ವೀರೇಶ್ವರ ಪುಣ್ಯಾಶ್ರಮ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೭ ನೇ ಸಾಲು:
==ಪರಂಪರೆ==
ಗದುಗಿನ ವೀರೇಶ್ವರ ಪುಣ್ಯಾಶ್ರಮ ಸುಮಾರು ಆರುವರೆ ದಶಕಗಳಿಂದ ಆ ನಾಮದ ಬಲದಿಂದಲೇ ಉತ್ತುಂಗ ಸ್ಥಿತಿ ಪ್ರಜ್ವಲಿಸಿತ್ತು, ಅಂಧ-ಅನಾಥರಿಗೆ ತೃಪ್ತಿ ದೊರಕಿತ್ತು. ಅಂತಹ ಚೇತನರಾಗಿದ್ದವರು [[ಪಂಚಾಕ್ಷರಿ ಗವಾಯಿಗಳು]] [[ಪುಟ್ಟರಾಜ ಗವಾಯಿಗಳು]].
ಈಗ ವೀರೇಶ್ವರ ಪುಣ್ಯಾಶ್ರಮ ಪುಟ್ಟರಾಜ ಗವಾಯಿಗಳ ಮಾರ್ಗದರ್ಶನದಲ್ಲಿ ಸುಮಾರು ಏಳು ದಶಕಗಳ ಕಾಲ ವಿಕಲಚೇತನರ ಬಾಳಿಗೆ ಬೆಳಕಾಗಿದೆ.
 
==ಆರಂಭ==
Line ೧೨ ⟶ ೧೩:
[[ಚಿತ್ರ:1947vpa.jpg|thumb|೧೯೪೨ ರ ವೀರೇಶ್ವರ ಪುಣ್ಯಾಶ್ರಮ ]]
[[ಚಿತ್ರ:2010vpa.jpg|thumb|೨೦೧೦ ರ ವೀರೇಶ್ವರ ಪುಣ್ಯಾಶ್ರಮ ]]
 
==ದಾಸೋಹ ವಸತಿ==
ಅಂಧ, ಅನಾಥ, ಅಂಗವಿಕಲರಾದ ಸುಮಾರು ೬೦೦ ಮಕ್ಕಳಿಗೆ ನಿತ್ಯ ತ್ರಿವಿಧ ದಾಸೋಹ.
 
==ಕಾರ್ಯಗಳು==
ಬೆಳಿಗ್ಗೆ ಹಾಗೂ ಸಂಜೆ ಸುಮಾರು ೪ ತಾಸು ಮಕ್ಕಳಿಗೆ ಪಾಠ.
ಭಕ್ತರಿಗೆ ಪುರಾಣ ಪಠಣ, ಪೌರಾಣಿಕ ನಾಟಕಗಳನ್ನು ಉಕ್ತ ಲೇಖನವಾಗಿಸಲು ಮಾರ್ಗದರ್ಶನ.
ಆಶ್ರಮಕ್ಕೆ ಬಂದ ಭಕ್ತಾದಿಗಳ ಕುಶಲೋಪರಿ ವಿಚಾರಣೆ.
 
==ವೀರೇಶ್ವರ ಪುಣ್ಯಾಶ್ರಮ ಆಸ್ತಿ==
ಹಾಗೂ ಹಾನಗಲ್ ಕುಮಾರಸ್ವಾಮಿಗಳು ನೀಡಿದ ದಂಡ ಮತ್ತು ಜೋಳಿಗೆ. ಲಕ್ಷಾಂತರ ಭಕ್ತರು, ಸಾವಿರಾರು ಅಭಿಮಾನಿಗಳು, ಆಶ್ರಮದ ಸಾವಿರಾರು ವಿದ್ಯಾರ್ಥಿಗಳು, ಆಶ್ರಮದಲ್ಲಿ ಕಲಿತು ಹೋಗಿ ಇಂದು ನಾಡಿನ ರಾಯಭಾರಿಗಳಾಗಿರುವ ಸಂಗೀತ ದಿಗ್ಗಜರು.
 
==ಭಕ್ತರ ಸಹಾಯ==