ವಿದ್ಯುನ್ಮಾನ ಶಾಸ್ತ್ರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
[[File:Arduino_ftdi_chip-1.jpg|thumb|right|150px|ಕೆಲವು ವಿದ್ಯುನ್ಮಾನ ಸಾಧನಗಳು]]
ವಿದ್ಯುನ್ಮಾನ ಶಾಸ್ತ್ರ ಬೌತಶಾಸ್ತ್ರದ ಒಂದು ವಿಭಾಗ. ಇದರಲ್ಲಿ ಅರೆವಾಹಕ ಸಾದನಗಳು ಮತ್ತು ಅವುಗಳ ಉಪಯೋಗಗಳ ಬಗ್ಗೆ ಆಳವಾದ ಅಧ್ಯಯನ ಮಾಡಲಾಗುತ್ತದೆ.
'''ವಿದ್ಯುನ್ಮಾನ'''ವೆಂದರೆ [[ಋಣವಿದ್ಯುತ್ಕಣ]]ಗಳ ಅಥವಾ ಇತರ [[ವಿದ್ಯುದಾವಿಷ್ಟಕಣ]]ಗಳ ಹರೆಯುವಿಕೆಯನ್ನುಅಥವಾ ಎಲೆಕ್ಟ್ರಾನ್ ಗಳ ಹರಿಯುವಿಕೆಯನ್ನು ನಿಯಂತ್ರಿಸುವ ಅರೆವಾಹಕ [[ಸೆಮಿಕಂಡಕ್ಟರ್]] ಸಾಧನಗಳ ವಿಜ್ಞಾನ. ಈ ಸಾಧನಗಳ ಅಂತರ್ರಚನೆ ಕಾರ್ಯವಿಧಾನ ಇತ್ಯಾದಿಗಳ ಆಳವಾದ ಅಧ್ಯಯನವು [[ಭೌತಶಾಸ್ತ್ರ]]ದ ವಿಷಯವಾಗಿದ್ದು, ಇವುಗಳನ್ನುಪಯೋಗಿಸುವ [[ವಿದ್ಯುನ್ಮಂಡಲ]]ಗಳ ನಿರ್ಮಾಣ, ತನ್ಮೂಲಕ [[ವಿದ್ಯುಚ್ಛಕ್ತಿ]] ಹಾಗೂ [[ಗಣಕವಿಜ್ಞಾನ]]ದ ಹುಲು-ಸಮಸ್ಯೆಗಳ ಪರಿಹಾರ - ಇವುಗಳು ವಿದ್ಯುಚ್ಛಾಸ್ತ್ರದ ವಿಷಯವಾಗಿವೆ.
 
ವಿದ್ಯುನ್ಮಂಡಲಗಳು ಪ್ರಮುಖವಾಗಿ ಉಪಯೋಗವಾಗುವುದು [[ಮಾಹಿತಿ]]ಯ ನಿಯಂತ್ರಣ -ಪರಿಷ್ಕರಣೆ ಹಾಗೂ -ವಿತರಣೆ, [[ವಿದ್ಯುಚ್ಛಕ್ತಿ]]ಯ ಪರಿವರ್ತನೆ ಹಾಗೂ ವಿತರಣೆಗಳಲ್ಲಿ. ಇವೆರಡೂ [[ವಿದ್ಯುತ್ಕಾಂತೀಯ ಕ್ಷೇತ್ರ]]ಗಳ ಮತ್ತು [[ವಿದ್ಯುದ್ಧಾರೆ]]ಗಳ ಸೃಜನೆ ಹಾಗೂ ಗುರುತಿಸುವಿಕೆಯ ಉಪಯೋಗವನ್ನು ಪಡೆಯುತ್ತವೆ. ಸಾಮಾನ್ಯವಾಗಿ ವಿದ್ಯುದ್ವ್ಯವಸ್ಥೆಗಳು [[ನಿಯಂತ್ರಣ ವ್ಯವಸ್ಥೆ]]ಗಳೋ ಅಥವಾ [[ಸಂಪರ್ಕ ವ್ಯವಸ್ಥೆ]]ಗಳೋ ಆಗಿರುತ್ತವೆ.