"ಹಿರೋಷಿಮಾ ಮತ್ತು ನಾಗಸಾಕಿಗಳ ಪರಮಾಣು ಬಾಂಬ್‌ ದಾಳಿಗಳು" ಆವೃತ್ತಿಗಳ ಮಧ್ಯದ ಬದಲಾವಣೆಗಳು

remove {{Portal box}} using AWB
(Translated from http://en.wikipedia.org/wiki/Atomic_bombings_of_Hiroshima_and_Nagasaki (revision: 366538671) using http://translate.google.com/toolkit with about 97% human translations.)
 
(remove {{Portal box}} using AWB)
{{use mdy dates}}
{{pp-semi-protected|small=yes}}
[[File:Atomic cloud over Hiroshima.jpg|thumb|250px|ಲಿಟ್ಲ್‌ ಬಾಯ್‌ನ್ನು ಬೀಳಿಸಿದ ನಂತರ ಹಿರೋಷಿಮಾದ ಮೇಲೆ ಆವರಿಸಿಕೊಂಡ ಅಣಬೆ ಮೋಡ]]
[[File:nagasakibomb.jpg|thumb|250px|ನಾಗಸಾಕಿಯ ಮೇಲಿನ ಪರಮಾಣು ಬಾಂಬ್‌ ಸ್ಫೋಟದಿಂದ ಉದ್ಭವಿಸಿದ ಫ್ಯಾಟ್‌ ಮ್ಯಾನ್‌ ಅಣಬೆ ಮೋಡವು, ಅಧಿಕೇಂದ್ರದಿಂದ ವಾಯುವಿನೊಳಗೆ 18 ಕಿ.ಮೀ.ವರೆಗೆ (11 ಮೈಲು, 60,000 ಅಡಿ) ಏಳುತ್ತದೆ.]]
{{Campaignbox Japan}}
{{Campaignbox Pacific War}}
 
1945ರಲ್ಲಿ ನಡೆದ [[IIನೇ ಜಾಗತಿಕ ಸಮರ]]ದ ಅಂತಿಮ ಹಂತಗಳ ಅವಧಿಯಲ್ಲಿ, [[ಅಮೆರಿಕಾ ಸಂಯುಕ್ತ ಸಂಸ್ಥಾನವು]] [[ಜಪಾನ್‌‌‌]]ನಲ್ಲಿರುವ '''ಹಿರೋಷಿಮಾ ಮತ್ತು ನಾಗಸಾಕಿ ನಗರಗಳ ವಿರುದ್ಧ ಪರಮಾಣು ಬಾಂಬ್‌ ದಾಳಿಗಳನ್ನು''' ನಡೆಸಿತು.
ನಾಗಸಾಕಿಯ ಮೇಲೆ ಆಸ್ಫೋಟನವಾದ ಆರು ದಿನಗಳ ನಂತರ, ಆಗಸ್ಟ್‌‌ 15ರಂದು, [[ಒಕ್ಕೂಟಕ್ಕೆ ಸೇರಿದ ಶಕ್ತಿಗಳಿಗೆ]] ಜಪಾನ್‌ [[ತನ್ನ ಶರಣಾಗತಿ]]ಯನ್ನು ಘೋಷಿಸಿತು ಹಾಗೂ ಸೆಪ್ಟೆಂಬರ್‌‌ 2ರಂದು [[ಶರಣಾಗತಿಯ ದಸ್ತೈವಜಿಗೆ]] ಸಹಿಹಾಕಿತು. ತನ್ಮೂಲಕ [[ಪೆಸಿಫಿಕ್‌ ಯುದ್ಧ]] ಮತ್ತು ಆದ್ದರಿಂದ IIನೇ ಜಾಗತಿಕ ಸಮರವು ಕೊನೆಗೊಂಡಂತಾಯಿತು. ಮೇ 7ರಂದು [[ಜರ್ಮನಿ]]ಯು ತನ್ನ [[ಶರಣಾಗತಿಯ ದಸ್ತೈವಜಿಗೆ]] ಸಹಿಹಾಕಿತ್ತು, ಇದರಿಂದಾಗಿ [[ಯುರೋಪ್‌ನಲ್ಲಿನ ಯುದ್ಧ]]ವು ಕೊನೆಗೊಂಡಂತಾಯಿತು. ರಾಷ್ಟ್ರವು ಪರಮಾಣು ಶಸ್ತ್ರಾಸ್ತ್ರದ ಬಳಕೆ ಮಾಡದಿರುವಂತೆ ತಪ್ಪಿಸುವ, [[ಅಣ್ವಸ್ತ್ರಗಳನ್ನು-ಹೊಂದಿರದ ಮೂರು ತತ್ತ್ವಗಳನ್ನು]] [[ಯುದ್ಧಾನಂತರದ ಜಪಾನ್‌]] ದೇಶವು ಅಳವಡಿಸಿಕೊಳ್ಳುವುದಕ್ಕೆ ಈ ಬಾಂಬ್‌ ದಾಳಿಗಳು ಭಾಗಶಃ ಕಾರಣವಾದವು.<ref>{{cite web | last = Koizumi | first = Junichiro | authorlink = Junichiro Koizumi | title = Address by Prime Minister Junichiro Koizumi at the Hiroshima Memorial Service for the Hiroshima Peace Memorial Ceremony | publisher=Prime Minister of Japan and His Cabinet | date = August 6, 2005 | url = http://www.kantei.go.jp/foreign/koizumispeech/2005/08/06aisatu_e.html | accessdate = Nov. 28, 2007 }}</ref>
 
ಜಪಾನ್‌ನ ಶರಣಾಗತಿಯಲ್ಲಿನ ಬಾಂಬ್‌ ದಾಳಿಗಳ ಪಾತ್ರ ಹಾಗೂ ಸದರಿ ಬಾಂಬ್‌ ದಾಳಿಗಳಿಗೆ ಮಾತ್ರವೇ ಅಲ್ಲದೇ ಅವುಗಳ [[ಯುದ್ಧತಂತ್ರದ]] ಪ್ರಾಮುಖ್ಯತೆಗೆ ಸಂಬಂಧಿಸಿದಂತೆ U.S.ವತಿಯಿಂದ ನೀಡಲ್ಪಟ್ಟ [[ನೈತಿಕ]] ಸಮರ್ಥನೆಯು ಈಗಲೂ ಚರ್ಚಿಸಲ್ಪಡುತ್ತಿದೆ.<ref name="Walker">< /ref><ref name="Military History 1994">ದಿ ಕಾಲಿನ್ಸ್‌ ಎನ್‌ಸೈಕ್ಲೋಪೀಡಿಯಾ ಆಫ್‌ ಮಿಲಿಟರಿ ಹಿಸ್ಟರಿ, ಡಪಿ &amp; ಡಪಿ, BCA 1994, ಪುಟ 1308</ref>
 
==ಮ್ಯಾನ್‌ಹಾಟ್ಟನ್‌‌ ಯೋಜನೆ==
{{Main|Manhattan Project}}
ಯುನೈಟೆಡ್‌ ಕಿಂಗ್‌ಡಂ ಮತ್ತು ಕೆನಡಾ ದೇಶಗಳ ಸಹಯೋಗದೊಂದಿಗೆ ಮತ್ತು ಕ್ರಮವಾಗಿ ಅವುಗಳಿಗೆ ಸಂಬಂಧಿಸಿದ ರಹಸ್ಯ ಯೋಜನೆಗಳಾದ [[ಟ್ಯೂಬ್‌ ಅಲಾಯ್ಸ್‌]] ಮತ್ತು [[ಚಾಕ್‌ ರಿವರ್‌ ಲ್ಯಾಬರೇಟರೀಸ್‌]]<ref>{{cite web |last1=Roosevelt |first1=Frankin D |last2=Churchill |first2=Winston |authorlink1=Franklin D. Roosevelt |authorlink2=Winston Churchill |title=Quebec Agreement |url=http://www.atomicarchive.com/Docs/ManhattanProject/Quebec.shtml |date=August 19, 1943 |publisher=atomicarchive.com}}</ref><ref>{{cite web |url=http://www.ccnr.org/chronology.html |title= Canada's Role in the Atomic Bomb Programs of the United States, Britain, France and India|accessdate=Dec. 4, 2007 |last=Edwards |first=Gordon |authorlink =Gordon Edwards |publisher=Canadian Coalition for Nuclear Responsibility }}</ref> ನೆರವಿನೊಂದಿಗೆ, [[ಮ್ಯಾನ್‌ಹಾಟ್ಟನ್‌‌ ಯೋಜನೆ]] ಎಂದು ಕರೆಯಲ್ಪಟ್ಟ ಯೋಜನೆಯ ಅಡಿಯಲ್ಲಿ U.S. ಮೊದಲ ಪರಮಾಣು ಬಾಂಬುಗಳನ್ನು ವಿನ್ಯಾಸಗೊಳಿಸಿತು ಮತ್ತು ನಿರ್ಮಿಸಿತು. ಇದಕ್ಕೆ ಸಂಬಂಧಿಸಿದ ವೈಜ್ಞಾನಿಕ ಸಂಶೋಧನೆಗೆ ಅಮೆರಿಕಾದ [[ಭೌತವಿಜ್ಞಾನಿ]]ಯಾದ [[J. ರಾಬರ್ಟ್‌ ಓಪನ್‌ಹೀಮರ್‌]] ಎಂಬಾತನ ನಿರ್ದೇಶನವಿತ್ತು ಮತ್ತು ಒಟ್ಟಾರೆ ಯೋಜನೆಯು [[U.S. ಆರ್ಮಿ ಕಾರ್ಪ್ಸ್‌ ಆಫ್‌ ಇಂಜಿನಿಯರ್ಸ್‌‌]]ನ ಜನರಲ್‌ [[ಲೆಸ್ಲೀ ಗ್ರೂವ್ಸ್‌‌]] ಎಂಬಾತನ ನಿಯೋಜಿತ ಅಧಿಕಾರದ ಅಡಿಯಲ್ಲಿತ್ತು. "ಲಿಟ್ಲ್‌ ಬಾಯ್‌" ಎಂದು ಕರೆಯಲಾಗಿದ್ದ ಒಂದು [[ಬಂದೂಕು-ಮಾದರಿ]]ಯ ಬಾಂಬ್‌ ಆಗಿದ್ದ ಹಿರೋಷಿಮಾ ಬಾಂಬನ್ನು [[ಯುರೇನಿಯಂ-235]]ನಿಂದ ರೂಪಿಸಲಾಗಿತ್ತು. ಯುರೇನಿಯಂ-235 ಎಂಬುದು ಯುರೇನಿಯಂನ ಒಂದು ಅಪರೂಪದ [[ಐಸೊಟೋಪು]] ಆಗಿದ್ದು, [[ಟೆನ್ನೆಸ್ಸೀಯ ಓಕ್‌ ರಿಡ್ಜ್‌‌‌]]ನಲ್ಲಿನ ದೈತ್ಯ ಕಾರ್ಖಾನೆಗಳಲ್ಲಿ ಸಾರತೆಗೆಯುವಿಕೆಯ ವಿಧಾನದಿಂದ ಇದನ್ನು ಪಡೆಯಲಾಗಿತ್ತು. 1945ರ ಜುಲೈ 16ರಂದು, [[ನ್ಯೂ ಮೆಕ್ಸಿಕೋದ ಅಲಾಮೊಗೊರ್ಡೋ]] ಸಮೀಪವಿರುವ [[ಟ್ರಿನಿಟಿ ಸೈಟ್‌]] ಎಂಬಲ್ಲಿ ಪರಮಾಣು ಬಾಂಬಿನ ಮೊದಲ ಪರೀಕ್ಷಾ-ಪ್ರಯೋಗವನ್ನು ನಡೆಸಲಾಯಿತು. ಪರೀಕ್ಷಾ ಶಸ್ತ್ರಾಸ್ತ್ರವಾದ "[[ದಿ ಗ್ಯಾಡ್ಜೆಟ್‌]]" ಮತ್ತು ನಾಗಸಾಕಿ ಬಾಂಬ್‌ ಆದ "ಫ್ಯಾಟ್‌ ಮ್ಯಾನ್‌" ಈ ಎರಡೂ ಸಹ [[ಒಳಸಿಡಿತದ-ಬಗೆ]]ಯ ಸಾಧನಗಳಾಗಿದ್ದು, ಪ್ರಧಾನವಾಗಿ ಇವನ್ನು [[ಪ್ಲುಟೋನಿಯಂ-239]]ರಿಂದ ರೂಪಿಸಲಾಗಿತ್ತು; ಪ್ಲುಟೋನಿಯಂ-239 ಎಂಬುದು ಒಂದು [[ಸಂಶ್ಲೇಷಿತ ಧಾತು]]ವಾಗಿದ್ದು, [[ವಾಷಿಂಗ್ಟನ್‌‌ನ ಹಾನ್‌ಫೋರ್ಡ್‌‌‌]]ನಲ್ಲಿನ [[ಪರಮಾಣು ರಿಯಾಕ್ಟರ್‌‌‌‌‌‌]]ಗಳಲ್ಲಿ ಅದನ್ನು ಸೃಷ್ಟಿಸಲಾಗಿತ್ತು.<ref>{{cite web |url=http://www.cfo.doe.gov/me70/manhattan/publications/DE99001330.pdf |title= The Manhattan Project: Making the Atomic Bomb|accessdate=Dec. 4, 2007 |last= Gosling |first=F.G. |month= January | year= 1999 |publisher=United States Department of Energy|format=PDF}}</ref>
 
* ಗುರಿಯು ವ್ಯಾಸದಲ್ಲಿ ಮೂರು ಮೈಲುಗಳಿಗಿಂತ ದೊಡ್ಡದಾಗಿತ್ತು ಮತ್ತು ಅದು ಬೃಹತ್‌‌ ನಗರ ಪ್ರದೇಶವೊಂದರಲ್ಲಿನ ಒಂದು ಪ್ರಮುಖ ಗುರಿಯಾಗಿತ್ತು.
* ಸ್ಫೋಟವು ಪರಿಣಾಮಕಾರಿಯಾದ ಹಾನಿಯನ್ನು ಉಂಟುಮಾಡಬಲ್ಲಷ್ಟು ಸಮರ್ಥವಾಗಿತ್ತು.
* 1945ರ ಆಗಸ್ಟ್‌ ವೇಳೆಗೆ ಸದರಿ ಗುರಿಯು ದಾಳಿಗೊಳಗಾಗುವುದು ಅಸಂಭವವಾಗಿತ್ತು. "ಬಾಂಬನ್ನು ಕೆಟ್ಟದಾದ ರೀತಿಯಲ್ಲಿ ಹಾಕುವುದರಿಂದಾಗಿ, ಶಸ್ತ್ರಾಸ್ತ್ರವು ಕಳೆದುಹೋಗುವ ಅನಾವಶ್ಯಕ ಅಪಾಯಗಳನ್ನು ತಪ್ಪಿಸುವ ದೃಷ್ಟಿಯಿಂದ, ಸ್ಫೋಟದ ಹಾನಿಗೊಳಗಾಗುವ ಒಂದು ಸಾಕಷ್ಟು ದೊಡ್ಡದಾದ ಪ್ರದೇಶದಲ್ಲಿ ಯಾವುದೇ ಸಣ್ಣ ಮತ್ತು ಕಟ್ಟುನಿಟ್ಟಾಗಿರುವ ಸೇನಾ ಉದ್ದೇಶಿತ ಅಂಶವು ನೆಲೆಗೊಂಡಿರಬೇಕು."<ref name="targetcommittee">< /ref>
 
ರಾತ್ರಿವೇಳೆಯ ಬಾಂಬ್‌ ದಾಳಿಯ ಆಕ್ರಮಣಗಳ ಅವಧಿಯಲ್ಲಿ ಈ ನಗರಗಳು ಬಹುಮಟ್ಟಿಗೆ ಹಾನಿಗೀಡಾಗದೆ ಉಳಿದಿದ್ದವು ಮತ್ತು ಗುರಿಯ ಪಟ್ಟಯಿಂದ ಅವುಗಳನ್ನು ಆಚೆಗಿಟ್ಟಿರಲು ಸೇನಾ ವಾಯುಪಡೆಯು ಒಪ್ಪಿಗೆ ನೀಡಿತ್ತು; ಇದರಿಂದಾಗಿ ಶಸ್ತ್ರಾಸ್ತ್ರದ ಕರಾರುವಾಕ್ಕಾದ ನಿರ್ಧಾರಣೆಯನ್ನು ಮಾಡಲು ಅವಕಾಶವಿತ್ತು. ಹಿರೋಷಿಮಾ ನಗರವು ಈ ರೀತಿಯಲ್ಲಿ ವಿವರಿಸಲ್ಪಟ್ಟಿತ್ತು: "ಹಿರೋಷಿಮಾವು ನಗರ ಪ್ರದೇಶವೊಂದರ ಕೈಗಾರಿಕಾ ವಲಯದ ಮಧ್ಯಭಾಗದಲ್ಲಿನ ವಿಮಾನ ಆರೋಹಣದ ನೆಲೆ ಮತ್ತು ಒಂದು ಮುಖ್ಯ ಸೇನಾ ಉಗ್ರಾಣವಾಗಿದೆ. ಅದೊಂದು ಒಳ್ಳೆಯ ರೇಡಾರ್‌ ಗುರಿಯಾಗಿದೆ ಮತ್ತು ನಗರದ ಬೃಹತ್‌‌ ಭಾಗವೊಂದು ವ್ಯಾಪಕವಾಗಿ ಹಾನಿಗೀಡಾಗಬಹುದಾದ ರೀತಿಯಲ್ಲಿ ಅದರ ಗಾತ್ರವಿದೆ. ನಗರಕ್ಕೆ ಹೊಂದಿಕೊಂಡಂತಿದ್ದ ಬೆಟ್ಟಗಳು ಸ್ಫೋಟದ ಹಾನಿಯನ್ನು ಗಣನೀಯವಾಗಿ ಹೆಚ್ಚಿಸಬಲ್ಲ ಒಂದು ಕೇಂದ್ರೀಕರಿಸುವ ಪ್ರಭಾವವನ್ನು ಉಂಟುಮಾಡಬಲ್ಲವಾಗಿವೆ. ಇಲ್ಲಿ ನದಿಗಳಿರುವ ಕಾರಣದಿಂದಾಗಿ ಇದೊಂದು ಒಳ್ಳೆಯ [[ಬೆಂಕಿಯಿಡುವ]] ಗುರಿಯಲ್ಲ."<ref name="targetcommittee">< /ref> [[ಪಾಟ್ಸ್‌ಡ್ಯಾಂ ಘೋಷಣೆ]]ಯ ನಿಬಂಧನೆಗಳ ಅನುಸಾರ ಬೇಷರತ್ತಾಗಿ ಶರಣಾಗುವಂತೆ ಜಪಾನ್‌ನ ಮನವೊಲಿಸುಸುವುದು ಶಸ್ತ್ರಾಸ್ತ್ರದ ಉದ್ದೇಶವಾಗಿತ್ತು. ಈ ಕುರಿತು ಗುರಿಯ ಸಮಿತಿಯನ್ನು ತನ್ನ ಅಭಿಪ್ರಾಯವನ್ನು ಹೀಗೆ ಮಂಡಿಸಿತು: "ಗುರಿಯ ಆಯ್ಕೆಯಲ್ಲಿ ಮಾನಸಿಕ ಅಂಶಗಳು ಮಹಾನ್‌ ಪ್ರಾಮುಖ್ಯತೆಯನ್ನು ಹೊಂದಿವೆ ಎಂಬುದಕ್ಕೆ ಸಮ್ಮತಿಸಲಾಗಿತ್ತು. ಇದರ ಎರಡು ಮಗ್ಗುಲುಗಳೆಂದರೆ, (1) ಜಪಾನ್‌ಗೆ ವಿರುದ್ಧವಾಗಿ ಮಹೋನ್ನತವಾದ ಮಾನಸಿಕ ಪ್ರಭಾವವನ್ನು ಪಡೆಯುವುದು ಮತ್ತು (2) ಶಸ್ತ್ರಾಸ್ತ್ರದ ಕುರಿತಾದ ಪ್ರಚಾರ ಸಾಮಗ್ರಿಯು ಬಿಡುಗಡೆ ಮಾಡಲ್ಪಟ್ಟಿರುವುದರಿಂದ, ಶಸ್ತ್ರಾಸ್ತ್ರದ ಪ್ರಾಮುಖ್ಯತೆಯು ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳುವಂತಾಗುವುದಕ್ಕೆ ಸಂಬಂಧಿಸಿದಂತೆ, ಸಾಕಷ್ಟು ಅದ್ಭುತವೆನ್ನುವ ರೀತಿಯಲ್ಲಿ ಆರಂಭಿಕ ಬಳಕೆಯನ್ನು ಮಾಡುವುದು. ಸೇನಾ ಉದ್ಯಮಕ್ಕೆ ಸಂಬಂಧಿಸಿದ ಒಂದು ಮುಖ್ಯ ಕೇಂದ್ರವಾಗಿರುವುದರ ಮತ್ತು ಒಂದು ಬೌದ್ಧಿಕ ಕೇಂದ್ರವಾಗಿರುವುದರ ಪ್ರಯೋಜನವನ್ನು ಕ್ಯೋಟೋ ಹೊಂದಿತ್ತು. ಆದ್ದರಿಂದ, ಶಸ್ತ್ರಾಸ್ತ್ರದ ಪ್ರಾಮುಖ್ಯತೆಯನ್ನು ಗ್ರಹಿಸುವಲ್ಲಿ ಅದು ಸಾಕಷ್ಟು ಸಮರ್ಥವಾಗಿತ್ತು. ಟೋಕಿಯೋದಲ್ಲಿನ [[ಚಕ್ರವರ್ತಿಯ ಅರಮನೆ]]ಯು ಬೇರಾವುದೇ ಗುರಿಗಿಂತ ಒಂದು ಮಹತ್ತರವಾದ ಕೀರ್ತಿಯನ್ನು ಹೊಂದಿದೆಯಾದರೂ, ಇದಕ್ಕಿರುವ ಯುದ್ಧತಂತ್ರದ ಮೌಲ್ಯ ಕನಿಷ್ಟ ಪ್ರಮಾಣದ್ದಾಗಿದೆ."<ref name="targetcommittee">
{{cite web | title=Atomic Bomb: Decision—Target Committee, May 10–11, 1945 | url=http://www.dannen.com/decision/targets.html | accessdate= August 6, 2005 }}</ref>
 
ಯುದ್ಧಕ್ಕೆ ಮುಂಚಿನ ಅವಧಿಯಲ್ಲಿ ಹಿರೋಷಿಮಾದ ಜನಸಂಖ್ಯೆಯು 381,000ಕ್ಕೂ ಹೆಚ್ಚಿನ ಒಂದು ಉನ್ನತ ಮಟ್ಟವನ್ನು ತಲುಪಿತ್ತು; ಆದರೆ ಜಪಾನಿನ ಸರ್ಕಾರದಿಂದ ಆದೇಶಿಸಲ್ಪಟ್ಟ ಒಂದು ವ್ಯವಸ್ಥಿತವಾದ ಸ್ಥಳಾಂತರಿಸುವಿಕೆಯ ಕಾರಣದಿಂದಾಗಿ, ಪರಮಾಣು ಬಾಂಬ್‌ ದಾಳಿಗೆ ಮುಂಚಿತವಾಗಿ ಜನಸಂಖ್ಯೆಯು ಏಕಪ್ರಕಾರವಾಗಿ ಕಡಿಮೆಯಾಗಿತ್ತು.
 
ದಾಳಿಯ ಸಮಯದಲ್ಲಿ ಜನಸಂಖ್ಯೆಯು ಸರಿಸುಮಾರಾಗಿ 340,000-350,000ದಷ್ಟಿತ್ತು.<ref name="rerf-deaths">< /ref> ಅಧಿಕೃತ ದಸ್ತಾವೇಜುಗಳು ಸುಟ್ಟುಹೋಗಿದ್ದರಿಂದಾಗಿ, ನಿಖರವಾದ ಜನಸಂಖ್ಯೆಯ ವಿವರವು ಅನಿಶ್ಚಿತವಾಗಿದೆ.
 
 
ದಾಳಿಯ ಸಮಯದಲ್ಲಿ ಜನಸಂಖ್ಯೆಯು ಸರಿಸುಮಾರಾಗಿ 340,000-350,000ದಷ್ಟಿತ್ತು.<ref name="rerf-deaths"></ref> ಅಧಿಕೃತ ದಸ್ತಾವೇಜುಗಳು ಸುಟ್ಟುಹೋಗಿದ್ದರಿಂದಾಗಿ, ನಿಖರವಾದ ಜನಸಂಖ್ಯೆಯ ವಿವರವು ಅನಿಶ್ಚಿತವಾಗಿದೆ.
 
===ಬಾಂಬ್‌ ದಾಳಿ===
 
08:15ರ ವೇಳೆಗೆ (ಹಿರೋಷಿಮಾ ಕಾಲ) ಮಾಡಬೇಕಿದ್ದ ಬಿಡುಗಡೆಯು ಯೋಜಿಸಿದಂತೆಯೇ ಸಾಗಿತು. "[[ಲಿಟ್ಲ್‌ ಬಾಯ್‌]]" ಎಂದು ಕರೆಯಲ್ಪಡುತ್ತಿದ್ದ, ...{{convert|60|kg|lb}}ನಷ್ಟು [[ಯುರೇನಿಯಂ-235]]ನೊಂದಿಗಿನ ಒಂದು [[ಬಂದೂಕು-ಮಾದರಿಯ ವಿದಳನ ಶಸ್ತ್ರಾಸ್ತ್ರ]]ವಾದ [[ಗುರುತ್ವದ ಬಾಂಬು]], ಪೂರ್ವನಿರ್ಧಾರಿತ ಆಸ್ಫೋಟನದ ಎತ್ತರಕ್ಕೆ ವಿಮಾನದಿಂದ ಬೀಳಲು 57 ಸೆಕೆಂಡುಗಳನ್ನು ತೆಗೆದುಕೊಂಡಿತು; ಸದರಿ ಆಸ್ಫೋಟನದ ಎತ್ತರವು ನಗರದಿಂದ ಸುಮಾರು ...{{convert|600|m|ft|sp=us}}ನಷ್ಟು ಇತ್ತು.
[[File:Victim of Atomic Bomb 002.jpg|thumb|right|170px|ಬೃಹತ್‌ ಸುಟ್ಟಗಾಯಗಳೊಂದಿಗಿನ ಓರ್ವ ಬಲಿಪಶು.]][[ಎದುರುಗಾಳಿ]]ಯ ಕಾರಣದಿಂದಾಗಿ, [[ಗುರಿಯಿಟ್ಟ ಬಿಂದು]]ವಾದ [[ಐಯೋಯೈ ಸೇತುವೆ]]ಯನ್ನು ಅದು ಹೆಚ್ಚೂಕಮ್ಮಿ ...{{convert|800|ft|m}}ನಷ್ಟು ಅಂತರದಲ್ಲಿ ತಪ್ಪಿಸಿಕೊಂಡಿತು ಮತ್ತು [[ಷಿಮಾ ಸರ್ಜಿಕಲ್‌ ಕ್ಲಿನಿಕ್‌]] ಮೇಲ್ಭಾಗದಲ್ಲಿ ನೇರವಾಗಿ ಅದು ಆಸ್ಫೋಟಿಸಿತು.<ref>‌ಎನೊಲಾ ಗಾಯ್, ISBN 0-671-81499-0-250, ಪುಟ 309</ref> ಸುಮಾರು ...{{convert|13|ktonTNT|lk=in}}ನಷ್ಟು ಪ್ರಮಾಣಕ್ಕೆ ಸಮಾನವಾದ ಒಂದು ಸ್ಫೋಟವನ್ನು ಅದು ಸೃಷ್ಟಿಸಿತು. (U-235 ಶಸ್ತ್ರಾಸ್ತ್ರದ ಕೇವಲ 1.38%ನಷ್ಟು ಮೂಲದ್ರವ್ಯವು ವಿದಳನಗೊಂಡಿದ್ದರಿಂದಾಗಿ, U-235 ಶಸ್ತ್ರಾಸ್ತ್ರವು [[ಅತ್ಯಂತ ಅದಕ್ಷ ಎಂದು ಪರಿಗಣಿಸಲ್ಪಟ್ಟಿತು]].)<ref name="cotmplitboy">{{cite web | last = | first = | authorlink = | year = | url = http://www.mphpa.org/classic/HISTORY/little_boy.htm | title = The Bomb-"Little Boy"| work=|publisher=The Atomic Heritage Foundation|accessdate = May 5, 2007}}</ref> ನಾಶದ ಒಟ್ಟು ವ್ಯಾಪ್ತಿಯು ಸುಮಾರು ಒಂದು ಮೈಲುಗಳಷ್ಟಿದ್ದರೆ (1.6 &nbsp;km), ಅದರ ಪರಿಣಾಮವಾಗಿ ಹಬ್ಬಿದ ಬೆಂಕಿಯ ಕೆನ್ನಾಲಿಗೆಗಳ ವ್ಯಾಪ್ತಿಯು ...{{convert|4.4|sqmi|km2}}ವರೆಗೆ ಇತ್ತು.<ref>{{cite web | title=''RADIATION DOSE RECONSTRUCTION U.S. OCCUPATION FORCES IN HIROSHIMA AND NAGASAKI, JAPAN, 1945-1946'' (DNA 5512F) | url=http://www.dtra.mil/toolbox/directorates/td/programs/nuclear_personnel/docs/DNATR805512F.pdf | archiveurl=http://web.archive.org/web/20060624185903/http://www.dtra.mil/toolbox/directorates/td/programs/nuclear_personnel/docs/DNATR805512F.pdf | archivedate=Jun. 24, 2006 | accessdate=June 9, 2006 |format=PDF}}{{Dead link|date=January 2009}}</ref> ನಗರದ ...{{convert|4.7|sqmi|km2}}ನಷ್ಟು ಭಾಗವು ನಾಶಗೊಳಿಸಲ್ಪಟ್ಟಿದೆ ಎಂದು ಅಮೆರಿಕನ್ನರು ಅಂದಾಜಿಸಿದರು. ಹಿರೋಷಿಮಾದ 69%ನಷ್ಟು ಕಟ್ಟಡಗಳು ನಾಶಗೊಳಿಸಲ್ಪಟ್ಟಿದ್ದರೆ, ಮತ್ತೊಂದು 6–7%ನಷ್ಟು ಕಟ್ಟಡಗಳು ಹಾನಿಗೊಳಗಾಗಿವೆ ಎಂದು ಜಪಾನಿನ ಅಧಿಕಾರಿಗಳು ನಿರ್ಣಯಿಸಿದರು.<ref name="Truman">ಹ್ಯಾರಿ S. ಟ್ರೂಮನ್‌ ಲೈಬ್ರರಿ &amp; ಮ್ಯೂಸಿಯಂ. U. S. ಸ್ಟ್ರಾಟಜಿಕ್‌ ಬಾಂಬಿಂಗ್‌ ಸರ್ವೆ: ದಿ ಎಫೆಕ್ಟ್ಸ್‌ ಆಫ್‌ ದಿ ಅಟಾಮಿಕ್‌ ಬಾಂಬಿಂಗ್ಸ್‌ ಆಫ್‌ ಹಿರೋಷಿಮಾ ಅಂಡ್‌ ನಾಗಸಾಕಿ, ಜೂನ್‌ 19, 1946. ಅಧ್ಯಕ್ಷರ ಕಾರ್ಯದರ್ಶಿಯ ಕಡತ, ಟ್ರೂಮನ್‌ ಪೇಪರ್ಸ್‌. [http://www.trumanlibrary.org/whistlestop/study_collections/bomb/large/documents/index.php?pagenumber=14&amp;documentid=65&amp;documentdate=1946-06-19&amp;studycollectionid=abomb&amp;groupid= ''2. '' ][http://www.trumanlibrary.org/whistlestop/study_collections/bomb/large/documents/index.php?pagenumber=14&amp;documentid=65&amp;documentdate=1946-06-19&amp;studycollectionid=abomb&amp;groupid= ''ಹಿರೋಷಿಮಾ.'' ], 51ರ ಪುಟ 14. 2009ರ ಮಾರ್ಚ್ 15ರಂದು ಮರು ಸಂಪಾದಿಸಲಾಯಿತು.</ref>
 
70,000–80,000 ಜನರು, ಅಥವಾ ಹಿರೋಷಿಮಾದ ಜನಸಂಖ್ಯೆಯ ಸುಮಾರು 30%ನಷ್ಟು<ref>ಹ್ಯಾರಿ S. ಟ್ರೂಮನ್‌ ಲೈಬ್ರರಿ &amp; ಮ್ಯೂಸಿಯಂ. U. S. ಸ್ಟ್ರಾಟಜಿಕ್‌ ಬಾಂಬಿಂಗ್‌ ಸರ್ವೆ: ದಿ ಎಫೆಕ್ಟ್ಸ್‌ ಆಫ್‌ ದಿ ಅಟಾಮಿಕ್‌ ಬಾಂಬಿಂಗ್ಸ್‌ ಆಫ್‌ ಹಿರೋಷಿಮಾ ಅಂಡ್‌ ನಾಗಸಾಕಿ, ಜೂನ್‌ 19, 1946. ಅಧ್ಯಕ್ಷರ ಕಾರ್ಯದರ್ಶಿಯ ಕಡತ, ಟ್ರೂಮನ್‌ ಪೇಪರ್ಸ್‌. [http://www.trumanlibrary.org/whistlestop/study_collections/bomb/large/documents/index.php?pagenumber=11&amp;documentid=65&amp;documentdate=1946-06-19&amp;studycollectionid=abomb&amp;groupid= ''2. '' ][http://www.trumanlibrary.org/whistlestop/study_collections/bomb/large/documents/index.php?pagenumber=11&amp;documentid=65&amp;documentdate=1946-06-19&amp;studycollectionid=abomb&amp;groupid= ''ಹಿರೋಷಿಮಾ.'' ], 51ರ ಪುಟ 11. 2009ರ ಮಾರ್ಚ್ 15ರಂದು ಮರು ಸಂಪಾದಿಸಲಾಯಿತು.</ref> ಮಂದಿ ತತ್‌ಕ್ಷಣವೇ ಸಾಯಿಸಲ್ಪಟ್ಟರು, ಮತ್ತು ಮತ್ತೊಂದು 70,000 ಮಂದಿ ಗಾಯಗೊಂಡರು.<ref>ಹ್ಯಾರಿ S. ಟ್ರೂಮನ್‌ ಲೈಬ್ರರಿ &amp; ಮ್ಯೂಸಿಯಂ. U. S. ಸ್ಟ್ರಾಟಜಿಕ್‌ ಬಾಂಬಿಂಗ್‌ ಸರ್ವೆ: ದಿ ಎಫೆಕ್ಟ್ಸ್‌ ಆಫ್‌ ದಿ ಅಟಾಮಿಕ್‌ ಬಾಂಬಿಂಗ್ಸ್‌ ಆಫ್‌ ಹಿರೋಷಿಮಾ ಅಂಡ್‌ ನಾಗಸಾಕಿ, ಜೂನ್‌ 19, 1946. ಅಧ್ಯಕ್ಷರ ಕಾರ್ಯದರ್ಶಿಯ ಕಡತ, ಟ್ರೂಮನ್‌ ಪೇಪರ್ಸ್‌. ‌[http://www.trumanlibrary.org/whistlestop/study_collections/bomb/large/documents/index.php?pagenumber=42&amp;documentid=65&amp;documentdate=1946-06-19&amp;studycollectionid=abomb&amp;groupid= ''ಎಫರ್ಟ್‌ ಅಂಡ್‌ ರಿಸಲ್ಟ್ಸ್.'' ], 51ರ ಪುಟ 42. 2009ರ ಮಾರ್ಚ್‌ 15ರಂದು ಮರು ಸಂಪಾದಿಸಲಾಯಿತು.</ref> ಹಿರೋಷಿಮಾದಲ್ಲಿನ 90%ಗೂ ಹೆಚ್ಚಿನ ವೈದ್ಯರು ಮತ್ತು 93%ನಷ್ಟು ದಾದಿಯರು ಸಾಯಿಸಲ್ಪಟ್ಟರು ಅಥವಾ ಗಾಯಗೊಂಡರು- ಇವರಲ್ಲಿ ಬಹುಪಾಲು ಮಂದಿ ಮಹತ್ತರವಾದ ಪ್ರಮಾಣದಲ್ಲಿ ಹಾನಿಗೊಳಗಾದ ನಗರದ ಮಧ್ಯಭಾಗದ ಪ್ರದೇಶದಲ್ಲಿದ್ದರು.<ref>ಹ್ಯಾರಿ S. ಟ್ರೂಮನ್‌ ಲೈಬ್ರರಿ &amp; ಮ್ಯೂಸಿಯಂ. U. S. ಸ್ಟ್ರಾಟಜಿಕ್‌ ಬಾಂಬಿಂಗ್‌ ಸರ್ವೆ: ದಿ ಎಫೆಕ್ಟ್ಸ್‌ ಆಫ್‌ ದಿ ಅಟಾಮಿಕ್‌ ಬಾಂಬಿಂಗ್ಸ್‌ ಆಫ್‌ ಹಿರೋಷಿಮಾ ಅಂಡ್‌ ನಾಗಸಾಕಿ, ಜೂನ್‌ 19, 1946. ಅಧ್ಯಕ್ಷರ ಕಾರ್ಯದರ್ಶಿಯ ಕಡತ, ಟ್ರೂಮನ್‌ ಪೇಪರ್ಸ್‌. [http://www.trumanlibrary.org/whistlestop/study_collections/bomb/large/documents/index.php?pagenumber=12&amp;documentid=65&amp;documentdate=1946-06-19&amp;studycollectionid=abomb&amp;groupid= ''2. '' ][http://www.trumanlibrary.org/whistlestop/study_collections/bomb/large/documents/index.php?pagenumber=12&amp;documentid=65&amp;documentdate=1946-06-19&amp;studycollectionid=abomb&amp;groupid= ''ಹಿರೋಷಿಮಾ.'' ], 51ರ ಪುಟ 12. 2009ರ ಮಾರ್ಚ್‌ 15ರಂದು ಮರು ಸಂಪಾದಿಸಲಾಯಿತು.</ref>
===ದಾಳಿಯ-ನಂತರದ ದುರ್ಘಟನೆಗಳು===
 
US ಶಕ್ತಿ ಇಲಾಖೆಯ ಅನುಸಾರ, ಸ್ಫೋಟದ ತತ್‌ಕ್ಷಣದ [[ಪರಿಣಾಮಗಳು]] ಸರಿಸುಮಾರಾಗಿ ಹಿರೋಷಿಮಾದಲ್ಲಿನ 70,000 ಜನರನ್ನು ಮತ್ತು ನಾಗಸಾಕಿಯಲ್ಲಿನ 40,000 ಜನರನ್ನು ಸಾಯಿಸಿತು.<ref><span class="goog-gtc-fnr-highlight">U.S. ಡಿಪಾರ್ಟ್‌ಮೆಂಟ್‌ ಆಫ್‌ ಎನರ್ಜಿ</span>. ಆಫೀಸ್‌ ಆಫ್‌ ಹಿಸ್ಟರಿ &amp; ಹೆರಿಟೇಜ್‌ ರಿಸೋರ್ಸಸ್‌. ದಿ ಮ್ಯಾನ್‌ಹಾಟನ್‌ ಪ್ರಾಜೆಕ್ಟ್‌: ಆನ್‌ ಇಂಟರಾಕ್ಟಿವ್‌ ಹಿಸ್ಟರಿ. [http://www.cfo.doe.gov/me70/manhattan/hiroshima.htm ದಿ ಅಟಾಮಿಕ್‌ ಬಾಂಬಿಂಗ್‌ ಆಫ್‌ ಹಿರೋಷಿಮಾ, ಆಗಸ್ಟ್‌‌ 6, 1945.] 2010ರ ಜನವರಿ 8ರಂದು ಮರುಸಂಪಾದಿಸಲಾಯಿತು.</ref> 1945ದ ಅಂತ್ಯದ ವೇಳೆಗೆ, ಸುಟ್ಟಗಾಯಗಳು, ವಿಕಿರಣ ಮತ್ತು ವೈದ್ಯಕೀಯ ಸಂಪನ್ಮೂಲಗಳ ಕೊರತೆಯಿಂದ ಉಲ್ಬಣಗೊಂಡ ಸಂಬಂಧಿತ ಕಾಯಿಲೆಗಳ ಪ್ರಭಾವಗಳಿಂದ ಆದ ಒಟ್ಟು ಸಾವುನೋವುಗಳ ಅಂದಾಜುಗಳು 90,000ದಿಂದ 166,000ದವರೆಗೆ ಇದ್ದವು.<ref name="rerf-deaths">< /ref><ref name="USSBS-AE">{{cite web
| url = http://www.ibiblio.org/hyperwar/AAF/USSBS/AtomicEffects/AtomicEffects-2.html
| title = Chapter II: The Effects of the Atomic Bombings
| accessdate = Sept. 18, 2007
}}</ref>
ಕೆಲವೊಂದು ಅಂದಾಜುಗಳು ತಿಳಿಸುವ ಪ್ರಕಾರ, ಕ್ಯಾನ್ಸರ್‌‌ ಮತ್ತು ಇತರ ದೀರ್ಘಾವಧಿ ಪರಿಣಾಮಗಳ ಕಾರಣದಿಂದಾಗಿ 1950ರ ಹೊತ್ತಿಗೆ 200,000 ಜನರು ಸತ್ತಿದ್ದರು.<ref name="DOE-HIRO">< /ref><ref name="Spirit1999">< /ref><ref name="bfrank">ಹಲವಾರು ಸಾವಿನ ಅಂಖ್ಯೆಯ ಅಂದಾಜುಗಳ ಮತ್ತೊಂದು ಅವಲೋಕನ ಮತ್ತು ವಿಶ್ಲೇಷಣೆ ಇದರಲ್ಲಿದೆ:
{{cite book
| author=Richard B. Frank
[[File:HiroshimaNakajimaAreaInRuins.jpg|thumb|right|200px|ಶೂನ್ಯಭೂಮಿಯ ಸುತ್ತಲೂ ಇರುವ ನಕಾಜಿಮಾ ಪ್ರದೇಶದ ಸಣ್ಣ-ಪ್ರಮಾಣದ ಮರುಸೃಷ್ಟಿ.]]
 
ಜಪಾನ್‌ನಲ್ಲಿ ಕಂಡುಬರುವ [[ಭೂಕಂಪ]]ದ ಅಪಾಯದ ಕಾರಣದಿಂದಾಗಿ, ಹಿರೋಷಿಮಾದಲ್ಲಿನ ಕೆಲವೊಂದು ಬಲವರ್ಧಿತ ಕಾಂಕ್ರೀಟ್‌ ಕಟ್ಟಡಗಳು ಅತ್ಯಂತ ದೃಢವಾಗಿ ನಿರ್ಮಿಸಲ್ಪಟ್ಟಿದ್ದವು, ಮತ್ತು ಅವು ಸ್ಫೋಟ ಕೇಂದ್ರಕ್ಕೆ ಸಾಕಷ್ಟು ಹತ್ತಿರದಲ್ಲೇ ಇದ್ದರೂ ಸಹ, ಅವುಗಳ ಕಟ್ಟಡದ ಹಂದರವು ಕುಸಿದು ಬೀಳಲಿಲ್ಲ. ...{{nihongo|Eizo Nomura|野村 英三|Nomura Eizō}} ಎಂಬಾತ ಉಳಿದುಕೊಂಡವರ ಪೈಕಿ ಸ್ಫೋಟಕ್ಕೆ ಅತಿಹತ್ತಿರದಲ್ಲಿ ಇದ್ದವನಾಗಿದ್ದ; ಈತ ದಾಳಿಯ ಸಮಯದಲ್ಲಿ, ಶೂನ್ಯ-ಭೂಮಿಯಿಂದ ಕೇವಲ ...{{convert|100|m|ft|abbr=on}}ನಷ್ಟು ತಗ್ಗಿನಲ್ಲಿದ್ದ ಆಧುನಿಕ "[[ವಿಶ್ರಾಂತಿ ಮನೆ]]"ಯ ನೆಲಮಾಳಿಗೆಯೊಂದರಲ್ಲಿದ್ದ. <ref>{{cite web|url=http://www.geocities.jp/cato1963/kinganE.html |title=A Short-Sighted Parrot |publisher=Geocities.jp |date= |accessdate=Mar. 25, 2009}}</ref> ...{{nihongo|Akiko Takakura|高蔵 信子|Takakura Akiko}} ಎಂಬಾಕೆಯು ಸ್ಫೋಟದ ಕೆಳಗಡೆಯ ಕೇಂದ್ರಕ್ಕೆ ಸಮೀಪವಿದ್ದು ಉಳಿದುಕೊಂಡವರ ಪೈಕಿ ಸೇರಿದ್ದಳು. ದಾಳಿಯ ಸಮಯದಲ್ಲಿ ಈಕೆ, ಶೂನ್ಯ-ನೆಲದಿಂದ ಕೇವಲ ...{{convert|300|m|ft|sp=us}}ನಷ್ಟಿದ್ದ ಸದೃಢವಾಗಿ ನಿರ್ಮಿಸಲಾಗಿದ್ದ ಹಿರೋಷಿಮಾದ ಕುಳಿಯ ಅಂಚಿನಲ್ಲಿದ್ದಳು.<ref>{{cite web | title=Testimony of Akiko Takakura | url=http://www.inicom.com/hibakusha/akiko.html | accessdate= April 30, 2007 }}</ref> ಬಾಂಬು ಗಾಳಿಯಲ್ಲಿ ಆಸ್ಫೋಟಿಸಿದ ಕಾರಣದಿಂದಾಗಿ, ಅಕ್ಕಪಕ್ಕಗಳಿಗೆ ಬದಲಾಗಿ ಹೆಚ್ಚು ಕೆಳಗಡೆಯ ದಿಕ್ಕಿಗೆ ಸ್ಫೋಟವು ನಿರ್ದೇಶಿಸಲ್ಪಟ್ಟಿತು. ಇದರಿಂದಾಗಿ, ಈಗ ''ಜೆನ್‌ಬಾಕು'' , ಅಥವಾ A-ಬಾಂಬ್‌ ಡೋಮ್‌ ಎಂದು ಸಾಮಾನ್ಯವಾಗಿ ಕರೆಯಲಾಗುತ್ತಿರುವ ''[[ಪ್ರಿಫೆಕ್ಟುರಲ್‌ ಇಂಡಸ್ಟ್ರಿಯಲ್‌ ಪ್ರಮೋಷನಲ್‌ ಹಾಲ್‌‌]]'' ಉಳಿದುಕೊಳ್ಳಲು ಅದು ಬಹುಮಟ್ಟಿಗೆ ಕಾರಣವಾಯಿತು. ಈ ಕಟ್ಟಡದ ವಿನ್ಯಾಸ ಮತ್ತು ನಿರ್ಮಾಣವನ್ನು [[ಜಾನ್‌ ಲೆಟ್‌ಜೆಲ್‌]] ಎಂಬ ಝೆಕ್‌ ವಾಸ್ತುಶಿಲ್ಪಿ ನಿರ್ವಹಿಸಿದ್ದ, ಮತ್ತು ಈ ಕಟ್ಟಡವು [[ಶೂನ್ಯಭೂಮಿ]]ಯಿಂದ ([[ಕೆಳಗಡೆಯ ಕೇಂದ್ರ]]) ಕೇವಲ ...{{convert|150|m|ft|abbr=on}}ನಷ್ಟಿತ್ತು. ಭಗ್ನಾವಶೇಷಕ್ಕೆ ''[[ಹಿರೋಷಿಮಾ ಪೀಸ್‌ ಮೆಮರಿಯಲ್‌]]'' ಎಂದು ಹೆಸರಿಸಲಾಯಿತು ಮತ್ತು U.S. ಮತ್ತು ಚೀನಾದ ಆಕ್ಷೇಪಣೆಗಳ ನಡುವೆಯೂ ಇದನ್ನು 1996ರಲ್ಲಿ [[UNESCO]] [[ವಿಶ್ವ ಪರಂಪರೆಯ ತಾಣ]]ವನ್ನಾಗಿಸಲಾಯಿತು.<ref>{{cite web | title=unesco.org | url=http://whc.unesco.org/archive/repco96x.htm#annex5 | accessdate= August 6, 2005 }}</ref>
ಹಿರೋಷಿಮಾಕ್ಕೆ ಸಂಬಂಧಿಸಿದ ಸ್ಮರಣಾರ್ಥ ಸ್ಮಾರಕವನ್ನು ಹಿರೋಷಿಮಾದಲ್ಲಿ ಬಾಂಬ್‌ ದಾಳಿಯ ಬಲಿಪಶುಗಳಿಗಾಗಿ ನಿರ್ಮಿಸಲಾಯಿತು.<ref>[http://yutaka901.fc2web.com/page2ax2g.html (原爆死没者慰霊碑)碑文趣旨・説明板 ]</ref><ref>[http://homepage.mac.com/misaon1/hamayuu/hibunronso.html 原爆慰霊碑碑文論争]</ref><ref>[http://guns-road.hp.infoseek.co.jp/geki/geki33.shtml 原爆碑損壊事件声明文]</ref>
 
1945ರ ಆಗಸ್ಟ್‌‌ 9ರಂದು ಬೆಳಗ್ಗೆ, 393ನೇ ಸ್ಕ್ವಾಡ್ರನ್‌ ದಳಪತಿ ಮೇಜರ್‌ [[ಚಾರ್ಲ್ಸ್‌ W. ಸ್ವೀನಿ]]ಯ ತಂಡದಿಂದ ಹಾರಿಸಲ್ಪಡುತ್ತಿದ್ದ U.S. [[B-29 ಸೂಪರ್‌ಫೋರ್ಟ್ರೆಸ್‌]] ''[[ಬಾಕ್‌ಸ್ಕಾರ್‌]]'' ವಿಮಾನವು, "[[ಫ್ಯಾಟ್‌ ಮ್ಯಾನ್‌]]" ಎಂಬ ಸಂಕೇತ-ನಾಮವನ್ನು ಹೊಂದಿದ್ದ ಪರಮಾಣು ಬಾಂಬನ್ನು ಹೊತ್ತೊಯ್ದಿತು; [[ಕೊಕುರಾ]] ನಗರವು ಅದರ ಪ್ರಧಾನ ಗುರಿಯಾಗಿದ್ದರೆ, [[ನಾಗಸಾಕಿ]]ಯು ಅದರ ದ್ವಿತೀಯಕ ಗುರಿಯಾಗಿತ್ತು. ಎರಡನೇ ದಾಳಿಗೆ ಸಂಬಂಧಿಸಿದ ಕಾರ್ಯಾಚರಣೆಯ ಯೋಜನೆಯು ಹಿರೋಷಿಮಾ ಕಾರ್ಯಾಚರಣೆಯನ್ನು ಹೆಚ್ಚೂಕಮ್ಮಿ ಹೋಲುವಂತಿತ್ತು; ಹವಾಮಾನ ಅನ್ವೇಷಕ ಪಡೆಗಳಾಗಿ ಎರಡು B-29 ವಿಮಾನಗಳು ಒಂದು ಗಂಟೆ ಮುಂಚಿತವಾಗಿ ಹಾರಿದರೆ, ಸೈನಿಕ ಕಾರ್ಯಾಚರಣೆಯ ಹತ್ಯಾರಗಳು ಮತ್ತು ಛಾಯಾಗ್ರಹಣದ ಬೆಂಬಲಕ್ಕೆ ಸಂಬಂಧಿಸಿದಂತೆ ಸ್ವೀನಿಯ ಚಾಲಕತ್ವದಲ್ಲಿ ಎರಡು ಹೆಚ್ಚುವರಿ B-29 ವಿಮಾನಗಳು ಹಾರಿದವು. ಅಷ್ಟು ಹೊತ್ತಿಗಾಗಲೇ ಸಜ್ಜುಗೊಳಿಸಲಾಗಿದ್ದ ತನ್ನ ಶಸ್ತ್ರಾಸ್ತ್ರದೊಂದಿಗೆ ಸ್ವೀನಿ ಹಾರಾಟಕ್ಕೆ ಮುಂದಾಗಿದ್ದನಾದರೂ, ಅದರ ವಿದ್ಯುತ್ತಿನ ಸುರಕ್ಷತಾ ಬಿರಡೆಗಳು ಇನ್ನೂ ಕಟ್ಟಿಗೊಳಪಟ್ಟಿದ್ದವು.<ref name="SM16">{{cite web | last = | first = | authorlink = | year = | url = http://www.mphpa.org/classic/HISTORY/H-07m1.htm| title = Timeline #3- the 509th; The Nagasaki Mission| work=| publisher=The Atomic Heritage Foundation| accessdate = May 5, 2007}}</ref>
 
ಹವಾಮಾನ ವಿಮಾನಗಳ ಒಳಗಿದ್ದ ವೀಕ್ಷಕರು ಎರಡೂ ಗುರಿಗಳ ಕುರಿತು ಸ್ಪಷ್ಟವಾಗಿ ವರದಿಮಾಡಿದರು. ಜಪಾನ್‌ನ ತೀರಪ್ರದೇಶದಿಂದಾಚೆಗಿದ್ದ ತನ್ನ ವಿಮಾನಕ್ಕೆ ಸಂಬಂಧಿಸಿದ ಜೋಡಣಾ ತಾಣಕ್ಕೆ ಸ್ವೀನಿಯ ವಿಮಾನವು ಆಗಮಿಸಿದಾಗ, ಗುಂಪಿನ ಕಾರ್ಯಾಚರಣೆಗಳ ಅಧಿಕಾರಿಯಾದ ಲೆಫ್ಟಿನೆಂಟ್‌ ಕರ್ನಲ್‌ ಜೇಮ್ಸ್‌ I. ಹಾಪ್ಕಿನ್ಸ್‌ ಜೂನಿಯರ್‌ನಿಂದ ಹಾರಿಸಲ್ಪಡುತ್ತಿದ್ದ [[ಬಿಗ್‌ ಸ್ಟಿಂಕ್‌|''ಬಿಗ್‌ ಸ್ಟಿಂಕ್‌'' ]] ಎಂಬ ಮೂರನೇ ವಿಮಾನವು ರಹಸ್ಯಭೇಟಿಯನ್ನು ಮಾಡುವಲ್ಲಿ ವಿಫಲಗೊಂಡಿತು. ''ಬಾಕ್‌ಸ್ಕಾರ್‌'' ಮತ್ತು ಹತ್ಯಾರಗಳನ್ನು ಒಳಗೊಂಡಿದ್ದ ವಿಮಾನಗಳು ಹಾಪ್ಕಿನ್ಸ್‌‌ನನ್ನು ಪತ್ತೆಹಚ್ಚಲು ಸುಮಾರು 40 ನಿಮಿಷಗಳವರೆಗೆ ಸುತ್ತಾಟಗಳನ್ನು ನಡೆಸಿದರೂ ಸಹ ಅವನು ಪತ್ತೆಯಾಗಲಿಲ್ಲ. ಅಷ್ಟು ಹೊತ್ತಿಗಾಗಲೇ ನಿಗದಿತ ಕಾರ್ಯಸೂಚಿಗಿಂತ 30 ನಿಮಿಷಗಳಷ್ಟು ಹಿಂದೆ ಉಳಿದಿದ್ದರಿಂದಾಗಿ, ಹಾಪ್ಕಿನ್ಸ್‌‌ ಇಲ್ಲದೆಯೇ ಹಾರಾಟ ನಡೆಸಲು ಸ್ವೀನಿ ನಿರ್ಧರಿಸಿದ.<ref name="SM16">< /ref>
 
[[File:Nagasaki 1945 - Before and after (adjusted).jpg|thumb|left|200px|ಬಾಂಬ್‌ ದಾಳಿಗೆ ಮುಂಚಿನ ಹಾಗೂ ನಂತರದ ನಾಗಸಾಕಿ.]]
ಒಂದರ್ಧ ಗಂಟೆಯ ನಂತರ ಅವರು ಕೊಕುರಾವನ್ನು ತಲುಪುವ ವೇಳೆಗೆ, ಒಂದು 70%ನಷ್ಟಿದ್ದ ಮೋಡದ ಹೊದಿಕೆಯು ನಗರವನ್ನು ಮಸುಕುಗೊಳಿಸುವ ಮೂಲಕ ಆದೇಶಗಳ ಅನುಸಾರ ನಡೆಯಬೇಕಿದ್ದ ದೃಶ್ಯಗೋಚರ ದಾಳಿಗೆ ತಡೆಯೊಡ್ಡಿತು. ನಗರದ ಮೇಲೆ ಮೂರು ಸುತ್ತುಗಳನ್ನು ಹಾಕಿದ ನಂತರ, ಮತ್ತು ವಿಮಾನದ ಉಡಾವಣೆಗೆ ಮುಂಚಿತವಾಗಿ ರಿಸರ್ವ್‌ ಟ್ಯಾಂಕಿನ ಮೇಲಿನ ಒಂದು ವರ್ಗಾವಣೆ ಪಂಪ್‌ ವಿಫಲಗೊಂಡಿದ್ದ ಕಾರಣದಿಂದಾಗಿ ಇಂಧನವು ಕಡಿಮೆ ಇದ್ದುದರಿಂದ, ತಮ್ಮ ದ್ವಿತೀಯಕ ಗುರಿಯಾದ ನಾಗಸಾಕಿಯೆಡೆಗೆ ಅವರು ಹಾರಾಟವನ್ನು ಮುಂದುವರಿಸಿದರು.<ref name="SM16">< /ref>
 
ಮಾರ್ಗಮಧ್ಯದಲ್ಲಿ ಮಾಡಲಾದ ಇಂಧನ ಬಳಕೆಯ ಲೆಕ್ಕಾಚಾರಗಳು ಸೂಚಿಸಿದ ಪ್ರಕಾರ, [[ಇವೊ ಜಿಮಾ]]ವನ್ನು ತಲುಪಲು ಬೇಕಾಗುವಷ್ಟು ಇಂಧನವನ್ನು ''ಬಾಕ್‌ಸ್ಕಾರ್‌'' ಹೊಂದಿರಲಿಲ್ಲ ಮತ್ತು [[ಓಕಿನವಾ]] ಕಡೆಗೆ ಬಲವಂತವಾಗಿ ಅದನ್ನು ತಿರುಗಿಸಬೇಕಾದ ಸನ್ನಿವೇಶ ಎದುರಾಗಿತ್ತು. ಒಂದು ವೇಳೆ ತಮ್ಮ ಆಗಮನವಾದ ಮೇಲೆ ನಾಗಸಾಕಿ ನಗರವು ಮಸುಕುಗೊಳಿಸಲ್ಪಟ್ಟರೆ, ಬಾಂಬನ್ನು ಓಕಿನವಾದ ಕಡೆಗೆ ತಂಡವು ಒಯ್ಯಬೇಕು ಮತ್ತು ಒಂದು ವೇಳೆ ಅವಶ್ಯವೆನಿಸಿದರೆ ಅದನ್ನು ಸಾಗರದಲ್ಲಿ ವಿಲೇವಾರಿ ಮಾಡಬೇಕು ಎಂದು ಆರಂಭಿಕವಾಗಿ ನಿರ್ಧರಿಸಿದ ನಂತರ, ಶಸ್ತ್ರಾಸ್ತ್ರ ಪರಿಣತನಾದ ನೌಕಾಪಡೆಯ [[ದಳಪತಿ]] [[ಫ್ರೆಡೆರಿಕ್‌ ಆಶ್‌ವರ್ತ್‌]] ಒಂದು ವೇಳೆ ಗುರಿಯು ಮಸುಕುಗೊಳಿಸಲ್ಪಟ್ಟರೆ ರೇಡಾರ್‌ ವಿಧಾನವನ್ನು ಬಳಸಬೇಕು ಎಂದು ನಿರ್ಧರಿಸಿದ.<ref name="Spitzer">{{cite web | last = | first = | authorlink = | year = | url = http://www.mphpa.org/classic/COLLECTIONS/CG-ASPI/01/Pages/CGP-ASPI-025.htm| title = Spitzer Personal Diary Page 25 (CGP-ASPI-025)| work=| publisher=The Atomic Heritage Foundation| accessdate = May 5, 2007}}</ref>
 
 
ಮಾರ್ಗಮಧ್ಯದಲ್ಲಿ ಮಾಡಲಾದ ಇಂಧನ ಬಳಕೆಯ ಲೆಕ್ಕಾಚಾರಗಳು ಸೂಚಿಸಿದ ಪ್ರಕಾರ, [[ಇವೊ ಜಿಮಾ]]ವನ್ನು ತಲುಪಲು ಬೇಕಾಗುವಷ್ಟು ಇಂಧನವನ್ನು ''ಬಾಕ್‌ಸ್ಕಾರ್‌'' ಹೊಂದಿರಲಿಲ್ಲ ಮತ್ತು [[ಓಕಿನವಾ]] ಕಡೆಗೆ ಬಲವಂತವಾಗಿ ಅದನ್ನು ತಿರುಗಿಸಬೇಕಾದ ಸನ್ನಿವೇಶ ಎದುರಾಗಿತ್ತು. ಒಂದು ವೇಳೆ ತಮ್ಮ ಆಗಮನವಾದ ಮೇಲೆ ನಾಗಸಾಕಿ ನಗರವು ಮಸುಕುಗೊಳಿಸಲ್ಪಟ್ಟರೆ, ಬಾಂಬನ್ನು ಓಕಿನವಾದ ಕಡೆಗೆ ತಂಡವು ಒಯ್ಯಬೇಕು ಮತ್ತು ಒಂದು ವೇಳೆ ಅವಶ್ಯವೆನಿಸಿದರೆ ಅದನ್ನು ಸಾಗರದಲ್ಲಿ ವಿಲೇವಾರಿ ಮಾಡಬೇಕು ಎಂದು ಆರಂಭಿಕವಾಗಿ ನಿರ್ಧರಿಸಿದ ನಂತರ, ಶಸ್ತ್ರಾಸ್ತ್ರ ಪರಿಣತನಾದ ನೌಕಾಪಡೆಯ [[ದಳಪತಿ]] [[ಫ್ರೆಡೆರಿಕ್‌ ಆಶ್‌ವರ್ತ್‌]] ಒಂದು ವೇಳೆ ಗುರಿಯು ಮಸುಕುಗೊಳಿಸಲ್ಪಟ್ಟರೆ ರೇಡಾರ್‌ ವಿಧಾನವನ್ನು ಬಳಸಬೇಕು ಎಂದು ನಿರ್ಧರಿಸಿದ.<ref name="Spitzer">{{cite web | last = | first = | authorlink = | year = | url = http://www.mphpa.org/classic/COLLECTIONS/CG-ASPI/01/Pages/CGP-ASPI-025.htm| title = Spitzer Personal Diary Page 25 (CGP-ASPI-025)| work=| publisher=The Atomic Heritage Foundation| accessdate = May 5, 2007}}</ref>
 
ಜಪಾನಿನ ಕಾಲಮಾನದಲ್ಲಿ 07:50 ಗಂಟೆಯಾಗಿದ್ದಾಗ, ನಾಗಸಾಕಿಯಲ್ಲಿ ಒಂದು ವಾಯುದಾಳಿಯ ಎಚ್ಚರಿಕೆಯು ಧ್ವನಿಸಿತಾದರೂ, "ಎಲ್ಲಾ ಸ್ಪಷ್ಟವಾಗಿದೆ" ಎಂಬ ಸಂಕೇತವನ್ನು 08:30ರ ವೇಳೆಗೆ ನೀಡಲಾಯಿತು. 10:53ರ ವೇಳೆಗೆ ಕೇವಲ ಎರಡು B-29 ಸೂಪರ್‌ಫೋರ್ಟ್ರೆಸ್ ವಿಮಾನಗಳು ಮಾತ್ರವೇ ಕಾಣಿಸಿಕೊಂಡಾಗ, ಅವು ಕೇವಲ ನೆಲೆಗಳ ಪತ್ತೇದಾರಿಕೆಯ ಮೇಲಿನ ವಿಮಾನಗಳೆಂದು ಜಪಾನಿಯರು ಸ್ಪಷ್ಟವಾಗಿ ಭಾವಿಸಿದರು ಮತ್ತು ಈ ಕುರಿತು ಮತ್ತೇನೂ ಎಚ್ಚರಿಕೆಯು ನೀಡಲ್ಪಡಲಿಲ್ಲ.
|date= August 9, 2005
|agency=Associated Press |accessdate = Sept. 18, 2007
}}</ref> 1945ರ ಅಂತ್ಯದ ವೇಳೆಗೆ ಆದ ಒಟ್ಟು ಸಾವುನೋವುಗಳು 80,000ವನ್ನು ತಲುಪಿರಬಹುದು.<ref name="rerf-deaths">< /ref> ಬಾಂಬ್‌ ದಾಳಿಯಿಂದಾಗಿ ಕಡೇಪಕ್ಷ ಎಂಟು ಪ್ರಸಿದ್ಧ [[POW]]ಗಳು ಸಾವನ್ನಪ್ಪಿದರು ಮತ್ತು ಸುಮಾರು 13 [[POW]]ಗಳು ಪ್ರಾಯಶಃ ಸತ್ತಿರಬಹುದು:
* ಓರ್ವ ಬ್ರಿಟಿಷ್‌ ಕಾಮನ್‌ವೆಲ್ತ್‌‌ ನಾಗರಿಕ<ref>{{cite web|url=http://search.japantimes.co.jp/print/news/nn06-2005/nn20050625f3.htm |title=Nagasaki memorial adds British POW as A-bomb victim |work=The Japan Times |date=August 9, 1945 |accessdate=Jan. 9, 2009}}</ref><ref>[http://www.cwgc.org/search/casualty_details.aspx?casualty=2816073 ] 9-8-1945ರಂದು ಮರಣಹೊಂದಿದ ಕಡೇಪಕ್ಷ ಇತರ ಮೂರು POWSರನ್ನೂ ಸಹ ಈ ಉಲ್ಲೇಖವು ಪಟ್ಟಿಮಾಡುತ್ತದೆ </ref><ref>{{cite web|url=http://www.cwgc.org/search/casualty_details.aspx?casualty=2207628 |title=CWGC :: Casualty Details |publisher=Cwgc.org |date= |accessdate=Jan. 9, 2009}}</ref><ref>{{cite web|url=http://www.cwgc.org/search/casualty_details.aspx?casualty=2815865 |title=CWGC :: Casualty Details |publisher=Cwgc.org |date= |accessdate=Jan. 9, 2009}}</ref><ref>[http://www.cwgc.org/search/casualty_details.aspx?casualty=2815957 ] ಒಂದು ವೇಳೆ ಇವು ನಾಗಸಾಕಿಯ ದುರ್ಘಟನೆಗಳಾಗಿದ್ದವೇ ಎಂಬುದನ್ನು ಇದು ಹೇಳುವುದಿಲ್ಲ</ref> ಬಾಂಬ್‌ ದಾಳಿಯಿಂದ ಮರಣ ಹೊಂದಿದ.
* ಏಳು ಡಚ್‌ POWಗಳು (ಎರಡು ಹೆಸರುಗಳು ತಿಳಿದಿವೆ)<ref>{{cite web|url=http://search.japantimes.co.jp/print/news/nn08-2005/nn20050805a7.htm |title=Two Dutch POWs join Nagasaki bomb victim list|work=The Japan Times |date=August 9, 1945 |accessdate=Jan. 9, 2009}}</ref> ಬಾಂಬ್‌ ದಾಳಿಯಲ್ಲಿ ಅಸುನೀಗಿದರು.
*ಕಡೇಪಕ್ಷ ಇಬ್ಬರು [[POW]]ಗಳು ಯುದ್ಧದ ನಂತರ ಕ್ಯಾನ್ಸರ್‌ನಿಂದ ಮರಣ ಹೊಂದಿದರು ಎಂದು ವರದಿಯಾಯಿತು; ಪರಮಾಣು ಬಾಂಬಿನ ಪ್ರಭಾವದಿಂದ ಈ ಕ್ಯಾನ್ಸರ್‌ ಕಂಡುಬಂತು ಎಂದು ತಿಳಿದುಬಂತು.<ref>[http://web.archive.org/web/20071228120514/http://www.flackgenealogy.co.uk/tfnormancharlesflack1920/ ]{{Dead link|date=March 2009}}</ref><ref>[http://www.usmm.org/duffygavehimlife.html ಇಟ್‌ ಗೇವ್‌ ಹಿಮ್‌ ಲೈಫ್‌-ಇಟ್‌ ಟುಕ್‌ ಇಟ್‌, ಟೂ]
[[United States Merchant Marine]].org ವೆಬ್‌ಸೈಟ್‌</ref>
| work=National Security Archive Electronic Briefing Book No. 162
| url = http://www.gwu.edu/~nsarchiv/NSAEBB/NSAEBB162/72.pdf}}</ref>
ಆಗಸ್ಟ್‌‌ 10ರಂದು, ಮ್ಯಾನ್‌ಹಾಟ್ಟನ್‌‌ ಯೋಜನೆಯ ಸೇನಾ ನಿರ್ದೇಶಕನಾಗಿದ್ದ ಮೇಜರ್‌ ಜನರಲ್‌ [[ಲೆಸ್ಲೀ ಗ್ರೂವ್ಸ್‌]] ಎಂಬಾತ, [[ಸೇನಾ ಸಿಬ್ಬಂದಿಯ ಮುಖ್ಯಸ್ಥ]], [[ಸೇನೆಯ ಜನರಲ್‌]] ಆಗಿದ್ದ [[ಜಾರ್ಜ್‌ ಮಾರ್ಷಲ್‌‌]]ಗೆ ಒಂದು ಕರಾರು ದಸ್ತೈವಜನ್ನು ಕಳಿಸಿದ. ಅದರಲ್ಲಿ, "ಆಗಸ್ಟ್‌‌ 17 ಅಥವಾ 18ರ ನಂತರದ ಮೊದಲ ಸೂಕ್ತ ಹವಾಮಾನದಲ್ಲಿ ವಿತರಣೆಯಾಗುವುದಕ್ಕೆ ಸಂಬಂಧಿಸಿದಂತೆ ಮುಂದಿನ ಬಾಂಬು ... ಸಿದ್ಧವಾಗಿರಬೇಕು" ಎಂದು ಬರೆಯಲಾಗಿತ್ತು. ಅದೇ ದಿನದಂದು, "ಅಧ್ಯಕ್ಷದಿಂದ ಬರುವ ವಿಶೇಷ ನಿಯೋಜಿತ ಅಧಿಕಾರವಿಲ್ಲದೆಯೇ ಇದನ್ನು ಜಪಾನ್‌ನ ಮೇಲೆ ಬಿಡುಗಡೆ ಮಾಡಬಾರದು" ಎಂದು ಮಾರ್ಷಲ್‌ ಷರಾ ಬರೆದ.<ref name="Generals">< /ref> [[ಆಪರೇಷನ್‌ ಡೌನ್‌ಫಾಲ್‌]] ಎಂಬ ಹೆಸರಿನ, ಜಪಾನ್‌ ಮೇಲಿನ ಯೋಜಿತ ಆಕ್ರಮಣವು ಶುರುವಾಗುವವರೆಗೂ, ಬಾಂಬುಗಳನ್ನು ತಯಾರಿಕೆಯಲ್ಲಿ ಕಾದಿರಿಸಿಟ್ಟುಕೊಳ್ಳುವುದರ ಕುರಿತಾಗಿ ಯುದ್ಧ ಇಲಾಖೆಯಲ್ಲಿ ಆಗಲೇ ಚರ್ಚೆಯು ನಡೆಯುತ್ತಿತ್ತು. "ಈಗಿರುವ [ಆಗಸ್ಟ್‌‌ 13] ಸಮಸ್ಯೆಯೆಂದರೆ, ಜಪಾನಿಯರು ಶರಣಾಗತರಾಗುವುದಿಲ್ಲ ಎಂಬುದು ಭಾವಿಸಿಕೊಂಡು, ಪ್ರತಿ ಬಾಂಬು ತಯಾರಾಗಿ ಅಲ್ಲಿಗೆ ಸಾಗಿಸಲ್ಪಟ್ಟ ನಂತರ ಅವರ ಮೇಲೆ ಬೀಳಿಸುವುದನ್ನು ಮುಂದುವರಿಸುವುದೋ ಅಥವಾ ಅವನ್ನು ಹಾಗೇ ಇರಿಸಿಕೊಂಡು.... ನಂತರದಲ್ಲಿ ಒಂದು ಸಮಂಜಸವಾದ ಅಲ್ಪಾವಧಿಯಲ್ಲಿ ಅವೆಲ್ಲವನ್ನೂ ಒಟ್ಟಿಗೇ ಸುರಿಯುವುದೋ ಅಥವಾ ಬೇಡವೋ ಎಂಬುದೇ ಆಗಿದೆ. ಎಲ್ಲವನ್ನೂ ಒಂದೇ ದಿನದಲ್ಲಿ ಹಾಕುವುದು ಎಂತಲ್ಲ, ಬದಲಿಗೆ ಒಂದು ಅಲ್ಪಾವಧಿಯ ನಂತರ ಹಾಕುವುದು ಎಂಬುದು ಇದರರ್ಥ. ಮತ್ತು ನಾವು ಯಾವ ಗುರಿಯನ್ನು ಬೆನ್ನತ್ತಿದ್ದೇವೋ ಅದನ್ನೂ ಪರಿಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ. ಇದನ್ನು ಬೇರೆಯದೇ ರೀತಿಯಲ್ಲಿ ಹೇಳುವುದಾದರೆ, ಉದ್ಯಮ, ಧೃತಿ, ಮಾನಸಿಕ ಅಂಶ, ಮತ್ತು ಅದೇ ರೀತಿಯ ಇತರ ವಿಷಯಗಳಿಗಿಂತ, ಆಕ್ರಮಣವೊಂದಕ್ಕೆ ಮಹೋನ್ನತವಾದ ರೀತಿಯಲ್ಲಿ ನೆರವು ನೀಡುವ ಗುರಿಗಳ ಮೇಲೆ ನಾವೇಕೆ ಗಮನ ಕೇಂದ್ರೀಕರಿಸಬಾರದು? ಇದು ಇತರ ಬಳಕೆಗಿಂತ ಯುದ್ಧತಂತ್ರದ ಬಳಕೆಗೆ ಅತ್ಯಂತ ಹತ್ತಿರದಲ್ಲಿದೆ."<ref name="Generals">< /ref>
 
==ಜಪಾನ್‌ನ ಶರಣಾಗತಿ ಮತ್ತು ತರುವಾಯದ ಸ್ವಾಧೀನ==
{{Main|Surrender of Japan|Occupation of Japan}}
 
ಶರಣಾಗತಿಗೆ ಸಂಬಂಧಿಸಿದ ತನ್ನ ನಾಲ್ಕು ಷರತ್ತುಗಳ ಕುರಿತಾಗಿ ಆಗಸ್ಟ್‌‌ 9ರವರೆಗೆ ಯುದ್ಧ ಪರಿಷತ್ತು ಒತ್ತಾಯಿಸುತ್ತಲೇ ಇತ್ತು. ಆ ದಿನದಂದು [[ಕಿಡೋ]]ಗೆ [[ಹಿರೋಹಿಟೋ]] ಆದೇಶವೊಂದನ್ನು ನೀಡಿ, "ನಮ್ಮ ವಿರುದ್ಧ ಸೋವಿಯೆಟ್‌ ಒಕ್ಕೂಟವು ಯುದ್ಧವನ್ನು ಘೋಷಿಸಿರುವುದರಿಂದ.... ಪರಿಸ್ಥಿತಿಯನ್ನು ತ್ವರಿತವಾಗಿ ನಿಯಂತ್ರಿಸಿ" ಎಂದು ತಿಳಿಸಿದ. ನಂತರ ಆತ ಚಕ್ರಾಧಿಪತ್ಯದ ಸಮಾವೇಶವೊಂದನ್ನು ಏರ್ಪಡಿಸಿದ ಮತ್ತು ಈ ಸಂದರ್ಭದಲ್ಲಿ ಒಂದು ಷರತ್ತಿನ ಮೇಲೆ ಮಿತ್ರರಾಷ್ಟ್ರಗಳ ನಿಬಂಧನೆಗಳನ್ನು ಜಪಾನ್‌ ಒಪ್ಪುವುದೆಂದು ಮಿತ್ರರಾಷ್ಟ್ರಗಳಿಗೆ ತಿಳಿಯಪಡಿಸುವ ಅಧಿಕಾರವನ್ನು ಆತ ತನ್ನ ಮಂತ್ರಿ [[ಟೋಗೋ]]ಗೆ ನೀಡಿದ. ನಿಬಂಧನೆಗಳು ಒಳಗೊಂಡಿದ್ದ ಘೋಷಣೆಯು "ಓರ್ವ ಪರಮಾಧಿಕಾರದ ಆಡಳಿತಗಾರನಾಗಿ ಮಹಾಪ್ರಭುವಿನ ವಿಶೇಷಾಧಿಕಾರಗಳಿಗೆ ಕೆಡುಕುಂಟುಮಾಡುವ ಯಾವುದೇ ಬೇಡಿಕೆಯೊಂದಿಗೆ ರಾಜಿಮಾಡಿಕೊಳ್ಳುವುದಿಲ್ಲ" ಎಂಬುದೇ ಆ ಒಂದು ಷರತ್ತಾಗಿತ್ತು.<ref>''ಕಿಡೋ ಕೋಯ್ಚಿ ನಿಕ್ಕಿ'' ,ಟೋಕಿಯೋ, ಡೈಗಕು ಷುಪ್ಪಾಂಕಿ, 1966, ಪುಟ 1223</ref>
 
==ಚಿತ್ರಣ ಮತ್ತು ಸಾರ್ವಜನಿಕರ ಪ್ರತಿಕ್ರಿಯೆ==
ಯುದ್ಧದ ಅವಧಿಯಲ್ಲಿ "ಸರ್ವನಾಶವಾದಿ ಮತ್ತು ಮೂಲೋತ್ಪಾಟನವಾದಿ ಭಾಷಣಕಲೆ"ಯನ್ನು U.S. ಸಮಾಜದ ಎಲ್ಲಾ ಮಟ್ಟಗಳಲ್ಲೂ ಸಹಿಸಿಕೊಳ್ಳಲಾಯಿತು; ವಾಷಿಂಗ್ಟನ್‌‌ನಲ್ಲಿನ UK ದೂತಾವಾಸದ ಅನುಸಾರ, ಅಮೆರಿಕನ್ನರು ಜಪಾನಿಯರನ್ನು "ಒಂದು ಹೆಸರಿರದ ಪೀಡಕರ ಸಮೂಹ" ಎಂಬುದಾಗಿ ಪರಿಗಣಿಸಿದ್ದರು.<ref name="Gordon Martel p.231">‌ಗೋರ್ಡಾನ್‌ ಮಾರ್ಟೆಲ್, "ದಿ ವರ್ಲ್ಡ್‌ ವಾರ್‌ ಟೂ ರೀಡರ್‌r" ಪುಟ 231</ref> ಜಪಾನಿಯರನ್ನು ಮಾನವರಿಗಿಂತ ಕೀಳು ಎಂಬಂತೆ, ಉದಾಹರಣೆಗೆ ಕೋತಿಗಳಂತೆ ಚಿತ್ರಿಸುವ ವಿಕಟಚಿತ್ರಣಗಳು ಸಾಮಾನ್ಯವಾಗಿದ್ದವು.<ref name="Gordon Martel p.231">< /ref> ಜಪಾನ್‌ನೊಂದಿಗೆ ಹೇಗೆ ವ್ಯವಹರಿಸಬೇಕು ಎಂಬ ಪ್ರಶ್ನೆಯನ್ನು ಕೇಳಿದ್ದ 1944ರ ಒಂದು [[ಜನಮತ ಸಂಗ್ರಹ]]ವು ಕಂಡುಕೊಂಡ ಪ್ರಕಾರ, ಪುರುಷರು ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಎಲ್ಲಾ ಜಪಾನಿಯರ [[ಮೂಲೋತ್ಪಾಟನ]] ಮಾಡಬೇಕು ಎಂಬುದರ ಪರವಾಗಿ U.S. ಸಾರ್ವಜನಿಕರ ಪೈಕಿ 13%ನಷ್ಟು ಮಂದಿ ನಿಂತರು.<ref>{{Harvnb|Bagby|1999|p=[http://books.google.com/books?id=Yns2vRoMEDAC&pg=PA135&dq=America%27s+International+Relations+Since+World+War+I+%22to+save+american+lives%22&sig=ACfU3U1deHRH2SdMicPGsaSiSw6HUBVkPw 135]}}</ref><ref>[http://www.jstor.org/pss/3023943 ]</ref>
 
ಪರಮಾಣು ಬಾಂಬ್‌ ದಾಳಿಯ ಸುದ್ದಿಗೆ U.S.ನಲ್ಲಿ ಉತ್ಸಾಹದಿಂದ ಅಭಿನಂದಿಸಲಾಯಿತು; 1945ರ ಅಂತ್ಯದ ವೇಳೆಗೆ [[‌ಫಾರ್ಚೂನ್ ನಿಯತಕಾಲಿಕ|‌''ಫಾರ್ಚೂನ್'' ನಿಯತಕಾಲಿಕ]]ದ ವತಿಯಿಂದ ಕೈಗೊಳ್ಳಲಾದ ಒಂದು ಜನಮತ ಸಂಗ್ರಹದಲ್ಲಿ, ಜಪಾನ್ ಮೇಲೆ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಪರಮಾಣು ಬಾಂಬುಗಳನ್ನು ಬೀಳಿಸಬಹುದಾಗಿತ್ತು ಎಂದು ಒಂದು ಗಣನೀಯ ಪ್ರಮಾಣದ ಅಮೆರಿಕಾದ ಅಲ್ಪಸಂಖ್ಯಾತರು ಪ್ರತಿಕ್ರಿಯಿಸಿದ್ದು ಕಂಡುಬಂತು.<ref name="Walter L. Hixson p.239">ವಾಲ್ಟರ್‌ L. ಹಿಕ್ಸ್‌ಸನ್‌, "ದಿ ಅಮೆರಿಕನ್‌ ಎಕ್ಸ್‌ಪೀರಿಯೆನ್ಸ್‌ ಇನ್‌ ವರ್ಲ್ಡ್‌ ವಾರ್‌ II: ದಿ ಅಟಾಮಿಕ್‌ ಬಾಂಬ್‌ ಇನ್‌ ಹಿಸ್ಟರಿ ಅಂಡ್‌ ಮೆಮರಿ, ಪುಟ 239"</ref> ಸಾರ್ವಜನಿಕರಿಗೆ ಅಲಂಕಾರಿಕ ಚಿತ್ರಣವನ್ನು (ಮುಖ್ಯವಾಗಿ ಶಕ್ತಿಯುತ ಅಣಬೆ ಮೋಡದ ಚಿತ್ರವನ್ನು) ಅರ್ಪಿಸುವ ಮೂಲಕ ಆರಂಭಿಕ ಧನಾತ್ಮಕ ಪ್ರತಿಕ್ರಿಯೆಯು ಬೆಂಬಲಿಸಲ್ಪಟ್ಟಿತು, ಮತ್ತು ಮಾನವರ ಮೇಲಾಗಿರುವ ಪರಿಣಾಮಗಳ ಪುರಾವೆಯ ಗೈರುಹಾಜರಿಯನ್ನು- ಅಂದರೆ ಕಳೇಬರಗಳು ಮತ್ತು ಶಕ್ತಿಗುಂದಿಸಲ್ಪಟ್ಟಿರುವ ಉಳಿದುಕೊಂಡವರನ್ನು ತೋರಿಸುವ ಛಾಯಾಚಿತ್ರಗಳನ್ನು- ದಮನಮಾಡಲಾಯಿತು, ಮತ್ತು ವರದಿಗಳಿಗೆ ಕತ್ತರಿಪ್ರಯೋಗ ಮಾಡಲಾಯಿತು.<ref name="Walter L. Hixson p.239">< /ref> ಒಂದು ಉದಾಹರಣೆಯಾಗಿ ಹೇಳುವುದಾದರೆ, U.S. [[ಯುದ್ಧತಂತ್ರದ ಬಾಂಬ್‌ ದಾಳಿಯ ಸಮೀಕ್ಷೆ]]ಯ ಓರ್ವ ಸದಸ್ಯನಾದ ಲೆಫ್ಟಿನೆಂಟ್‌ ಡೇನಿಯೆಲ್‌ ಮೆಕ್‌ಗವರ್ನ್ ಎಂಬಾತ, ಫಲಿತಾಂಶಗಳನ್ನು ದಾಖಲಿಸಲು ಒಂದು ಚಲನಚಿತ್ರ ತಂಡವನ್ನೇ ಬಳಸಿಕೊಂಡ. ಚಲನಚಿತ್ರ ತಂಡದ ಕಾರ್ಯವು, ''ದಿ ಇಫೆಕ್ಟ್ಸ್ ಆಫ್‌ ದಿ ಅಟಾಮಿಕ್‌ ಬಾಂಬ್ಸ್‌ ಎಗೇನ್ಸ್ಟ್‌ ಹಿರೋಷಿಮಾ ಅಂಡ್‌ ನಾಗಸಾಕಿ'' ಎಂಬ ಶೀರ್ಷಿಕೆಯ, ಮೂರು-ಗಂಟೆಯ ಅವಧಿಯ ಒಂದು ಸಾಕ್ಷ್ಯಚಿತ್ರವಾಗಿ ಹೊರಹೊಮ್ಮಿತು. ಬಾಂಬ್‌ನಿಂದ ಮಾನವರ ಮೇಲಾಗಿರುವ ಪರಿಣಾಮಗಳನ್ನು ತೋರಿಸುತ್ತಿರುವ ಆಸ್ಪತ್ರೆಗಳಿಂದ ಪಡೆಯಲಾದ ಚಿತ್ರಿಕೆಗಳನ್ನು ಸದರಿ ಸಾಕ್ಷ್ಯಚಿತ್ರವು ಒಳಗೊಂಡಿತ್ತು; ಸುಟ್ಟುಹೋದ ಕಟ್ಟಡಗಳು ಮತ್ತು ಕಾರುಗಳು, ಹಾಗೂ ನೆಲದ ಮೇಲೆ ಬಿದ್ದಿರುವ ತಲೆಬುರುಡೆಗಳು ಮತ್ತು ಮೂಳೆಗಳ ಸಾಲುಗಳನ್ನು ಅದು ತೋರಿಸಿತ್ತು. ಸಾಕ್ಷ್ಯಚಿತ್ರವನ್ನು U.S.ಗೆ ಕಳಿಸಿದಾಗ, ಅದನ್ನು U.S. ಪತ್ರಿಕೆಗಳಲ್ಲಿ ವ್ಯಾಪಕವಾಗಿ ಉಲ್ಲೇಖಿಸಲಾಯಿತು, ನಂತರ ಸದ್ದಿಲ್ಲದೆ ದಮನಮಾಡಲಾಯಿತು ಮತ್ತು ಎಂದೆಂದಿಗೂ ಅದನ್ನು ತೋರಿಸಲಿಲ್ಲ. ಮುಂದಿನ 22 ವರ್ಷಗಳವರೆಗೆ ಅದನ್ನು "ಉನ್ನತ ರಹಸ್ಯ" ಎಂದು ವರ್ಗೀಕರಿಸಲಾಯಿತು.<ref>ಬುಲೆಟಿನ್‌ ಆಫ್‌ ದಿ ಅಟಾಮಿಕ್‌ ಸೈಂಟಿಸ್ಟ್ಸ್‌ ಜುಲೈ 1995, ಪುಟ 73</ref>
 
ಸ್ವಾಧೀನದ<ref>‌ಸ್ಟೀವ್‌ ಎಡ್ವರ್ಡ್ಸ್, ಫೋಟೋಗ್ರಫಿ: ಎ ವೆರಿ ಷಾರ್ಟ್‌ ಇಂಟ್ರಡಕ್ಷನ್‌, ಪುಟ 38</ref> ಅವಧಿಯಲ್ಲಿ ಪರಮಾಣು ಬಾಂಬ್‌ ದಾಳಿಗಳ ಅಲಂಕಾರಿಕ ಚಿತ್ರಣವನ್ನು ಜಪಾನ್‌ನಲ್ಲಿ ದಮನಮಾಡಲಾಯಿತಾದರೂ, ಒಕ್ಕೂಟಕ್ಕೆ ಸೇರಿದ ಸ್ವಾಧೀನ ಪಡೆಗಳು ನಿಯಂತ್ರಣಕ್ಕೆ ತೆಗೆದುಕೊಳ್ಳುವುದಕ್ಕೆ ಮುಂಚೆಯೇ ಜಪಾನಿನ ಕೆಲವೊಂದು ನಿಯತಕಾಲಿಕಗಳು ಚಿತ್ರಿಕೆಗಳನ್ನು ಪ್ರಕಟಿಸುವಲ್ಲಿ ಯಶಸ್ವಿಯಾದವು. "ಸಾರ್ವಜನಿಕರ ಪ್ರಶಾಂತತೆಗೆ ನೇರವಾಗಿ ಅಥವಾ ತೀರ್ಮಾನದ ಮೂಲಕ ತೊಂದರೆಯನ್ನುಂಟು ಮಾಡಬಲ್ಲ" ಯಾವುದನ್ನೇ ಆದರೂ, ಮತ್ತು ಬಾಂಬ್‌ ಪರಿಣಾಮಕ್ಕೊಳಗಾಗಿ ನೆಲದ ಮೇಲೆ ಬಿದ್ದಿರುವ ಜನರ ಚಿತ್ರಗಳು ಪ್ರಚೋದಕವೆಂದು ಕಂಡುಬಂದಲ್ಲಿ ಅವನ್ನೂ ಕತ್ತರಿಪ್ರಯೋಗಕ್ಕೆ ಒಳಪಡಿಸುವ ಕ್ರಮವನ್ನು ಒಕ್ಕೂಟಕ್ಕೆ ಸೇರಿದ ಸ್ವಾಧೀನ ಪಡೆಗಳು ಜಾರಿಗೆ ತಂದವು. ಈ ಬಗೆಯ ನಿಷೇಧಿಸುವಿಕೆಗೆ ಇದ್ದ ಒಂದು ಸಂಭವನೀಯ ಕಾರಣವೆಂದರೆ, ಸುಟ್ಟಗಾಯದ ಬಲಿಪಶುಗಳು ಮತ್ತು ಅಂತಿಮಯಾತ್ರೆ ಚಿತೆಗಳನ್ನು ನಿರೂಪಿಸುತ್ತಿದ್ದ ಚಿತ್ರಿಕೆಗಳು, ಸ್ವಾತಂತ್ರ್ಯ ಪಡೆದ ನಾಜಿ ಸೆರೆ ಶಿಬಿರಗಳಲ್ಲಿ ತೆಗೆಯಲ್ಪಟ್ಟು ವ್ಯಾಪಕವಾಗಿ ಹರಡಲಾಗಿದ್ದ ಚಿತ್ರಿಕೆಗಳನ್ನು ಹೋಲುವಂತಿದ್ದವು.<ref>ಮಾರಿಯಾನ್ನಾ ಟೊರ್ಗೊವ್ನಿಕ್‌, "ದಿ ವಾರ್‌ ಕಾಂಪ್ಲೆಕ್ಸ್‌: ವರ್ಲ್ಡ್‌ ವಾರ್‌‌ II ಇನ್‌ ಅವರ್‌ ಟೈಂ", ಪುಟ 15</ref>
 
==ಹಿಬಾಕುಶಾ==
{{Main|Hibakusha}}
 
{{wide image|NagasakiHypocentre.jpg|800px|Panoramic view of the monument marking the hypocenter, or ground zero, of the atomic bomb explosion over Nagasaki.}}
 
===ಉಳಿದುಕೊಂಡಿರುವ ಕೊರಿಯನ್ನರು===
ಕಡ್ಡಾಯಪಡಿಸಲಾದ ಕಾರ್ಮಿಕರಾಗಿ ಕೆಲಸ ಮಾಡಲು, ಒತ್ತಾಯದಿಂದ ಸೇರಿಸಲ್ಪಟ್ಟ ಕೊರಿಯಾದ ಅನೇಕ ಸೈನಿಕರನ್ನು ಹಿರೋಷಿಮಾ ಮತ್ತು ನಾಗಸಾಕಿ ಈ ಎರಡೂ ಕಡೆಗೆ ಜಪಾನ್‌ ಯುದ್ಧದ ಸಮಯದಲ್ಲಿ ಕರೆತಂದಿತು. ಇತ್ತೀಚಿನ ಅಂದಾಜುಗಳ ಪ್ರಕಾರ, ಸುಮಾರು 20,000 ಮಂದಿ ಕೊರಿಯನ್ನರು ಹಿರೋಷಿಮಾದಲ್ಲಿ ಸಾಯಿಸಲ್ಪಟ್ಟರು ಮತ್ತು ಸುಮಾರು 2,000 ಮಂದಿ ನಾಗಸಾಕಿಯಲ್ಲಿ ಸತ್ತರು. ಹಿರೋಷಿಮಾದ ಏಳು ಬಲಿಪಶುಗಳ ಪೈಕಿ ಒಬ್ಬರು ಕೊರಿಯಾದ ಮೂಲಕ್ಕೆ ಸೇರಿದವರಾಗಿದ್ದರು ಎಂದು ಅಂದಾಜಿಸಲಾಗಿದೆ.<ref name="ModernJapan">< /ref> ಪರಮಾಣು ಬಾಂಬು ಬಲಿಪಶುಗಳು ಎಂಬ ಪರಿಗಣನೆಯನ್ನು ಪಡೆಯುವುದಕ್ಕೋಸ್ಕರ ಕೊರಿಯನ್ನರು ಅನೇಕ ವರ್ಷಗಳವರೆಗೆ ಸೆಣಸಾಡುತ್ತಾ ಒಂದು ಕಷ್ಟದ ಕಾಲವನ್ನು ಎದುರಿಸಿದ್ದರು ಮತ್ತು ಅವರಿಗೆ ಆರೋಗ್ಯ ಸಂಬಂಧಿ ಪ್ರಯೋಜನಗಳನ್ನು ನಿರಾಕರಿಸಲಾಗಿತ್ತು. ಆದಾಗ್ಯೂ, ಕಾನೂನು ದಾವೆಗಳ ಮೂಲಕ ಬಹುಪಾಲು ವಿವಾದಾಂಶಗಳ ಕಡೆಗೆ ಇತ್ತೀಚಿನ ವರ್ಷಗಳಲ್ಲಿ ಗಮನಹರಿಸಲಾಗಿದೆ.<ref>[http://mdn.mainichi.jp/national/news/20080509p2a00m0na014000c.html ಹಿಬಾಕುಶಾ: ಎ ಕೊರಿಯನ್ಸ್‌ ಫೈಟ್‌ ಟು ಎಂಡ್‌ ಡಿಸ್ಕ್ರಿಮಿನೇಷನ್‌ ಟುವರ್ಡ್‌ ಫಾರಿನ್‌ A-ಬಾಂಬ್‌ ವಿಕ್ಟಿಮ್ಸ್‌]{{Dead link|date=January 2009}}, ಮೈನಿಚಿ ಡೇಲಿ ನ್ಯೂಸ್‌. ಮೇ 9, 2008</ref>
 
===ಎರಡು ಬಾರಿ ಉಳಿದುಕೊಂಡವರು ===
 
==ಬಾಂಬ್‌ ದಾಳಿಗಳ ಕುರಿತಾದ ಚರ್ಚೆ==
{{Main|Debate over the atomic bombings of Hiroshima and Nagasaki}}
{{See|Operation Downfall}}
 
{{Rquote|right|The atomic bomb was more than a [[Weapon of mass destruction|weapon of terrible destruction]]; it was a [[Psychological warfare|psychological weapon]].|Former [[United States Secretary of War|U.S. Secretary of War]] [[Henry L. Stimson]], 1947<ref>[http://www.time.com/time/magazine/article/0,9171,886289,00.html "LEAST ABHORRENT CHOICE"], ''[[TIME Magazine]]'', February 3, 1947</ref>}}
[[ಜಪಾನ್‌ನ ಶರಣಾಗತಿ]]ಯಲ್ಲಿ ಬಾಂಬ್‌ ದಾಳಿಗಳ ಪಾತ್ರ ಹಾಗೂ ಸದರಿ ಬಾಂಬ್‌ ದಾಳಿಗಳಿಗೆ ಸಂಬಂಧಿಸಿದಂತೆ U.S. ನೀಡಿದ ನೈತಿಕ ಸಮರ್ಥನೆಯು, ದಶಕಗಳಿಂದಲೂ ಪಾಂಡಿತ್ಯಪೂರ್ಣ ಮತ್ತು ಜನಪ್ರಿಯ ಚರ್ಚೆಗೆ ವಸ್ತುವಾಗುತ್ತಲೇ ಬಂದಿದೆ. ಇದರ ವಿವಾದಾಂಶದ ಕುರಿತಾದ ಇತ್ತೀಚಿನ ಇತಿಹಾಸ ಲೇಖನಕ್ಕೆ ಸಂಬಂಧಿಸಿದಂತೆ, 2005ರ ಏಪ್ರಿಲ್‌ನ ಒಂದು ಅವಲೋಕನದಲ್ಲಿ J. ಸ್ಯಾಮ್ಯುಯೆಲ್‌ ವಾಕರ್‌ ಎಂಬಾತ ಬರೆಯುತ್ತಾ, "ಬಾಂಬ್‌ನ ಬಳಕೆಯ ಕುರಿತಾದ ವಿವಾದವು ಮುಂದುವರಿಯುವುದು ನಿಶ್ಚಿತ ಎಂದು ತೋರುತ್ತದೆ" ಎಂದು ಅಭಿಪ್ರಾಯಪಟ್ಟ. ವಾಕರ್‌ ತನ್ನ ಅಭಿಪ್ರಾಯವನ್ನು ಮಂಡಿಸುತ್ತಾ, "ಸರಿಸುಮಾರು ನಾಲ್ಕು ದಶಕಗಳ ಒಂದು ಅವಧಿಯಿಂದ ವಿದ್ವಾಂಸರನ್ನು ಗುಂಪುಗಳಾಗಿ ವಿಭಜಿಸಿರುವ ಮೂಲಭೂತ ವಿವಾದಾಂಶವೆಂದರೆ, ಅಮೆರಿಕಾ ಸಂಯುಕ್ತ ಸಂಸ್ಥಾನಗಳಿಗೆ ತೃಪ್ತಿಕರವಾಗಿರುವ ರೀತಿಯಲ್ಲಿರುವ ನಿಬಂಧನೆಗಳ ಮೇಲೆ, ಪೆಸಿಫಿಕ್‌ ವಲಯದಲ್ಲಿನ ಯುದ್ಧದಲ್ಲಿ ವಿಜಯವನ್ನು ಸಾಧಿಸಲು ಬಾಂಬ್‌ನ ಬಳಕೆಯು ಅವಶ್ಯಕವಾಗಿತ್ತೇ ಎಂಬುದೇ ಆಗಿದೆ" ಎಂದು ತಿಳಿಸಿದ."<ref name="Walker">{{cite journal |title=Recent Literature on Truman's Atomic Bomb Decision: A Search for Middle Ground |journal=Diplomatic History|year= 2005 |month=April |first=J. Samuel|last=Walker |volume=29|issue=2|page=334|id= |url=|format=|accessdate=Jan. 30, 2008 |doi=10.1111/j.1467-7709.2005.00476.x }}</ref>
 
ಬಾಂಬ್‌ ದಾಳಿಗಳ ಬೆಂಬಲಿಗರು ಸಾಮಾನ್ಯವಾಗಿ ಸಮರ್ಥಿಸುವುದೇನೆಂದರೆ, ಅವು ಜಪಾನಿಯರ ಶರಣಾಗತಿಗೆ ಕಾರಣವಾಗುವುದರ ಜೊತೆಗೆ, ಜಪಾನ್‌ನ ಯೋಜಿತ ಆಕ್ರಮಣದಲ್ಲಿ ಎರಡೂ ಪಕ್ಷಗಳಲ್ಲಿ ಬೃಹತ್‌ ಅನಾಹಿತಗಳನ್ನು ತಡೆದವು: ಅಂದರೆ, 1945ರ ಅಕ್ಟೋಬರ್‌ನಲ್ಲಿ [[ಕ್ಯೂಷು]] ಆಕ್ರಮಿಸಲ್ಪಡಬೇಕಿತ್ತು ಮತ್ತು ಅದಾದ ಐದು ತಿಂಗಳುಗಳ ನಂತರ [[ಹೊನ್ಷು]] ಆಕ್ರಮಿಸಲ್ಪಡಬೇಕಿತ್ತು. ಇಂಥದೊಂದು ಸನ್ನಿವೇಶ ಎದುರಾಗಿದ್ದರೆ, ಒಕ್ಕೂಟಕ್ಕೆ ಸೇರಿದ ಪಡೆಗಳು ಏನಿಲ್ಲವೆಂದರೂ 1 ದಶಲಕ್ಷದಷ್ಟು ಸಾವುನೋವುಗಳನ್ನು, ಮತ್ತು ಜಪಾನಿನ ಪಡೆಗಳು ದಶಲಕ್ಷಗಳಷ್ಟು ಸಾವುನೋವುಗಳನ್ನು ಕಾಣಬೇಕಾಗಿ ಬರುತ್ತಿತ್ತು ಎಂದು ಕೆಲವರು ಅಂದಾಜಿಸುತ್ತಾರೆ.<ref>http://www.ww2pacific‌.com/downfall.html</ref> ಬಾಂಬ್‌ ದಾಳಿಗಳನ್ನು ವಿರೋಧಿಸುವ ಇತರರು ವಾದಿಸುವ ಪ್ರಕಾರ, ಇದು ಅಷ್ಟುಹೊತ್ತಿಗಾಗಲೇ ಉಗ್ರವಾಗಿದ್ದ ಪರಮಾಣ್ವೇತರ ಬಾಂಬ್‌ ದಾಳಿ ಆಂದೋಲನದ<ref>‌ವಾರ್ಡ್‌ ವಿಲ್ಸನ್. ದಿ ವಿನ್ನಿಂಗ್‌‌ ವೆಪನ್‌? ರೀಥಿಂಕಿಂಗ್‌ <span class="goog-gtc-fnr-highlight">ನ್ಯೂಕ್ಲಿಯರ್‌</span> ವೆಪನ್ಸ್‌ ಇನ್‌ ಲೈಟ್‌ ಆಫ್‌ ಹಿರೋಷಿಮಾ. ''ಇಂಟರ್‌‌ನ್ಯಾಷನಲ್‌ ಸೆಕ್ಯುರಿಟಿ'' , ಸಂಪುಟ 31, ಸಂಖ್ಯೆ 4 (ಸ್ಪ್ರಿಂಗ್‌‌ 2007), ಪುಟಗಳು 162–179</ref> ಒಂದು ಕೇವಲ ವಿಸ್ತರಣೆಯಾಗಿತ್ತು ಮತ್ತು, ಆದ್ದರಿಂದ ಇದು ಸೈನ್ಯಯೋಗ್ಯ ರೀತಿಯಲ್ಲಿ ಅನವಶ್ಯಕವಾಗಿತ್ತು<ref name="Military History 1994">< /ref>, ಅಂತರ್ಗತವಾಗಿ ಅನೈತಿಕವಾಗಿತ್ತು, ಒಂದು [[ಯುದ್ಧ ಅಪರಾಧ]] ಅಥವಾ [[ಸಂಸ್ಥಾನದ ಭಯೋತ್ಪಾದನೆ]]ಯ ಒಂದು ಸ್ವರೂಪವಾಗಿತ್ತು.<ref>{{cite book | url = http://books.google.de/books?id=R60c_2nCcnYC&pg=PA279 | title = The Politics of terrorism | first = Michael | last = Stohl | publisher=CRC Press | year = 1988 | isbn = 9780824778149 | chapter = National Interest and State terrorism | page = 279}}</ref>
 
==ಇವನ್ನೂ ನೋಡಿ==
{{Portal box|World War II|War}}
{{Commons|Atomic bombings of Hiroshima and Nagasaki}}
*[[ಹಿರೋಷಿಮಾ ಮೇಡನ್ಸ್‌]]
 
==ಬಾಹ್ಯ ಕೊಂಡಿಗಳು==
*[http://hiroshima-remembered.com/ ಹಿರೋಷಿಮಾ &amp; ನಾಗಸಾಕಿ ರಿಮೆಂಬರ್ಡ್‌] 60ನೇ ವಾರ್ಷಿಕೋತ್ಸವದ ಸ್ಮರಣಾರ್ಥವಾಗಿರುವ 2005ರ ವೆಬ್‌ಸೈಟ್‌
*{{cite web
| title = The Effects of the Atomic Bombings of Hiroshima and Nagasaki
*[http://www1.city.nagasaki.nagasaki.jp/na-bomb/museum/museume01.html ನಾಗಸಾಕಿ ಆಟಂ ಬಾಂಬ್‌ ಮ್ಯೂಸಿಯಂ]
*[http://www.gwu.edu/~nsarchiv/NSAEBB/NSAEBB162/72.pdf ದಿ ಆಟಂ ಬಾಂಬ್‌ ಅಂಡ್‌ ದಿ ಎಂಡ್‌ ಆಫ್‌ ವರ್ಲ್ಡ್‌ ವಾರ್‌‌ II], [[ನ್ಯಾಷನಲ್‌ ಸೆಕ್ಯುರಿಟಿ ಆರ್ಕೀವ್‌‌]]ನಿಂದ ಒದಗಿಸಲಾಗಿರುವ ಪ್ರಾಥಮಿಕ ಮೂಲಗಳ ಒಂದು ಸಂಗ್ರಹ
* [http://www.imdb.com/title/tt0044324/ ''ಎಬೌ ಅಂಡ್‌ ಬಿಯಾಂಡ್‌'' ಎ 1952 MGM ಫೀಚರ್‌‌ ಫಿಲ್ಮ್‌ ವಿತ್‌‌ ''ದಿ ಲವ್‌ ಸ್ಟೋರಿ ಬಿಹೈಂಡ್‌ ದಿ ಬಿಲಿಯನ್‌ ಡಾಲರ್‌ ಸೀಕ್ರೆಟ್‌'' , ಎಬೌಟ್‌ ಪಾಲ್‌ &amp; ಲ್ಯೂಸಿ ಟಿಬೆಟ್ಸ್‌]
* [http://www.imdb.com/title/tt0080689/ ''ಎನೊಲಾ ಗಾಯ್‌: ದಿ ಮೆನ್‌, ದಿ ಮಿಷನ್‌, ದಿ ಅಡಾಮಿಕ್‌ ಬಾಂಬ್‌'' TVಗಾಗಿರುವ 1980ರ ಒಂದು ಚಲನಚಿತ್ರ]
* [http://www.blip.tv/file/514127/ ಟೇಲ್‌ ಆಫ್‌ ಟು ಸಿಟೀಸ್‌, 1946ರ ಸಾಕ್ಷ್ಯಚಿತ್ರ (ವಿಡಿಯೋಹರಿವು)]
 
{{World War II}}
{{Manhattan Project}}
 
{{DEFAULTSORT:Atomic Bombings Of Hiroshima And Nagasaki}}
[[Categoryವರ್ಗ:IIನೇ ಜಾಗತಿಕ ಸಮರದ ಅವಧಿಯಲ್ಲಿನ ಅಮೆರಿಕಾ ಸಂಯುಕ್ತ ಸಂಸ್ಥಾನಗಳ ಸೇನಾ ಇತಿಹಾಸ]]
[[Categoryವರ್ಗ:1945ರಲ್ಲಿದ್ದ ಜಪಾನ್‌]]
[[Categoryವರ್ಗ:1945ರಲ್ಲಿನ ಘರ್ಷಣೆಗಳು]]
[[Categoryವರ್ಗ:ಹಿರೋಷಿಮಾ ಮತ್ತು ನಾಗಸಾಕಿಯ ಅಣುಬಾಂಬ್‌ ದಾಳಿಗಳು]]
[[Categoryವರ್ಗ:ಜಪಾನ್‌ನಲ್ಲಿನ ಸ್ಫೋಟಗಳು]]
[[Category:<span class="goog-gtc-fnr-highlight">ಪರಮಾಣು</span> ಸಂಗ್ರಾಮ]]
[[Categoryವರ್ಗ:ಅಮೆರಿಕಾ ಸಂಯುಕ್ತ ಸಂಸ್ಥಾನಗಳ ಪರಮಾಣು ಶಸ್ತ್ರಾಸ್ತ್ರಗಳು]]
[[Categoryವರ್ಗ:IIನೇ ಜಾಗತಿಕ ಸಮರದ ಯುದ್ಧತಂತ್ರದ ಬಾಂಬ್‌ದಾಳಿ]]
[[Categoryವರ್ಗ:IIನೇ ಜಾಗತಿಕ ಸಮರದ ಅಂತರಿಕ್ಷ ಕಾರ್ಯಾಚರಣೆಗಳು ಮತ್ತು ಪೆಸಿಫಿಕ್‌ ಥಿಯೇಟರ್‌‌ನ ಕದನಗಳು]]
[[Categoryವರ್ಗ:20ನೇ-ಶತಮಾನದ ಸ್ಫೋಟಗಳು]]
[[Categoryವರ್ಗ:ಜಪಾನ್‌ – ಅಮೆರಿಕಾ ಸಂಯುಕ್ತ ಸಂಸ್ಥಾನಗಳ ಸಂಬಂಧಗಳು]]
 
{{Link GA|ru}}
{{Link FA|es}}
{{Link FA|fr}}
[[ar:الضربة النووية على هيروشيما وناجازاكي]]
[[bn:হিরোশিমা ও নাগাসাকিতে পারমাণবিক বোমাবর্ষণ]]
[[bs:Atomski napad na Hirošimu i Nagasaki]]
[[br:Bombezadegoù atomel Hiroshima ha Nagasaki]]
[[bs:Atomski napad na Hirošimu i Nagasaki]]
[[ca:Bombardejos atòmics de Hiroshima i Nagasaki]]
[[cs:Atomové bombardování Hirošimy a Nagasaki]]
[[da:Atombomberne over Hiroshima og Nagasaki]]
[[de:Atombombenabwürfe auf Hiroshima und Nagasaki]]
 
[[en:Atomic bombings of Hiroshima and Nagasaki]]
[[es:Bombardeos atómicos sobre Hiroshima y Nagasaki]]
[[fa:بمباران اتمی هیروشیما و ناکازاکی]]
[[fi:Hiroshiman ja Nagasakin pommitukset]]
[[fr:Bombardements atomiques de Hiroshima et Nagasaki]]
[[gl:Bombardeo atómico de Hiroshima e Nagasaki]]
[[id:Pengeboman atom Hiroshima dan Nagasaki]]
[[it:Bombardamento atomico di Hiroshima e Nagasaki]]
[[ja:1945年の広島・長崎に対する原爆投下]]
[[ka:ჰიროსიმას და ნაგასაკის ატომური დაბომბვა]]
[[ms:Pengeboman atom Hiroshima dan Nagasaki]]
[[nl:Atoombommen op Hiroshima en Nagasaki]]
[[nn:Atombombene over Hiroshima og Nagasaki]]
[[ja:1945年の広島・長崎に対する原爆投下]]
[[no:Atombombene over Hiroshima og Nagasaki]]
[[nn:Atombombene over Hiroshima og Nagasaki]]
[[pl:Zrzucenie bomb atomowych na Hiroszimę i Nagasaki]]
[[pt:Bombardeamentos de Hiroshima e Nagasaki]]
[[ro:Bombardamentele atomice de la Hiroshima şi Nagasaki]]
[[ru:Атомные бомбардировки Хиросимы и Нагасаки]]
[[sq:Hedhja e Bombës Atomike në Hiroshima dhe Nagasaki]]
[[scn:Bumbardamenti atomici di Hiroshima e Nagasaki]]
[[simple:Atomic bombings of Hiroshima and Nagasaki]]
[[sq:Hedhja e Bombës Atomike në Hiroshima dhe Nagasaki]]
[[fi:Hiroshiman ja Nagasakin pommitukset]]
[[sv:Atombomberna över Hiroshima och Nagasaki]]
[[ta:ஹிரோஷிமா - நாகசாகி]]
[[uk:Ядерне бомбардування Хіросіми і Наґасакі]]
[[vi:Vụ ném bom nguyên tử xuống Hiroshima và Nagasaki]]
[[zh:广岛市原子弹爆炸]]
[[zh:長崎市原子彈爆炸]]
[[zh:广岛市原子弹爆炸]]
೪,೮೬೩

edits

"https://kn.wikipedia.org/wiki/ವಿಶೇಷ:MobileDiff/166206" ಇಂದ ಪಡೆಯಲ್ಪಟ್ಟಿದೆ