [[ಅರಣ್ಯ]],ಕಟ್ಟಡ,[[ಸೇತುವೆ]],[[ಬೆಳೆ]] ಮುಂತಾದವುಗಳ ನಾಶಕ್ಕೂ ಕಾರಣವಾಗಿದೆ.
 
== ಬಾಹ್ಯಸಂಪರ್ಕಗಳು ==
* [http://www.esrl.noaa.gov/csd/AQRS/reports/napapreport05.pdf National Acid Precipitation Assessment Program Report] - a 98-page report to Congress
* [http://www.geography-site.co.uk/pages/environ/acid.html Acid rain for schools]
* [http://www.hubbardbrookfoundation.org/education_outreach/ Acid rain for schools - Hubbard Brook]
* U.S. Environmental Protection Agency - [http://www.epa.gov/region1/eco/acidrain/index.html New England Acid Rain Program] (superficial)
 
[[ವರ್ಗ:ನಿಸರ್ಗ]]
 
Line ೫೫ ⟶ ೫೬:
[[mn:Хүчиллэг бороо]]
[[ms:Hujan asid]]
[[ne:अम्ल वर्षा]]
[[nl:Zure regen]]
[[nn:Sur nedbør]]
"https://kn.wikipedia.org/wiki/ಆಮ್ಲ_ಮಳೆ" ಇಂದ ಪಡೆಯಲ್ಪಟ್ಟಿದೆ