ರೋಧಕ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
ರೋಧಕವು (Resistor) ವಿದ್ಯುತ್ ಚಲಿಸುವುದಕ್ಕೆ ಅಡಚಣೆಯನ್ನು ಉಂಟು ಮಾಡುತ್ತದೆ. ಅಡಚಣೆಯ ಪರಿಮಾಣವನನ್ನು ರೋಧ (Resistance) ಎಂದು ಕರೆಯಲಾಗುತ್ತದೆ. ಇದರ ಅಳತೆಯನ್ನು ಓಮ್ ನಲ್ಲಿ ಅಳೆಯಲಾಗುತ್ತದೆ. ಓಮ್ನಓಮ್ ನ ಸಂಕೇತ 'Ω'. ಇದು ಕುದುರೆಯ ಲಾಳಾಕೃತಿಯಲ್ಲಿದೆ. ೧ Ω ಎಂದರೆ ೧ವೋಲ್ಟ್ಸ್ ನ್ನು ೧ ಆಂಪಿಯರ್ ನಿಂದ ಭಾಗಿಸಿದಾಗ ಬರುವ ಮೊತ್ತಕ್ಕೆ ಕರೆಯಬಹುದು.
ರೋಧವು ಒಂದು Rheostat ಅಥವಾ Resistor ನ ಲಕ್ಷಣ. ಈ ಲಕ್ಷಣವು ಎಲ್ಲಾ ವಸ್ತುಗಳಿಗಿರುತ್ತದೆ.ಲೋಹ ಗಳಲ್ಲಿ ರೋಧವು ಕಡಿಮೆಯಿರುವುದರಿಂದ ವಿದ್ಯುತ್ ಸರಾಗವಾಗಿ ಹರಿಯುತ್ತದೆ. ಒಂದು ಒಣಗಿದ ಮರದ ತುಂಡನ್ನು ತೆಗೆದುಕೊಂಡಾಗ ಅದರಲ್ಲಿ ರೋಧವು ಬಹು ಹೆಚ್ಚಿರುತ್ತದೆ. ಇದರ ಪರಿಮಾಣ ೧ ಮೆಗಾ ಓಮ್ ಗಿಂತಲೂ ಹೆಚ್ಚಿರುವುದರಿಂದ ವಿದ್ಯುತ್ ಹರಿಯಲು ಭಾರಿ ಅಡಚಣೆಯಾಗುತ್ತದೆ.
"https://kn.wikipedia.org/wiki/ರೋಧಕ" ಇಂದ ಪಡೆಯಲ್ಪಟ್ಟಿದೆ