ಮಾಧುರಿ ದೀಕ್ಷಿತ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು robot Adding: pnb:مادھوری ڈکشٹ
ಚು robot Modifying: hu:Mádhuri Díksit; cosmetic changes
೯ ನೇ ಸಾಲು:
| homepage =
| spouse = ಶ್ರೀರಾಮ್ ನೇನೆ (೧೯೯೯–ಪ್ರಸಕ್ತ)
| yearsactive = ೧೯೮೪–೨೦೦೨ <br /> ೨೦೦೭
| occupation = ನಟಿ
}}
'''ಮಾಧುರಿ ದೀಕ್ಷಿತ್''' (ಪೂರ್ಣಹೆಸರು '''ಮಾಧುರಿ ಶಂಕರ್ ದೀಕ್ಷಿತ್''' ಜನನ ೧೫ ಮೇ ೧೯೬೭) ಒಬ್ಬ [[ಬಾಲಿವುಡ್]] [[ನಟಿ|ಚಿತ್ರನಟಿ]]. ೧೯೮೦ರ ದಶಕದ ಕೊನೆಯಲ್ಲಿ ಮತ್ತು ೧೯೯೦ರ ದಶಕದಾದ್ಯಂತ ಅವರು ಹಿಂದಿ ಚಿತ್ರರಂಗದ ಅಗ್ರ ನಟಿಯರು ಮತ್ತು ನಿಪುಣ ನರ್ತಕಿಯರ ಪೈಕಿ ಒಬ್ಬರೆಂದು ಪರಿಗಣಿತರಾಗಿದ್ದರು. ಅವರು ಅನೇಕ ಯಶಸ್ವಿ ಚಲನಚಿತ್ರಗಳಲ್ಲಿ ಅಭಿನಯಿಸಿದರು ಮತ್ತು ಹಲವಾರು ಪ್ರದರ್ಶನಗಳು ಹಾಗೂ ವಿವಿಧ ಚಲನಚಿತ್ರಗಳಲ್ಲಿನ ನೃತ್ಯಗಳಿಗಾಗಿ ಗುರುತಿಸಲ್ಪಟ್ಟರು. ಮಾಧ್ಯಮಗಳು ಹಲವುವೇಳೆ ಮಾಧುರಿಯವರನ್ನು ಬಾಲಿವುಡ್‌ನ ಅತ್ಯಂತ ಪ್ರಸಿದ್ಧ ಚಿತ್ರನಟಿಯರ ಪೈಕಿ ಒಬ್ಬರೆಂದು ಉಲ್ಲೇಖಿಸುತ್ತವೆ.<ref name="Women’s Day Article">{{ಅಂತರ್ಜಾಲ ಆಧಾರ|title=specials.rediff.com|work=Bollywood's Best Actress. Ever.|url=http://specials.rediff.com/women07/2007/mar/06wslid11.htm|accessdate=4 January 2009}}</ref><ref name="economictimes.indiatimes.com">http://economictimes.indiatimes.com/articleshowpics/5661380.cms</ref> ತಮ್ಮ ಸ್ವಾಭಾವಿಕ ಅಭಿನಯ ಮತ್ತು ಅದ್ವಿತೀಯ ನೃತ್ಯಗಳಿಂದಾಗಿ ಅವರು ತಲುಪಿದ ಮಟ್ಟವನ್ನು ಇಂದಿನ ನಟಿಯರು ಒಂದು ಆದರ್ಶವೆಂದು ಪರಿಗಣಿಸುತ್ತಾರೆ. [[ಭಾರತ ಸರ್ಕಾರ]]ವು ೨೦೦೮ರಲ್ಲಿ ಅವರಿಗೆ ಭಾರತದ ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ [[ಪದ್ಮಶ್ರೀ]] ಪ್ರಶಸ್ತಿ ನೀಡಿತು.
 
== ಮುಂಚಿನ ಜೀವನ ==
ಮಾಧುರಿ ದೀಕ್ಷಿತ್ [[ಮುಂಬೈ]]ಯ ಒಂದು [[ಮರಾಠಿ ಜನ|ಮರಾಠಿ]] ಕುಟುಂಬದಲ್ಲಿ ಶಂಕರ್ ಮತ್ತು ಸ್ನೇಹಲತಾ ದೀಕ್ಷಿತ್ ಅವರ ಮಗಳಾಗಿ ಜನಿಸಿದರು. ಅವರ ವಿದ್ಯಾಭ್ಯಾಸ [[ಡಿವೈನ್ ಚೈಲ್ಡ್ ಹೈ ಸ್ಕೂಲ್]] ಮತ್ತು [[ಮುಂಬೈ ವಿಶ್ವವಿದ್ಯಾಲಯ]]ದಲ್ಲಿ ನಡೆಯಿತು ಮತ್ತು ಅವರು ಒಬ್ಬ ಸೂಕ್ಷ್ಮಜೀವಶಾಸ್ತ್ರಜ್ಞೆಯಾಗಬೇಕೆಂದು ಬಯಸಿದ್ದರು.<ref>{{ಪುಸ್ತಕ ಆಧಾರ |title= Bollywood: A Guidebook to Popular Hindi Cinema |last= Ganti |first= Tejaswini |authorlink= |coauthors= |year= 2004 |publisher= [[Routledge|ರೌಟ್‌ಲೆಜ್]] |location= |isbn= 0415288541 |pages= 134 |url= }}</ref> ಅವರು ಒಬ್ಬ ನಿಪುಣ [[ಕಥಕ್]] ನರ್ತಕಿಯಾಗಿದ್ದಾರೆ ಮತ್ತು ಎಂಟು ವರ್ಷ ತರಬೇತಿ ಪಡೆದಿದ್ದಾರೆ.
 
== ವೃತ್ತಿಜೀವನ ==
ಮಾಧುರಿ ದೀಕ್ಷಿತ್ ೧೯೮೪ರಲ್ಲಿ ಬಿಡುಗಡೆಯಾದ ''[[ಅಬೋಧ್]]'' ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ''ದಯಾವಾನ್'' ಮತ್ತು ''ವರ್ದಿ''ಯಂತಹ ಚಿತ್ರಗಳಲ್ಲಿನ ಕೆಲವು ಚಿಕ್ಕ ಹಾಗೂ ಪೋಷಕ ಪಾತ್ರಗಳ ಬಳಿಕ, ಅವರು ''[[ತೇಜ಼ಾಬ್]]'' ಚಿತ್ರದಲ್ಲಿ (೧೯೮೮) ಮುಖ್ಯ ಸ್ತ್ರೀ ಪಾತ್ರದಲ್ಲಿ ಕಾಣಿಸಿಕೊಂಡರು<ref>http://www.boxofficeindia.com/showProd.php?itemCat=194&catName=MTk4OA==</ref>, ಮತ್ತು ಈ ಚಿತ್ರ ಅವರನ್ನು ತಾರಾಪಟ್ಟಕ್ಕೇರಿಸಿತು ಮತ್ತು ಈ ಚಿತ್ರಕ್ಕಾಗಿ ಅವರು ತಮ್ಮ ಮೊದಲ ಫ಼ಿಲ್ಮ್‌ಫ಼ೇರ್ ನಾಮನಿರ್ದೇಶನ ಪಡೆದರು. ನಂತರ, ಅವರು ''[[ರಾಮ್ ಲಖನ್]]'' (೧೯೮೯), ''[[ಪರಿಂದಾ]]'' (೧೯೮೯), ''[[ತ್ರಿದೇವ್]]'' (೧೯೮೯), ''[[ಕಿಶನ್ ಕನ್ಹೈಯಾ]]'' (೧೯೯೦) ಮತ್ತು ಪ್ರಹಾರ್ (೧೯೯೧) ಚಿತ್ರಗಳನ್ನು ಒಳಗೊಂಡಂತೆ, ಅನೇಕ ಯಶಸ್ವಿ ಚಿತ್ರಗಳಲ್ಲಿ ಅಭಿನಯಿಸಿದರು. [[ಅನಿಲ್ ಕಪೂರ್]]‌ರೊಂದಿಗೆ ಈ ಚಿತ್ರಗಳಲ್ಲಿ ಅಭಿನಯಿಸಿದ ನಂತರ, ಅವರಿಬ್ಬರ ಗೆಳೆತನ ಬೆಳೆಯಿತು.
 
೪೨ ನೇ ಸಾಲು:
೨೦೦೭ರ ಅಂತರರಾಷ್ಟ್ರೀಯ ಮಹಿಳಾ ದಿನದಂದು, ಮಾಧುರಿಯವರು [[ರೀಡಿಫ಼್]] ಜಾಲತಾಣದ ಬಾಲಿವುಡ್‍‍ನ ಸಾರ್ವಕಾಲಿಕ ಶ್ರೇಷ್ಠ ನಟಿಯರು ಎಂಬ ಪಟ್ಟಿಯಲ್ಲಿ ಅತ್ಯುಚ್ಚ ಸ್ಥಾನ ಪಡೆದರು.<ref name="Women’s Day Article"/> ಮೇ ೨೦೦೮ರಲ್ಲಿ, ಇಂಡಿಯನ್ ಫ಼ಿಲ್ಮ್ ಫ಼ೆಸ್ಟಿವಲ್ ಆಟ್ ಲಾಸ್ ಆಂಜಲಸ್ ಅವರಿಗೆ ಗೌರವ ಸಲ್ಲಿಸಿತು.<ref>http://www.youtube.com/watch?v=_MSz_P_oxbI&feature=related</ref> ಮಾರ್ಚ್ ೨೦೧೦ರಲ್ಲಿ, ದಿ ಎಕನಾಮಿಕ್ ಟೈಮ್ಸ್ "ಭಾರತಕ್ಕೆ ಹೆಮ್ಮೆ ತಂದುಕೊಟ್ಟ ೩೩ ಮಹಿಳೆಯರು" ಎಂಬ ಪಟ್ಟಿಯಲ್ಲಿ ಅವರನ್ನು ಹೆಸರಿಸಿತು.<ref name="economictimes.indiatimes.com"/>
 
== ವೈಯಕ್ತಿಕ ಜೀವನ ==
೧೯೯೯ರಲ್ಲಿ, ಮಾಧುರಿ ದೀಕ್ಷಿತ್ [[ಯೂನಿವರ್ಸಿಟಿ ಆಫ಼್ ಕ್ಯಾಲಿಫ಼ೋರ್ನಿಯಾ, ಲಾಸ್ ಆಂಜಲಸ್|ಯುಸಿಎಲ್ಎಯಲ್ಲಿ]] ತರಬೇತಿ ಪಡೆದ ಮತ್ತು [[ಡೆನ್ವರ್]]‌ನಲ್ಲಿ ವೃತ್ತಿ ನಡೆಸುವ ಹೃನ್ನಾಳ ಶಸ್ತ್ರವೈದ್ಯ ಶ್ರೀರಾಮ್ ಮಾಧವ್ ನೇನೆಯವರನ್ನು ಮದುವೆಯಾದರು<ref>{{ಸುದ್ದಿ ಆಧಾರ| url=http://www.guardian.co.uk/world/1999/nov/08/bollywood.film | work=The Guardian | location=London | title=Heartbreak for millions as Indian film idol weds | first=Suzanne | last=Goldenberg | date=8 November 1999 | accessdate=12 May 2010}}</ref><ref>http://www.indianexpress.com/ie/daily/19991220/ien19020.html</ref><ref>http://www.rediff.com/news/1999/nov/06us2.htm</ref>. ಡಾ. ನೇನೆ ಒಂದು [[ಮರಾಠಿ]] [[ಕೊಂಕಣಸ್ಥ]] [[ಬ್ರಾಹ್ಮಣ]] ಕುಟುಂಬದಿಂದ ಬಂದವರಾಗಿದ್ದಾರೆ. ಮಾಧುರಿಯವರಿಗೆ ಇಬ್ಬರು ಪುತ್ರರು, ಆರಿನ್ (ಜನನ ೧೮ ಮಾರ್ಚ್ ೨೦೦೩ [[ಕಾಲರಾಡೊ]]ದಲ್ಲಿ) ಮತ್ತು ರಾಯನ್ (ಜನನ ೮ ಮಾರ್ಚ್ ೨೦೦೫ [[ಕಾಲರಾಡೊ]]ದಲ್ಲಿ).
 
೪೮ ನೇ ಸಾಲು:
 
== ಪ್ರಶಸ್ತಿಗಳು ಮತ್ತು ನಾಮನಿರ್ದೇಶನಗಳು ==
=== ಫ಼ಿಲ್ಮ್‌ಫ಼ೇರ್ ಪ್ರಶಸ್ತಿಗಳು ===
'''ಗೆಲುವು'''
* ೧೯೯೧: [[ಫ಼ಿಲ್ಮ್‌ಫ಼ೇರ್ ಅತ್ಯುತ್ತಮ ನಟಿ ಪ್ರಶಸ್ತಿ]] ''[[ದಿಲ್]]'' ಚಿತ್ರಕ್ಕಾಗಿ
೬೮ ನೇ ಸಾಲು:
* ೨೦೦೮: [[ಫ಼ಿಲ್ಮ್‌ಫ಼ೇರ್ ಅತ್ಯುತ್ತಮ ನಟಿ ಪ್ರಶಸ್ತಿ]] ''[[ಆಜಾ ನಚ್‌ಲೆ]]'' ಚಿತ್ರಕ್ಕಾಗಿ
 
=== ಸ್ಟಾರ್ ಸ್ಕ್ರೀನ್ ಪ್ರಶಸ್ತಿಗಳು ===
'''ಗೆಲುವು'''
* ೧೯೯೪: [[ಸ್ಟಾರ್ ಸ್ಕ್ರೀನ್ ಅತ್ಯುತ್ತಮ ನಟಿ ಪ್ರಶಸ್ತಿ]] ''[[ಹಮ್ ಆಪ್‌ಕೆ ಹೆ ಕೌನ್]]'' ಚಿತ್ರಕ್ಕಾಗಿ
೭೮ ನೇ ಸಾಲು:
* ೨೦೦೦: [[ಸ್ಟಾರ್ ಸ್ಕ್ರೀನ್ ಅತ್ಯುತ್ತಮ ನಟಿ ಪ್ರಶಸ್ತಿ]] ''[[ಪುಕಾರ್]]'' ಚಿತ್ರಕ್ಕಾಗಿ
 
=== ಜ಼ೀ ಸಿನೆ ಪ್ರಶಸ್ತಿಗಳು ===
'''ಗೆಲುವು'''
* ೧೯೯೮: [[ಜ಼ೀ ಸಿನೆ ಅತ್ಯುತ್ತಮ ನಟಿ ಪ್ರಶಸ್ತಿ]] ''[[ದಿಲ್ ತೋ ಪಾಗಲ್ ಹೆ]]'' ಚಿತ್ರಕ್ಕಾಗಿ
೮೭ ನೇ ಸಾಲು:
* ೨೦೦೩: [[ಜ಼ೀ ಸಿನೆ ಅತ್ಯುತ್ತಮ ನಟಿ ಪ್ರಶಸ್ತಿ]] ''[[ದೇವ್‌ದಾಸ್]]'' ಚಿತ್ರಕ್ಕಾಗಿ
 
=== ಐಐಎಫ಼್ಎ ಪ್ರಶಸ್ತಿಗಳು ===
'''ನಾಮನಿರ್ದೇಶನಗಳು'''
* ೨೦೦೦: [[ಐಐಎಫ಼್ಎ ಅತ್ಯುತ್ತಮ ನಟಿ ಪ್ರಶಸ್ತಿ]] ''[[ಪುಕಾರ್]]'' ಚಿತ್ರಕ್ಕಾಗಿ
 
=== ಸ್ಟಾರ್‌ಡಸ್ಟ್ ಪ್ರಶಸ್ತಿಗಳು ===
'''ನಾಮನಿರ್ದೇಶನಗಳು'''
* ೨೦೦೮: [[ಸ್ಟಾರ್‌ಡಸ್ಟ್ ವರ್ಷದ ನಟಿ ಪ್ರಶಸ್ತಿ]] ''[[ಆಜಾ ನಚ್‌ಲೆ]]'' ಚಿತ್ರಕ್ಕಾಗಿ
೧೦೩ ನೇ ಸಾಲು:
* ೨೦೦೮: [[ಐಎಫ಼್ಎಫ಼್ಎಲ್ಎ]] ಇಂಡಿಯನ್ ಫ಼ಿಲ್ಮ್ ಫ಼ೆಸ್ಟಿವಲ್ ಆಟ್ ಲಾಸ್ ಆಂಜಲಸ್‌ನಲ್ಲಿ ಗೌರವ ಸಲ್ಲಿಕೆ<ref>{{ಅಂತರ್ಜಾಲ ಆಧಾರ|url= http://www.indianfilmfestival.org/movies08/tribute2008-madhuridixit.html |title= Madhuri Dixit Tribute |accessdate=4 January 2009 |last= |first= |coauthors= |date= |work= |publisher= Indian Film Festival of Los Angeles}}</ref>
 
== ಚಲನಚಿತ್ರ ಸೂಚಿ ==
{| border="2" cellpadding="4" cellspacing="0" style="margin: 1em 1em 1em 0; background: #f9f9f9; border: 1px #aaa solid; border-collapse: collapse; font-size: 95%;"
|- bgcolor="#CCCCCC" align="center"
೨೪೪ ನೇ ಸಾಲು:
{{ಉಲ್ಲೇಖ ಪಟ್ಟಿ}}
 
== ಬಾಹ್ಯ ಸಂಪರ್ಕಗಳು ==
* {{ಐಎಮ್‌ಡಿಬಿ ಹೆಸರು|id=0002043}}
* {{ಟ್ವಿಟರ್|Madhuri_nene|ಮಾಧುರಿ ದೀಕ್ಷಿತ್}}
೨೬೮ ನೇ ಸಾಲು:
[[he:מדהורי דיקסיט]]
[[hi:माधुरी दीक्षित]]
[[hu:Mádhuri DíkszitDíksit]]
[[it:Madhuri Dixit]]
[[ml:മാധുരി ദീക്ഷിത്]]
"https://kn.wikipedia.org/wiki/ಮಾಧುರಿ_ದೀಕ್ಷಿತ್" ಇಂದ ಪಡೆಯಲ್ಪಟ್ಟಿದೆ