ಬಿ.ಆರ್.ಪಂತುಲು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು ತಪ್ಪು ತಿದ್ದಲಾಯಿತು
ಚುNo edit summary
೧ ನೇ ಸಾಲು:
[[Image:B_R_Pantulu.jpg|thumb|ಬಿ ಆರ್ ಪಂತುಲು|150px]]<BR>
 
'''ಬಿ.ಆರ್. ಪಂತುಲು'''(ಬಿ. ರಾಮಕೃಷ್ಣ ಪಂತುಲು) - ಕನ್ನಡ ಚಿತ್ರರಂಗದ ಸುವರ್ಣಯುಗದ ಹರಿಕಾರರೆಂದೇ ಪ್ರಸಿದ್ಧಿ. ಬಿ. ರಾಮಕೃಷ್ಣ ಪಂತುಲು ಅವರು ಜನಿಸಿದ್ದು 1911 ಜುಲೈ ೨೬ರಂದು [[ಕರ್ನಾಟಕ]]-[[ಆಂಧ್ರಪ್ರದೇಶ|ಆಂಧ್ರಪ್ರದೇಶದ]] ಗಡಿಯಲ್ಲಿನ ಗುಡುಗೂರಿನಲ್ಲಿ. ಉಪಾಧ್ಯಾಯ ವೃತ್ತಿಯಲ್ಲಿದ್ದ ಇವರಿಗೆ [[ಹೆಚ್ ಎಲ್ ಎನ್ ಸಿಂಹ]] ಮತ್ತು [[ಮಹಮದ್ ಪೀರ್]] ಗೆಳೆತನ ಬಣ್ಣದಲೋಕದ ನಂಟನ್ನು ತಂದಿತು. 1936ರಲ್ಲಿ [[ಸಂಸಾರ ನೌಕೆ]] ಚಲನಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದರು. 1955ರಲ್ಲಿ ಪ. ನೀಲಕಂಠನ್ ಸಹಯೋಗದೊಂದಿಗೆ [[ಪದ್ಮಿನಿ ಪಿಕ್ಚರ್ಸ್]] ಸಂಸ್ಥೆ ಸ್ಥಾಪಿಸಿ, [[ಮೊದಲ ತೇದಿ]] ಎಂಬ ಚಿತ್ರ ನಿರ್ಮಿಸಿದರು. ಎರಡನೆ ಚಿತ್ರ [[ಶಿವಶರಣೆ ನಂಬೆಕ್ಕ]].1957ರಲ್ಲಿ ಕುತೂಹಲಭರಿತ [[ರತ್ನಗಿರಿ ರಹಸ್ಯ]] ಎಂಬ ಚಿತ್ರವನ್ನು ನಿರ್ಮಿಸಿದರು. [[ಕಣಗಾಲ್ ಪ್ರಭಾಕರ ಶಾಸ್ತ್ರಿ]] ಅವರ ಸಾಹಿತ್ಯ, [[ಟಿ ಜಿ ಲಿಂಗಪ್ಪ]] ಅವರ ಸಂಗೀತ ಈ ಚಿತ್ರಕ್ಕೆ ಅಪಾರ ಯಶಸ್ಸನ್ನು ತಂದುಕೊಡುವಲ್ಲಿ ನೆರವಾದವು. ಕನ್ನಡ ಚಿತ್ರರಂಗದಲ್ಲೇ ಮೊದಲ ಬಾರಿಗೆ ರಜತೋತ್ಸವ ಆಚರಿಸಿದ ಸಾಮಾಜಿಕ ಚಿತ್ರವೆಂದು ಖ್ಯಾತಿ ಪಡೆದ [[ಸ್ಕೂಲ್ ಮಾಸ್ಟರ್]] ಚಿತ್ರವನ್ನು 1958ರಲ್ಲಿ ನಿರ್ಮಿಸಿದರು.[[ಪುಟ್ಟಣ್ಣ ಕಣಗಾಲ್|ಪುಟ್ಟಣ್ಣ ಕಣಗಾಲರ]] ಪ್ರಕಾರ ಜನಸಾಮಾನ್ಯರನ್ನು ಚಿತ್ರಮಂದಿರಗಳತ್ತ ತರುವಂತೆ ಕನ್ನಡ ಚಿತ್ರರಂಗಕ್ಕೆ ಭದ್ರ ಬುನಾದಿ ಹಾಕಿದ್ದು ಈ ಬಿ ಆರ್ ಪಂತುಲು.
 
<br clear="both" >
{{ಕನ್ನಡ ಚಿತ್ರ ನಿರ್ದೇಶಕರು}}
{{ಕನ್ನಡ ಚಿತ್ರರಂಗರ ನಾಯಕರು}}
"https://kn.wikipedia.org/wiki/ಬಿ.ಆರ್.ಪಂತುಲು" ಇಂದ ಪಡೆಯಲ್ಪಟ್ಟಿದೆ